ಸಚಿವೆ  

(Search results - 288)
  • Thappad

    Cine World11, Feb 2020, 12:42 PM IST

    ಮಹಿಳೆಯಲ್ಲಿದ್ದಾಳೆ ತಾಯಿ ಭಾರತಿ: 'ತಪ್ಪಡ್' ಕೊಂಡಾಡಿದ ಸ್ಮೃತಿ!

    ನಟಿ ತಾಪ್ಸಿ ಪನ್ನು ಅಭಿನಯದ 'ತಪ್ಪಡ್' ಚಿತ್ರದ ಟ್ರೇಲರ್ ಕೆಲದಿನಗಳ ಹಿಂದೆ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಈ ಚಿತ್ರದ ಬಗ್ಗೆ ಮಾತನಾಡಿರುವುದು ಎಲ್ಲಾ ಕಡೆ ಸದ್ದು ಮಾಡುತ್ತಿದೆ. 

  • undefined

    BUSINESS10, Feb 2020, 3:19 PM IST

    ಹೊಸ ಟ್ಯಾಕ್ಸ್ ಸ್ಲ್ಯಾಬ್ ದರ: ಈಗ CA ಸಹಾಯವಿಲ್ಲದೇ ITR ಮಾಡಬಹುದು!

    ಮುಂದಿನ ವರ್ಷ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಅಥವಾ ಇನ್ನಾವುದೇ ವೃತ್ತಿಪರರ ಸಹಾಯದ ಅಗತ್ಯವಿರುವುದಿಲ್ಲ ಎಂದು ನಿರೀಕ್ಷಿಸಲಾಗಿದೆ. ಹೌದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ನೂತನ ಆದಾಯ ತೆರಿಗೆ ಸ್ಲ್ಯಾಬ್ ಗಳನ್ನ ಪರಿಚಯಿಸಿದ್ದಾರೆ.

  • undefined

    India9, Feb 2020, 10:31 AM IST

    ದಾಖಲೆಯ ದೀರ್ಘಾವಧಿ ಭಾಷಣ: ಕ್ಷಮಿಸಿ ಎಂದ ನಿರ್ಮಲಾ ಸೀತಾರಾಮನ್!

    ದಾಖಲೆಗಾಗಿ ದೀರ್ಘಾವಧಿ ಭಾಷಣ ಓದಲಿಲ್ಲ; ಅದು ಅಗತ್ಯವಿತ್ತು: ನಿರ್ಮಲಾ| ಸಾರ್ವಜನಿಕರ ಬಳಿ ಕ್ಷಮೆ ಯಾಚಿಸ್ತೀನಿ

  • jolle

    Karnataka Districts3, Feb 2020, 11:42 AM IST

    ಸಚಿವ ಸಂಪುಟ ವಿಸ್ತರಣೆ: 'ನನಗೆ ಸಿಎಂ ಯಡಿಯೂರಪ್ಪ ಅನ್ಯಾಯ ಮಾಡೋದಿಲ್ಲ'

    ಪಕ್ಷದ ಹೈಕಮಾಂಡ್‌ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

  • undefined

    India3, Feb 2020, 10:09 AM IST

    NRIಗಳ ಭಾರತೀಯ ಆದಾಯಕ್ಕೆ ಮಾತ್ರ ತೆರಿಗೆ: ನಿರ್ಮಲಾ

    ಅನಿವಾಸಿ ಭಾರತೀಯರ ಭಾರತೀಯ ಆದಾಯಕ್ಕೆ ಮಾತ್ರ ತೆರಿಗೆ: ನಿರ್ಮಲಾ| ಎನ್‌ಆರ್‌ಐಗಳ ಭಾರತದಲ್ಲಿನ ಸಂಪಾದನೆಗೆ ಮಾತ್ರವೇ ತೆರಿಗೆ

  • Union Budget 2020: Nirmala Sitharaman announces measures to boost education sector
    Video Icon

    BUSINESS2, Feb 2020, 3:15 PM IST

    ಉದ್ಯಮಿಗಳಿಗೆ ರಿಲ್ಯಾಕ್ಸ್, ತೆರಿಗೆದಾರರಿಗೆ ರಿಲೀಫ್; ಮೋದಿ ನಿರ್ಮಲಕ್ಕನ ಲೆಕ್ಕಾಚಾರವಿದು!

    ಹಿಂಜರಿತಕ್ಕೆ ಸಿಲುಕಿರುವ ದೇಶದ ಆರ್ಥಿಕತೆಯನ್ನು ಮೇಲೆತ್ತುವ ಸಲುವಾಗಿ ಎಲ್ಲ ಕ್ಷೇತ್ರಗಳನ್ನೂ ಸಂತುಷ್ಟಗೊಳಿಸುವ ಪ್ರಯತ್ನವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶನಿವಾರ ಮಂಡಿಸಿದ ಮುಂಗಡಪತ್ರದಲ್ಲಿ ನಡೆಸಿದ್ದಾರೆ. 

  • undefined

    BUSINESS2, Feb 2020, 1:40 PM IST

    10 ರಲ್ಲಿ ಎರಡು ಅಂಕಿ, 1 ಮತ್ತು 0: ‘ಲೆಕ್ಕ’ ಚುಕ್ತಾ ಮಾಡಿದ ಚಿದು!

    ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್  ಮಂಡಿಸಿರುವ ಕೇಂದ್ರ ಬಜೆಟ್’ನ್ನು, ಮಾಜಿ ಹಣಕಾಸು ಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಲೇವಡಿ ಮಾಡಿದ್ದಾರೆ. ಕೇಂದ್ರ ಬಜಟ್’ನ್ನು ನಿರಾಶಾದಾಯಕ ಎಂದು ಪಿ.ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.

  • Newspapers

    BUSINESS2, Feb 2020, 11:04 AM IST

    ಕನ್ನಡ ದಿನಪತ್ರಿಕೆಗಳು ಕಂಡಂತೆ ನಿರ್ಮಲಾ ಬಜೆಟ್!

    ಮೋದಿ ಆಡಳಿತಾವಧಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎರಡನೇ ಬಾರಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ್ದಾರೆ. ಇವಡು ಮಂಡಿಸಿರುವ ಬಜೆಟ್‌ಗೆ ಪರ ವಿರೋಧಗಳು ವ್ಯಕ್ತವಾಗಿವೆ. ಕೃಷಿ, ಆರೋಗ್ಯ, ಉದ್ಯಮ, ಶಿಕ್ಷಣ ಹೀಗೆ ನಾನಾ ಕ್ಷೇತ್ರಗಳಿಗೆ ಕೊಡುಗೆ ನೀಡಿರುವ ನಿರ್ಮಲಾ ಸೀತಾರಾಮನ್, ಬೆಲೆ ಏರಿಕೆಯ ಕಹಿಯನ್ನೂ ನೀಡಿದ್ದಾರೆ. ಇನ್ನು ತೆರಿಗೆ ವಿಚಾರದಲ್ಲೂ ತೆರಿಗೆದಾರರಿಗೆ ಎರಡು ಆಯ್ಕೆ ನೀಡಿದ್ದಾರೆ. ಹೀಗಿರುವಾಗ ನಿರ್ಮಲಾ ಬಜೆಟ್ ಹೇಗಿತ್ತು? ಇಲ್ಲಿದೆ ನೋಡಿ ಕನ್ನಡ ದಿನಪತ್ರಿಕೆಗಳು ಕಂಡಂತೆ ನಿರ್ಮಲಾ ಬಜೆಟ್‌ನ ಒಂದು ನೋಟ

  • Agriculture: The government has proposed to double farmer income by 2022. While stressing on the need to liberalise farm markets, Nirmala Sitharaman presented a 16-point action plan. They include: Solar pumps for 20 lakh farmers, plan for water-stressed districts, balanced use of fertilisers, Kisan rail, Krishi udaan, village storage scheme by SHGs, one-product-one district plan, boost organic product market, integrated farming sustem, zero-budget natural farming, Nabard scheme, Rs 15 lakh crore set as agri credit target, doubling milk processing target, mobilising 58 lakh SHGs, Rs 1.23 lakh crore for rural development.

    BUSINESS2, Feb 2020, 10:17 AM IST

    ಅನ್ನದಾತರಿಗೆ ಸಂತಸದ ಸುದ್ದಿ ನೀಡಿದ ಸಚಿವೆ ನಿರ್ಮಲಾ ಸೀತಾರಾಮನ್

    ಫಸಲಿಗೆ ಉತ್ತಮ ಬೆಲೆ ಸಿಗದೆ ಕಂಗಾಲಾಗಿರುವ ರೈತ ಸಮುದಾಯದ ನೆರವಿಗೆ ನಿಲ್ಲಲು ಕೇಂದ್ರ ಸರ್ಕಾರ ಪ್ರಮುಖ ಘೋಷಣೆಗಳನ್ನು ಬಜೆಟ್‌ನಲ್ಲಿ ಮಾಡಿದೆ. ರೈತರ ಉತ್ಪನ್ನ ಸಾಗಣೆಗೆ ‘ಕಿಸಾನ್ ರೈಲು’ ಹಾಗೂ ‘ಕೃಷಿ ಉಡಾನ್’ ವಿಮಾನಯಾನ ಆರಂಭಿಸುವುದು ಸೇರಿದಂತೆ ಒಟ್ಟು 16 ಕ್ರಿಯಾ ಯೋಜನೆಗಳನ್ನು ಪ್ರಕಟಿಸಿದೆ. 
     

  • 150 trains will be privatisation

    BUSINESS2, Feb 2020, 9:25 AM IST

    ಬಜೆಟ್‌ ಬಂಪರ್‌: ಬೆಂಗಳೂರಿನಿಂದ ಚೆನ್ನೈಗೆ ರೈಲು ಪ್ರಯಾಣ 2 ವರೆ ತಾಸು ಇಳಿಕೆ

    ಶೀಘ್ರ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಹೆದ್ದಾರಿ ಕಾಮಗಾರಿ ಆರಂಭಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ತಿಳಿಸಿದ್ದಾರೆ.

  • undefined

    BUSINESS2, Feb 2020, 7:46 AM IST

    ಕೇಂದ್ರ ಬಜೆಟ್: ಜಲ್‌ ಜೀವನ್‌ ಯೋಜನೆಗೆ 11500 ಕೋಟಿ

    ಪ್ರತಿ ಮನೆಗೂ ಕೊಳವೆ ನೀರು ಸರಬರಾಜು ಮಾಡುವ ಜಲ್‌ ಜೀವನ್‌ ಯೋಜನೆಗೆ ಪ್ರಸಕ್ತ ವರ್ಷದ ಬಜೆಟ್‌ನಲ್ಲಿ 11500 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.
     

  • automobile industry

    Automobile1, Feb 2020, 7:22 PM IST

    ಕೇಂದ್ರ ಬಜೆಟ್ 2020; ಆಟೋಮೊಬೈಲ್ ಕ್ಷೇತ್ರ ಕೇಳಿದ್ದೇನು? ಸಿಕ್ಕಿದ್ದೇನು?

    ಸಾಕಷ್ಟು ಕುತೂಹಲ ಕೆರಳಿಸಿದ್ದ ಕೇಂದ್ರ ಬಜೆಟ್ 2020 ಮಂಡನೆಯಾಗಿದೆ. ಇದೀಗ ಬಜೆಟ್ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಯುತ್ತಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಬಜೆಟ್ ಮಂಡಿಸಿದ ಬಳಿಕ ಹಲವು ಕ್ಷೇತ್ರಗಳು ನಿರಾಸೆಗೊಂಡಿವೆ. ಇದರಲ್ಲಿ ಆಟೋಮೊಬೈಲ್ ಕ್ಷೇತ್ರ ಪ್ರಮುಖವಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಭಾರತದ ಆಟೋಮೊಬೈಲ್ ಸೆಕ್ಟರ್ ನಿರೀಕ್ಷಿಸಿದ್ದೇನು? ಸಿಕ್ಕಿದ್ದೇನು? ಇಲ್ಲಿದೆ ವಿವರ.

  • Union Budget 2020: Nirmala Sitharaman announces measures to boost education sector
    Video Icon

    BUSINESS1, Feb 2020, 6:38 PM IST

    ಸಮತೋಲನದ ಬಜೆಟ್: ಆಯವ್ಯಯ ಪರ ನಿರ್ಮಲಾ ಬ್ಯಾಟ್!

    ಲೋಕಸಭೆಯಲ್ಲಿ ತಾವು ಇಂದು ಮಂಡಿಸಿದ ಕೇಂದ್ರ ಬಜೆಟ್ 2020ನ್ನು ಸಮರ್ಥಿಸಿಕೊಂಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಇದೊಂದು ಸಮತೋಲನದ ಬಜೆಟ್ ಎಂದು ಹೇಳಿದ್ದಾರೆ. 

  • PM Narendra Modi said the first Budget of the decade that has vision as well as action kps
    Video Icon

    BUSINESS1, Feb 2020, 6:29 PM IST

    ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ: ಬಜೆಟ್ ಹೊಗಳಿದ ಪ್ರಧಾನಿ!

    ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್ 2020ನ್ನು ಪ್ರಧಾನಿ ಮೋದಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕೇಂದ್ರ ಸರ್ಕಾರದ ಗುರಿಯಾದ ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ ನೀತಿ ಬಜೆಟ್‌ನಲ್ಲಿ ಪ್ರತಿಫಲನವಾಗಿದ್ದು, ಇದೊಂದು ಜನಪರ ಬಜೆಟ್ ಎಂದು ಪ್ರಧಾನಿ ಹೊಗಳಿದ್ದಾರೆ.

  • budget round up

    BUSINESS1, Feb 2020, 6:09 PM IST

    ಜನಪ್ರಿಯವಲ್ಲದ ಜನಪರ ಬಜೆಟ್: ಸಿಹಿ-ಕಹಿಗಳ ನಿರ್ಮಲಾ 'ಬಹೀ ಖಾತಾ'!

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2020ನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. 2020ರ ಹೊಸ್ತಿಲಲ್ಲಿರುವ ನವ ಭಾರತಕ್ಕೆ ಈ ಬಜೆಟ್ ಅತ್ಯಂತ ಮಹತ್ವದ್ದಾಗಿದ್ದು, ಆರ್ಥಿಕ ಪುನಶ್ಚೇತನಕ್ಕೆ ಪೂರಕವಾಗಿ ಈ ಬಜೆಟ್ ಮಂಡನೆಯಾಗಿದೆ.