ಸಚಿನ್ ಪೈಲೆಟ್  

(Search results - 6)
 • Rajasthan government waived 50 rupees only of farmer loan, BJP alleged congress to cheat farmer

  Lok Sabha Election News4, Jun 2019, 1:50 PM IST

  ಮಗನ ಸೋಲಿಗೆ ಸಚಿನ್ ಕಾರಣ: ಗೆಹ್ಲೋಟ್ VS ಪೈಲೆಟ್!

  ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ. ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಡಿಸಿಎಂ ಸಚಿನ್ ಪೈಲೆಟ್ ನಡುವಿನ ಮುನಿಸು ಇದೀಗ ಬಹಿರಂಗಗೊಂಡಿದೆ.

 • INC Rajasthan

  NEWS14, Dec 2018, 4:35 PM IST

  ರಾಜಸ್ಥಾನಕ್ಕೆ ಅಶೋಕ್ ಸಿಎಂ: ಸಚಿನ್ ಆದರು ಡಿಸಿಎಂ!

  ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಹಿರಿಯ ಕಾಂಗ್ರೆಸ್ಸಿಗ ಅಶೋಕ್ ಗೆಹ್ಲೊಟ್ ಅವರನ್ನು ನೇಮಕ ಮಾಡಲಾಗಿದೆ. ಇದೇ ವೇಳೆ ಉಪ ಮುಖ್ಯಮಂತ್ರಿಯಾಗಿ ಸಚಿನ್ ಪೈಲೆಟ್ ಅವರನ್ನು ನೇಮಕ ಮಾಡಲಾಗಿದೆ.

 • Sachin Pilot
  Video Icon

  POLITICS14, Dec 2018, 11:43 AM IST

  ರಾಜಸ್ತಾನದಲ್ಲಿ ಭುಗಿಲೆದ್ದ ಭಿನ್ನಮತ; ಸರ್ಕಾರ ರಚಿಸುವ ಮುನ್ನವೇ ‘ಕೈ’ ಖತಂ?

  ರಾಜಸ್ತಾನ ‘ಕೈ’ವಶವಾದರೂ ಕಾಂಗ್ರೆಸ್ ಹೈಕಮಾಂಡ್‌ಗೆ ನೆಮ್ಮದಿಯಿಲ್ಲದಂತಾಗಿದೆ. ಯುವನಾಯಕ, ಸಿಎಂ ಆಕಾಂಕ್ಷಿ ಸಚಿನ್ ಪೈಲೆಟ್ ಬೆಂಬಲಿಗರು ಬೀದಿಗಿಳಿದಿದ್ದು, ಸಿಎಂ ಆಯ್ಕೆ ಕಾಂಗ್ರೆಸ್ ನಾಯಕರಿಗೆ ತಲೆನೋವು ತಂದಿದ್ದು. ಇನ್ನೊಂದು ಕಡೆ, ಸಚಿನ್ ಪೈಲೆಟ್ ಪರ 40 ಶಾಸಕರು ರಾಜೀನಾಮೆ ಎಚ್ಚರಿಕೆ ನೀಡಿದ್ದಾರೆ. ಗುಜ್ಜರ್ ಸಮುದಾಯ ರೊಚ್ಚಿಗೆದ್ದಿದೆ. ಏನಾಗುತ್ತಿದೆ ರಾಜಸ್ತಾನದಲ್ಲಿ? ಇಲ್ಲಿದೆ ಕಂಪ್ಲೀಟ್ ವಿವರ...

 • undefined

  NEWS13, Dec 2018, 9:31 PM IST

  ತಗೋಳಪ್ಪ: ಪೈಲೆಟ್, ಸಿಂಧಿಯಾಗೆ ಮಲ್ಯ ಅಭಿನಂದನೆ!

  ರಾಜಸ್ತಾನ ಮತ್ತು ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ  ಸಚಿನ್ ಪೈಲಟ್ ಹಾಗೂ ಜ್ಯೋತಿರಾಧಿತ್ಯ ಸಿಂಧಿಯಾ ಅವರನ್ನು  ಮದ್ಯದ ದೊರೆ ವಿಜಯ್ ಮಲ್ಯ ಅಭಿನಂದಿಸಿದ್ದಾರೆ.
   

 • Rajasthan

  NEWS13, Dec 2018, 8:09 PM IST

  ಕಬ್ಬಿಣದ ಕಡಲೆಯಾದ ಸಿಎಂ ಆಯ್ಕೆ: ಪೈಲೆಟ್ ಬೆಂಬಲಿಗರಿಂದ ಹಿಂಸಾಚಾರ!

  ಅಶೋಕ್ ಗ್ಲೆಹೊಟ್  ರಾಜಸ್ಥಾನದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ವರದಿಗಳಿಂದ ರಾಜಸ್ಥಾನದ ಕೌರಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಸಚಿನ್ ಪೈಲೆಟ್ ಬೆಂಬಲಿಗರು ಹಿಂಸಾಚಾರದಲ್ಲಿ ನಿರತರಾಗಿದ್ದು, ಶಾಂತಿ ಕಾಪಾಡುವಂತೆ ಸಚಿನ್ ಪೈಲೆಟ್ ಬೆಂಬಲಿಗರಲ್ಲಿ ಮನವಿ ಮಾಡಿದ್ದಾರೆ.

 • sachin pilot

  NEWS11, Dec 2018, 10:21 AM IST

  ರಾಜಸ್ಥಾನ: ಸಚಿನ್ ಪೈಲೆಟ್ ವಶಕ್ಕೆ ರಾಜೇ ಆಸ್ಥಾನ?

  ರಾಜಸ್ಥಾನದಲ್ಲಿ ಇನ್ನೇನಿದ್ರೂ ಕಾಂಗ್ರೆಸ್ ಪಕ್ಷದ್ದೇ ಮಾತು. ಕಾರಣ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದತ್ತ ದಾಪುಗಾಲು ಇಡುತ್ತಿದೆ.