ಸಚಿನ್ ಪೈಲಟ್  

(Search results - 12)
 • sonia

  Politics12, Mar 2020, 2:32 PM

  ಸಿಂಧಿಯಾ ಕಾಂಗ್ರೆಸ್ ಬಿಟ್ಟ ಬೆನ್ನಲ್ಲೇ ಪಕ್ಷಕ್ಕೆ ಖಡಕ್ ಸಂದೇಶ ಕೊಟ್ಟ ಪೈಲಟ್!

  ಸಂಕಟದಲ್ಲಿ ಮಧ್ಯಪ್ರದೇಶ ಸರ್ಕಾರ| ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದ ಸಿಂಧಿಯಾ| ಸಿಂಧಿಯಾ ಹೊರಟ ಬೆನ್ನಲ್ಲೇ ಪಕ್ಷಕ್ಕೆ ಖಡಕ್ ಸಂದೇಶ ರವಾನಿಸಿದ ಸಚಿನ್ ಪೈಲಟ್

 • congress committee

  NEWS9, Jul 2019, 8:42 AM

  ಕಾಂಗ್ರೆಸ್‌ ಅಧ್ಯಕ್ಷ ರೇಸ್‌ನಲ್ಲಿ ರಾಜಮನೆತನದ ನಾಯಕರು!

  ಕಾಂಗ್ರೆಸ್‌ ಅಧ್ಯಕ್ಷ ರೇಸ್‌ನಲ್ಲಿ ರಾಜಮನೆತನದ ಇಬ್ಬರು ನಾಯಕರು| ಯುವ ನಾಯಕರಿಗೆ ಪಟ್ಟಕಟ್ಟಲು ಪಕ್ಷದೊಳಗೆ ಭಾರಿ ಒತ್ತಡ| ಮಲ್ಲಿಕಾರ್ಜುನ ಖರ್ಗೆ/ಶಿಂಧೆಗೆ ತಪ್ಪುತ್ತಾ ಅಧ್ಯಕ್ಷ ಹುದ್ದೆ?

 • Sachin Pilot

  NEWS10, Jun 2019, 4:39 PM

  ಹಳ್ಳಿ ಹೈದನಾದ ಡಿಸಿಎಂ: ಪೈಲಟ್ ದೇಸೀ ಲುಕ್‌ಗೆ ನೆಟ್ಟಿಗರು ಫುಲ್ ಫಿದಾ

  ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಹಾಗೂ ಡಿಸಿಎಂ ಸಚಿನ್ ಪೈಲಟ್ ದೇಸೀ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಹಳ್ಳಿಯೊಂದರಲ್ಲಿ ಪೈಲಟ್ ತನ್ನ ಬೆಂಬಲಿಗರ ನಡುವೆ ಮಂಚವೊಂದರ ಮೇಲೆ ಹಳ್ಳಿ ಹೈದನಂತೆ ಕುಳಿತು ಹರಟೆ ಹೊಡೆದಿದ್ದಲ್ಲದೇ, ಗ್ರಾಮಸ್ಥರು ತಯಾರಿಸಿದ್ದ ಅಡುಗೆ ಸೇವಿಸಿ. ರಾತ್ರಿ ಹೊತ್ತು ಅದೇ ಮಂಚದಲ್ಲಿ ಚಂದ್ರನನ್ನು ನೋಡುತ್ತಾ ನಿದ್ದೆಗೆ ಜಾರಿರುವ ಫೋಟೋಗಳು ಭಾರೀ ವೈರಲ್ ಆಗಿವೆ. ರಾಜಸ್ಥಾನದ ಕಸೇಲಾ ಹಳ್ಳಿಯ ರೈತ ಜಯ್ ಕಿಶನ್ ಮನೆಯಲ್ಲಿ ಹಳ್ಳಿ ಹೈದನಾದ ಡಿಸಿಎಂ ಫೋಟೋಗಳು ಇಲ್ಲಿವೆ ನೋಡಿ.

 • Rahul

  NEWS29, May 2019, 1:13 PM

  ಲೋಕಸಭೆ ಸೋಲು : ಬೆಂಬಲಿಗರೊಂದಿಗೆ ಡಿಸಿಎಂ ರಾಜೀನಾಮೆ?

  ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ನಲ್ಲಿ ರಾಜೀನಾಮೆ ಪರ್ವ ಆರಂಭವಾಗಿದ್ದು, ಇದೀಗ  ಇನ್ನೋರ್ವ ನಾಯಕನ ರಾಜೀನಾಮೆ ವಿಚಾರವೂ ಚರ್ಚೆಯಾಗುತ್ತಿದೆ. 

 • Sachin Pilot Ashok Gehlot

  NEWS27, Dec 2018, 12:49 PM

  ರಾಜಸ್ಥಾನ ರಾಜಕಾರಣದಲ್ಲಿ ರಾತ್ರೋ ರಾತ್ರಿ ಮಹತ್ವದ ಬೆಳವಣಿಗೆ : ಏನಾಯ್ತು..?

  ರಾಜಸ್ಥಾನ ರಾಜಕೀಯದಲ್ಲಿ ರಾತ್ರೋ ರಾತ್ರಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಧ್ಯ ಪ್ರವೇಶದ ಮೂಲಕ ಖಾತೆ ಹಂಚಿಕೆ ಕಗ್ಗಂಟನ್ನು ನಿವಾರಿಸಿದ್ದಾರೆ.

 • Ashok Gehlot with Sachin Pilot

  NEWS18, Dec 2018, 5:09 PM

  ಸೋನಿಯಾ ನಿರ್ಧಾರ ಕೇಳಿ ರೇಗಾಡಿದ್ದ ಪೈಲೆಟ್: ಮುಗಿದಿಲ್ವಾ ರಾಜಸ್ಥಾನ ಫೈಟ್?

  ಭರ್ಜರಿ ವಿಜಯದ ನಂತರವೂ ರಾಹುಲ್‌ರಿಗೆ ತಲೆನೋವು ತಂದಿದ್ದು ರಾಜಸ್ಥಾನದ ಮುಖ್ಯಮಂತ್ರಿ ಆಯ್ಕೆ. ಮೊದಲ ದಿನವೇ ಅಶೋಕ್ ಗೆಹ್ಲೋಟ್ ಪರವಾಗಿ ಸೋನಿಯಾ ಒಲವು ವ್ಯಕ್ತವಾದಾಗ ಬೇಸರಿಸಿಕೊಂಡ ಸಚಿನ್ ಪೈಲಟ್ ಸಿಟ್ಟಿನಿಂದಲೇ ‘ಕಳೆದ 5 ವರ್ಷಗಳಲ್ಲಿ ತಾನು ಪಟ್ಟ ಕಷ್ಟ ಎಲ್ಲವನ್ನೂ ವಿವರಿಸಿ, ಈಗ ಯಾಕೆ ಗೆಹ್ಲೋಟ್‌ರನ್ನು ತರುತ್ತಿದ್ದೀರಿ?’ ಎಂದು ನೇರವಾಗಿಯೇ ರಾಹುಲ್‌ರನ್ನು ಕೇಳಿದ್ದಾರೆ.

 • Oath

  INDIA18, Dec 2018, 8:14 AM

  3 ಕಾಂಗ್ರೆಸ್‌ ಸಿಎಂಗಳ ಶಪಥ: ಪ್ರತಿಪಕ್ಷ ಬಲಪ್ರದರ್ಶನಕ್ಕೆ ವೇದಿಕೆ

  ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ಸಿಎಂಗಳ ಪ್ರಮಾಣವಚನ| ಪ್ರತಿಪಕ್ಷಗಳ ಬಲಪ್ರದರ್ಶನಕ್ಕೆ ಮೂರೂ ಸಮಾರಂಭಗಳು ವೇದಿಕೆ

 • sachin pilot

  INDIA17, Dec 2018, 2:12 PM

  ಫಾರೂಕ್ ಅಳಿಯ, ಸೇನಾಧಿಕಾರಿ, ಕಿರಿಯ ಎಂಪಿ ಪೈಲಟ್ ಜೀವನಗಾಥೆಯಿದು!

  ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಪ್ರಮುಖ ಪಾತ್ರ ವಹಿಸಿದ ಹಾಗೂ ರಾಜಸ್ಥಾನದ ನೂತನ ಡಿಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಸಚಿನ್ ಪೈಲಟ್ ರಾಜಕೀಯ ಕ್ಷೇತ್ರದಲ್ಲಿ ಸುದ್ದಿಯಲ್ಲಿರುವ ನಾಯಕ. ಅತ್ಯಂತ ಕಿರಿಯ ವಯಸ್ಸಿನಲ್ಲೇ ಕೇಂದ್ರ ಸಚಿವರಾಗಿ ಮಿಂಚಿದ್ದಲ್ಲದೇ, ಭಾರತೀಯ ಸೇನೆಗೂ ಸೇವೆ ಸಲ್ಲಿಸಿದ ಈ ಯುವ ನಾಯಕನ ರಾಜಕೀಯದಾಚೆಗಿನ ಬದುಕು ಕೂಡಾ ಬಹಳಷ್ಟು ಕುತೂಹಲಭರಿತವಾಗಿದೆ. ಮುಖ್ಯಮಂತ್ರಿಯ ಮಗಳನ್ನೇ ಪ್ರೀತಿಸಿದ ಪೈಲಟ್, ಮದುವೆಗೆ ವಿರೋಧ ವ್ಯಕ್ತವಾದಾಗ ಹೆದರದೆ, ಎಲ್ಲರನ್ನೂ ಎದುರಿಸಿ ಮದುವೆಯಾದ ಆ ಕಥೆಯೇ ಬಹಳ ರೋಚಕವಾಗಿದೆ. ಸಿನಿಮೀಯ ಶೈಲಿಯಂತೆಯೇ ನಡೆದ ಅವರ ಇಂಟರೆಸ್ಟಿಂಗ್ ಪ್ರೇಮ್ ಕಹಾನಿ ಇಲ್ಲಿದೆ ನೋಡಿ

 • Sachin Pilot

  NEWS15, Dec 2018, 9:38 AM

  ಮೋದಿ ಫೋಟೋಗೆ ಮಸಿ ಬಳಿದ್ರಾ ಸಚಿನ್ ಪೈಲಟ್?

  ಮುಖ್ಯಮಂತ್ರಿ ರೇಸ್‌ನಲ್ಲಿದ್ದ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರಕ್ಕೆ ಮಸಿಬಳಿದಿದ್ದಾರೆ ಎಂಬ ಸಂದೇಶದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

 • Congress Party

  NEWS15, Dec 2018, 7:44 AM

  ಕಾಂಗ್ರೆಸ್ ಹಿರಿಯ ನಾಯಕನಿಗೆ ಸಿಎಂ ಪಟ್ಟ

  ಹಿರಿಯ ಕಾಂಗ್ರೆಸ್ ನಾಯಕನಿಗೆ ಮುಖ್ಯಮಂತ್ರಿ ಹುದ್ದೆಯನ್ನು ನೀಡಲಾಗಿದ್ದು, ಕಿರಿಯ ನಾಯಕನಿಗೆ ಉಪಮುಖ್ಯಮಂತ್ರಿ ಪಟ್ಟವನ್ನು ಕಾಂಗ್ರೆಸ್ ನಲ್ಲಿ ನೀಡಲಾಗಿದೆ.  ರಾಜಸ್ಥಾನದ ಮುಖ್ಯಮಂತ್ರಿ ಹುದ್ದೆಗೆ ಹಿರಿಯ ನಾಯಕ ಅಶೋಕ್‌ ಗೆಹ್ಲೋಟ್‌ ಅವರನ್ನು ಕಾಂಗ್ರೆಸ್‌ ಆಯ್ಕೆ ಮಾಡಿದೆ. 

 • Sachin Pilot

  NEWS14, Dec 2018, 11:10 AM

  ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆದ್ದಿದ್ದರ ಗುಟ್ಟೇನು?

  ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ 3 ಪ್ರಮುಖ ರಾಜ್ಯಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಅದರಲ್ಲೊಂದು ರಾಜಸ್ಥಾನ. ಇಲ್ಲಿ ಬಿಜೆಪಿವಿರೋಧಿ ಅಲೆ ಇತ್ತಾದರೂ ಅಷ್ಟರಿಂದಲೇ ಕಾಂಗ್ರೆಸ್‌ನ ಗೆಲುವು ಸಾಧ್ಯವಿರಲ್ಲ. ರಾಹುಲ್ ಗಾಂಧಿಯ ಆಪ್ತ ಯುವ ನಾಯಕ ಸಚಿನ್ ಪೈಲಟ್‌ರ ರಾಜಕೀಯ ತಂತ್ರಗಾರಿಕೆಗಳು ಇಲ್ಲಿ ಕೆಲಸ ಮಾಡಿವೆ. ಅವರು ಮಾಡಿದ್ದೇನು? ಮುಂದಿನ ಸವಾಲುಗಳೇನು? ಈ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ್ದಾರೆ. ಆಯ್ದ ಭಾಗ ಇಲ್ಲಿದೆ.

 • Sachin Pilot Ashok Gehlot

  NEWS13, Dec 2018, 8:59 AM

  ರಾಜಸ್ಥಾನದಲ್ಲಿ ಗೆದ್ದ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಗುದ್ದಾಟ

  ರಾಜಸ್ಥಾನದಲ್ಲಿ ಕಾಂಗ್ರೆಸ್‌ 199 ಕ್ಷೇತ್ರಗಳ ಪೈಕಿ 99 ಕ್ಷೇತ್ರಗಲ್ಲಿ ಗೆಲುವು ದಾಖಲಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದೀಗ ಮುಖ್ಯಮಂತ್ರಿ ಸ್ಥಾನಕ್ಕಾಗಿ ಇಬ್ಬರು ಮುಖಂಡರ ನಡುವೆ ಪೈಪೋಟಿ ಆರಂಭವಾಗಿದೆ.