Search results - 73 Results
 • CRICKET22, Feb 2019, 6:01 PM IST

  ವಿಶ್ವಕಪ್ 2019: ಬದ್ಧವೈರಿ ಪಾಕ್‌ಗೆ 2 ಅಂಕ ನೀಡಲು ಇಷ್ಟಪಡೋದಿಲ್ಲ - ಸಚಿನ್

  ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನ ವಿರುದ್ಧದ ಯಾವುದೇ ವ್ಯವಹಾರಕ್ಕೂ ಭಾರತ ತಯಾರಿಲ್ಲ. ಇದಕ್ಕೆ ಕ್ರಿಕೆಟ್ ಕೂಡ ಹೊರತಾಗಿಲ್ಲ. ಇದೀಗ ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸೋ ಒತ್ತಾಯಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

 • sachin

  CRICKET8, Feb 2019, 10:03 AM IST

  ಸಚಿನ್ ತೆಂಡೂಲ್ಕರ್ ಹೇಳಿದ ಭವಿಷ್ಯ ಸುಳ್ಳಾಗಲ್ಲ!

  ಟೀಂ ಇಂಡಿಯಾ ಯುವ ಕ್ರಿಕೆಟಿಗರಾದ ಪೃಥ್ವಿ ಸಾ ಹಾಗೂ ಶುಭ್‌ಮನ್ ಗಿಲ್ ಕುರಿತು ಸಚಿನ್ ತೆಂಡೂಲ್ಕರ್ ಈ ಹಿಂದೆ ಭವಿಷ್ಯ ನುಡಿದಿದ್ದರು. ಇದೀಗ ನಿಜವಾಗಿದೆ. ಸಚಿನ್ ಇದುವರೆಗೆ ಹೇಳಿದ ಭವಿಷ್ಯಗಳೆಲ್ಲವೂ ನಿಜವಾಗಿದೆ.

 • kohli sehwag

  CRICKET21, Jan 2019, 6:05 PM IST

  ಸೆಹ್ವಾಗ್ ದಾಖಲೆ ಪುಡಿ ಮಾಡಲು ಸಜ್ಜಾದ ಕೊಹ್ಲಿ!

  ನ್ಯೂಜಿಲೆಂಡ್ ವಿರುದ್ದದ ಏಕದಿನ ಸರಣಿಗೆ ಸಜ್ಜಾಗಿರುವ ನಾಯಕ ವಿರಾಟ್ ಕೊಹ್ಲಿ ಇದೀಗ ಹಲವು ದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಈ ಪ್ರವಾಸದಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ವಿರೇಂದ್ರ ಸೆಹ್ವಾಗ್ ದಾಖಲೆ ಪುಡಿಯಾಗೋ ಸಾಧ್ಯತೆ ಇದೆ.
   

 • Sachin Tendulkar

  CRICKET20, Jan 2019, 11:57 AM IST

  ವಿಶ್ವಕಪ್: ಸಚಿನ್ ತೆಂಡುಲ್ಕರ್ 4 ದಾಖಲೆ ಯಾವುತ್ತೂ ಪುಡಿಯಾಗಲ್ಲ!

  2019ರ ವಿಶ್ವಕಪ್ ಟೂರ್ನಿಗೆ ಎಲ್ಲಾ ತಂಡಗಳು ತಯಾರಿ ಆರಂಭಿಸಿದೆ.  ಕೆಲ ಕ್ರಿಕೆಟಿಗರು ದಿಗ್ಗಜರ ದಾಖಲೆ ಪುಡಿ ಮಾಡಲು ಸಜ್ಜಾಗಿದ್ದಾರೆ. ಆದರೆ ಸಚಿನ್ ತೆಂಡೂಲ್ಕರ್ ನಿರ್ಮಿಸಿರುವ 4 ದಾಖಲೆಗಳು ಯಾವತ್ತೂ ಪುಡಿಯಾಗಲ್ಲ. ಆ ದಾಖಲೆ ಯಾವುದು? ಇಲ್ಲಿದೆ

 • CRICKET18, Jan 2019, 3:43 PM IST

  ಧೋನಿ ಅರ್ಧಶತಕ: ಸಚಿನ್ ಸಾಧನೆ ಸಾಲಿನಲ್ಲಿ ಮಾಜಿ ನಾಯಕ

  ಬ್ಯಾಟಿಂಗ್ ಫಾರ್ಮ್ ಕಂಡುಕೊಂಡಿರುವ ಎಂ.ಎಸ್.ಧೋನಿ ಇದೀಗ ಸತತ 3ನೇ ಅರ್ಧಶತಕ ಸಿಡಿಸಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಧೋನಿ ಬರೆದ ದಾಖಲೆ ಏನು? ಇಲ್ಲಿದೆ ವಿವರ.

 • Virat Kohli Bat

  CRICKET16, Jan 2019, 12:06 PM IST

  ಸಚಿನ್ 100 ಶತಕ ದಾಖಲೆಯ ಮುರಿಯಲಿದ್ದಾರೆ ಕೊಹ್ಲಿ: ಅಜರ್!

  ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 100 ಅಂತಾರಾಷ್ಟೀಯ ಶತಕ ದಾಖಲೆಯನ್ನ ವಿರಾಟ್ ಕೊಹ್ಲಿ ಪುಡಿ ಮಾಡಲಿದ್ದಾರೆ ಎಂದು ಅಜರ್ ಹೇಳಿದ್ದಾರೆ. ಅಜರುದ್ದೀನ್ ಈ ಮಾತು ಹೇಳಲು ಕಾರಣವೇನು? ಇಲ್ಲಿದೆ ವಿವರ.
   

 • Rohit Sharma

  SPORTS14, Jan 2019, 5:46 PM IST

  ರೋಹಿತ್ ಸೆಂಚುರಿ ಸಿಡಿಸಿದರೆ ಭಾರತಕ್ಕೆ ಸೋಲು-ಏನು ಹೇಳುತ್ತೆ ಅಂಕಿ ಅಂಶ?

  ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಶತಕ ಸಿಡಿಸಿದರೆ ಭಾರತಕ್ಕೆ ಸೋಲು ಅನ್ನೋ ಮಾತಿತ್ತು. ಇದೀಗ ರೋಹಿತ್ ಶರ್ಮಾ ಸೆಂಚುರಿ ಬಾರಿಸಿದರೆ ಟೀಂ ಇಂಡಿಯಾ ಸೋಲುತ್ತೆ ಅನ್ನೋ ಮಾತು ಕೇಳಿಬರುತ್ತಿದೆ. ಹಾಗಾದರೆ ರೋಹಿತ್ ಸೆಂಚುರಿ ಹಾಗೂ ಟೀಂ ಇಂಡಿಯಾ ಗೆಲುವಿನ ಅಂಕಿ ಅಂಶ ಏನು ಹೇಳುತ್ತೆ? ಇಲ್ಲಿದೆ ನೋಡಿ.
   

 • CRICKET8, Jan 2019, 9:42 AM IST

  2019ರಲ್ಲಿ ಕೊಹ್ಲಿ ಪುಡಿ ಮಾಡಲಿದ್ದಾರೆ ತೆಂಡುಲ್ಕರ್ 5 ದಾಖಲೆಗಳು!

  2018ನೇ ವರ್ಷ ಕೊಹ್ಲಿ ಪಾಲಿಗೆ ಸ್ಮರಣೀಯವಾಗಿತ್ತು. ಇದೀಗ 2019ನೇ ವರ್ಷವನ್ನೂ ಐತಿಹಾಸಿಕ ಗೆಲುವಿನೊಂದಿಗೆ ಆರಂಭಿಸಿದ್ದಾರೆ. ಇಷ್ಟೇ ಅಲ್ಲ ಈ ವರ್ಷ  ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪ್ರಮುಖ 5 ದಾಖಲೆಗಳನ್ನ ಪುಡಿ ಮಾಡಲು ರೆಡಿಯಾಗಿದೆ.

 • sanath jayasuriya

  SPORTS4, Jan 2019, 7:40 PM IST

  ಏಕದಿನದಲ್ಲಿ ಅತೀ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಐವರು ಕ್ರಿಕೆಟಿಗರು!

  ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಸಿಡಿಸಿದ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಲ್ಲಿದ್ದರೆ, ಗರಿಷ್ಠ ಬಾರಿ ಶೂನ್ಯ ಸುತ್ತಿದ ದಾಖಲೆ ಯಾರ ಹೆಸರಲ್ಲಿದೆ. ಇಲ್ಲಿದೆ ಸೊನ್ನೆಗೆ ಔಟಾದ ಟಾಪ್ 5 ಕ್ರಿಕೆಟಿಗರ ವಿವರ.
   

 • Sachin Tendulkar ramakant achrekar

  SPORTS3, Jan 2019, 8:54 PM IST

  ಗುರು ಅಚ್ರೇಕರ್ ಪಾರ್ಥೀವ ಶರೀರಕ್ಕೆ ಹೆಗಲು ನೀಡಿದ ತೆಂಡೂಲ್ಕರ್!

  ದಿಗ್ಗಜ ಬ್ಯಾಟ್ಸ್‌ಮನ್, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಗುರು ರಮಾಕಾಂತ್ ಅಚ್ರೇಕರ್ ಅಂತ್ಯಕ್ರಿಯೆ ಮುಂಬೈನಲ್ಲಿ ನಡೆದಿದೆ. ನೋವಿನಲ್ಲೇ ಗುರುವಿನ ಅಂತ್ಯಕ್ರಿಯೆಲ್ಲಿ ಪಾಲ್ಗೊಂಡ ಸಚಿನ್, ಅಚ್ರೇಕರ್ ಪಾರ್ಥೀವ ಶರೀರಕ್ಕೆ ಹೆಗಲು ನೀಡಿ ಗೌರವ ಸೂಚಿಸಿದರು.

 • Sachin Tendulkar

  CRICKET2, Jan 2019, 8:17 PM IST

  ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್ ಪ್ರೀತಿಯ ಗುರು ಇನ್ನಿಲ್ಲ

  ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್​ ಅವರ ಬಾಲ್ಯದ ಕ್ರಿಕೆಟ್ ಕೋಚ್​ ರಮಾಕಾಂತ್​ ಅಚ್ರೇಕರ್​ ಇಂದು [ಬುಧವಾರ] ನಿಧನರಾಗಿದ್ದಾರೆ. 

 • Virat Kohli Century

  SPORTS16, Dec 2018, 2:53 PM IST

  ಪರ್ತ್ ಟೆಸ್ಟ್: ಸಚಿನ್, ಕ್ಲೈವ್ ಲಾಯ್ಡ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ!

  ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಸೆಂಚುರಿ ಸಿಡಿಸಿದ ನಾಯಕ ವಿರಾಟ್ ಕೊಹ್ಲಿ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ವಿಂಡೀಸ್ ದಿಗ್ಗಜ ಕ್ಲೈವ್ ಲಾಯ್ಡ್ ಸೇರಿದಂತೆ ಹಲವು ಕ್ರಿಕೆಟಿಗರು ದಾಖಲೆಗಳನ್ನ ಪುಡಿ ಮಾಡಿದ್ದಾರೆ.
   

 • sachin tendulkar

  SPORTS13, Dec 2018, 5:46 PM IST

  ಬಿಜೆಪಿ ಸೇರ್ತಾರಾ ಸಚಿನ್ ತೆಂಡೂಲ್ಕರ್ -ಸತ್ಯಾಸತ್ಯತೆ ಏನು?

  ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ರಾಜಕೀಯ ಪ್ರವೇಶಿಸ್ತಾರ? 2019ರ ಲೋಕಸಭಾ ಚುನಾವಣೆಯಲ್ಲಿ ಸಚಿನ್ ಸ್ಪರ್ಧಿಸ್ತಾರ? ಇಂತಹ ಪ್ರಶ್ನೆಗಳು ಎದ್ದಿದೆ. ಇದರ ಸತ್ಯಾಸತ್ಯತೆ ಏನು? ಇಲ್ಲಿದೆ ವಿವರ.
   

 • SPORTS10, Dec 2018, 8:06 PM IST

  ಆಡಿಲೇಡ್ ಟೆಸ್ಟ್: 2003ರ ಗೆಲುವು ನನೆಪಿಸಿದ ಸಚಿನ್ ತೆಂಡೂಲ್ಕರ್!

  ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಗೆಲುವಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಭಿನಂದನೆ ಸಲ್ಲಿಸಿದ್ದಾರೆ. ಇಷ್ಟೇ ಅಲ್ಲ ಸೌರವ್ ಗಂಗೂಲಿ ನಾಯಕತ್ವ ಟೀಂ ಇಂಡಿಯಾ ಗೆಲುವನ್ನ ನೆನಪಿಸಿದ್ದಾರೆ.
   

 • NEWS10, Dec 2018, 10:25 AM IST

  ಸಚಿನ್ ತೆಂಡೂಲ್ಕರ್ ಬಿಜೆಪಿಗೆ ಸೇರ್ಪಡೆ?

  ಸಿನಿಮಾ ನಟ ನಟಿಯರು, ಕ್ರಿಕೆಟಿಗರು ರಾಜಕೀಯ ಕ್ಷೇತ್ರಕ್ಕೆ ಬರುವುದು ಸಾಮಾನ್ಯ. ಕೆಲವೊಮ್ಮೆ ಈ ರೀತಿಯ ಸುಳ್ಳುಸುದ್ದಿಯನ್ನೂ ಹರಡಲಾಗುತ್ತದೆ. ಸದ್ಯ ಖ್ಯಾತ ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸೇರಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ.