Search results - 60 Results
 • SPORTS7, Nov 2018, 8:32 PM IST

  ಸುದೀರ್ಘ ಕ್ರಿಕೆಟ್ ಕರಿಯರ್: ಏಷ್ಯಾ ಕ್ರಿಕೆಟಿಗರ ಮುಂದೆ ಇತರರು ಡಮ್ಮಿ!

  ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 19 ವರ್ಷ ಪೂರೈಸಿದ್ದಾರೆ. ಈ ಮೂಲಕ ಸುದೀರ್ಘ ವರ್ಷ ಏಕದಿನ ಆಡಿದ ದಿಗ್ಗಜರ ಸಾಲಿಗೆ ಸೇರಿಕೊಂಡಿದ್ದಾರೆ. ಹೆಚ್ಚು ವರ್ಷ ಏಕದಿನ ಆಡಿದ ದಿಗ್ಗಜರ ಸಾಲಿನಲ್ಲಿರುವು ಟಾಪ್ 5 ಕ್ರಿಕೆಟಿಗರು ಏಷ್ಯಾಕ್ರಿಕೆಟಿಗರು ಅನ್ನೋದು ವಿಶೇಷ.

 • SPORTS2, Nov 2018, 2:54 PM IST

  ದ್ರಾವಿಡ್‌ಗೆ ಹಾಲ್ ಆಫ್ ಫೇಮ್ ಗೌರವ-ಸಚಿನ್ ತೆಂಡೂಲ್ಕರ್‌ಗೆ ಯಾಕಿಲ್ಲ?

  ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಸಮಕಾಲೀನ ಕ್ರಿಕೆಟಿಗರು. ದ್ರಾವಿಡ್‌ಗಿಂತ ಮೊದಲೆ ಭಾರತ ತಂಡ ಪ್ರತಿನಿಧಿಸಿದ ಕ್ರಿಕೆಟಿಗ ಸಚಿನ್. ಆದರೆ ಐಸಿಸಿ ಹಾಲ್ ಆಫ್ ಘೇಮ್ ಗೌರವ ದಿಗ್ಗಜ ಸಚಿನ್ ತೆಂಡೂಲ್ಕರ್‌ಗಿಂತ ಮೊದಲು ರಾಹುಲ್ ದ್ರಾವಿಡ್‌ಗೆ ನೀಡಲಾಗಿದೆ. ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಕ್ರಿಕೆಟಿಗನಾಗಿದ್ದರೂ, ಸಚಿನ್‌ಗೆ ಇನ್ನೂ ಹಾಲ್ ಆಫ್ ಫೇಮ್ ಗೌರವ ಯಾಕೆ ಸಿಕ್ಕಿಲ್ಲ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ.
   

 • Virat Kohli

  SPORTS24, Oct 2018, 9:28 AM IST

  ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲು ಸಜ್ಜಾದ ವಿರಾಟ್ ಕೊಹ್ಲಿ!

  ಪ್ರತಿ ಪಂದ್ಯದಲ್ಲಿ ದಾಖಲೆ ಬರೆಯುತ್ತಿರುವ ನಾಯಕ ವಿರಾಟ್ ಕೊಹ್ಲಿ ಇದೀಗ ಎರಡನೇ ಏಕದಿನ ಪಂದ್ಯದಲ್ಲಿ ಐತಿಹಾಸಿಕ ಸಾಧನೆ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮತ್ತೊಂದು ದಾಖಲೆ ಮುರಿಯಲು ಕೊಹ್ಲಿ ರೆಡಿಯಾಗಿದ್ದಾರೆ.

 • Rohit Sharma

  SPORTS23, Oct 2018, 3:27 PM IST

  ರೋ'ಹಿಟ್' ಅಬ್ಬರಕ್ಕೆ ಪುಡಿಯಾದ ದಾಖಲೆಗಳೆಷ್ಟು?

  ವೆಸ್ಟ್ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜೊತೆ ಅಬ್ಬರಿಸಿದ ರೋಹಿತ್ ಶರ್ಮಾ ಶತಕ ಸಿಡಿಸಿದ್ದರು. ಈ ಸೆಂಚುರಿ ಮೂಲಕ ರೋಹಿತ್ ಶರ್ಮಾ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದಾಖಲೆ ಪುಡಿ ಮಾಡಿದ್ದಾರೆ. ಹಾಗಾದರೆ ರೋಹಿತ್ ನಿರ್ಮಿಸಿದ ದಾಖಲೆಗಳೆಷ್ಟು? ಇಲ್ಲಿದೆ ನೋಡಿ.

 • SPORTS23, Oct 2018, 2:43 PM IST

  ಇಂಡೋ-ವಿಂಡೀಸ್: 4ನೇ ಏಕದಿನ ಪಂದ್ಯಕ್ಕೆ ಸಚಿನ್ ತೆಂಡೂಲ್ಕರ್!

  ಭಾರತ ಹಾಗೂ ವೆಸ್ ಇಂಡೀಸ್ ನಡುವಿನ 4ನೇ ಏಕದಿನ ಪಂದ್ಯಕ್ಕೆ ಸಚಿನ್ ತೆಂಡೂಲ್ಕರ್ ವಿಶೇಷ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ವಾಂಖೆಡೆಯಿಂದ ಬ್ರೆಬೋರ್ನ್ ಕ್ರೀಡಾಂಗಣಕ್ಕೆ ಸ್ಥಳಾಂತರಗೊಂಡಿರುವ ಈ ಪಂದ್ಯದಲ್ಲಿದೆ ಹಲವು ವಿಶೇಷತೆ.

 • SPORTS23, Oct 2018, 10:01 AM IST

  ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್‌ಗೆ ಮತ್ತೆ ನಿರಾಸೆ!

  ಪುತ್ರನನ್ನ ಕ್ರಿಕೆಟಿಗನನ್ನಾಗಿ ಮಾಡುವ ದಿಗ್ಗಜ ಸಚಿನ್ ತೆಂಡೂಲ್ಕರ್ ಪ್ರಯತ್ನ ಮತ್ತೆ ಹಿನ್ನಡೆಯಾಗಿದೆ. ವಿನು ಮಂಕಡ್ ಟ್ರೋಫಿಯಲ್ಲಿ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್ ನಿರಾಸೆ ಅನುಭವಿಸಿದ್ದಾರೆ.

 • sreesanth bigg boss

  SPORTS17, Oct 2018, 1:30 PM IST

  2011ರಲ್ಲಿ ಶ್ರೀಶಾಂತ್ ಪಾರು ಮಾಡಿದ ಸಚಿನ್-7 ವರ್ಷಗಳ ಬಳಿಕ ಬಹಿರಂಗ!

  2011ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದು ಐತಿಹಾಸಿಕ ಸಾಧನೆ ಮಾಡಿತು. ಗೆಲುವಿನ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರ ಸಂದರ್ಶನದಲ್ಲಿ ತಂಡದ ಎಲ್ಲಾ ಆಟಗಾರರನ್ನ ಹೊಗಳಲಾಯಿತು. ಆದರೆ ವೇಗಿ ಶ್ರೀಶಾಂತ್‌ಗೆ ಮಾತ್ರ 2011ರ ಶ್ರೇಯಸ್ಸು ಸಿಗಲಿಲ್ಲ. ಇದೇ ಸಂಕಷ್ಟದ ಪರಿಸ್ಥಿತಿಯಲ್ಲಿ ಶ್ರೀಶಾಂತ್‌ನನ್ನ ಪಾರು ಮಾಡಿದ್ದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಈ ಮಾಹಿತಿ ಬರೋಬ್ಬರಿ 7 ವರ್ಷಗಳ ಬಳಿಕ ಹೊರಬಂದಿದೆ. ಇಲ್ಲಿದೆ ಈ ರೋಚಕ ಮಾಹಿತಿ.

 • SPORTS16, Oct 2018, 5:40 PM IST

  ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲು ಸಜ್ಜಾದ ವಿರಾಟ್ ಕೊಹ್ಲಿ!

  ವೆಸ್ಟ್ಇಂಡೀಸ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ದಾಖಲೆ ಬರೆದ ನಾಯಕ ವಿರಾಟ್ ಕೊಹ್ಲಿ ಇದೀಗ ಮುಂಬರುವ ಏಕದಿನ ಸರಣಿಯಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲು ರೆಡಿಯಾಗಿದ್ದಾರೆ.  ಅಷ್ಟಕ್ಕೂ ಕೊಹ್ಲಿ ನಿರ್ಮಿಸಲಿರುವ ಹೊಸ ದಾಖಲೆ ಯಾವುದು?

 • SPORTS13, Oct 2018, 11:12 AM IST

  ವಿರಾಟ್ ಕೊಹ್ಲಿ ಅತ್ಯುತ್ತಮ ಆಟಗಾರ-ಆದರೆ "ಗ್ರೇಟ್ ಅಲ್ವಂತೆ"!

  ಸದ್ಯ ಕ್ರಿಕೆಟ್‌ ಜಗತ್ತಿನ ಅತ್ಯುತ್ತಮ ಆಟಗಾರ ವಿರಾಟ್ ಕೊಹ್ಲಿ. ಆದರೆ ಕೊಹ್ಲಿ ಇನ್ನೂ ಗ್ರೇಟ್ ಪ್ಲೇಯರ್ ಸ್ಥಾನ ಗಿಟ್ಟಿಸಿಕೊಂಡಿಲ್ಲ. ಸಚಿನ್ ತೆಂಡೂಲ್ಕರ್, ವಿವ್ ರಿಚರ್ಡ್ಸ್‌ರಂತಹ ದಿಗ್ಗಜ ಸಾಲಿನಲ್ಲಿ ಕಾಣಿಸಿಕೊಳ್ಳಲು ಕೊಹ್ಲಿ ಇನ್ನೂ ಸಾಕಷ್ಟು ದೂರ ಸಾಗಬೇಕಿದೆ.

 • sachin kohli century

  SPORTS10, Oct 2018, 4:32 PM IST

  ಹೈದಾರಾಬಾದ್ ಟೆಸ್ಟ್: ಸಚಿನ್ ದಾಖಲೆ ಮುರಿಯಲು ಸಜ್ಜಾದ ಕೊಹ್ಲಿ!

  ವೆಸ್ಟ್ಇಂಡೀಸ್ ವಿರುದ್ದದ 2ನೇ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದಾಖಲೆ ಪುಡಿ ಮಾಡಲು ರೆಡಿಯಾಗಿದ್ದಾರೆ. ಇಷ್ಟೇ ಅಲ್ಲ ಆಸ್ಟ್ರೇಲಿಯಾ ದಿಗ್ಗಜ ಡಾನ್ ಬ್ರಾಡ್ಮನ್ ನಂತ್ರದ ಸ್ಥಾನ ಪಡೆಯಲಿದ್ದಾರೆ.

 • Yashasvi Jaiswal

  SPORTS9, Oct 2018, 11:51 AM IST

  ತೆಂಡೂಲ್ಕರ್ ಬ್ಯಾಟ್‌ನಿಂದ ಟೀಂ ಇಂಡಿಯಾ ಗೆಲ್ಲಿಸಿದ ಪಾನಿಪೂರಿ ಹುಡುಗ!

  ಟೀಂ ಇಂಡಿಯಾ ಅಂಡರ್ 19 ತಂಡ 6ನೇ ಬಾರಿಗೆ ಏಷ್ಯಾಕಪ್ ಟೂರ್ನಿ ಗೆದ್ದು ದಾಖಲೆ ಬರೆದಿದೆ. ಈ ಪ್ರಶಸ್ತಿಗೆ ಕಾರಣವಾಗಿದ್ದು ಮುಂಬೈನ ಪಾನಿಪೂರಿ ಮಾರಾಟ ಮಾಡಿ ತಂಡಕ್ಕೆ ಎಂಟ್ರಿ ಕೊಟ್ಟ ಯಶಸ್ವಿ ಜೈಸ್ವಾಲ್. ಈ ಪ್ರತಿಭಾನ್ವಿತ ಕ್ರಿಕೆಟಿಗ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಲು ಕಾರಣ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್.

 • SPORTS4, Oct 2018, 8:33 PM IST

  ಪೃಥ್ವಿ ಶಾ ಚೊಚ್ಚಲ ಟೆಸ್ಟ್ ಶತಕ-ದಿಗ್ಗಜ ಕ್ರಿಕೆಟಿಗರ ಟ್ವಿಟರ್ ಪ್ರತಿಕ್ರಿಯೆ ಹೇಗಿತ್ತು?

  18ರ ಪೋರ ಪೃಥ್ವಿ ಶಾ ತಮ್ಮ ಪಾದಾರ್ಪಣೆ ಪಂದ್ಯದಲ್ಲೇ ಸೆಂಚುರಿ ಬಾರಿಸಿ ದಾಖಲೆ ಬರೆದಿದ್ದಾರೆ. ವೆಸ್ಟ್ಇಂಡೀಸ್ ವಿರುದ್ದದ ಪಂದ್ಯದಲ್ಲಿ ಶಾ ಬ್ಯಾಟಿಂಗ್ ಪ್ರದರ್ಶನಕ್ಕೆ ಸಚಿನ್ ತೆಂಡೂಲ್ಕರ್, ಜಹೀರ್ ಖಾನ್ , ಶೋಯಿಬ್ ಅಕ್ತರ್ ಸೇರಿದಂತೆ ದಿಗ್ಗಜ ಕ್ರಿಕೆಟಿಗರು ಹೇಳಿದ್ದೇನು? ಇಲ್ಲಿದೆ.

 • Sachin -Hima Das

  SPORTS28, Sep 2018, 4:01 PM IST

  ಚಿನ್ನದ ಹುಡುಗಿ ಹಿಮಾ ದಾಸ್‌ಗೆ ತೆಂಡುಲ್ಕರ್ ಸ್ಪೆಷಲ್ ಗಿಫ್ಟ್!

  ಅಸ್ಸಾಂ ಓಟಗಾರ್ತಿ ಹಿಮಾ ದಾಸ್ ಇದೀಗ ಭಾರತೀಯರ ನೆಚ್ಚಿನ ಕ್ರೀಡಾಪಟು. ಓಟದಲ್ಲಿ ಸಾಧನೆಯ ಶಿಖರವೇರಿದ ಹಿಮಾ ದಾಸ್, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಭೇಟಿಯಾಗಿದ್ದಾರೆ. ಈ ವೇಳೆ ಸಚಿನ್ ವಿಶೇಷ ಉಡುಗೊರೆ ನೀಡಿದ್ದಾರೆ.

 • SPORTS23, Sep 2018, 11:31 PM IST

  ಪಾಕಿಸ್ತಾನ ವಿರುದ್ಧ ದಾಖಲೆ ಬರೆದ ರೋಹಿತ್-ಧವನ್!

  ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕರಾದ ಶಿಖರ್ ಧವನ್ ಹಾಗೂ ನಾಯಕ ರೋಹಿತ್ ಶರ್ಮಾ ದಾಖಲೆ ಬರೆದಿದ್ದಾರೆ. ರೋಹಿತ್-ಧವನ್ ಅಬ್ಬರಕ್ಕೆ  ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ದಾಖಲೆ ಪುಡಿಯಾಗಿದೆ.

 • When Master Blaster give guru mantra to Team India batsmen

  SPORTS20, Sep 2018, 8:01 PM IST

  ಅರಸಿ ಬಂದ ಪುರಸ್ಕಾರ ತಿರಸ್ಕರಿಸಿದ ಸಚಿನ್ ತೆಂಡೂಲ್ಕರ್ !

  ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್‌ ಕ್ರಿಕೆಟ್‌ನಿಂದ ನಿವೃತ್ತಿಯಾದರೂ, ಸಚಿನ್‌ ಸಾಧನೆ ಪರಗಣಿಸಿ ಈಗಲೂ ಪ್ರಶಸ್ತಿಗೂ  ಬರುತ್ತಿದೆ. ಇದೀಗ ಸಚಿನ್ ತೆಂಡೂಲ್ಕರ್ ತಮನ್ನ ಅರಸಿ ಬಂದ ಪುರಸ್ಕಾರವನ್ನ ತಿರಸ್ಕರಿಸಿದ್ದಾರೆ.