ಸಕ್ರಿಯ ಕೇಸ್

(Search results - 11)

Coronavirus

state4, Sep 2020, 9:52 AM

ಕೊರೋನಾ ಕಾಟ: ಬೆಂಗಳೂರಲ್ಲಿ 40000 ದಾಟಿದ ಸಕ್ರಿಯ ಕೇಸ್‌

ರಾಜಧಾನಿಯಲ್ಲಿ ಕಳೆದ 24 ತಾಸಿನಲ್ಲಿ 3,189 ಹೊಸ ಕೊರೋನಾ ಪಾಸಿಟಿವ್‌ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 40 ಸಾವಿರ ಗಡಿ ದಾಟಿದೆ.

Coronavirus

Video Icon

state26, Jul 2020, 11:38 AM

ಕೋವಿಡ್ 19: ಎಲ್ಲಾ ಲೆಕ್ಕಾಚಾರವನ್ನು ಉಲ್ಟಾ ಮಾಡಿದ ಮಹಾಮಾರಿ

ಕೋವಿಡ್ ಮಹಾಮಾರಿ ವಿಚಾರದಲ್ಲಿ ಬೇರೆ ರಾಜ್ಯಕ್ಕಿಂತ ಕರ್ನಾಟಕದ ಚಿತ್ರಣ ಭಿನ್ನವಾಗಿದೆ. ದೇಶದಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ ಕರ್ನಾಟಕ. ಸಕ್ರಿಯ ಕೇಸ್‌ನಲ್ಲಿ ತಮಿಳುನಾಡನ್ನು ಹಿಂದಿಕ್ಕಿದೆ. ತಮಿಳುನಾಡಿನಲ್ಲಿ ಸಕ್ರಿಯ ಕೇಸ್‌ಗಳು 52,273. ಕರ್ನಾಟಕದಲ್ಲಿ 55,385 ಕೇಸ್‌ಗಳಿವೆ.

• Corona

India12, Jul 2020, 7:26 AM

ಸಕ್ರಿಯ ಕೇಸು ಹೆಚ್ಚಳದಲ್ಲಿ ದೇಶದಲ್ಲಿ ಕರ್ನಾಟಕವೇ ನಂ.1!

ಸಕ್ರಿಯ ಕೇಸು ಹೆಚ್ಚಳದಲ್ಲಿ ಕರ್ನಾಟಕವೇ ನಂ.1| 1 ವಾರದಲ್ಲಿ ಶೇ.89ರಷ್ಟು ಏರಿಕೆ| 1 ವಾರಕ್ಕೆ ದೇಶದಲ್ಲಿ 50000 ಸಕ್ರಿಯ ಕೇಸ್‌|ದೆಹಲಿಯಲ್ಲಿ ಮಾತ್ರ ಕೇಸ್‌ ಇಳಿಕೆ

• undefined

Karnataka Districts8, Jul 2020, 9:25 AM

ದಾವಣಗೆರೆಯಲ್ಲಿ ಕೊರೋನಾಗೆ ಮತ್ತೊಂದು ಬಲಿ, 6 ಪಾಸಿಟಿವ್‌..!

ಜಿಲ್ಲೆಯಲ್ಲಿ ಈವರೆಗೆ ಒಟ್ಟು 365 ಪಾಸಿಟಿವ್‌ ಪ್ರಕರಣ ದಾಖಲಾಗಿವೆ. ಈ ಪೈಕಿ 13 ಜನರು ಸಾವನ್ನಪ್ಪಿದ್ದಾರೆ. 311 ಜನರು ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

• undefined

Karnataka Districts7, Jul 2020, 9:06 AM

ದಾವಣಗೆರೆಯಲ್ಲಿ ಕೊರೋನಾ ಸೋಂಕಿಗೆ ಮತ್ತೊಬ್ಬ ಬಲಿ..!

ಶೀತ, ಕೆಮ್ಮು, ಜ್ವರ ಸಮಸ್ಯೆಯಿಂದ ಬಳಲುತ್ತಿದ್ದ ಚನ್ನಗಿರಿ ತಾ. ಹರೋಸಾಗರದ 59 ವರ್ಷದ ಪುರುಷ(23564)ನು ತೀವ್ರ ಉಸಿರಾಟದ ಸಮಸ್ಯೆಯಿಂದ, ಹರಿಹರದ ಇಂದಿರಾ ನಗರದ 28 ವರ್ಷದ ಮಹಿಳೆ(23565)ಯು ಪಿ-11156ರ ಸಂಪರ್ಕದಿಂದ ಸೋಂಕಿಗೊಳಗಾಗಿದ್ದಾರೆ.

Coronavirus

Karnataka Districts6, Jul 2020, 9:10 AM

ದಾವಣಗೆರೆಯಲ್ಲಿ ಮತ್ತಿಬ್ಬರನ್ನು ಬಲಿ ಪಡೆದ ಕೊರೋನಾ ಹೆಮ್ಮಾರಿ..!

ಬಳ್ಳಾರಿ ಜಿಲ್ಲೆ ಕೊಟ್ಟೂರಿನ 53 ವರ್ಷದ ಪುರುಷ(21680)ನು ಶೀತ, ಜ್ವರ, ಕೆಮ್ಮು, ತೀವ್ರ ಉಸಿರಾಟ ಸಮಸ್ಯೆ(ಎಸ್‌ಎಆರ್‌ಐ) ಇತರೆ ದೈಹಿಕ ಸಮಸ್ಯೆಯಿಂದಾಗಿ ಜೂ.29ರಂದು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ರೋಗಿಗೆ ಹೃದಯ ಶಸ್ತ್ರ ಚಿಕಿತ್ಸೆಯೂ ಆಗಿದ್ದು, ಜೂ.30ರಂದು ಮೃತಪಟ್ಟಿದ್ದರು. ಇಬ್ಬರಿಗೂ ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು.

Coronavirus

Karnataka Districts4, Jul 2020, 8:13 AM

ದಾವಣಗೆರೆಯಲ್ಲಿ ಕೊರೋನಾ ವೈರಸ್‌ಗೆ 9ನೇ ಬಲಿ: ಮತ್ತೆ 5 ಪಾಸಿಟಿವ್‌ ಕೇಸ್‌

ನಗರದ ಬೇತೂರು ರಸ್ತೆಯ 80 ವರ್ಷದ ವೃದ್ಧ (ಪಿ-16675) ಸೋಂಕಿಗೆ ಜಿಲ್ಲೆಯಲ್ಲಿ ಬಲಿಯಾದ 9ನೇ ವ್ಯಕ್ತಿ. ಜೂ.24ರಂದು ಜಿಲ್ಲಾ ನಿಗದಿತ ಕೋವಿಡ್‌-19 ಆಸ್ಪತ್ರೆಗೆ ದಾಖಲಾಗಿದ್ದ, ವಯೋವೃದ್ಧನಿಗೆ ಕೊರೋನಾ ಪಾಸಿಟಿವ್‌ ಇರುವುದು ಜು.1ರಂದು ತಡರಾತ್ರಿ ದೃಢಪಟ್ಟಿತ್ತು.

Coronavirus

Karnataka Districts1, Jul 2020, 11:01 AM

ದಾವಣಗೆರೆಯಲ್ಲಿ ಕೊರೋನಾಗೆ ಮಹಿಳೆ ಬಲಿ: 12 ಹೊಸ ಕೇಸ್‌ ಪತ್ತೆ

ತೀವ್ರ ಉಸಿರಾಟದ ತೊಂದರೆ (ಎಸ್‌ಎಆರ್‌ಐ)ಯಿಂದ ಬಳಲುತ್ತಿದ್ದ ಇಲ್ಲಿನ ಎಸ್‌ಪಿಎಸ್‌ ನಗರದ ವಾಸಿ 50 ವರ್ಷದ ಮಹಿಳೆ (ಪಿ-14411) ಸೋಂಕಿಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 309 ಪಾಸಿಟಿವ್‌ ಪ್ರಕರಣ ವರದಿಯಾಗಿದ್ದು, 8 ಜನರು ವೈರಸ್‌ಗೆ ಬಲಿಯಾಗಿದ್ದಾರೆ.

Coronavirus

Karnataka Districts27, Jun 2020, 9:50 AM

ದಾವಣಗೆರೆಯಲ್ಲಿ 1 ಕೊರೋನಾ ಪಾಸಿಟಿವ್‌, 10 ಬಿಡುಗಡೆ

ಜಿಲ್ಲೆಯಲ್ಲಿ ಈವರೆಗೆ ಒಟ್ಟು 283 ಪ್ರಕರಣಗಳು ದಾಖಲಾಗಿವೆ. ಇವುಗಳ ಪೈಕಿ 7 ಜನರು ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಸೋಂಕಿನಿಂದ ಸಂಪೂರ್ಣ ಗುಣಮುಖರಾದ 237 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 39 ಸಕ್ರಿಯ ಕೇಸ್‌ಗಳಿದ್ದು, ಸೋಂಕಿತರಿಗೆ ಜಿಲ್ಲಾ ನಿಗದಿತ ಕೋವಿಡ್‌-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

• karnataka coronavirus

state5, May 2020, 7:27 AM

ಕೊರೋನಾತಂಕ ನಡುವೆ ಗುಡ್ ನ್ಯೂಸ್: ರಾಜ್ಯದಲ್ಲೀಗ ಸೋಂಕಿತರಿಗಿಂತ ಚೇತರಿಕೆ ಹೆಚ್ಚು!

ರಾಜ್ಯದಲ್ಲಿ ಈಗ ಸೋಂಕಿತರಿಗಿಂತ ಚೇತರಿಕೆ ಹೆಚ್ಚು!| ಸಕ್ರಿಯ ಕೇಸ್‌: 302| ಗುಣಮುಖ: 321| ನಿನ್ನೆ 16 ಮಂದಿಗೆ ಸೋಂಕು, ಇಬ್ಬರು ಸಾವು| ಬೀದರ್‌ 7, ಮಂಡ್ಯ, ಕಲಬುರಗಿ ತಲಾ 2| ಹಾವೇರಿಯಲ್ಲಿ ಮೊದಲ ಕೊರೋನಾ ಕೇಸ್‌

Coronavirus

Video Icon

Karnataka Districts17, Apr 2020, 11:10 AM

ಬೆಂಗಳೂರಿಗಿಂತ ಮೈಸೂರೇ ಡೇಂಜರ್; ಸಾಂಸ್ಕೃತಿಕ ನಗರಿಗೀಗ ಹೆಚ್ಚಿನ ಭದ್ರತೆ

ಕೊರೋನಾ ಮಹಾಮಾರಿ ರಾಜ್ಯದಲ್ಲಿ ಭಯ ಹುಟ್ಟಿಸುತ್ತಿದೆ. ಬೆಂಗಳೂರಿಗಿಂತಲೂ ಮೈಸೂರು ಡೇಂಜರ್ ಝೋನ್‌ನಲ್ಲಿದೆ.  ಬೆಂಗಳೂರಿಗಿಂತಲೂ ಮೈಸೂರಿನಲ್ಲಿ ಅತಿ ಹೆಚ್ಚು ಸಕ್ರಿಯ ಕೇಸ್‌ಗಳು ದಾಖಲಾಗಿವೆ. ಬೆಂಗಳೂರಿನಲ್ಲಿ 38 ಸಕ್ರಿಯ ಕೇಸ್‌ಗಳಿದ್ದರೆ ಮೈಸೂರಿನಲ್ಲಿ 49 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲೇ ಅತೀ ಹೆಚ್ಚು ಕೊರೋನಾ ಸಕ್ರಿಯ ಕೇಸ್ ಮೈಸೂರಿನಲ್ಲಿ ದಾಖಲಾಗಿದೆ. ಅಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು ವಾಕಿಂಗ್‌ಗೆ ಹೊರಟವರ ಮೇಲೆ ಕೇಸ್ ದಾಖಲಿಸಿದ್ದಾರೆ.