Search results - 45 Results
 • NEWS20, Nov 2018, 9:42 PM IST

  ಇಂಗ್ಲಿಷ್ ಮಾತನಾಡಿದ ಸಕ್ಕರೆ ಸಂಘದ ಅಧ್ಯಕ್ಷನಿಗೆ ಸಿಎಂ ತರಾಟೆ! ರೈತರಿಂದ ಚಪ್ಪಾಳೆ

  ರೈತರೊಂದಿಗೆ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ನಡೆಸಿದ ಸಭೆ ತರಾಟೆಗಳ ಕೇಂದ್ರವಾಗಿತ್ತು. ಒಂದೆಡೆ ರೈತರು ಸಚಿವ ಕೆ.ಜೆ.ಜಾರ್ಜ್‌ರಿಗೆ ಫುಲ್ ಕ್ಲಾಸ್ ತೆಗೆದುಕೊಂಡರೆ, ಸಿಎಂ ಇಂಗ್ಲಿಷ್ ಮಾತನಾಡಿದ ಸಕ್ಕರೆ ಮಾಲೀಕರ ಸಂಘದ ಅಧ್ಯಕ್ಷನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಎಂ ಏನು ಹೇಳಿದ್ದಾರೆ ಇಲ್ಲಿದೆ ವಿವರ...   

 • NEWS20, Nov 2018, 8:29 PM IST

  ವಿಡಿಯೋ: ಸಕ್ಕರೆ ಸಚಿವ ಜಾರ್ಜ್‌ಗೆ ರೈತರಿಂದ ಫುಲ್ ಚಾರ್ಜ್!

  ರೈತರೊಂದಿಗೆ ಚರ್ಚಿಸಲು ಸಿಎಂ ಎಚ್.ಡಿ. ಕುಮಾರಸ್ವಾಮಿ ಕರೆದಿದ್ದ ಸಭೆಯಲ್ಲಿ ಸಕ್ಕರೆ ಸಚಿವ ಕೆ.ಜೆ. ಜಾರ್ಜ್‌ರನ್ನು ರೈತರು ಫುಲ್ ತರಾಟೆಗೆ ತೆಗೆದುಕೊಂಡಿದ್ದಾರೆ. ಸಕ್ಕರೆ ಖಾತೆ ನಿಮ್ಮ ಬಳಿ ಇದೆ ಎಂಬುವುದುರ ಜ್ಞಾನವಾದರೂ ನಿಮಗಿದಿಯಾ? ಎಂದು ರೈತರು ಪ್ರಶ್ನಿಸಿದ್ದಾರೆ. ರೈತರ ಪ್ರಶ್ನೆಗಳಿಂದ ಕಂಗಾಲಾದ ಜಾರ್ಜ್ ಸಭೆಯಿಂದ ಅರ್ಧದಲ್ಲೇ ಹೊರಟುಹೋದ ಘಟನೆ ನಡೆದಿದೆ. ಇಲ್ಲಿದೆ ಫುಲ್ ಡೀಟೆಲ್ಸ್..  

 • NEWS20, Nov 2018, 8:57 AM IST

  ರಾಜ್ಯದ ರೈತರಿಗೆ ಸಿಗಬೇಕು 670 ಕೋಟಿ ರು.

  ಸಕ್ಕರೆ ಕಾರ್ಖಾನೆಗಳು ಕೋಟ್ಯಂತರ ರೈತರ ಬಿಲ್‌ ಬಾಕಿ ಉಳಿಸಿಕೊಂಡಿರುವುದು ರೈತರನ್ನು ಕಂಗಾಲಾಗಿಸಿದೆ. ರಾಜ್ಯದ 43ಕ್ಕೂ ಅಧಿಕ ಕಾರ್ಖಾನೆಗಳು 670 ರು. ಕೋಟಿಗೂ ಅಧಿಕ ಹಣ ಬಾಕಿ ಉಳಿಸಿಕೊಂಡಿರುವುದು ಲೆಕ್ಕಕ್ಕೆ ಸಿಕ್ಕಿದೆ. 

 • elections congress

  NEWS19, Nov 2018, 7:44 PM IST

  ಈಗಲಾದರೂ ಬಾಕಿ ಪಾವತಿಸಿ: ಪಕ್ಷದ ಅಂಗಸಂಸ್ಥೆಯಿಂದಲೇ ಕೈ ನಾಯಕರಿಗೆ ಬಹಿರಂಗ ಪತ್ರ!

  ಕರ್ನಾಟಕ ಕಾಂಗ್ರೆಸ್‌ ನಾಯಕರಿಗೆ ಪಕ್ಷದ ಕಿಸಾನ್ ಸಂಘದಿಂದಲೇ ಬಹಿರಂಗ ಪತ್ರ ಬರೆಯಲಾಗಿದೆ. ಪತ್ರದಲ್ಲಿ,  ರೈತರಿಗೆ ನೀಡಬೇಕಾದ ಬಾಕಿಯನ್ನು ಕೂಡಲೇ ಕೊಟ್ಟುಬಿಡುವಂತೆ ಕಾಂಗ್ರೆಸ್ ನಾಯಕರೂ, ಸಕ್ಕರೆ ಕಾರ್ಖಾನೆ ಮಾಲೀಕರು ಆಗಿರುವವರಿಗೆ ತಾಕೀತು ಮಾಡಲಾಗಿದೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್... 

 • NEWS19, Nov 2018, 5:10 PM IST

  ಸಚಿವ ಕೆ.ಜೆ. ಜಾರ್ಜ್ ನಾಪತ್ತೆ!

  ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕಬ್ಬು ಬೆಳೆಗಾರರು ಬೆಂಗಳೂರಿಗೆ ಬಂದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದರೂ, ಅದಕ್ಕೆ ಸ್ಪಂದಿಸಬೇಕಾದ ಸಕ್ಕರೆ ಸಚಿವರೇ ನಾಪತ್ತೆಯಾಗಿದ್ದಾರೆ.  ರಾಜ್ಯದಲ್ಲಿ ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಕೆ.ಜೆ. ಜಾರ್ಜ್ ಮಾತ್ರ ಎಲ್ಲೂ ಕಾಣಿಸದಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. 

 • NEWS19, Nov 2018, 4:33 PM IST

  ರೈತರಿಗೆ ಬಾಕಿ ಉಳಿಸಿಕೊಂಡ ಕಾರ್ಖಾನೆ ಮಾಲೀಕರು ಉರ್ಫ್ ರಾಜಕೀಯ ನಾಯಕರು ಇವರೇ..!

  ಶಾಸಕರೂ ಇವರೇ...ಸಚಿವರೂ ಇವರೇ...ಸಕ್ಕರೆ ಕಾರ್ಖಾನೆಗಳ ಮಾಲೀಕರೂ ಇವರೇ... ರೈತರಿಗೆ ಕೋಟಿಗಟ್ಟಲೆ ಬಾಕಿ ಇಟ್ಟುಕೊಂಡಿರುವವರ ರಾಜಕೀಯ ನಾಯಕರ ಪಟ್ಟಿ ಇಲ್ಲಿದೆ...ಯಾರ್ಯಾರು ಎಷ್ಟೆಷ್ಟು ಬಾಕಿಯಿಟ್ಟಿದ್ದಾರೆ ಇಲ್ಲಿದೆ ವಿವರ... 

 • Sunitha Puttaniah

  state19, Nov 2018, 1:10 PM IST

  ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಪುಟ್ಟಣಯ್ಯ ಪತ್ನಿ ಸುನಿತಾ

  ದಿವಂಗತ ರೈತ ನಾಯಕ ಕೆ. ಎಸ್. ಪುಟ್ಟಣಯ್ಯರ ಪತ್ನಿ ಸುನೀತಾ ಸರ್ಕಾರದ ವಿರುದ್ಧ ಕಿಡಿ ಕಾರಿದ್ದು 'ಸಕ್ಕರೆ ಕಾರ್ಖಾನೆಗಳು ರೈತರ ಬಾಕಿ‌ ಪಾವತಿ ಮಾಡದಿರರುವುದು ಖಂಡನೀಯ, ಕೂಡಲೇ ಬಾಕಿ ಪಾವತಿಸಲಿ' ಎಂದಿದ್ದಾರೆ.

 • Loan waive off

  NEWS16, Nov 2018, 10:07 AM IST

  ನಮಗೆ ಬೆಂಬಲ ಬೆಲೆ ಕೊಡಿ; ನಾವೇ ಸಾಲ ಕೊಡ್ತೀವಿ: ಸಿಎಂಗೆ ರೈತನ ಸವಾಲು

  ಬೀದರ್ ನ ಸಂವಾದ ಕಾರ್ಯಕ್ರಮದಲ್ಲಿ ಅನ್ನದಾತ ರೊಚ್ಚಿಗೆದ್ದಿದ್ದಾನೆ. ನನಗೆ ಸಾಲಮನ್ನಾ ಬೇಡ. ಬೆಂಬಲ ಬೆಲೆ ಕೊಡಿ. ನಾನೇ ನಿಮಗೆ ಸಾಲ ಕೊಡುತ್ತೇನೆ ಎಂದು ರೈತ ಸಿಎಂಗೆ ಸವಾಲು ಹಾಕಿದ್ದಾನೆ. ಸಕ್ಕರೆ ಕಾರ್ಖಾನೆಯಿಂದಲೇ ರೈತರಿಗೆ ಅನ್ಯಾಯವಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ಸಮ್ಮುಖದಲ್ಲೇ ಸಿಎಂಗೆ ದೂರು ನೀಡಿದ್ದಾರೆ. 

 • Sruthi Hariharan

  Sandalwood14, Nov 2018, 4:04 PM IST

  ನಾನು ಸಕ್ಕರೆ, ಮಾಧ್ಯಮದವರು ಇರುವೆ : ಶೃತಿ ಹರಿಹರನ್

  ನಟ ಅರ್ಜುನ್ ಸರ್ಜಾ ಮೇಲಿನ ಮೀಟೂ ಆರೋಪಕ್ಕೆ ಸಂಬಂಧಿಸಿದಂತೆ ನಟಿ ಶೃತಿ ಹರಿಹರನ್ ರಾಜ್ಯ ಮಹಿಳಾ ಆಯೋಗದ ಮುಂದೆ ಹಾಜರಾಗಿದ್ದಾರೆ.  ಮಹಿಳಾ ಆಯೋಹದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಎದುರು ಹಾಜರಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಶೃತಿಗೆ ನಟ ಚೇತನ್ ಸಾಥ್ ನೀಡಿದ್ದಾರೆ. 

 • Bollywood

  LIFESTYLE12, Nov 2018, 11:40 AM IST

  ಬಾಲಿವುಡ್ ಸೆಲೆಬ್ರಿಟಿಗಳ ಚಿರಯೌವನದ ಸೀಕ್ರೇಟ್ ಏನು..?

  • ಅನಿಲ್ ತೂಕ ಒಂಚೂರೂ ಹೆಚ್ಚಿಲ್ಲ, ಕಮ್ಮಿಯಿಲ್ಲ. ಹಾಗಂತ ತಿನ್ನೋದರಲ್ಲೇ ಕಡಿಮೆ ಮಾಡಿಲ್ಲ. ಪಂಜಾಬಿ ಸ್ಟೈಲ್ ಊಟ ಅಂದರೆ ಬಹಳ ಇಷ್ಟ.
  • ಮಿಲಿಂದ್ ಆರೋಗ್ಯದ ವಿಷಯದಲ್ಲಿ ಬಹಳ ಕಟ್ಟುನಿಟ್ಟು. ಕರಿದ ತಿಂಡಿಯನ್ನು, ಸಕ್ಕರೆ ಹಾಕಿದ ಪದಾರ್ಥಗಳನ್ನು ಕಣ್ಣೆತ್ತಿಯೂ ನೋಡಲ್ಲ.
  • ಕಾಜೊಲ್ ಅಡುಗೆ ಮನೆಯಲ್ಲಿ ಹೈ ಪ್ರೊಟೀನ್ ಪದಾರ್ಥಗಳೇ ಹೆಚ್ಚಿವೆ. ಮಕ್ಕಳಿಗೂ ಆ ಬಗೆಯ ಆರೋಗ್ಯಕರ ಆಹಾರವೇ ಹೆಚ್ಚು ಇಷ್ಟವಾಗುವ ಹಾಗೆ ನೋಡಿಕೊಳ್ಳುತ್ತಾರೆ. 
 • Food28, Oct 2018, 11:09 AM IST

  ಬ್ಲ್ಯಾಕ್‌ ಕಾಫಿ ಕುಡಿಯುವರ ಬಗ್ಗೆ ಹೊರಬಿದ್ದ ಅಪಾಯಕಾರಿ ಸಂಗತಿ

  ಬೊಜ್ಜು ಬರಬಾರದು ಎಂದು ಕೆಲವರು ಸಕ್ಕರೆ, ಹಾಲು ಹಾಕದೆ ಬ್ಲ್ಯಾಕ್‌ ಕಾಫಿ ಕುಡಿಯುತ್ತಾರೆ. ಆದರೆ ಇಲ್ಲೊಂದು ಸಮೀಕ್ಷೆಯು ಇಂಥವರ ಬಗ್ಗೆ ಸ್ವಲ್ಪ ಅಪಾಯಕಾರಿ ಮಾಹಿತಿಯನ್ನು ತೆರೆದಿಟ್ಟಿದೆ. 

 • Ramya

  Sandalwood19, Oct 2018, 2:25 PM IST

  ಸಕ್ಕರೆ ತ್ಯಜಿಸಿದ ಮಂಡ್ಯ ಹುಡುಗಿ!

  ಸ್ಯಾಂಡಲ್ವುಡ್ ಕ್ವೀನ್  ರಮ್ಯಾ ಸಕ್ಕರೆ ತಿನ್ನುವುದನ್ನು ತ್ಯಜಿಸಿದ್ದಾರಂತೆ. ಸಕ್ಕರೆ ನಾಡಿನ ಈ ಹುಡುಗಿ ಸಕ್ಕರೆ ಬಿಟ್ಟಿದ್ಯಾಕೆ ಎನ್ನೋ ಪ್ರಶ್ನಗೆ ಇಲ್ಲಿದೆ ನೋಡಿ ಆನ್ಸರ್.

 • Health10, Oct 2018, 8:09 PM IST

  ಶುಗರ್ ಇರೋರಿಗೆ ಸಿಹಿ ಸುದ್ದಿ: ಮನಸ್ಪೂರ್ತಿಯಾಗಿ ತಿನ್ನಿ ಲಾಡೂ, ಬೂಂದಿ!

  ಸಕ್ಕರೆ ಕಾಯಿಲೆಗೆ ಸಿಹಿ ಕಾರಣ ಎಂಬ ಆಲೋಚನೆಗೆ ಎಳ್ಳು ನೀರು ಬೀಡುವ ಸಂದರ್ಭ ಬಂದೊದಗಿದೆ. ಹೌದು, ಸಕ್ಕರೆ ಕಾಯಿಲೆಗೆ ಸಿಹಿ ಕಾರಣ ಅಲ್ಲ ಎಂಬುದು ಸಂಶೋಧನೆಯಿಂದ ಬಹಿರಂಗಗೊಂಡಿದೆ. ಸಿಹಿ ತಿನ್ನುವುದಕ್ಕೂ ಸಕ್ಕರೆ ಕಾಯಿಲೆಗೂ ಸಂಬಂಧವೇ ಇಲ್ಲ ಎನ್ನುತ್ತದೆ ಈ ಸಂಶೋಧನೆ.

 • NEWS12, Sep 2018, 3:58 PM IST

  ಕಬ್ಬು ಮಧುಮೇಹಕ್ಕೆ ಕಾರಣ, ಬೇರೆ ಬೆಳೆ ಬೆಳೆಸಿ : ಸಿಎಂ ಸಲಹೆ

  ಅತ್ಯಧಿಕ ಪ್ರಮಾಣದಲ್ಲಿ ಕಬ್ಬನ್ನು ಬೆಳೆಯುವುದರಿಂದ ಅತ್ಯಧಿಕ ಸಕ್ಕರೆ ಉತ್ಪಾದನೆಯಾಗುತ್ತದೆ. ಸಕ್ಕರೆ ಹೆಚ್ಚು ಉತ್ಪಾದನೆ ಮಾಡುವುದರಿಂದ ಸೇವನೆಯ ಪ್ರಮಾಣವೂ ಹೆಚ್ಚುತ್ತದೆ. 
  ಇದರಿಂದ ಮಧುಮೇಹ ಬರುತ್ತದೆ.  ಆದ್ದರಿಂದ ಕಬ್ಬಿನ ಬದಲಾಗಿ ಬೇರೆ ಬೆಳೆ ಬೆಳೆಯಿರಿ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 

 • LIFESTYLE9, Sep 2018, 7:37 PM IST

  ಸಕ್ಕರೆ ಕಾಯಿಲೆ ಬಗ್ಗೆ ಇದ್ದ ಭಯಾನಕ ಸುಳ್ಳು ಬಯಲು!

  ಸಕ್ಕರೆ ಕಾಯಿಲೆ ಅಥವಾ ಮಧುಮೇಹದ ಹೆಸರು ಕೇಳಿದರೆ ಭಾರತೀಯರು ಬೆಚ್ಚಿ ಬೀಳುವ ಸ್ಥತಿ ನಿರ್ಮಾಣವಾಗಿ ಅನೇಕ ವರ್ಷಗಳೆ ಕಳೆದು ಹೋದವು. ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಅತಿ ಹೆಚ್ಚಿನ ಪ್ರಮಾಣದಲ್ಲಿಯೂ ಇದೆ. ಸಿಹಿ ಪದಾರ್ಥ ಹೆಚ್ಚಿಗೆ ತಿಂದರೆ ಮಧುಮೇಹಕ್ಕೆ ತುತ್ತಾಗಬೇಕಾಗುತ್ತದೆ ಎಂಬುದು ಜನರಲ್ ಮಾತು. ಆದರೆ ಸಕ್ಕರೆ ಕಾಯಿಲೆಗೆ ಕಾರಣವಾಗುವ ಅಸಲಿ ಅಂಶಗಳೇ ಬೇರೆ.. ಯಾವುದು ಅಂತೀರಾ?