Search results - 30 Results
 • Did Modi office sit on Raghuram Rajan's list of big fraud cases?

  BUSINESS12, Sep 2018, 2:37 PM IST

  ನಾ ಕೊಟ್ಟ ಖದೀಮರ ಪಟ್ಟಿ ಎಲ್ಲಿ ಮೋದಿಜೀ?: ರಾಜನ್ ಬಾಂಬ್!

  ಬಿರುಗಾಳಿ ಎಬ್ಬಿಸಿದ ರಾಜನ್ ಸಿಡಿಸಿದ ಬಾಂಬ್! ಮೋದಿಗೆ ಹೈಪ್ರೊಫೈಲ್ ಸುಸ್ತಿದಾರರ ಪಟ್ಟಿ ಕೊಟ್ಟಿದ್ದರಾ ರಾಜನ್?! ರಾಜನ್ ಪಟ್ಟಿ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ ಪ್ರಧಾನಿ ಕಚೇರಿ?! ತಕ್ಷಣ ಕ್ರಮಕ್ಕೆ ಪ್ರಧಾನಿ ಮೋದಿ ಅವರನ್ನು ಕೇಳಿಕೊಂಡಿದ್ದ ರಾಜನ್! ಸಂಸದೀಯ ಸಮಿತಿ ಮುಂದೆ ಸದ್ಯ ಇರುವ ಆಯ್ಕೆಗಳೇನು?  

 • Raghuram Rajan blames over optimistic bankers' for bad loans, NPA mess

  BUSINESS11, Sep 2018, 3:31 PM IST

  ಎನ್‌ಪಿಎ ಸಮಸ್ಯೆ: ಯುಪಿಎದತ್ತ ಬೊಟ್ಟು ಮಾಡಿದ ರಾಜನ್!

  ಮರುಪಾವತಿಯಾಗದ ಸಾಲಗಳು ಹೆಚ್ಚಾಗಲು ಬ್ಯಾಂಕ್ ಗಳೇ ಕಾರಣ! ಸಂಸದೀಯ ಸಮಿತಿಗೆ ಮಾಜಿ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಉತ್ತರ! ನಿರ್ಧಾರ ಕೈಗೊಳ್ಳುವಲ್ಲಿ ಸರ್ಕಾರದ ವಿಳಂಬ ನೀತಿ ಟೀಕಿಸಿದ ರಾಜನ್! ಆರ್ಥಿಕ ಬೆಳವಣಿಗೆ ಕುಂಠಿತ ಎನ್‌ಪಿಎ ಹೆಚ್ಚಾಗಲು ಕಾರಣ
    

 • Parliamentary panel calls ex-RBI governor Raghuram Rajan to brief on NPA

  BUSINESS19, Aug 2018, 6:01 PM IST

  ಎನ್‌ಪಿಎ ಕ್ಲಾಸ್ ಹೇಳ್ಕೊಡ್ತಿರಾ?: ರಾಜನ್‌ಗೆ ಮನವಿ!

  ಹೆಚ್ಚುತ್ತಿರುವ ಅನುತ್ಪಾದಕ ಆಸ್ತಿ! ವಿವರಣೆ ನೀಡಲು ರಾಜನ್‌ಗೆ ಮನವಿ! ರಾಜನ್‌ಗೆ ಮನವಿ ಮಾಡಿದ ಸಂಸದೀಯ ಸಮಿತಿ! ರಘುರಾಮ್ ರಾಜನ್ ಮಾರ್ಗದರ್ಶನ ಅಗತ್ಯ ಎಂದ ಸಮಿತಿ 

 • Must give alternative to Modi bogus achche din: Rahul Gandhi

  NEWS7, Aug 2018, 1:28 PM IST

  ‘ಬೋಗಸ್ ಅಚ್ಛೇ ದಿನ್ ಬದಲಾಗಿ ಏನಾದ್ರೂ ಜುಮ್ಲಾ ಕೊಡಿ’!

  ಮೋದಿ ಅವರ ಅಚ್ಛೇ ದಿನ್ ಬೋಗಸ್! ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ! ಜನತೆಗೆ ನೈಜ ಭರವಸೆ ನೀಡುವಂತೆ ಕರೆ! ಮೋದಿ ಅವರದ್ದು ಸಮಾಜ ಒಡೆಯುವ ಕಾಯಕ   

 • Helicopter misuse case court summons to Imran Khan

  INTERNATIONAL7, Aug 2018, 11:30 AM IST

  ಪ್ರಧಾನಿಯಾಗೋ ಮುನ್ನವೇ ಭ್ರಷ್ಟಾಚಾರ ಕೇಸಲ್ಲಿ ಸಿಕ್ಕಿ ಬಿದ್ದ ಇಮ್ರಾನ್

  ಆ.14ರಂದು ಪಾಕಿಸ್ತಾನದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆಗಲೇ ಅವರ ವಿರುದ್ಧ ವಿಮಾನವನ್ನು ದುರ್ಬಳಕೆ ಮಾಡಿಕೊಂಡಿರುವ, ಭ್ರಷ್ಟಚಾರ ಪ್ರಕರಣದ ಉರುಳು ಸುತ್ತಿ ಹಾಕಿಕೊಂಡಿದ್ದು, ಕೋರ್ಟಿಗೆ ಹಾಜರಾಗುವಂತೆ ಸಮನ್ಸ್ ಜಾರಿಯಾಗಿದೆ.

 • Restore Taj Mahal or demolish SC tells government

  NEWS12, Jul 2018, 12:17 PM IST

  ತಾಜ್‌ ರಕ್ಷಿಸಿ ಅಥವಾ ಒಡೆದುಹಾಕಿ : ಸುಪ್ರೀಂ

  ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್‌ಮಹಲ್‌ ಸಂರಕ್ಷಣೆ ಕುರಿತು ನಿರ್ಲಕ್ಷ್ಯ ಪ್ರದರ್ಶಿಸಿರುವ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರಗಳನ್ನು ಸುಪ್ರೀಂಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿದೆ.

 • Supreme Court Slams Centre for not protecting Taj Mahal

  NEWS11, Jul 2018, 5:19 PM IST

  ತಾಜ್ ಮಹಲ್ ರಕ್ಷಣೆ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ತಪರಾಕಿ!

  ತಾಜ್ ಮಹಲ್ ರಕ್ಷಣೆಯಲ್ಲಿ ಕೇಂದ್ರ ವಿಫಲ

  ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತಪರಾಕಿ

  ರಕ್ಷಣಾ ಕ್ರಮದ ಕುರಿತು ವರದಿ ನೀಡುವಂತೆ ಸೂಚನೆ

  ತಾಜ್ ಮಹಲ್ ಕಟ್ಟಡದ ಸುತ್ತ ದಟ್ಟ ವಾಯುಮಾಲಿನ್ಯ 
   

 • Urjit Patel assures parliamentary panel of steps to strengthen banking system

  12, Jun 2018, 6:07 PM IST

  ಸಂಸದೀಯ ಸಮಿತಿ ಮುಂದೆ ಹಾಜರಾದ ಆರ್ ಬಿಐ ಗವರ್ನರ್..!

  ಸಂಸದೀಯ ಸಮಿತಿ ಮುಂದೆ ಆರ್ ಬಿಐ ಗವರ್ನರ್ ಹಾಜರ್

  ಸಂಸದೀಯ ಸಮಿತಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗವರ್ನರ್

  ಬ್ಯಾಂಕಿಂಗ್ ಕ್ಷೇತ್ರದ ಬಲವರ್ಧನೆಗೆ ಸೂಕ್ತ ಕ್ರಮದ ಭರವಸೆ

  ವೀರಪ್ಪ ಮೊಯ್ಲಿ ನೇತೃತ್ವದ ಸಮಿತಿಗೆ ಪಟೇಲ್ ಭರವಸೆ

 • Facebook Information Leak

  6, Apr 2018, 8:20 AM IST

  ಫೇಸ್‌ಬುಕ್‌ ಲೀಕ್‌ ಖಚಿತ! ಜಗತ್ತಿನ 8.7 ಕೋಟಿ ಬಳಕೆದಾರರ ವಿವರ ಸೋರಿಕೆ

  ಫೇಸ್‌ಬುಕ್‌ ಮಾಹಿತಿ ಸೋರಿಕೆ ಹಗರಣದ ಕುರಿತು ಕೊನೆಗೂ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್‌ ಅಧಿಕೃತ ಅಂಕಿಅಂಶ ಒದಗಿಸಿದ್ದು, ಜಗತ್ತಿನಾದ್ಯಂತ ಒಟ್ಟಾರೆ 8.7 ಕೋಟಿ ಜನರ ಮಾಹಿತಿ ಸೋರಿಕೆಯಾಗಿರಬಹುದು ಎಂದು ತಿಳಿಸಿದ್ದಾರೆ. 

 • Congress Link With Cambridge Analytica

  28, Mar 2018, 10:39 AM IST

  ಫೇಸ್’ಬುಕ್ ಮಾಹಿತಿ ಕದ್ದ ಕಂಪನಿಗೆ ಕಾಂಗ್ರೆಸ್‌ ನಂಟು

  ಜಗತ್ತಿನಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿರುವ ಕೇಂಬ್ರಿಜ್‌ ಅನಾಲಿಟಿಕಾ ಜೊತೆಗೆ ಭಾರತದ ಕಾಂಗ್ರೆಸ್‌ ಪಕ್ಷಕ್ಕೆ ನಂಟಿರುವ ಬಗ್ಗೆ ಕೊನೆಗೂ ಬಹಿರಂಗವಾಗಿದೆ. ಕೇಂಬ್ರಿಜ್‌ ಅನಾಲಿಟಿಕಾದ ಮಾಜಿ ನೌಕರ, ಪ್ರಸ್ತುತ ಪ್ರಕರಣ ಬಯಲಿಗೆಳೆದಿರುವ ಕ್ರಿಸ್ಟೋಫರ್‌ ವೈಲಿ, ಬ್ರಿಟನ್‌ ಸಂಸದೀಯ ಸಮಿತಿಯ ಮುಂದೆ ಸಾಕ್ಷ್ಯ ನುಡಿದ ವೇಳೆ ಈ ವಿಷಯ ತಿಳಿಸಿದ್ದಾರೆ.

 • Compulsory Military Service for those aspiring for Govt Jobs

  16, Mar 2018, 7:53 AM IST

  ಸರ್ಕಾರಿ ನೌಕರಿಗೆ 5 ವರ್ಷ ಮಿಲಿಟರಿ ಸೇವೆ ಕಡ್ಡಾಯ?

  ಇಸ್ರೇಲ್‌, ರಷ್ಯಾ, ಸಿಂಗಾಪುರ ಸೇರಿದಂತೆ 27 ದೇಶಗಳಲ್ಲಿ ಇರುವಂತೆ ಭಾರತದಲ್ಲೂ ಸರ್ಕಾರಿ ನೌಕರಿ ಸೇರಲು ಮಿಲಿಟರಿ ಸೇವೆ ಕಡ್ಡಾಯಗೊಳಿಸುವ ಬಗ್ಗೆ ಚಿಂತನೆ ಆರಂಭವಾಗಿದೆ.

 • British era Bridges still stand strong and secured

  10, Feb 2018, 10:21 AM IST

  ಬ್ರಿಟಿಷರ ಕಾಲದ ರೈಲ್ವೆ ಬ್ರಿಡ್ಜ್‌ಗಳೇ ಸ್ಟ್ರಾಂಗು ಗುರು!

  ಸ್ವತಂತ್ರ ಭಾರತದಲ್ಲಿ ನಿರ್ಮಾಣವಾದ ರೈಲ್ವೆ ಮೇಲ್ಸೇತುವೆಗಳಿಗಿಂತ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ ರೈಲ್ವೆ ಮೇಲ್ಸೇತುವೆಗಳು ಇನ್ನೂ ಹೆಚ್ಚು ಸುಸ್ಥಿತಿಯಲ್ಲಿವೆ ಎಂದು ಸಂಸದೀಯ ಸಮಿತಿಯೊಂದು ವರದಿ ನೀಡಿದೆ.

 • Dont privatise Air India give it 5 years to revive says Parliamentary panel

  8, Jan 2018, 9:23 AM IST

  ಏರ್ ಇಂಡಿಯಾ ಖಾಸಗೀಕರಣಕ್ಕೆ ವಿರೋಧ

  ನಷ್ಟದ ಸುಳಿಯಲ್ಲಿರುವ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದ ಖಾಸಗೀಕರಣ ಅಥವಾ ಬಂಡವಾಳ ಹಿಂತೆಗೆತದ ಸರ್ಕಾರದ ಕನಸಿಗೆ ಸಂಸದೀಯ ಸ್ಥಾಯಿ ಸಮಿತಿ ವಿರೋಧ ವ್ಯಕ್ತಪಡಿಸಿದೆ.

 • Padmavat To Be Released on 25 Jan

  7, Jan 2018, 2:10 PM IST

  ‘ಪದ್ಮಾವತ್’’ ತೆರೆಗೆ ಬರುವ ದಿನಾಂಕ ಫಿಕ್ಸ್

  • ದೇಶಾದ್ಯಂತ  ಭಾರೀ ಚರ್ಚೆಗೆ ಗ್ರಾಸವಾಗಿದ್ದ ಸಂಜಯ್ ಲೀಲಾ ಬನ್ಸಾಲಿ ಚಿತ್ರ ‘ಪದ್ಮಾವತಿ’
  • ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅಭಿನಯದ  ಚಿತ್ರ
 • Censor board suggests to changle the tittle of Padmavati as Padmavat

  30, Dec 2017, 4:21 PM IST

  'ಪದ್ಮಾವತಿ' ಆಗ್ತಾಳೆ 'ಪದ್ಮಾವತ್', ಚಿತ್ರ ಬಿಡುಗಡೆಗೆ ಸೆನ್ಸಾರ್ ಬೋರ್ಡ್ ಒಪ್ಪಿಗೆ

  - ರಾಣಿ ಪದ್ಮಾವತಿಯನ್ನು ಅವಮಾನಿಸಲಾಗಿದೆ ಚಿತ್ರ ಬಿಡುಗಡೆಗೆ ವ್ಯಕ್ತವಾಗಿತ್ತು ವಿರೋಧ

  - ತಜ್ಞರ ಅಭಿಮತದಿಂದ ಚಿತ್ರ ಬಿಡುಗಡೆಗೆ ಒಪ್ಪಿಗೆ

  - ಶಿರ್ಷಿಕೆ ಸೇರಿ ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಚಿತ್ರ ಬಿಡುಗಡೆಗೆ ಓಕೆ ಎಂದ ಸೆನ್ಸಾರ್ ಮಂಡಳಿ.