ಸಂಸತ್ತು ಚಳಿಗಾಲ ಅಧಿವೇಶನ  

(Search results - 3)
 • Video Icon

  INDIA2, Jan 2019, 4:27 PM IST

  ‘ಪ್ರಧಾನಿ ಮೋದಿ ದೋಸ್ತಿ ಅಂಬಾನಿಗೆ ರಫೇಲ್ ಗುತ್ತಿಗೆ ಗಿಫ್ಟ್’

  ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ರಫೇಲ್ ಡೀಲ್ ಕುರಿತಂತೆ ಬಿಸಿಬಿಸಿ ಚರ್ಚೆಗಳಾಗಿವೆ. ಡೀಲ್ ಬಗ್ಗೆ ಪ್ರಸ್ತಾಪಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಫೇಲ್ ಬಗ್ಗೆ ಮೋದಿ ಯಾಕೆ ಮೌನವಾಗಿದ್ದಾರೆ? HALಗೆ ಮೋಸ ಮಾಡಿ ಮೋದಿ ತನ್ನ ಸ್ನೇಹಿತನಿಗೆ ಗುತ್ತಿಗೆ ನೀಡಿರುವುದರ ಅರ್ಥವೇನು? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. 

 • Maramma Temple
  Video Icon

  NEWS17, Dec 2018, 6:39 PM IST

  ಲೋಕಸಭೆಯಲ್ಲಿ ಪ್ರತಿಧ್ವನಿಸಿದ ಮಾರಮ್ಮ ದೇಗುಲ ದುರಂತ

  ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿಯ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದಕ್ಕೆ ಬಲಿಯಾದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಈ ವಿಷಪ್ರಾಶನ ಪ್ರಕರಣವು ಇದೀಗ ಲೋಕಸಭೆಯಲ್ಲೂ ಪ್ರತಿಧ್ವನಿಸಿದೆ. ಇಲ್ಲಿದೆ ಕಂಪ್ಲೀಟ್ ವಿವರ... 

 • NEWS14, Dec 2018, 2:07 PM IST

  4 ವರ್ಷ, 2000 ಕೋಟಿ! ಮೋದಿ ವಿದೇಶ ಪ್ರವಾಸಕ್ಕೆ ಖರ್ಚು

  ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸದ ಲೆಕ್ಕ ಕೇಳಿದ ಸಂಸದ; ಖರ್ಚು ವಿವರಗಳನ್ನು ಬಿಚ್ಚಿಟ್ಟ ವಿದೇಶಾಂಗ ಸಚಿವ; ಪ್ರಧಾನಿಯಾಗಿದ್ದಿನಿಂದ 90 ದೇಶಗಳಿಗೆ ಮೋದಿ ಭೇಟಿ; ಏರ್ ಕ್ರಾಫ್ಟ್ ನಿರ್ವಹಣೆಗೇ ಸಿಂಹಪಾಲು