ಸಂಶೋಧನೆ
(Search results - 162)relationshipJan 25, 2021, 4:38 PM IST
ಪಿರಿಯಡ್ಸ್ ಸಮಯದಲ್ಲಿ ಸೆಕ್ಸ್ : ಗಮನಹರಿಸಬೇಕಾದ ಕೆಲವು ವಿಷಯಗಳು
ಸೆಕ್ಸ್ ಎಂಬುದು ದಾಂಪತ್ಯ ಜೀವನದ ಪ್ರಮುಖವಾದ ಅಂಶವಾಗಿದೆ. ಪತಿ ಪತ್ನಿ ಇಬ್ಬರು ಇಷ್ಟ ಪಟ್ಟು ಜೊತೆ ಸೇರಿದರೆ ಅದಕ್ಕೆ ನಿಜವಾದ ಅರ್ಥವಿರುತ್ತದೆ, ಜೊತೆಗೆ ಇಬ್ಬರಿಗೂ ಸಂತೋಷ ಸಿಗುತ್ತದೆ. ತಿಂಗಳ ಪಿರಿಯಡ್ಸ್ ಸಮಯದಲ್ಲಿ ಹೆಚ್ಚಿನ ಮಹಿಳೆಯರು ಮಿಲನಕ್ರಿಯೆ ಮಾಡಲು ಇಷ್ಟ ಪಡುವುದಿಲ್ಲ. ಇದು ಹೈಜಿನಿಕ್ ಅಲ್ಲ. ಜೊತೆಗೆ ರೋಗ ಹರಡುವ ಸಾಧ್ಯತೆ ಇದೆ ಎಂಬ ಭಯ. ಆದರೂ ಪಿರಿಯಡ್ಸ್ ಸಮಯದಲ್ಲಿ ಸೆಕ್ಸ್ ಮಾಡಬಹುದು ಎಂದು ಸಹ ಹೇಳಲಾಗುತ್ತದೆ.
InternationalJan 24, 2021, 7:52 AM IST
ಗಾಳಿಯಿಂದ ನೀರು ಉತ್ಪಾದನೆ, ಸಿಂಗಾಪುರ ಸಂಶೋಧಕರಿಂದ ಹೊಸ ಸಾಧನ ಸೃಷ್ಟಿ!
ಗಾಳಿಯಿಂದ ನೀರು ಉತ್ಪಾದನೆ!| ಸಿಂಗಾಪುರ ಸಂಶೋಧಕರಿಂದ ಹೊಸ ಸಾಧನ ಸೃಷ್ಟಿ| ಆರೋಗ್ಯ ಸಂಸ್ಥೆ ಮಾನದಂಡಕ್ಕೆ ಅನುಗುಣವಾಗಿ ನೀರು
Karnataka DistrictsJan 17, 2021, 11:40 AM IST
'ವಿವಿಧ ದೇಶಕ್ಕೆ ಲಸಿಕೆ ಪೂರೈಕೆ ಭಾರತದ ಹೆಮ್ಮೆ'
ಭಾರತೀಯ ವಿಜ್ಞಾನಿಗಳು ಸಂಶೋಧನೆ ಮಾಡಿದ ಲಸಿಕೆಯನ್ನು ದೇಶಾದ್ಯಂತ ವಿತರಣೆ ಮಾಡಲಾಗುತ್ತಿದೆ. ನೇಪಾಳ, ಯುಕೆ, ಬ್ರೆಜಿಲ್ದೇಶಗಳಿಗೂ ಪೂರೈಕೆ ಮಾಡುತ್ತಿರುವುದು ಭಾರತದ ಹೆಮ್ಮೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.
Whats NewJan 4, 2021, 7:34 PM IST
ದಾರಿಯಲ್ಲಿ ನಡೆದರೆ ಸಾಕು ಉತ್ಪಾದನೆಯಾಗುತ್ತೆ ವಿದ್ಯುತ್, IIT ವಿದ್ಯಾರ್ಥಿ ಅನ್ವೇಷಣೆಗೆ ಮೆಚ್ಚುಗೆ!
ತಾಪಮಾನ ಏರಿಕೆ, ಮಾಲಿನ್ಯ ಸೇರಿದಂತೆ ಹಲವು ಸಮಸ್ಯೆಗಳು ಜಾಗತಿಕ ಮಟ್ಟದಲ್ಲಿ ಗಂಭೀರವಾಗುತ್ತಿದೆ. ಹೀಗಾಗಿ ಪುನರ್ ಬಳಕೆ ಶಕ್ತಿಗಳತ್ತ ಎಲ್ಲಾ ದೇಶ ಚಿತ್ತ ಹರಿಸಿದೆ. ಇದರ ನಡುವೆ ಹಲವು ಅನ್ವೇಷಣೆಗಳು ನಡೆಯುತ್ತಿದೆ. ಇದೀಗ ಭಾರತೀಯ IIT ಸಂಶೋಧಕ ಹೊಸ ರಸ್ತೆ ಅಭಿವೃದ್ಧಿ ಪಡಿಸಿದ್ದು, ಸುಮ್ಮನೆ ನಡೆದರೆ ಸಾಕು ವಿದ್ಯುತ್ ಉತ್ಪಾದನೆಯಾಗಲಿದೆ, ಈ ಕುರಿತ ವಿವರ ಇಲ್ಲಿದೆ.
InternationalDec 28, 2020, 7:51 AM IST
2500 ಜನರಿಗೆ ಸೋಂಕು ಹಬ್ಬಿಸಿ ಪರೀಕ್ಷೆ: ವೈರಸ್ ತಗುಲಿಸಿಕೊಂಡರೆ 4 ಲಕ್ಷ!
2500 ಜನರಿಗೆ ಸೋಂಕು ಹಬ್ಬಿಸಿ ಬ್ರಿಟನ್ ಪರೀಕ್ಷೆ!| ಜನವರಿಯಲ್ಲಿ ಪ್ರಯೋಗ| ಸೋಂಕು ತಗುಲಿಸಿಕೊಳ್ಳುವವರಿಗೆ ಸಿಗಲಿದೆ 4 ಲಕ್ಷ!| ದೇಹದಲ್ಲಿ ಕೊರೋನಾ ವರ್ತನೆ ಅರಿಯಲು ಬ್ರಿಟನ್ ವಿಜ್ಞಾನಿಗಳಿಂದ ಸಂಶೋಧನೆ
HealthDec 7, 2020, 3:34 PM IST
ತಿಂಗಳಲ್ಲಿ 21 ಬಾರಿ ಸೆಕ್ಸ್, ಪ್ರಾಸ್ಟೇಟ್ ಕ್ಯಾನ್ಸರ್ ಆತಂಕ ದೂರ ಎನ್ನುತ್ತೆ ಸಂಶೋಧನೆ
ತಿಂಗಳಿಗೆ ಕನಿಷ್ಠ 21 ಸಲ ವೀರ್ಯಸ್ಖಲನ ಮಾಡುವ ಪುರುಷರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಆತಂಕವಿಲ್ಲ ಅಂತ ಒಂದು ಸಂಶೋಧನೆ ಹೇಳಿದೆ.
IndiaDec 4, 2020, 4:53 PM IST
ಈ ಜೇನುತುಪ್ಪವನ್ನು ಬಳಸುವ ಮುನ್ನ ಎಚ್ಚರ; ಸಂಶೋಧನೆ ಹೇಳ್ತಿದೆ ಭಯಂಕರ ವಿಚಾರ!
ಪತಂಜಲಿ ಜೇನುತುಪ್ಪ, ಡಾಬರ್ ಜೇನುತುಪ್ಪ, ಪರಿಶುದ್ಧ ಜೇನುತುಪ್ಪ, ಆರೋಗ್ಯಕ್ಕೆ ಒಳ್ಳೆಯದು ಎಂದು ತೆಗೆದುಕೊಳ್ಳುತ್ತೇವೆ. ನಾವು ತಿನ್ನುತ್ತಿರುವುದು ಶುದ್ಧವಾದ ಜೇನುತುಪ್ಪ ಎಂದುಕೊಳ್ಳುತ್ತೇವೆ. ಆದರೆ ಇದೂ ಕಲಬೆರಕೆ ಎಂದು ಸಂಶೋಧನೆ ಹೇಳಿದೆ.
stateNov 25, 2020, 9:11 AM IST
ಲಸಿಕೆ ವಿತರಣೆಗೆ 3 ಸಮಿತಿ: ಮೋದಿ ಸೂಚನೆ
ಕೊರೋನಾಗೆ ಲಸಿಕೆ ಸಂಶೋಧನೆ ಕಾರ್ಯ ನಡೆಯುತ್ತಿದ್ದು, ಲಸಿಕೆಯನ್ನು ಸಮರ್ಥವಾಗಿ ನಿರ್ವಹಣೆ ಮಾಡುವ ಸಂಬಂಧ ಸರ್ವಸನ್ನದ್ಧರಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ
InternationalNov 19, 2020, 11:23 PM IST
ಕೊರೋನಾ ಕೊಲ್ಲಲು ಕೊನೆಗೂ ಹೊಸ ಅಸ್ತ್ರ ಸಿಕ್ಕು, 30 ಸೆಕೆಂಡ್ ಸಾಕು!
ಲಂಡನ್(ನ. 19) ವಿಶ್ವದ ಎಲ್ಲ ಕಡೆ ಕೊರೋನಾ ಲಸಿಕೆಗೆ ನಿರಂತರ ಸಂಶೋಧನೆ ನಡೆಯುತ್ತಲೆ ಇದೆ. ಇದೆಲ್ಲದರ ನಡುವೆ ಅಧ್ಯಯನವೊಂದು ಹೊಸ ವಿಚಾರ ತೆರೆದಿರಿಸಿದೆ. ಮೌತ್ ವಾಶ್ ನ್ನು ಕೊರೋನಾ ವಿರುದ್ಧದ ಅಸ್ತ್ರವನ್ನಾಗಿ ಬಳಸಬಹುದು ಎಂದಿದೆ.
HealthNov 17, 2020, 8:21 PM IST
ಭಾರತದ ಕೊರೋನಾ ಔಷಧ ಸಂಶೋಧನೆಗೆ ರಷ್ಯಾ, ಉತ್ತರ ಕೊರಿಯಾ ಹ್ಯಾಕರ್ಸ್ ಕಾಟ..!
ಭಾರತದಲ್ಲಿ ಸಂಶೋಧಕರು ಕೊರೋನಾ ಔಷಧ ತಯಾರಿಸೋಕೆ ಪರದಾಡಿಕೊಂಡಿದ್ದರೆ, ಅತ್ತ ರಷ್ಯಾ, ಉತ್ತರ ಕೊರಿಯಾದ ಹ್ಯಾಕರ್ಸ್ ನಮ್ಮ ಔಷಧವನ್ನು ಕದಿಯೋ ಪ್ರಯತ್ನ ಮಾಡ್ತಿದ್ದಾರೆ
IndiaNov 14, 2020, 7:37 PM IST
ಕೊರೋನಾ ಸೋಂಕಿತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದ Pfizer ಲಸಿಕೆ!
ಕೊರೋನಾ ವೈರಸ್ ವಿರುದ್ಧದ ಲಸಿಕೆ ಸಂಶೋಧನೆ ನಡೆಯುತ್ತಲೇ ಇದೆ. ಪ್ರಯೋಗಗಳು ನಡೆಯುತ್ತಿವೆ. ಕೆಲ ಪ್ರಯೋಗ ಯಶಸ್ವಿಯಾಗಿದ್ದರೆ, ಇನ್ನೂ ಕೆಲ ಪ್ರಯೋಗಗಳು ಆರಂಭಿಕ ಹಂತದಲ್ಲೇ ಹಿನ್ನಡೆ ಅನುಭವಿಸಿದೆ. ಇದರಲ್ಲಿ Pfizer ಪ್ರಯೋಗಿಸಿದವರಲ್ಲಿ ಹಲವು ಅಡ್ಡಪರಿಣಾಮಗಳಾಗಿವೆ ಅನ್ನೋ ವರದಿ ಹೊರಬಿದ್ದಿದೆ.
stateNov 14, 2020, 5:01 PM IST
RT-PCR ಟೆಸ್ಟ್ ನಲ್ಲಿ ನೆಗೆಟಿವ್; ಶ್ವಾಸಕೋಶದಲ್ಲಿ ಕೊರೊನಾ ಪತ್ತೆ!
ಕೊರೊನಾ ಬಗ್ಗೆ ಬೆಂಗಳೂರು, ದೆಹಲಿ ಹಾಗೂ ಲಂಡನ್ನ ತಜ್ಞ ವೈದ್ಯರು ಸಂಶೋಧನೆ ನಡೆಸಿದ್ದು ಸ್ಪೋಟಕ ವಿಚಾರಗಳು ಹೊರ ಬಿದ್ದಿವೆ. ಕೋವಿಡ್ ವೈರಸ್ ರೂಪಾಂತರಗೊಳ್ಳುತ್ತಿದೆ. ಬರೋಬ್ಬರಿ 5862 ಬಾರಿ ರೂಪಾಂತರವಾಗಿದೆ.
IndiaNov 9, 2020, 8:23 AM IST
ಪೇಪರ್ ಕಪ್ನಲ್ಲಿ ಚಹಾ ಸೇವಿಸಿದ್ರೆ ದೇಹ ಸೇರುತ್ತೆ ಪ್ಲಾಸ್ಟಿಕ್!
ಪೇಪರ್ ಕಪ್ನಲ್ಲಿ ಚಹಾ ದೇಹಕ್ಕೆ ಸೇರುತ್ತೆ ಪ್ಲಾಸ್ಟಿಕ್!| ಖರಗ್ಪುರ ಐಐಟಿ ಸಂಶೋಧನೆ
Karnataka DistrictsNov 5, 2020, 9:41 AM IST
ಎಟಿಎಂ ಮಾದರಿ ಬಿತ್ತನೆ ಬೀಜ ಯಂತ್ರ..!
ತೋಟಗಾರಿಕಾ ಸಂಶೋಧನಾ ಸಂಸ್ಥೆಯು ತನ್ನ ಸಂಶೋಧನೆ ಫಲದಿಂದ ಉತ್ಪಾದಿಸುತ್ತಿರುವ ಬಿತ್ತನೆ ಬೀಜಗಳನ್ನು ಎಟಿಎಂ ಮಾದರಿಯ ವೆಂಡಿಂಗ್ ಮಿಷನ್ಗಳ ಮೂಲಕ ಮಾರಾಟ ಮಾಡಲು ರಾಜ್ಯ ಸೇರಿದಂತೆ ರಾಷ್ಟ್ರದಾದ್ಯಂತ ಬೇಡಿಕೆ ಬಂದಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಎಂ.ಆರ್.ದಿನೇಶ್ ಹೇಳಿದರು.
InternationalOct 20, 2020, 10:07 AM IST
ಕೋವಿಡ್ ‘ಚಿಕಿತ್ಸೆ’ ಕಂಡುಹಿಡಿದ ಅನಿಕಾಗೆ 18 ಲಕ್ಷ ರು. ಪ್ರಶಸ್ತಿ!
ಕೋವಿಡ್ ‘ಚಿಕಿತ್ಸೆ’ ಕಂಡುಹಿಡಿದ ಬಾಲಕಿಗೆ 18 ಲಕ್ಷ ರು. ಪ್ರಶಸ್ತಿ| ಅಮೆರಿಕದಲ್ಲಿ ಭಾರತೀಯಳಿಂದ ಮಹತ್ವದ ಸಂಶೋಧನೆ