ಸಂಯುಕ್ತಾ ಹೊರನಾಡು  

(Search results - 5)
 • Samyukta Horanadu

  Sandalwood22, Jan 2020, 4:14 PM

  ಅಯ್ಯಯ್ಯೋ... ಏನಾಗೋಯ್ತು? ಸಂಯುಕ್ತಾ ಹೊರನಾಡು ಕಣ್ಣೀರಿಟ್ಟಿದ್ಯಾಕೆ?

  ನಟಿ ಸಂಯುಕ್ತಾ ಹೊರನಾಡು ಮುಂದೆ ಒಟ್ಟು ಏಳು ಚಿತ್ರಗಳು ಇವೆ. ಈ ಪೈಕಿ ಕನ್ನಡದಲ್ಲಿ ಎರಡು ಚಿತ್ರಗಳು ತೆರೆಗೆ ಸಿದ್ಧವಾಗಿವೆ. ತೆಲುಗು, ತಮಿಳಿನಲ್ಲಿ ಒಂದೊಂದು ಚಿತ್ರಕ್ಕೆ ಚಿತ್ರೀಕರಣ ಮುಗಿಸಿದ್ದಾರೆ. ಈ ವರ್ಷ ಇವರ ನಟನೆಯ ಕನಿಷ್ಠ ಐದು ಚಿತ್ರಗಳಾದರೂ ತೆರೆ ಮೇಲೆ ಮೂಡಲಿವೆ.

 • Samyukta Hornadu

  ENTERTAINMENT19, Sep 2019, 9:07 AM

  ‘ನಾನು ಮತ್ತು ಗುಂಡ’ನ ಜೊತೆ ಸಂಯುಕ್ತಾ ಹೊರನಾಡು

  ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ‘ನಾನು ಮತ್ತು ಗುಂಡ’ ಸಿನಿಮಾ ಸದ್ಯದಲ್ಲೇ ತೆರೆಗೆ ಬರುತ್ತಿದೆ. ನಾಯಿ ಜತೆಗಿನ ಮನುಷ್ಯ ಪ್ರೀತಿಯನ್ನು ಹೇಳುವ ಸಿನಿಮಾ ಇದಾಗಿದ್ದು, ಮೊದಲ ಬಾರಿಗೆ ಶಿವರಾಜ್‌ ಕೆ ಆರ್‌ ಪೇಟೆ ನಾಯಕನಾಗಿ ನಟಿಸಿದರೆ, ಸಂಯುಕ್ತಾ ಹೊರನಾಡು ಇವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

 • instagram

  ENTERTAINMENT11, Sep 2019, 11:52 AM

  ಸ್ಟಾರ್‌ಗಳ ಸಾಕುಪ್ರಾಣಿಗಳಿಗೂ ಉಂಟು ಇನ್‌ಸ್ಟಾಅಕೌಂಟು

  ತಮ್ಮ ಹೆಸರಲ್ಲಿ ಅಥವಾ ಮಗುವಿನ ಹೆಸರಲ್ಲಿ ಇನ್‌ಸ್ಟಾಗ್ರಾಂ ಅಕೌಂಟ್ ಸೃಷ್ಟಿಸಿ, ಫುಲ್ ಫೇಮಸ್ ಆಗಿರುವ ಹಲವು ನಟರಿದ್ದಾರೆ. ಈ ಸಾಲಲ್ಲೇ ರಘು ದೀಕ್ಷಿತ್, ಮಾನ್ವಿತಾ ಸೇರಿ ತಮ್ಮ ಸಾಕು ಪ್ರಾಣಿಗಳ ಹೆಸರಲ್ಲೇ ಇನ್‌ಸ್ಟಾ ಅಕೌಂಟ್ ಮಾಡಿ, ಸಕತ್ ಬೆಂಬಲಿಗರನ್ನು ಸೃಷ್ಟಿಸಿಕೊಂಡಿದ್ದಾರೆ. ಈ ಬಗ್ಗೆ ಇವರೆಲ್ಲ ಹೇಳುವುದೇನು? 

 • Samyukta Hornadu

  ENTERTAINMENT9, Jul 2019, 12:35 PM

  ಬಂಡೀಪುರದಲ್ಲಿ ಸಸಿ ನೆಡಲು ಮುಂದಾದ ಸಂಯುಕ್ತಾ ಹೊರನಾಡು

  ಪರಿಸರ ಪ್ರೇಮಿಯಾಗಿರುವ ಸಂಯುಕ್ತಾ ಹೊರನಾಡು ಆಗಾಗ ಸಸಿಗಳನ್ನು ನೆಡುವುದು, ಪರಿಸರ ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡುತ್ತಿರುತ್ತಾರೆ. ಇದೀಗ ಬಂಡೀಪುರ ಅಭಯಾರಣ್ಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಸೀಡ್ ಬಾಲ್ ಹಾಕುವ ಮೂಲಕ ಗಿಡಗಳನ್ನು ಬೆಳೆಸಿ ಪರಿಸರ ಸಂರಕ್ಷಣೆಗೆ ಮುಂದಾಗಿದ್ದಾರೆ.

 • News17, Oct 2018, 10:34 PM

  ಶಿವಣ್ಣ - ಕಿಚ್ಚ ಇಬ್ಬರಲ್ಲಿ ಯಾರು ವಿಲನ್ : ನಾಳೆ ಬಹಿರಂಗ

  ತನ್ವಿ ಫಿಲ್ಮ್ಸ್ ಮತ್ತು ಜಯಾದಿತ್ಯ ಪ್ರೊಡಕ್ಷನ್‌ ಹೌಸ್‌ನಿಂದ ಚಿತ್ರ ನಿರ್ಮಿಸಲಾಗಿದೆ. ಆ್ಯಮಿ ಜಾಕ್ಸನ್‌ ನಾಯಕಿಯಾಗಿ ನಟಿಸಿದ್ದಾರೆ. ಸ್ಟಾರ್‌ ನಟಿಯರಾದ ರಚಿತಾ ರಾಮ್‌, ಭಾವನಾ ರಾವ್‌, ಸಂಯುಕ್ತಾ ಹೊರನಾಡು, ರಾಧಿಕಾ ಚೇತನ್‌, ಶ್ರದ್ಧಾ ಶ್ರೀನಾಥ್‌, ಬಾಲಿವುಡ್‌ ನಟ ಮಿಥುನ್‌ ಚಕ್ರವರ್ತಿ, ಲೋಹಿತಾಶ್ವ, ಕುರಿ ಪ್ರತಾಪ್‌, ಮಂಡ್ಯ ರಮೇಶ್‌ ಮತ್ತಿತರರು ನಟಿಸಿದ್ದಾರೆ.