Search results - 955 Results
 • Mysore Sandal

  LIFESTYLE22, Jan 2019, 1:01 PM IST

  100 ವರ್ಷದಿಂದ ಮೈಸೂರು ಸ್ಯಾಂಡಲ್ ಸೋಪ್ ಭಾರತೀಯರ ಫೆವರಿಟ್!

  ಕರ್ನಾಟಕವೂ ಸೇರಿದಂತೆ ಇಡೀ ಭಾರತದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಯಾಕಿಷ್ಟು ಫೇಮಸ್ ಎಂಬ ಪ್ರಶ್ನೆಗೆ ನಿರ್ದಿಷ್ಟ ಉತ್ತರ ಇಲ್ಲ. ಗಂಧದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಭಾರತೀಯರ ಆಯ್ಕೆ ಸಹಜವಾಗಿಯೇ ಮೈಸೂರು ಸ್ಯಾಂಡಲ್ ಸೋಪ್ ಅಂದರೆ ಅತಿಶೋಕ್ತಿಯಲ್ಲ.

 • Independent women

  relationship21, Jan 2019, 1:49 PM IST

  ಬ್ಯುಟಿ ವಿಥ್ ಬ್ರೈನಿ ಹೆಣ್ಣಿನ ಮಿ.ರೈಟ್ ಹೇಗಿರಬೇಕು?

  ಅಬಲೆ, ವೀಕ್....ಎಂದೆಲ್ಲಾ ಕರೆಯಿಸಿಕೊಳ್ಳುವ ಹೆಣ್ಣು ಸ್ವಾಭಿಮಾನ ಬೆಳೆಯಿಸಿಕೊಂಡರೆ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿಬಿಡುತ್ತಾಳೆ. ಮೆಂಟಲಿ ಸ್ಟ್ರಾಂಗ್ ಇರೋ ಹೆಣ್ಣನ್ನು ಮಾತನಾಡಿಸುವುದೂ ಕಷ್ಟ. ಇನ್ನು ಆಕೆಯ ಮದ್ವೆ ವಿಷಯಕ್ಕೆ ಬಂದರೆ...?

 • POLITICS19, Jan 2019, 7:57 PM IST

  ಬಿಜೆಪಿ-ಕಾಂಗ್ರೆಸ್ ರೆಸಾರ್ಟ್ ರಾಜಕಾರಣ: ಏನಂದರು ಕುಮಾರಣ್ಣ?

  ಪ.ಬಂಗಾಳದಲ್ಲಿ ಇಂದು ನಡೆದ ವಿಪಕ್ಷಗಳ ಮೆಗಾ ರ್ಯಾಲಿಯಲ್ಲಿ ಭಾಗವಹಿಸಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮೈಸೂರಿಗೆ ಮರಳಿದ್ದಾರೆ. ಬಿಜೆಪಿ- ಕಾಂಗ್ರೆಸ್  ಶಾಸಕರ ರೆಸಾರ್ಟ್ ರಾಜಕಾರಣ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ, ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವಾಗ ಶಾಸಕರು ರೆಸಾರ್ಟ್ ನಲ್ಲಿರುವುದು ಸರಿಯಲ್ಲ ಎಂದರು.

 • FIR

  Chikkamagalur19, Jan 2019, 4:20 PM IST

  ‘ವಾರಸ್ದಾರ’ ಚಿತ್ರೀಕರಣದ ಮನೆ ಬಾಕಿ ಹಣ ಪ್ರಕರಣ : ಇಬ್ಬರ ವಿರುದ್ಧ FIR

  ವಾರಸ್ದಾರ ಧಾರಾವಾಹಿ ಭಾಕಿ ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಧಮ್ಕಿ ಹಾಕಿದ್ದಕ್ಕೆ ಇಬ್ಬರ ವಿರುದ್ಧ FIR ದಾಖಲಿಸಲಾಗಿದೆ. 

 • Horror

  state17, Jan 2019, 1:24 PM IST

  ಮೋದಿಯನ್ನು ಮತ್ತೆ ಅಣಕಿಸಿದ ಮಾಜಿ ಸಂಸದೆ ರಮ್ಯಾ!

  ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯನ್ನು ಅಣಕಿಸುವ ನಟಿ ರಮ್ಯಾ ಇದೀಗ ಮತ್ತೊಂದು ವಿಡಿಯೋ ಶೇರ್ ಮಾಡಿ ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ಆ ವಿಡಿಯೋದಲ್ಲೇನಿದೆ? ಇಲ್ಲಿದೆ ವಿವರ

 • News17, Jan 2019, 11:26 AM IST

  ಬಾಡಿಗೆ ಹಣ ಬಾಕಿ ಪ್ರಕರಣ : ಸುದೀಪ್ ಮ್ಯಾನೇಜರ್ ಹೆಸರಲ್ಲಿ ಧಮ್ಕಿ

  ವಾರಾಸ್ದಾರ ಧಾರಾವಾಹಿ ಪ್ರಕರಣದ ಬಾಕಿ ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರಾವಾಹಿ ಚಿತ್ರೀಕರಣ ಮಾಡಿದ್ದ ಮನೆಯ ಯಜಮಾನಗೆ ಸುದೀಪ್ ಮ್ಯಾನೇಜರ್ ಹೆಸರಲ್ಲಿ ಧಮ್ಕಿ ಹಾಕಲಾಗಿದೆ. 

 • congress new slogan for next election

  NEWS17, Jan 2019, 9:54 AM IST

  ರಾಜಕೀಯ ಆಟದ ನಡುವೆ ಕಾಂಗ್ರೆಸ್ ಶಾಸಕಗೆ ರಿಲೀಫ್

  ರಾಜ್ಯ ರಾಜಕಾರಣದಲ್ಲಿ ಚದುರಂಗದಾಟ ನಡೆಯುತ್ತಿರುವ ಮಧ್ಯೆಯೇ ಕಾಂಗ್ರೆಸ್ ಶಾಸಕರೋರ್ವರಿಗೆ ಬಿಗ್ ರಿಲೀಫ್ ದೊರಕಿದೆ. ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಆನಂದ್‌ ಸಿಂಗ್‌ ಬಂಧನ ಭೀತಿಯಿಂದ ಪಾರಾಗಿದ್ದಾರೆ.

 • nityananda

  BENGALURU17, Jan 2019, 8:45 AM IST

  ನಿತ್ಯಾನಂದ ಸ್ವಾಮಿಗೆ ಬಿಗ್ ರಿಲೀಫ್

  ಅತ್ಯಾಚಾರ ಆರೋಪ ಸಂಬಂಧ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ವಿರುದ್ಧ ಹೊರಡಿಸಲಾಗಿದ್ದ ಬಂಧನ ವಾರಂಟ್ ರದ್ಧಾಗಿದೆ. 

 • Kannaiah Kumar

  NEWS15, Jan 2019, 8:23 AM IST

  ಕನ್ಹಯ್ಯಾ ವಿರುದ್ಧ ದೇಶದ್ರೋಹ ಆರೋಪ

  2016ರ ಫೆಬ್ರವರಿಯಲ್ಲಿ ದಿಲ್ಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ನಡೆದ ಮೆರವಣಿಗೆಯೊಂದರ ವೇಳೆ ಕೇಳಿ ಬಂದಿದ್ದವು ಎನ್ನಲಾದ ದೇಶದ್ರೋಹಿ ಘೋಷಣೆಗಳಿಗೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ವಿದ್ಯಾರ್ಥಿ ಒಕ್ಕೂಟದ ಮುಖಂಡರಾಗಿದ್ದ ಕನ್ಹಯ್ಯಾ ಕುಮಾರ್‌ ಹಾಗೂ ಇತರ 36 ಜನರ ವಿರುದ್ಧ ಸೋಮವಾರ ಆರೋಪಪಟ್ಟಿಸಲ್ಲಿಸಿದ್ದಾರೆ. ಆರೋಪಪಟ್ಟಿಯಲ್ಲಿ ಈ ಎಲ್ಲರ ವಿರುದ್ಧ ದೇಶದ್ರೋಹ ಆಪಾದನೆ ಹೊರಿಸಲಾಗಿದೆ.

 • sabarimala

  NEWS14, Jan 2019, 4:51 PM IST

  ‘ಅಯ್ಯಪ್ಪ ಮಾಲೆಯಿಂದ ಜನಸಂಖ್ಯೆ ಕಡಿಮೆ ಆಗುತ್ತೆ’ ಧಾರವಾಡದಿಂದ ಬಂದ ಹೇಳಿಕೆ

  ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿ ಒಂದಿಲ್ಲೊಂದು ಪ್ರತಿಕ್ರಿಯೆಗಳು ಇನ್ನು ಬರುತ್ತಲೆ ಇವೆ. ಹಂಪಿ ವಿವಿ ಕುಲಪತಿ ಡಾ. ಮಲ್ಲಿಕಾ ಘಂಟಿ ಈಗ ವಿವಾದ ಎಬ್ಬಿಸುವ ಹೇಳಿಕೆ ನೀಡಿದ್ದಾರೆ.

 • Family

  relationship14, Jan 2019, 4:15 PM IST

  ಅಮ್ಮನಾದರೂ ರೊಮ್ಯಾಂಟಿಕ್ ಆಗಿರೋದು ಹೇಗೆ?

  ಅಮ್ಮನಾದರೆ ಮುಗೀತು ಅಡ್ಡಾ ದಿಡ್ಡಿ ದೇಹ ಬೆಳೆಸಿಕೊಳ್ಳುವ ಹೆಣ್ಣು ಮಕ್ಕಳು ಜೀವನವೇ ಮುಗಿದು ಹೋಯಿತು ಎನ್ನುವಂತೆ ಆಡುತ್ತಾರೆ. ಅಷ್ಟಕ್ಕೂ ಮಗುವಾದ ನಂತರ ರೊಮ್ಯಾಂಟಿಕ್ ಲೈಫ್ ಚೆಂದವಾಗಿಸಲೇನು ಮಾಡಬೇಕು?

 • NEWS13, Jan 2019, 5:20 PM IST

  ದೆಹಲಿಯಲ್ಲಿ ಅಲ್ಲ 3 ಶಾಸಕರು ಮುಂಬೈನಲ್ಲಿದ್ದಾರೆ, ಡಿಕೆಶಿ ಹೇಳಿದ ಬೇರೆ ಕತೆ

  ಸಂಕ್ರಾಂತಿ ಹಬ್ಬ ಎದುರಾಗುತ್ತಿದ್ದಂತೆ ರಾಜ್ಯದಲ್ಲಿ ರಾಜಕಾರಣದ ಬೆಳವಣಿಗೆ ತೀವ್ರವಾಗಿದೆ. ಕೆಲ ರೆಬಲ್ ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ ಎಂಬ ಸುದ್ದಿಗೆ ಸಂಬಂಧಿಸಿ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

 • state13, Jan 2019, 8:19 AM IST

  ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಆಸ್ಪತ್ರೆಗೆ ದಾಖಲು

  ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು| ಹೃದಯ ಸಂಬಂಧಿ ಕಾಯಿಲೆ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ

 • Tulsi gabbard

  NEWS12, Jan 2019, 5:24 PM IST

  ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ವಿರುದ್ಧ ಸ್ಪರ್ಧಿಸಲಿದ್ದಾರೆ ಹಿಂದೂ ಮಹಿಳೆ!

  2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ, ಅಮೆರಿಕ ಕಾಂಗ್ರೆಸ್ ಗೆ ಆಯ್ಕೆಯಾಗಿರುವ ಪ್ರಥಮ ಹಿಂದೂ ಮಹಿಳೆ ತುಳಸಿ ಗಬ್ಬಾರ್ಡ್ ಸ್ಪರ್ಧಿಸಲಿದ್ದಾರೆ. ತಾವು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದು ಈ ಸಂಬಂಧ ಇನ್ನೊಂದು ವಾರದೊಳಗೆ ಅಧಿಕೃತ ಘೋಷಣೆ ಮಾಡುವುದಾಗಿ ತುಳಸಿ ಗಬ್ಬಾರ್ಡ್ ಸ್ಪಷ್ಟಪಡಿಸಿದ್ದಾರೆ.

 • couples

  relationship12, Jan 2019, 4:33 PM IST

  ಸುಖಕ್ಕಾಗಿ ಹಾತೊರೆಯುವ ಮುನ್ನ ಇರಲಿ ಅರಿವು...

  ಜೀವನದ ಅಗತ್ಯಗಳಲ್ಲಿ ಒಂದಾದ ಸೆಕ್ಸ್ ಬಗ್ಗೆ ಮನುಷ್ಯನಿಗೆ ಮಡಿವಂತಿಕೆಯೂ ಜಾಸ್ತಿ. ಈ ಬಗ್ಗೆ ಮಾತನಾಡುವುದು, ಓದುವುದು ಹಾಗೂ ಬರೆಯುವುದೇ ಅಪರಾಧ ಎಂದು ನಂಬಿರುವವರೇ ಹೆಚ್ಚು. ಅದಕ್ಕೆ ತೀರದ ಕುತೂಹಲ. ಇಂಥ ವಿಷಯದ ಬಗ್ಗೆ ಒಂದಷ್ಟು ಮಾಹಿತಿ...