ಸಂಪುಟ ವಿಸ್ತರಣೆ  

(Search results - 345)
 • BSY Amith Shah
  Video Icon

  NEWS29, Aug 2019, 2:55 PM IST

  ಬಿಜೆಪಿ ಹೈಕಮಾಂಡ್ ಕೊಟ್ಟ ಸಂದೇಶಕ್ಕೆ ಸಚಿವ ಆಕಾಂಕ್ಷಿಗಳು ಥಂಡಾ..!

  ಬಿ.ಎಸ್‌.ಯಡಿಯೂರಪ್ಪ ಸರ್ಕಾರದ 2ನೇ ಹಂತದ ಸಚಿವ ಸಂಪುಟ ವಿಸ್ತರಣೆಗೆ ಬ್ರೇಕ್|  2ನೇ ಹಂತದ ಸಚಿವರಾಗುವ ನಿರೀಕ್ಷೆಯಲ್ಲಿದ್ದವರಿಗೆ ಶಾಕ್| ಕೇಂದ್ರ ನಾಯಕರು ಕೊಟ್ಟ ಸಂದೇಶಕ್ಕೆ ಆಕಾಂಕ್ಷಿಗಳೆಲ್ಲಾ ಥಂಡಾ| 

 • BSY

  NEWS27, Aug 2019, 4:31 PM IST

  3 DCM: ಹೈಕಮಾಂಡ್‌ ನಿರ್ಧಾರವನ್ನು ಪ್ರಶ್ನಿಸಿದ ಬಿಜೆಪಿ ಸಂಸದ

  ರಾಜ್ಯದಲ್ಲಿ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡಿರುವುದಕ್ಕೆ ಬಿಜೆಪಿಯಲ್ಲೇ ಆಕ್ಷೇಪಗಳು ವ್ಯಕ್ತವಾಗುತ್ತಿವೆ.

 • Sriramulu1
  Video Icon

  NEWS27, Aug 2019, 12:02 PM IST

  ‘ಡಿಸಿಎಂ ಹುದ್ದೆ ಕೊಡದೆ ವಾಲ್ಮೀಕಿ ಸಮುದಾಯಕ್ಕೆ ಬಿಜೆಪಿ ಮೋಸ ’

  ಮೈತ್ರಿ ಸರ್ಕಾರವನ್ನು ಕೆಡವಿ, ಹೊಸ ಸರ್ಕಾರ ರಚಿಸುವ ವೇಳೆ ಎಲ್ಲವೂ ಸರಿಯಾಗಿದ್ದ ಬಿಜೆಪಿಯಲ್ಲಿ, ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ವೇಳೆ ಭಿನ್ನಮತ ಭುಗಿಲೆದ್ದಿದೆ. ಚುನಾವಣೆ ವೇಳೆ ಡಿಸಿಎಂ ಎಂದೇ ಬಿಂಬಿಸಲಾಗಿದ್ದ ಶ್ರೀರಾಮುಲುಗೆ ಆರೋಗ್ಯ ಖಾತೆ ನೀಡಿ ನಾಯಕರು ಕೈತೊಳೆದುಕೊಂಡಿದ್ದಾರೆ. ಸಹಜವಾಗಿ, ನಾಯಕರ ಈ ಕ್ರಮ ವಾಲ್ಮೀಕಿ ಸಮುದಾಯವನ್ನು ಕೆರಳಿಸಿದೆ. ಶ್ರೀರಾಮುಲುರನ್ನು ಯಾಕೆ ಡಿಸಿಎಂ ಮಾಡಿಲ್ಲ ಎಂದು ಜನ ಪ್ರಶ್ನಿಸುತ್ತಿದ್ದಾರೆ. 

 • umesh

  NEWS26, Aug 2019, 2:33 PM IST

  ಸಿಗದ ಸಚಿವ ಸ್ಥಾನ : ಪಕ್ಷ ಬಿಡ್ತಾರಾ ಅತೃಪ್ತ ಶಾಸಕ ?

  ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಹಲವರಿಂದ ಅಸಮಾಧಾನ ವ್ಯಕ್ತವಾಗಿದೆ. ಹಲವು ಅತೃಪ್ತರು ಸೃಷ್ಟಿಯಾಗಿದ್ದು ಅದರಲ್ಲಿ ಉಮೇಶ್ ಕತ್ತಿ ಕೂಡ ಪಕ್ಷದ ನಾಯಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 

 • venkat rao nadagouda
  Video Icon

  NEWS26, Aug 2019, 2:32 PM IST

  ಸಚಿವರ ಜೊತೆಗೆ ಸಿಎಂ ಮನೆಗೆ ಜೆಡಿಎಸ್ ನಾಯಕ! ಕುತೂಹಲ ಸೃಷ್ಟಿಸಿದ ಶಾಸಕ

  ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆಯ ಕಸರತ್ತುಗಳ ನಡುವೆ ಮತ್ತೆನಾದ್ರೂ ರಾಜಕೀಯ ವಲಸೆಯ ಪರ್ವ ಶುರುವಾಗಲಿದೆಯಾ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಜೆಡಿಎಸ್ ಶಾಸಕ, ಪ್ರಭಾವಿ ನಾಯಕರೊಬ್ಬರು ಸಚಿವರೊಬ್ಬರ ಜತೆ ಸೇರಿ ಸಿಎಂ ಬಿ.ಎಸ್. ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಇದು ರಾಜಕೀಯ ವಲಯದಲ್ಲಿ ಮತ್ತೆ ಚರ್ಚೆ ಹುಟ್ಟುಹಾಕಿದೆ.

 • yeddyurappa tension
  Video Icon

  NEWS26, Aug 2019, 12:56 PM IST

  ಭಿನ್ನಮತ ಶಮನಕ್ಕೆ BSY ಮಾಸ್ಟರ್ ಪ್ಲಾನ್! ಇದೇ ಕೊನೆಯ ಅಸ್ತ್ರ?

  ನೂತನ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಒಂದೆಡೆ ಖಾತೆ ಹಂಚಿಕೆ ಇನ್ನೂ ತಲೆನೋವಾಗಿ ಉಳಿದಿದೆ. ಇನ್ನೊಂದೆಡೆ ಮುನಿಸಿಕೊಂಡಿರುವ ಸಚಿವ ಸ್ಥಾನ ವಂಚಿತರು ಸಮಾಧಾನಗೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಸಂಪುಟ ವಿಸ್ತರಣೆಯ ಬಳಿಕ ಪಕ್ಷದಲ್ಲಿ ಉಂಟಾಗಿರುವ ಭಿನ್ನಮತ ಶಮನಕ್ಕೆ ಈಗ ಯಡಿಯೂರಪ್ಪ ಹೊಸ ತಂತ್ರ ರೂಪಿಸಿದ್ದಾರೆ. ಅದೇನದು? ಇಲ್ಲಿದೆ ವಿವರ... 

 • DCM
  Video Icon

  NEWS25, Aug 2019, 6:05 PM IST

  ಈಶ್ವರಪ್ಪ, ಅಶೋಕ್ ಸೈಡ್: ಡಿಸಿಎಂ ಹುದ್ದೆಗೆ ಕೇಳಿಬಂತು ಅಚ್ಚರಿ ಹೆಸರು

  ಒಂದು ಡಿಸಿಎಂ ಸ್ಥಾನಕ್ಕೆ ಅಚ್ಚರಿ ಹೆಸರು ಕೇಳಿಬಂದಿದೆ.  ಆದು ಯಾರು ಅಂತ ನೋಡಿದ್ರೆ ಇಡೀ ರಾಜ್ಯ ರಾಜ್ಯವೇ ಅಚ್ಚರಿಯಾಗುತ್ತೆ. ಹಾಗಾದ್ರೆ ಡಿಸಿಎಂ ಹುದ್ದೆಗೆ ಕೇಳಿಬಂದ ಆ ಅಚ್ಚರಿ ಹೆಸರು ಯಾವುದು? ಯಾತಕ್ಕಾಗಿ ಆ ಅಚ್ಚರಿ ಹೆಸರನ್ನು ಸೆಲೆಕ್ಟ್ ಮಾಡಿದ್ದಾರೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ವಿಡಿಯೋನಲ್ಲಿದೆ ನೋಡಿ.

 • BS Yediyurapp

  NEWS25, Aug 2019, 8:20 AM IST

  ಇಂದು ಖಾತೆ ಹಂಚಿಕೆ ಖಚಿತ; ಯಡಿಯೂರಪ್ಪ

  ನೂತನ ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆ ಭಾನುವಾರ ಪೂರ್ಣವಾಗಲಿದ್ದು, ರಾಜ್ಯಪಾಲರಿಗೆ ಪಟ್ಟಿ ಕಳುಹಿಸಿ ಅನುಮೋದನೆ ಪಡೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

 • BSY

  NEWS24, Aug 2019, 10:00 PM IST

  ಮತ್ತೆ ಸಂಪುಟ ವಿಸ್ತರಣೆ ಪಕ್ಕಾ: ಅಸಮಾಧಾನಿತ ಶಾಸಕನಿಂದ ಬಂದ ನ್ಯೂಸ್

  ಈ ಮೊದಲೇ ಹೇಳಿದ್ದ ಸುವರ್ಣ ನ್ಯೂಸ್ ಮಾಹಿತಿ  ಪಕ್ಕಾ ಆದಂತಿದೆ.  ಮತ್ತೆ ಮೂವರು ಶಾಸಕರು ಬಿ.ಎಸ್.ಯಡಿಯೂರಪ್ಪ ಸಂಪುಟ ಸೇರ್ಪಡೆಯಾಗಲಿದ್ದು, ಮುಂದಿನ ವಾರ ಮೂವರು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

 • Yediyurappa
  Video Icon

  NEWS24, Aug 2019, 6:35 PM IST

  ಸಚಿವ ಸಂಪುಟ ವಿಸ್ತರಣೆ ಆಯ್ತು, ಖಾತೆ ಹಂಚಿಕೆ ಮುನ್ನ ಬಿಜೆಪಿಗೆ ಮತ್ತೊಂದು ತಲೆನೋವು!

   ಬಿ.ಎಸ್. ಯಡಿಯೂರಪ್ಪ ಪಾಲಿಗೆ ಸಚಿವ ಸಂಪುಟದ ರಗಳೆ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಹಾಗೋ-ಹೇಗೋ ಕ್ಯಾಬಿನೆಟ್ ರಚಿಸಿದ್ದಾಯ್ತು. 17 ಮಂದಿಯನ್ನು ಮಿನಿಸ್ಟ್ರು ಮಾಡಿದ್ದಾಯ್ತು.  ಆದರೆ ಖಾತೆ ಹಂಚಿಕೆ ಇನ್ನೂ ಬಾಕಿ ಇದೆ. ಅದರ ನಡುವೆ, ಸಂಪುಟದಲ್ಲಿ ಸ್ಥಾನ ಸಾಲದು, ಅದೇ ಖಾತೆ ಬೇಕು, ಇದೇ ಖಾತೆ ಬೇಕು ಎಂಬ ಡಿಮ್ಯಾಂಡ್ ಶುರುವಾಗಿದೆ. ಈಗ ಇಂಧನ ಖಾತೆಯೇ ಬೇಕೆಂದು ಸಚಿವರೊಬ್ಬರು ಪಟ್ಟು ಹಿಡಿದಿದ್ದಾರೆ. ಇಲ್ಲಿದೆ ಹೆಚ್ಚಿನ ಡೀಟೆಲ್ಸ್...

 • బీజేపీ కాశ్మీర్ నుంచి కన్యాకుమారి వరకు హిందుత్వ సిద్ధాంతాలతో మత ప్రాతిపదికన మనుషులను ఏకం చేసే పనిలో నిమగ్నమయి ఉంది. తెలంగాణలో కూడా తమ జెండా పాతేందుకు బీజేపీ తీవ్రస్థాయిలో కృషి చేస్తున్న విషయం మనందరికీ తెలిసిందే. ఈ తరుణంలోనే మతమనేదొక్కటే ప్రాతిపదిక కాదు, పరిపాలనా దక్షత, మానవత్వం, నైతికత అనేవి చాలా అవసరం అనే సందేశం శంకరాభరణం సినిమాలో ఉంది.

  Karnataka Districts24, Aug 2019, 3:44 PM IST

  ತಪ್ಪಿದ ಸಚಿವ ಸ್ಥಾನ : ಬಿಜೆಪಿ ಮುಖಂಡರ ಸಾಮೂಹಿಕ ರಾಜೀನಾಮೆ

  ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಹಲವು ಬಿಜೆಪಿಗರಲ್ಲಿ ಅಸಮಾಧಾನ ಭುಗಿಲೇಳುತ್ತಿದೆ. ಹಲವು ಮುಖಂಡರು ರಾಜೀನಾಮೆ ನೀಡುವ ಮೂಲಕ ಇದೀಗ ಅಸಮಾಧಾನ ಹೊರಹಾಕುತ್ತಿದ್ದಾರೆ.

 • minister
  Video Icon

  NEWS24, Aug 2019, 3:08 PM IST

  ಮುನಿದ ಮೂವರಿಗೆ ಮಂತ್ರಿ ಪಟ್ಟ, ಸೋಮವಾರ ಪ್ರಮಾಣ ವಚನ ಸಾಧ್ಯತೆ

  ಸಚಿವ ಸಂಪುಟ ವಿಸ್ತರಣೆ ಬಿ.ಎಸ್.ಯಡಿಯೂರಪ್ಪಗೆ ಕಗ್ಗಾಂಟಾಗಿ ಪರಿಣಮಿಸಿದೆ. ಸಚಿವ ಸ್ಥಾನ ವಂಚಿತರ ಮುನಿಸು ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೆ ಮೂವರನ್ನು ಸಂಪುಟಕ್ಕೆ ಸೇರಿಸುವ ಸಾಧ್ಯತೆಯಿದೆ. ಹಾಗಾದ್ರೆ ಯಾರ್ಯಾರಿಗೆ ಸಿಗಲಿದೆ ಮಂತ್ರಿ ಪಟ್ಟ. ಇಲ್ಲಿದೆ ವಿವರ...  

 • NEWS24, Aug 2019, 7:50 AM IST

  ಸಚಿವರಿಗೆ ಖಾತೆ ಭಾಗ್ಯ : ಅಂತಿಮವಾಯ್ತು ಪಟ್ಟಿ

  ರಾಜ್ಯದಲ್ಲಿ ಸಂಪುಟ ವಿಸ್ತರಣೆಯಾಗಿ ಹಲವು ದಿನಗಳಾದರೂ ಖಾತೆ ಹಂಚಿಕೆ ಪ್ರಕ್ರಿಯೆ ಮಾತ್ರ ಪೂರ್ಣವಾಗಿಲ್ಲ.ಇದೀಗ ಯಾರಿಗೆ ಯಾವ ಖಾತೆ ಎನ್ನುವುದು ಮಾತ್ರ ಇದೀಗ ಅಂತಿಮವಾಗಿದೆ.

 • BSYeddyurappa cm

  NEWS23, Aug 2019, 12:00 PM IST

  ಬಿಜೆಪಿಯ ಬಂಡಾಯ ಬೂದಿ ಮುಚ್ಚಿದ ಕೆಂಡ!

  ಸಂಪುಟ ವಿಸ್ತರಣೆ ಬೆನ್ನಲ್ಲೇ  ಬಿಜೆಪಿಯಲ್ಲಿ ಕಾಣಿಸಿಕೊಂಡಿದ್ದ ಬಂಡಾಯ ಮೇಲ್ನೋಟಕ್ಕೆ ತಣ್ಣಗಾದಂತೆ ಕಂಡು ಬಂದರೂ ಬೂದಿ ಮುಚ್ಚಿದ ಕೆಂಡದಂತೆ ಮುಂದುವರಿದಿದೆ. ತೆರೆಮರೆಯಲ್ಲಿ ಹಲವು ಯತ್ನಗಳು ನಡೆಯುತ್ತಿವೆ. 

 • NEWS23, Aug 2019, 11:45 AM IST

  ಉಪಮುಖ್ಯಮಂತ್ರಿ ಹುದ್ದೆ ಸಾಧ್ಯತೆ ಬಹುತೇಕ ಇಲ್ಲ!

  ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಸಾಧ್ಯತೆ ಕ್ಷೀಣಿಸಿದ್ದು, ಈ ಬಗ್ಗೆ ಶುಕ್ರವಾರ ಯಡಿಯೂರಪ್ಪ ಅವರು ಪಕ್ಷದ ಹೈಕಮಾಂಡ್ ಜೊತೆಗೆ ಮಾತುಕತೆ ನಡೆಸಿದ ಬಳಿಕ ಸ್ಪಷ್ಟ ಚಿತ್ರಣ ಹೊರ ಬೀಳಲಿದೆ.