ಸಂಪುಟ
(Search results - 1625)PoliticsJan 20, 2021, 9:04 AM IST
20 ತಿಂಗಳು ಸಚಿವರಾದವರ ಕೈ ಬಿಟ್ಟು ಆಗುತ್ತಾ ಹೊಸ ಸಚಿವ ಸಂಪುಟ..?
ರಾಜ್ಯದಲ್ಲಿ ನೂತನ ಸಚಿವ ಸಂಪುಟಕ್ಕೆ ಈ ಬಾರಿ ಬೇಡಿಕೆ ಇಡಲಾಗಿದೆ. 20 ತಿಂಗಳು ಸಚಿವರಾದವರನ್ನು ಕೈ ಬಿಟ್ಟು ಹೊಸಬರಿಂದ ಸಂಪುಟ ರಚನೆ ಮಾಡುವ ಬಗ್ಗೆ ಬೇಡಿಕೆ ಮುಂದಿಡಲಾಗಿದೆ.
PoliticsJan 20, 2021, 8:58 AM IST
ನಿರಾಣಿಗೆ ಮಂತ್ರಿಗಿರಿ ಕೊಡಿಸಿದ್ದೇ ಇವರು, ಕೇಸರಿ ಕೋಟೆಯೊಳಗೆ ರೋಚಕ ಆಪರೇಶನ್..!
ಈ ಬಾರಿ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನಕ್ಕಾಗಿ ಸಾಕಷ್ಟು ಸರ್ಕಸ್ ನಡೆದಿದೆ. ಯಾರೂ ನಿರೀಕ್ಷಿಸದವರಿಗೆ ಸಚಿವ ಸ್ಥಾನ ಸಿಕ್ಕಿರುವುದು ಅಚ್ಚರಿ ವಿಚಾರ. ಆ ಪೈಕಿ ಮುರುಗೇಶ್ ನಿರಾಣಿ ಕೂಡಾ ಒಬ್ಬರು.
PoliticsJan 20, 2021, 7:38 AM IST
ಪ್ರಬಲ ಖಾತೆಗೆ ಭಾರಿ ಪೈಪೋಟಿ: ಸಿಎಂ ಬಳಿ ಇರುವ ಖಾತೆ ಮೇಲೆ ಇಬ್ಬರ ಕಣ್ಣು!
ಪ್ರಬಲ ಖಾತೆಗೆ ಭಾರಿ ಪೈಪೋಟಿ| ಎಂ ಬಳಿಯ ‘ಇಂಧನ’ಕ್ಕೆ ನಿರಾಣಿ, ಕತ್ತಿ ಕಣ್ಣು| ಬೊಮ್ಮಾಯಿ ‘ಗೃಹ’ದ ಬಗ್ಗೆ ಲಿಂಬಾವಳಿ ಆಸಕ್ತಿ| ವಸತಿ ಖಾತೆಗಾಗಿ ಎಂಟಿಬಿ ನಾಗರಾಜ್ ಕೋರಿಕೆ| ಇದೆಲ್ಲ ನೀಡಲು ಖಾತೆ ಮರುಹಂಚಿಕೆ ಅವಶ್ಯ
PoliticsJan 19, 2021, 8:34 PM IST
ಅಸಮಧಾನಿತ ಶಾಸಕರಿಂದ ಕೇಳಿಬಂತು ಹೊಸ ಕೂಗು: ಸಿಎಂಗೆ ಶುರುವಾಯ್ತು ಢವ-ಢವ
ಸಂಪುಟ ವಿಸ್ತರಣೆಯಾಗಿ ಒಂದು ವಾರ ಆಗುತ್ತಾ ಬರುತ್ತಿದೆ. ಅಲ್ಲದೇ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದು ಹೋದರೂ ಸಹ ಸದ್ಯಕ್ಕೆ ಬಿಜೆಪಿಯಲ್ಲಿ ಅಸಮಾಧಾನ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ
PoliticsJan 19, 2021, 4:45 PM IST
ಸಂಪುಟ ವಿಸ್ತರಣೆ: ಬಂಡಾಯಗಾರರ ಬೆನ್ನು ಮೂಳೆ ಮುರಿದ ರೋಚಕ ಸ್ಟೋರಿ
ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿ ಶಾಸಕರು ಮಾಡಿದ ರಂಪ, ರಾಮಾಯಣ ಮಾಡಿದ್ದು ಅಷ್ಟಿಷ್ಟಲ್ಲ. ಬಹಿರಂಗವಾಗಿಯೇ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ರೆಬೆಲ್ ಶಾಸಕರು ಇದೀಗ ಫುಲ್ ಸೈಲೆಂಟ್ ಆಗಿದ್ದಾರೆ.
PoliticsJan 19, 2021, 2:22 PM IST
ನೂತನ ಸಚಿವರಿಗೆ ಖಾತೆ ಬಹುತೇಕ ಫೈನಲ್: ಯಾರಿಗೆ-ಯಾವ ಖಾತೆ?
ಕೊನೆಗೂ ಸಂಪುಟ ವಿಸ್ತರಣೆಯಾಗಿದೆ. ಆದ್ರೆ, ಇದೀಗ ಯಾರಿಗೆ ಯಾವ ಖಾತೆ ಕೊಡಬೇಕೆನ್ನುವ ಗೊಮದಲಗಳು ಏರ್ಪಟ್ಟಿವೆ. ಉನ್ನತ ಮೂಲಗಳ ಪ್ರಕಾರ ಯಾರಿಗೆ, ಯಾವ ಖಾತೆ ಸಿಗಬಹುದು ಎನ್ನುವ ಪಟ್ಟಿ ಇಲ್ಲಿದೆ.
PoliticsJan 18, 2021, 3:12 PM IST
ಅಸಮಾಧಾನಿತರಿಗೆ ಚಳಿ ಬಿಡಿಸಿದ ಚಾಣಕ್ಯ, ಬಂಡಾಯ ಥಂಡಾ ಥಂಡಾ, ಖೇಲ್ ಖತಂ, ನಾಟಕ್ ಬಂದ್!
ಚುನಾವಣಾ ಚಾಣಕ್ಯ ಎಂದೇ ಹೆಸರು ಮಾಡಿರುವ ಅಮಿತ್ ಶಾ ಇದೀಗ ಟ್ರಬಲ್ ಶೂಟರ್ ಆಗಿ ಬದಲಾಗಿದ್ದಾರೆ. ಭದ್ರಾವತಿ, ಬಾಗಲಕೋಟೆ, ಬೆಳಗಾವಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲು ಬಂದಿದ್ದ ಅಮಿತ್ ಶಾ, ಸೈಕಲ್ ಗ್ಯಾಪ್ನಲ್ಲಿ ಸಚಿವ ಸಂಪುಟದಲ್ಲಿ ಎದ್ದಿರುವ ಅಸಮಾಧಾನವನ್ನು ಶಮನ ಮಾಡಿದ್ದಾರೆ.
Karnataka DistrictsJan 16, 2021, 3:28 PM IST
ಬಕೆಟ್ ಹಿಡಿದ್ರೆ ಮಂತ್ರಿ ಸ್ಥಾನ : ಅವರ ಯೋಗ್ಯತೆ ಗೊತ್ತಿದೆ ಎಂದ ಬಿಜೆಪಿ ಮುಖಂಡ
ಬಕೆಟ್ ಹಿಡಿದವರಿಗೆ ಮಾತ್ರ ಮಂತ್ರಿ ಸ್ಥಾನ ಸಿಗಲಿದೆ. ಆ ವ್ಯಕ್ತಿ ಯೋಗ್ಯತೆ ನನಗೂ ಗೊತ್ತಿದೆ ಎಂದು ಅಪ್ಪಚ್ಚು ರಂಜನ್ ಅಸಮಾಧಾನಹೊರಹಾಕಿದ್ದಾರೆ.
Karnataka DistrictsJan 16, 2021, 2:50 PM IST
ಪಕ್ಷದ ವರಿಷ್ಠರಿಗೆ ತಾರತಮ್ಯದ ಬಗ್ಗೆ ದಾಖಲೆ ತೋರಿಸಿದ್ದೇನೆ: ಬಿಜೆಪಿ ಶಾಸಕ
ನಾನು ಅಸಮಾಧಾನಿತ ಶಾಸಕನಲ್ಲ, ನಾನು ನನ್ನ ಭಾವನೆಗಳನ್ನ ವ್ಯಕ್ತಪಡಿಸಿದ್ದೇನೆ. ಅಸಮಾಧಾನಿತ ಶಾಸಕರು ಯಾರೂ ನನ್ನನ್ನ ಸಂಪರ್ಕಿಸಿಲ್ಲ ಎಂದು ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್ ಹೇಳಿದ್ದಾರೆ.
Karnataka DistrictsJan 16, 2021, 2:40 PM IST
ಬ್ಲಾಕ್ಮೇಲ್ ಮಾಡಿ ಸಚಿವನಾಗುವ ರಾಜಕಾರಣಿ ನಾನಲ್ಲ: ಎಂಟಿಬಿ
ಬ್ಲಾಕ್ಮೇಲ್ ಮಾಡಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವಂತಹ ರಾಜಕಾರಣಿ ನಾನಲ್ಲ, ಸೀಡಿ ವಿಚಾರ ನನಗೆ ಗೊತ್ತಿಲ್ಲ. ಬ್ಲಾಕ್ಮೇಲ್ಗೆ ಮಂತ್ರಿ ಸ್ಥಾನಗಳನ್ನು ಕೊಡುವಂತಹ ಪಕ್ಷವಲ್ಲ. ಅದನ್ನೇನಿದ್ದರೂ ವಿಶ್ವನಾಥ್ ಅವರಿಂದಲೇ ಪ್ರತಿಕ್ರಿಯೆ ಪಡೆಯಿರಿ ಎಂದು ನೂತನ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.
PoliticsJan 16, 2021, 2:00 PM IST
ಸಂಪುಟ ವಿಸ್ತರಣೆ: ಚನ್ನಪಟ್ಟಣದ ಸೈನಿಕನ ವಿರುದ್ಧ ತೊಡೆ ತಟ್ಟಿದ್ಯಾಕೆ ಹೊನ್ನಾಳಿ ಹುಲಿ.?
ಈ ಬಾರಿ ಸಚಿವ ಸಂಪುಟದಲ್ಲಿ ಸ್ಥಾನ ಸಿಗದ್ದಕ್ಕೆ ಅಸಮಾಧಾನಗೊಂಡಿರುವ ರೇಣುಕಾಚಾರ್ಯ ನವದೆಹಲಿಗೆ ದೌಡಾಯಿಸಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ.
Karnataka DistrictsJan 16, 2021, 1:41 PM IST
ದೇವರ ಬಗ್ಗೆ ಅಪಮಾನ ಮಾಡಿದವರಿಗೆ ಸಚಿವ ಸ್ಥಾನ ನೀಡ್ತಾರೆ: ಸಿಎಂ ವಿರುದ್ಧ ಯತ್ನಾಳ ವಾಗ್ದಾಳಿ
ನಾವು ಅಭಿವೃದ್ದಿ ಬಗ್ಗೆ ಮಾತನಾಡಿದ್ದಕ್ಕೆ ನನಗೆ ನೀಡಿದ್ದ ಭದ್ರತೆಯನ್ನ ಸಿಎಂ ಯಡಿಯೂರಪ್ಪ ಹಿಂಪಡೆದಿದ್ದಾರೆ. ನಾವು ಕೇಳಿದರೆ ಹಣ ಇಲ್ಲ ಅಂತಾರೆ. ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಕೇಳಿದರೆ ಹಣ ನೀಡುತ್ತಾರೆ. ನಾಲ್ಕೈದು ಜನ ಕಾಂಗ್ರೆಸ್ ಶಾಸಕರಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಈ ಬಗ್ಗೆ ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಶ್ನೆ ಮಾಡುತ್ತೇನೆ ಎಂದು ಸಿಎಂ ವಿರುದ್ಧ ಸ್ವಪಕ್ಷೀಯ ರೆಬಲ್ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ.
Karnataka DistrictsJan 16, 2021, 12:26 PM IST
ಕೈ ತಪ್ಪಿದ ಸಚಿವ ಸ್ಥಾನ : ಮುಂದಿನ ತಮ್ಮ ನಿರ್ಧಾರ ತಿಳಿಸಿದ ಮುನಿರತ್ನ
ರಾಜರಾಜೇಶ್ವರಿ ನಗರ ಕ್ಷೇತ್ರದ ನೂತನ ಶಾಸಕ ಮುನಿರತ್ನಗೆ ಸದ್ಯ ಬಿಎಸ್ ವೈ ಸಂಪುಟದಲ್ಲಿ ಸಚಿವ ಸ್ಥಾನ ತಪ್ಪಿದ್ದು ಇದೀಗ ತಮ್ಮ ಮುಂದಿನ ನಿರ್ಧಾರದ ಬಗ್ಗೆ ಅವರು ತಿಳಿಸಿದ್ದಾರೆ.
Karnataka DistrictsJan 16, 2021, 10:16 AM IST
ವಿಶ್ವನಾಥ್ಗೂ ಮಂತ್ರಿ ಮಾಡಲು ಒತ್ತಾಯಿಸುತ್ತೇವೆ: ಆರ್.ಶಂಕರ್
ಒಂದು ಸರ್ಕಾರವನ್ನು ತೆಗೆದು ಈ ಸರ್ಕಾರ ಬರಲು ಕಾರಣರಾದವರು ನಾವು. ಯಡಿಯೂರಪ್ಪನವರು ನಮಗೆ ಸಚಿವ ಸ್ಥಾನ ನೀಡಿದ್ದಾರೆ. ಎಚ್.ವಿಶ್ವನಾಥ್ ಅವರಿಗೂ ಇಂದಲ್ಲ ನಾಳೆ ಅವಕಾಶ ಸಿಕ್ಕೇ ಸಿಗುತ್ತದೆ. ಈ ಬಗ್ಗೆ ನಾವೂ ಒತ್ತಾಯಿಸುತ್ತೇವೆ ಎಂದು ಸಚಿವ ಆರ್.ಶಂಕರ್ ಹೇಳಿದ್ದಾರೆ.
PoliticsJan 15, 2021, 9:10 PM IST
ಬಹಿರಂಗ ಹೇಳಿಕೆ ನೀಡುತ್ತಿರೋ ಅಸಮಾಧಾನಿತ ಶಾಸಕರಿಗೆ ಬಿಜೆಪಿ ಸಾರಥಿ ಪರೋಕ್ಷ ಎಚ್ಚರಿಕೆ
ಸಂಪುಟ ವಿಸ್ತರಣೆ ಬೆನ್ನಲ್ಲೇ ಇದೀಗ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಕೆಲ ಬಿಜೆಪಿ ಶಾಸಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದಾರೆ. ಅಂತವರಿಗೆ ಪರೋಕ್ಷವಾಗಿ ಎಚ್ಚರಿಕೆ ಕೊಡಲಾಗಿದೆ.