ಸಂತೋಷ

(Search results - 303)

nathu BL santosh

Politics14, Aug 2020, 4:10 PM

ಮುಖ್ಯಮಂತ್ರಿ ಸ್ಥಾನಕ್ಕೆ ಆಗಾಗ ಸಂತೋಷ್‌ ಜಿ ಹೆಸರು ಕೇಳಿ ಬರೋದ್ಯಾಕೆ?

ಕರ್ನಾಟಕದಲ್ಲಿ ಬಿಜೆಪಿಪಕ್ಷ ಕಟ್ಟಿದ ಶ್ರೇಯಸ್ಸು ಇರುವುದು ಯಡಿಯೂರಪ್ಪ, ಅನಂತಕುಮಾರ್‌ ಅವರಿಗೆ. ಪಕ್ಷದ ಸಂಘಟನಾ ಕಾರ್ಯದರ್ಶಿ ಆಗಿದ್ದು ಸಂತೋಷ್‌. ಯಡಿಯೂರಪ್ಪ, ಅನಂತಕುಮಾರ್‌ ಮಧ್ಯೆ ಸಂಘರ್ಷವಾದಾಗ ಸಂತೋಷ್‌ ಹೆಚ್ಚು ಯಡಿಯೂರಪ್ಪ ಜೊತೆಗಿದ್ದರು. ಮುಂದೆ ಅನಂತಕುಮಾರ್‌ ಕಾಲವಾದರೆ ಯಡಿಯೂರಪ್ಪ-ಸಂತೋಷ್‌ ನಡುವಿನ ಸಂಬಂಧ ಬಿರುಕು ಬಿಟ್ಟಿತು. ಯಡಿಯೂರಪ್ಪ ಮುಖ್ಯಮಂತ್ರಿ ಆದರೆ, ಸಂತೋಷ್‌ ದಿಲ್ಲಿಗೆ; ಅದೇ ಮೋದಿ ಅವರಿದ್ದ ಜಾಗಕ್ಕೆ ಹೋಗಿದ್ದಾರೆ.

B L Santosh Siddaramaiah

Politics14, Aug 2020, 10:48 AM

ಸಂತೋಷ್‌ ‘ಹಿಂದುತ್ವ ಜಪ’ ಬಿಟ್ಟು ‘ದಲಿತ ಜಪ’: ಸಿದ್ದರಾಮಯ್ಯ

ಬಿ.ಎಲ್‌. ಸಂತೋಷ್‌ ಅವರು ‘ಹಿಂದುತ್ವ’ ಜಪ ನಿಲ್ಲಿಸಿ ‘ದಲಿತ’ ಜಪ ಶುರು ಮಾಡಿದ್ದಾರೆ. ‘ಹಿಂದು-ಒಂದು’ ಎಂದು ಭಜನೆ ಮಾಡುತ್ತೀರಿ ಜಾತಿ ಮೂಲದ ತಾರತಮ್ಯ, ಶೋಷಣೆ ಜೊತೆ ಗುದ್ದಾಡಿ ದಲಿತರೊಬ್ಬರು ಶಾಸಕರಾದರೂ ಅವರನ್ನು ದಲಿತರೆಂದೇ ಹಂಗಿಸುತ್ತೀರಿ. ನಿಮ್ಮನ್ನು ಕೂಡ ನಿಮ್ಮ ಜಾತಿಯಿಂದಲೇ ಕರೆಯೋಣವೇ?’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

B L Santosh Zameer Ahmed Khan

state14, Aug 2020, 9:30 AM

ಅನಂತ ಕುಮಾರ್‌ ಹೆಗಡೆಗೆ ಒಮ್ಮೆಯಾದರೂ ಬುದ್ದಿ ಹೇಳಿದ್ದೀರಾ? ಸಂತೋಷ್‌ಗೆ ಜಮೀರ್‌ ತಿರುಗೇಟು

ದಲಿತ ಶಾಸಕನಿಗೆ ಕಾಂಗ್ರೆಸ್‌ ರಕ್ಷಣೆ ನೀಡುತ್ತಿಲ್ಲ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಹೇಳಿಕೆಗೆ ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌ ತಿರುಗೇಟು ನೀಡಿದ್ದು, ರಾಜ್ಯ ಮತ್ತು ಕೇಂದ್ರದಲ್ಲಿ ಎರಡೂ ಕಡೆ ನಿಮ್ಮದೇ ಸರ್ಕಾರಗಳಿವೆ. ನಿಮ್ಮ ವೈಫಲ್ಯಕ್ಕೆ ಬೇರೆಯವರನ್ನು ಪ್ರಶ್ನಿಸಿದರೆ ಹೇಗೆ ಸ್ವಾಮಿ ಎಂದು ಪ್ರಶ್ನಿಸಿದ್ದಾರೆ.

• state14, Aug 2020, 9:15 AM

ಬಿಜೆಪಿ ಸೇರಿ ಒಳ್ಳೆಯ ಕೆಲಸ ಮಾಡಿದೆ- ಕಾಂಗ್ರೆಸ್‌ಗೆ ಇದೇ ಶತ್ರು : ಕೃಷ್ಣ

ನಾನು ನನ್ನ ತೀರ್ಮಾನದಿಂದ ಅತ್ಯಂತ ಸಂತೋಷವಾಗಿದ್ದೇನೆ. ಬಿಜೆಪಿ ಸೇರಿ ಒಳ್ಳೆಯ ಕೆಲಸ ಮಾಡಿದೆ. ಕಾಂಗ್ರೆಸಿಗೆ ಶತ್ರುವಾಗಿರುವುದೆ ಈ ವಿಚಾರ ಎಮದುಹಿರಿಯ ಮುಖಂಡ ಎಸ್ ಎಮ್ ಕಷ್ಣ ಹೇಳಿದ್ದಾರೆ.

पोस्ट को लेकर बड़ी संख्या में उपद्रवियों ने विधायक श्रीनिवास मूर्ति के बेंगलुरु स्थित आवास पर हमला किया। यहां तोड़फोड़ की गई। आगजनी भी की गई।

Karnataka Districts13, Aug 2020, 7:58 AM

ಕಾಂಗ್ರೆಸ್‌ ಮುಖಂಡರ ಮೇಲಿನ ಹಲ್ಲೆಗೆ ಕಾಂಗ್ರೆಸಿಗರಿಂದ ಬೆಂಬಲ?

ಬೆಂಗಳೂರಿನ ಡಿಜೆ ಹಳ್ಳಿಯಲ್ಲಿನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಬಿಎಲ್ ಸಂತೋಷ್ ಕಾಂಗ್ರೆಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಟಿ ಕಾಜೋಲ್‌ಗೆ  46ರ ಸಂಭ್ರಮ. ಆಗಸ್ಟ್ 5, 1974 ರಂದು ಮುಂಬೈನಲ್ಲಿ ಜನಿಸಿದ ಕಾಜೋಲ್ ಬಾಲಿವುಡ್‌ನಲ್ಲಿ 28 ವರ್ಷಗಳ ಅನುಭವ ಹೊಂದಿದ್ದಾರೆ. ಸಹನಟ ಕಮಲ್ ಸದನಾ ಜೊತೆ 1992 ರಲ್ಲಿ ಬಿಡುಗಡೆಯಾದ ಬೆಕುದಿ ಚಿತ್ರದೊಂದಿಗೆ  ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ ಕಾಜೋಲ್, 1999 ರಲ್ಲಿ ಅಜಯ್ ದೇವಗನನ್‌ರನ್ನು ವಿವಾಹವಾದರು. ದೇವಗನ್ ಹೌಸ್‌ನಲ್ಲಿ ಸಾಂಪ್ರದಾಯಿಕ ಮಹಾರಾಷ್ಟ್ರ ಶೈಲಿಯಲ್ಲಿ ಮದುವೆ ನಡೆಯಿತು. ಆದರೆ, ಕಾಜೋಲ್ ತನ್ನ ಮದುವೆಯ ಬಗ್ಗೆ ದೊಡ್ಡ ಸುಳ್ಳು ಹೇಳಿದ್ದರಂತೆ. ಏನದು?

Cine World6, Aug 2020, 5:12 PM

ಮದುವೆಯ ಬಗ್ಗೆ ದೊಡ್ಡ ಸುಳ್ಳು ಹೇಳಿದ್ದ ಕಾಜೋಲ್ !

ನಟಿ ಕಾಜೋಲ್‌ಗೆ  46ರ ಸಂಭ್ರಮ. ಆಗಸ್ಟ್ 5, 1974 ರಂದು ಮುಂಬೈನಲ್ಲಿ ಜನಿಸಿದ ಕಾಜೋಲ್ ಬಾಲಿವುಡ್‌ನಲ್ಲಿ 28 ವರ್ಷಗಳ ಅನುಭವ ಹೊಂದಿದ್ದಾರೆ. ಸಹನಟ ಕಮಲ್ ಸದನಾ ಜೊತೆ 1992 ರಲ್ಲಿ ಬಿಡುಗಡೆಯಾದ ಬೆಕುದಿ ಚಿತ್ರದೊಂದಿಗೆ  ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ ಕಾಜೋಲ್, 1999 ರಲ್ಲಿ ಅಜಯ್ ದೇವಗನನ್‌ರನ್ನು ವಿವಾಹವಾದರು. ದೇವಗನ್ ಹೌಸ್‌ನಲ್ಲಿ ಸಾಂಪ್ರದಾಯಿಕ ಮಹಾರಾಷ್ಟ್ರ ಶೈಲಿಯಲ್ಲಿ ಮದುವೆ ನಡೆಯಿತು. ಆದರೆ, ಕಾಜೋಲ್ ತನ್ನ ಮದುವೆಯ ಬಗ್ಗೆ ದೊಡ್ಡ ಸುಳ್ಳು ಹೇಳಿದ್ದರಂತೆ. ಏನದು?

kumaraswamy

state5, Aug 2020, 1:41 PM

ರಾಮಮಂದಿರ ನಿರ್ಮಾಣ ನಮ್ಮೆಲ್ಲರ ಸಂತೋಷದ ಘಳಿಗೆ: ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು(ಆ.05): ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ಬುಧವಾರ) ಶಿಲಾನ್ಯಾಸ ನೆರವೇರಿಸಿದ್ದಾರೆ. ಈ ಸುಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸರಣಿ ಟ್ವೀಟ್‌ ಮಾಡುವ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ.

Dear Sathya

Sandalwood4, Aug 2020, 1:01 PM

ಸ್ವಾತಂತ್ರ್ಯೋತ್ಸವದಂದು ಬಿಗ್ ಬಾಸ್‌ ಸಂತೋಷ್‌ 'ಡಿಯರ್ ಸತ್ಯ' ಟೀಸರ್‌ ರಿಲೀಸ್!

ಪರ್ಪಲ್ ರಾಕ್ ಎಂಟರ್ಟೈನರ್ಸ್‌ ಹಾಗೂ ಮಿಂಟರ್‌ ಬ್ರಿಡ್ಜ್‌ ಸ್ಟುಡಿಯೋ ನಿರ್ಮಾಣದ 'ಡಿಯರ್ ಸತ್ಯ' ಟೀಸರ್‌ ರಿಲೀಸ್‌ಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ.

ಬಿಗ್ ಬಾಸ್‌ ಸೀಸನ್‌-2 ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ನಟ ಆರ್ಯನ್‌ ಸಂತೋಷನ್‌ ಅಭಿನಯನದ 'ಡಿಯರ್ ಸತ್ಯ' ಚಿತ್ರದ ಟೀಸರ್‌ ಆಗಸ್ಟ್‌ 15ಕ್ಕೆ ಬಿಡುಗಡೆಯಾಗಲಿದೆ.  ನಟ ಸಂತೋಷ್‌ಗೆ ಜೋಡಿಯಾಗಿ ಅರ್ಚನಾ ಕೊಟ್ಟಿಗೆ ಅಭಿನಯಿಸಿದ್ದಾರೆ.

ಶಿವಗಣೇಶ್‌ ಆ್ಯಕ್ಷನ್ ಕಟ್‌ಗೆ, ವಿನೋದ್ ಭಾರತಿ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದ ವಿಶೇಷತೆಯೇ ಶ್ರೀಧರ್‌ ಅವರು ಸಂಗೀತ ಸಂಯೋಜನ ಮಾಡಿರುವುದು. ಸುರೇಶ್ ಆರ್ಮುಗಂ ಸಂಕಲನ ಹಾಗೂ ಕಲೆ ಮತ್ತು ನೃತ್ಯ ಸಂಯೋಜನೆ ಮಾಡಿದ್ದಾರೆ..

ನಟಿ ಅರ್ಚನಾ ಅನೇಕ ಕಾರ್ಪೋರೇಟ್‌ ಜಾಹೀರಾತುಗಳು ಮತ್ತು ಮುದ್ರಣ ಜಾಹೀರಾತುಗಳಲ್ಲಿ ಕಾಣಿಸಿಕೊಂಡವರು. ಅನೇಕ ಕಿರುಚಿತ್ರ ಮತ್ತು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 'ನೂರು ಜನ್ಮಕೂ' ಚಿತ್ರದ ಮೂಲಕ ನಾಯಕನಾದ ಸಂತೋಷ 'ಡಿಯರ್‌ ಸತ್ಯ' ಚಿತ್ರದ ಮೂಲಕ ಮತ್ತೆ ಕಮ್‌ಬ್ಯಾಕ್‌ ಮಾಡುತ್ತಿದ್ದಾರೆ.

ಚಿತ್ರದಲ್ಲಿ ಅರುಣಾ ಬಾಲರಾಜ್‌, ಅಶ್ವಿನ್ ರಾವ್‌ ಪಲ್ಲಕ್ಕಿ, ಅರವಿಂದ್ ರಾವ್, ಅಪ್ಪಣ್ಣ, ಗುರುರಾಜ್‌ ಹೊಸಕೋಟೆ ಹಾಗೂ ಆದರ್ಶ್‌ ಚಂದ್ರಕರ್‌ ಅಭಿನಯಿಸಿದ್ದಾರೆ. ಚಿತ್ರತಂಡ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಆರಂಭಿಸಿದ್ದು, ಸದ್ಯಕ್ಕೆ ಟೀಸರ್‌ ರಿಲೀಸ್‌ ಬಿಡುಗಡೆ ಮಾಡಲಿದೆ.

• Love must be transformed into motivation to grow spiritually
Video Icon

Festivals4, Aug 2020, 11:06 AM

ಮಧುರವಾದ, ಪ್ರೀತಿಯ ಮಾತಗಳನ್ನಾಡುವುದು ಒಂದು ಕಲೆ: ಗಣಪತಿ ಸಚ್ಚಿದಾನಂದ ಸ್ವಾಮೀಜಿ

ಮಧುರವಾಗಿ, ಮೃದು ಮಾತುಗಳನ್ನಾಡುವುದು ಒಂದು ಕಲೆ. ಇದರಿಂದ ಇತರರಿಗೆ ಸಂತೋಷವಾಗುತ್ತದೆ. ನಮ್ಮಿಂದ ಎಲ್ಲರೂ ಸಂತೋಷವಾಗಿರುತ್ತಾರೆ. ಕಠಿಣವಾದ ಮಾತುಗಳನ್ನಾಡಿದರೆ ಮನಸ್ಸಿಗೆ ಬೇಸರವಾಗುತ್ತದೆ. ನಮ್ಮ ಮಾತಿನಿಂದ ನಮ್ಮ ಸಂಸ್ಕಾರ ಗೊತ್ತಾಗುತ್ತದೆ. ಪ್ರೀತಿಯಿಂದ ಮಾತನಾಡಿದರೆ ಮಾತ್ರ ಎಲ್ಲರೂ ನಮಗೂ ಪ್ರೀತಿ ತೋರುತ್ತಾರೆ. ನಮ್ಮ ಮಾತು, ನಡೆ ಹೇಗಿರಬೇಕು ಎಂಬುದರ ಬಗ್ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. ಇಲ್ಲಿದೆ ಕೇಳಿ..!

Varamahalakshmi

Festivals30, Jul 2020, 1:46 PM

ಸಂಪತ್ತು-ಸಮೃದ್ಧಿಗೆ ವರಮಹಾಲಕ್ಷ್ಮೀ ವ್ರತ ಹೀಗಿರಲಿ!

ಶ್ರಾವಣಮಾಸದ ಶುಕ್ಲಪಕ್ಷದಲ್ಲಿ ಬರುವ ವರಮಹಾಲಕ್ಷ್ಮೀ ವ್ರತವನ್ನು ಆಚರಿಸುವುದರಿಂದ ಬಹಳ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಮಹಿಳೆಯರು ಈ ವ್ರತವನ್ನು ಭಕ್ತಿಯಿಂದ ಆಚರಿಸಿದಲ್ಲಿ ಲಕ್ಷ್ಮೀ ಪ್ರಸನ್ನಳಾಗಿ ಕೃಪೆಗೆ ಪಾತ್ರವಾಗುತ್ತಾರೆ. ಇದರಿಂದ ಸಂತಾನ, ಐಶ್ವರ್ಯ, ಆಯಸ್ಸು, ಆರೋಗ್ಯ, ನೆಮ್ಮದಿ ಲಭಿಸುತ್ತದೆ. ಹಾಗಾದರೆ ವ್ರತಾಚರಣೆ ಹೇಗೆ, ಏಕೆ ಎಂಬುದನ್ನು ನೋಡೋಣ ಬನ್ನಿ…

• ಹುಟ್ಟಹಬ್ಬದ ಸಂಭ್ರಮದ ಜತೆಗೆ ಸವದಿ ಪಾಲಿಗೆ ಮತ್ತೊಂದು ಬಹುದೊಡ್ಡ ಸಂಭ್ರಮ ಎಂಎಲ್‌ಸಿ

Politics27, Jul 2020, 4:20 PM

ಸವದಿ ದಿಢೀರ್ ದಿಲ್ಲಿ ಟೂರ್: ಸಂತೋಷ್ ಜೀ, ಜೋಷಿ ಭೇಟಿ, ಬಿಜೆಪಿಯಲ್ಲಿ ಸಮ್‌ಥಿಂಗ್..ಸಮ್‌ಥಿಂಗ್...

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸರ್ಕಾರಕ್ಕೆ ಒಂದು ವರ್ಷ ತುಂಬಿದೆ. ಮತ್ತೊಂದೆಡೆ ರಾಜ್ಯ ಬಿಜೆಪಿ ಸದ್ದಿಲ್ಲದೇ ರಾಜಕೀಯ ಆಟ ಶುರುವಾಗಿದೆ.

मुकेश अंबानी

रिलायंस इंडस्ट्रीज के चेयरमैन और मैनेजिंग डायरेक्टर मुकेश अंबानी कितने सक्सेसफुल रहे हैं, इसके बारे में कौन नहीं जानता। हाल के दिनों में इन्होंने अपने कारोबारी साम्राज्य का सबसे ज्यादा विस्तार किया है। रिलायंस अब दुनिया की प्रमुख कंपनियों में शुमार हो गई है। मुकेश अंबानी पूरी तरह वेजिटेरियन हैं। मुकेश अंबानी को अपने काम से जब कभी फुर्सत मिलती है, ये मैसूर कैफे में वेजिटेरियन फूड का स्वाद लेने जरूर जाते हैं। मैसूर कैफे मुंबई का मशहूर वेज कैफे है। मुकेश अंबानी अपने कॉलेज के दिनों से ही यहां आते रहे हैं।

Fact Check27, Jul 2020, 10:21 AM

Fact Check: ಜಿಯೋದಿಂದ 349 ರು. ಫ್ರೀ ರೀಚಾರ್ಜ್..?

ರಿಲಯನ್ಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ವಿಶ್ವದ 6ನೇ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿ ಪಡೆದ ಹಿನ್ನೆಲೆಯಲ್ಲಿ ಈ ಸಂತೋಷವನ್ನು ಹಂಚಿಕೊಳ್ಳಲು ಪ್ರತಿ ಜಿಯೋ ಗ್ರಾಹಕರಿಗೂ 349 ರುಪಾಯಿಯ ಉಚಿತ ರೀಚಾಜ್‌ರ್‍ ಮಾಡುತ್ತಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?

• Today's19, Jul 2020, 7:11 AM

ದಿನ ಭವಿಷ್ಯ: ಈ ರಾಶಿಯವರು ಇಡೀ ದಿನ ಸಂತೋಷದಿಂದ ಇರುವಿರಿ

19 ಜುಲೈ 20 ಭಾನುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

• Karnataka Districts8, Jul 2020, 7:54 AM

'ಭಾರತೀಯರ ದೃಢ ನಿರ್ಧಾರದಿಂದ ದೇಶದಲ್ಲಿ ಬಿಜೆಪಿ ಸರ್ಕಾರ'

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸೋಮವಾರ ರಾಜ್ಯ ಬಿಜೆಪಿ ಘಟಕದಿಂದ ಮೋದಿ ಸರ್ಕಾರದ ಎರಡನೇ ಅವಧಿಯ ಮೊದಲ ವರ್ಷದ ಸಾಧನೆಗಳ ಕುರಿತ ಜಾಗೃತಿ ಹಾಗೂ ವಿವಿಧ ಜನಸಂವಾದ ವರ್ಚುವಲ್‌ ರ‌್ಯಾಲಿಗಳ ಸಮಾರೋಪ ಸಮಾರಂಭ ಏರ್ಪಡಿಸಲಾಗಿತ್ತು.

• Cricket7, Jul 2020, 4:20 PM

ಮಹಿ ಬರ್ತ್‌ ಡೇಗೆ ಹೃದಯಸ್ಪರ್ಷಿಯಾಗಿ ಶುಭಕೋರಿದ ಕೊಹ್ಲಿ..!

ವಿರಾಟ್ ಕೊಹ್ಲಿಗೂ ಮುನ್ನ ಹಲವು ಮಂದಿಗೆ CSK ನಾಯಕನಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ. ರೋಹಿತ್ ಶರ್ಮಾ, ವಿರೇಂದ್ರ ಸೆಹ್ವಾಗ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಹಲವು ಕ್ರಿಕೆಟಿಗರು ಮಹಿ ಹುಟ್ಟುಹಬ್ಬಕ್ಕೆ ವಿನೂತನವಾಗಿ ಶುಭ ಕೋರಿದ್ದಾರೆ.