ಸಂಜು ಸಾಮ್ಸನ್  

(Search results - 13)
 • undefined

  Cricket18, Jan 2020, 10:34 AM IST

  ರಿಷಬ್ ಪಂತ್ ಬದಲು ಟೀಂ ಇಂಡಿಯಾಗೆ ಅಚ್ಚರಿ ವಿಕೆಟ್ ಕೀಪರ್ ಆಯ್ಕೆ

  ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದ ಬ್ಯಾಟಿಂಗ್ ವೇಳೆ ವಿಕೆಟ್ ಕೀಪರ್ ರಿಷಬ್ ಪಂತ್ ಇಂಜುರಿದೆ ತುತ್ತಾಗಿದ್ದರು. ಪಂದ್ಯದ ಬಳಿಕ ಪಂತ್ ಟೂರ್ನಿಯಿಂದಲೇ ಹೊರಬಿದ್ದರು.  ಪಂತ್ ಬದಲು ಸಂಜು ಸಾಮ್ಸನ್ ಆಯ್ಕೆಯಾಗುತ್ತಾರೆ ಅನ್ನೋ ನಿರೀಕ್ಷೆ ಇತ್ತು. ಆದರೆ ಅಚ್ಚರಿ ವಿಕೆಟ್ ಕೀಪರ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

 • virat kohli angry

  Cricket9, Dec 2019, 5:47 PM IST

  ಸಂಜು, ಸಂಜು ಎಂದು ಕೂಗಿದ ಫ್ಯಾನ್ಸ್; ಗರಂ ಆದ ವಿರಾಟ್ ಕೊಹ್ಲಿ!

  ವೆಸ್ಟ್ ಇಂಡೀಸ್ ವಿರುದ್ದದ 2ನೇ ಟಿ20 ಪಂದ್ಯ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ಕೆಟ್ಟ ನೆನಪುಗಳನ್ನು ಕೊಟ್ಟಿದೆ. ತಂಡದ ಕಳಪೆ ಪ್ರದರ್ಶನಕ್ಕೆ ಆಕ್ರೋಶಗೊಂಡಿರುವ ಕೊಹ್ಲಿ, ಅಭಿಮಾನಿಗಳ ವಿರುದ್ದವೂ ಗರಂ ಆಗಿದ್ದಾರೆ. 
   

 • Sanju and Rishabh

  Cricket6, Dec 2019, 9:16 PM IST

  ಸ್ಯಾಮ್ಸನ್ ಬದಲು ಪಂತ್‌ಗೆ ಸ್ಥಾನ; ಟೀಂ ಆಯ್ಕೆಗೆ ಫ್ಯಾನ್ಸ್ ಗರಂ!

  ಎಂ.ಎಸ್.ಧೋನಿ ಅನುಪಸ್ಥಿತಿಯಲ್ಲಿ ತಂಡದ ವಿಕೆಟ್ ಕೀಪರ್ ಜವಾಬ್ದಾರಿ ನಿರ್ವಹಿಸಲು ಕಳೆದೊಂದು ವರ್ಷದಿಂದ ರಿಷಬ್ ಪಂತ್‌ಗೆ ಅವಕಾಶ ನೀಡುತ್ತಿದ್ದಾರೆ. ಆದರೆ ಪಂತ್ ಮಾತ್ರ ಹೋದ ಪುಟ್ಟ ಬಂದ ಪುಟ್ಟ ಆಗಿದ್ದಾರೆ. ಇಷ್ಟಾದರೂ ಅಬ್ಬರಿಸುತ್ತಿರುವ ಸಂಜು ಸಾಮ್ಸನ್‌ಗೆ ಅವಕಾಶವೇ ನೀಡುತ್ತಿಲ್ಲ. ಈ ನಿರ್ಧಾರದ ವಿರುದ್ಧ ಅಭಿಮಾನಿಗಳು ಗರಂ ಆಗಿದ್ದಾರೆ.

 • ind vs wi kohli rahul

  Cricket22, Nov 2019, 3:48 PM IST

  INDvWI; 2ನೇ ಟಿ20 ಪಂದ್ಯಕ್ಕೆ ಬಹಿಷ್ಕಾರ, ಬೇಡಿಕೆ ಈಡೇರಿಸಲು ಫ್ಯಾನ್ಸ್ ಪಟ್ಟು!

  ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 2ನೇ ಟಿ20 ಪಂದ್ಯಕ್ಕೆ ಅಭಿಮಾನಿಗಳು ಬಹಿಷ್ಕಾರ ಹಾಕಿದ್ದಾರೆ. ಬೇಡಿಕೆ ಈಡೇರಿಸದಿದ್ದರೆ, ಪಂದ್ಯಕ್ಕೆ ಯಾರೂ ಕೂಡ ಆಗಮಿಸುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಅಭಿಮಾನಿಗಳ ಬೇಡಿಕೆ ಏನು?

 • Kl Rahul vs bangladesh

  Cricket10, Nov 2019, 8:10 PM IST

  ನಿರ್ಣಾಯಕ ಟಿ20: ತಂಡದ ಆಯ್ಕೆ ವಿರುದ್ದ ಫ್ಯಾನ್ಸ್ ಗರಂ!

  ಬಾಂಗ್ಲಾ ವಿರುದ್ದದ 2ನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಆಯ್ಕೆಗೆ ಅಭಿಮಾನಿಗಳು ಗರಂ ಆಗಿದ್ದಾರೆ. ಟ್ಯಾಲೆಂಟ್ ಕ್ರಿಕೆಟರ್‌ಗೆ ಅವಕಾಶ ನೀಡದೆ ರಿಷಬ್ ಪಂತ್‌ಗೆ ಸ್ಥಾನ ನೀಡಿದ್ದು ಯಾಕೆ? ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.

 • Sanju Samson

  Cricket12, Oct 2019, 5:51 PM IST

  ಚೊಚ್ಚಲ ದ್ವಿಶತಕ ಸಿಡಿಸಿ ದಾಖಲೆ ಬರೆದ ಸಂಜು ಸಾಮ್ಸನ್!

  ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸಾಮ್ಸನ್ ಡಬಲ್ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದಾರೆ. 129 ಎಸೆತದಲ್ಲಿ ಸಂಜು ಸಾಮ್ಸನ್ ಅಜೇಯ 212 ರನ್ ಸಿಡಿಸಿದ್ದಾರೆ. 
   

 • Rishabh Pant

  SPORTS29, Sep 2019, 3:04 PM IST

  ರಿಷಬ್ ಪಂತ್ ಬದಲು ಹೊಸ ವಿಕೆಟ್ ಕೀಪರ್ ಸೂಚಿಸಿದ ಫ್ಯಾನ್ಸ್!

  ಸೌತ್ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಗೆ ಕಳಪೆ ಫಾರ್ಮ್‌ನಲ್ಲಿರುವ ರಿಷಬ್ ಪಂತ್‌ ಬದಲು ಹೊಸ ವಿಕೆಟ್ ಕೀಪರ್ ಆಯ್ಕೆ ಮಾಡಲು ಅಭಿಮಾನಿಗಳು ಆಗ್ರಹಿಸಿದ್ದಾರೆ. ಫ್ಯಾನ್ಸ್ ಸೂಚಿಸಿರುವ ಬದಲಿ ವಿಕೆಟ್ ಕೀಪರ್ ಯಾರು? ಇಲ್ಲಿದೆ ವಿವರ.

 • Sanju Samson
  Video Icon

  SPORTS9, Sep 2019, 6:40 PM IST

  ಯುವ ಕ್ರಿಕೆಟಿಗನ ದಾರಿ; ದಿಗ್ಗಜರಿಗೆ ಮಾದರಿ!

  ಟೀಂ ಇಂಡಿಯಾ ಕ್ರಿಕೆಟಿಗರು ದಾನದಲ್ಲಿ,  ಸಾಮಾಜಿಕ ಕಳಕಳಿ, ಜವಾಬ್ದಾರಿ ನಿರ್ವಹಿಸುವುದರಲ್ಲಿ ಇತರ ಕ್ರಿಕೆಟಿಗರಿಗಿಂತ ಮುಂದಿದ್ದಾರೆ. ಇದೀಗ ಕೇರಳಾ ಯುವ ಕ್ರಿಕೆಟಿಗ  ಸಂಜು ಸಾಮ್ಸನ್ ತನ್ನ ಸಂಭಾವನೆಯನ್ನು ಗ್ರೌಂಡ್ ಸ್ಟಾಫ್‌ಗೆ ನೀಡೋ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಸಂಜು ಸಾಮ್ಸನ್ ಕೋಟಿ ಕೋಟಿ ಬಾಚಿಕೊಳ್ಳೋ ಸ್ಟಾರ್ ಕ್ರಿಕೆಟಿಗನಲ್ಲ, ಆದರೂ ದಾನದಲ್ಲಿ ಕೋಟಿ ಕ್ರಿಕೆಟಿಗರಿಗಿಂತಲೂ ಮಿಗಿಲಾಗಿದ್ದಾರೆ.

 • Rashid SRH RR

  SPORTS29, Mar 2019, 11:46 PM IST

  ಮಂಕಾಯ್ತು ಸಾಮ್ಸನ್ ಶತಕ - ರೋಚಕ ಪಂದ್ಯದಲ್ಲಿ SRHಗೆ ಗೆಲುವು!

  ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಐಪಿಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಗೆಲುವಿನ ನಗೆ ಬೀರಿದೆ. ಈ ಮೂಲಕ ಮೊದಲ ಪಂದ್ಯದ ಸೋಲಿನಿಂದ ಹೊರಬಂದಿದೆ. ಸಂಜು ಸಾಮ್ಸನ್ ಶತಕದ ನಡುವೆಯೂ ರಾಜಸ್ಥಾನ ಸೋಲಿಗೆ ಗುರಿಯಾಗಿದ್ದು ಹೇಗೆ? ಇಲ್ಲಿದೆ ಪಂದ್ಯದ ಹೈಲೈಟ್ಸ್
   

 • sanju samson

  SPORTS29, Mar 2019, 10:10 PM IST

  12ನೇ ಆವೃತ್ತಿ IPLನಲ್ಲಿ ಚೊಚ್ಚಲ ಶತಕ- ದಾಖಲೆ ಬರೆದ ಸಂಜು ಸಾಮ್ಸನ್

  12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಸಂಜು ಸಾಮ್ಸನ್ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.  2017 ಹಾಗೂ 2019ರ ಐಪಿಎಲ್ ಟೂರ್ನಿಗಳಲ್ಲಿ ಸಂಜು ಸಾಮ್ಸನ್ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಈ ಎರಡು ಐಪಿಎಲ್ ಶತಕದಲ್ಲಿ ಹಲವು ಸಾಮ್ಯತೆ ಇದೆ. ಇಲ್ಲಿದೆ ಹೆಚ್ಚಿನ ವಿವರ.

 • Sanju

  SPORTS29, Mar 2019, 9:51 PM IST

  IPL 2019: ಸಂಜು ಸಾಮ್ಸನ್ ಶತಕ- SRHಗೆ 199 ರನ್ ಟಾರ್ಗೆಟ್

  ಸಂಜು ಸಾಮ್ಸನ್ ಶತಕ  ಹಾಗೂ ಅಜಿಂಕ್ಯ ರಹಾನೆ ಅರ್ಧಶತಕದಿಂದ ರಾಜಸ್ಥಾನ ರಾಯಲ್ಸ್ ,SRH ವಿರುದ್ಧ 198 ರನ್ ಸಿಡಿಸಿದೆ. ಈ ಮೂಲಕ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 199 ರನ್ ಟಾರ್ಗೆಟ್ ನೀಡಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್

 • undefined

  SPORTS21, Aug 2018, 4:54 PM IST

  ಕೇರಳಗೆ ಸಂಜು ಸಾಮ್ಸನ್ ಕೊಟ್ಟಿದ್ದು 15 ಲಕ್ಷ-ತೆಂಡೂಲ್ಕರ್ ಕೊಟ್ಟಿದೆಷ್ಟು?

  ಪ್ರವಾಹಕ್ಕೆ ಸಿಲುಕಿ ನಲುಗಿರುವ ಕೇರಳಗೆ ಸಂಜು ಸಾಮ್ಸನ್ 15 ಲಕ್ಷ ರೂಪಾಯಿ ನೀಡಿದ್ದಾರೆ. ಇದೀಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೂಡ ಕೇರಳಗೆ ನೆರವು ನೀಡಿದ್ದಾರೆ. ಸಚಿನ್ ತೆಂಡೂಲ್ಕರ್ ಪ್ರವಾಹ ಪೀಡಿತ ಕೇರಳಗೆ ಕೊಟ್ಟಿದ್ದೆಷ್ಟು?ಇಲ್ಲಿದೆ.

 • undefined

  SPORTS15, Aug 2018, 8:32 PM IST

  ಸಂಜು ಸಾಮ್ಸನ್ ಸೇರಿದಂತೆ 13 ಕ್ರಿಕೆಟಿಗರಿಗೆ ಶೋಕಾಸ್ ನೋಟಿಸ್

  ಪ್ರತಿಭಾವಂತ ಕ್ರಿಕೆಟಿಗ ಸಂಜು ಸಾಮ್ಸನ್‌ ಕ್ರಿಕೆಟ್‌ನಲ್ಲಿ ಹೆಚ್ಚು ಜನಪ್ರೀಯರಾಗುತ್ತಿದ್ದಂತೆ ಅಷ್ಟೇ ವಿವಾದಕ್ಕೂ ಕಾರಣರಾಗುತ್ತಿದ್ದಾರೆ. ಈಗಾಗಲೇ ಬಿಸಿಸಿಐನಿಂದ ಎಚ್ಚರಿಕೆ ಪಡೆದಿರುವ ಸಂಜು ಸಾಮ್ಸನ್ ಇದೀಗ ಮತ್ತೊಂದು ನೋಟಿಸ್ ಪಡೆದಿದ್ದಾರೆ. ಏನಿದು ಪ್ರಕರಣ? ಇಲ್ಲಿದೆ.