ಸಂಜನಾ ಗಲ್ರಾನಿ  

(Search results - 18)
 • Sanjana Galrani

  Sandalwood4, Feb 2020, 9:34 AM

  ಕಾರಲ್ಲಿ ಸೆಲ್ಫಿ ವಿಡಿಯೋ: 2000 ರು. ದಂಡ ಕಟ್ಟಿದ ಸಂಜನಾ!

  ಕಾರು ಚಾಲನೆ ಮಾಡುತ್ತಾ ಸೆಲ್ಫಿ ವಿಡಿಯೋ ಮಾಡಿದ್ದ ತಪ್ಪಿಗೆ ನಟಿ ಸಂಜನಾ ಗಲ್ರಾನಿ ಅವರು ಸೋಮವಾರ(ಜನವರಿ 3) ದಂಡ ಪಾವತಿಸಿದ್ದಾರೆ.

 • CRIME24, Jan 2020, 12:28 PM

  ಸೆಲ್ಫಿ ವಿಡಿಯೋ ಕೇಸ್ : ವಿಚಾರಣೆಗೆ ಹಾಜರಾಗಲು ಟೈಂ ಕೇಳಿದ ಸಂಜನಾ

  ಕಾರಿನಲ್ಲಿ ಸಂಚರಿಸುವಾಗ ಸೆಲ್ಫಿ ವಿಡಿಯೋ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟಿಗೆ ಹಾಜರಾಗಲು ನಟಿ ಸಂಜನಾ ಹೆಚ್ಚಿನ ಸಮಯಾವಕಾಶ ಕೇಳಿದ್ದಾರೆ. 

 • Sanjanaa
  Video Icon

  Entertainment12, Jan 2020, 8:39 PM

  ಗೆಳೆಯನೊಂದಿಗೆ ಓಪನ್ ಕಾರ್‌ನಲ್ಲಿ ಸಂಜನಾ ಸೆಲ್ಫಿ ವಿಡಿಯೋ!

   ನಿರ್ಮಾಪಕಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದ ಸಂಜನಾ ಈಗ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

  ಕಾರ್ ಡ್ರೈವ್ ಮಾಡುತ್ತಲೇ ಸೆಳ್ಫಿ ವಿಡಿಯೋ ಮಾಡಿ ಸಂಡೆ ಮಜಾ ಮಾಡಿ ಎಂದು ಹೇಳಿದ್ದಾರೆ. ಮೆಜೆಸ್ಟಿಕ್ ಬಳಿಯೇ ಕಾರು ಡ್ರೈವ್ ಮಾಡಿಕೊಂಡು ಸೆಲ್ಫಿ ವಿಡಿಯೋ ಮಾಡಿಕೊಂಡಿದ್ದಾರೆ. ತನ್ನ ಸ್ನೇಹಿತ ಜತೆ ಎಂಜಾಯ್ ಮಾಡುತ್ತಲೇ ನಟಿ ಸೆಲ್ಫಿ ವಿಡಿಯೋ ಮಾಡಿದ್ದು ವೈರಲ್ ಆಗುತ್ತಿದೆ.

 • Video Icon

  CRIME28, Dec 2019, 2:05 PM

  KPL ಬೆಟ್ಟಿಂಗ್ ಪ್ರಶ್ನೆಗೆ ಸಂಜನಾ ಅಚ್ಚರಿ ಉತ್ತರ! ಕ್ರಿಕೆಟ್ ಪ್ರಿಯರು ತತ್ತರ

  ಚಿತ್ರ ನಿರ್ಮಾಪಕಿ ವಂದನಾ ಜೈನ್ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ನಟಿ ಸಂಜನಾ ಗಲ್ರಾನಿ ಕೂಡಾ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ. ಈ ವೇಳೆ ಪತ್ರಕರ್ತರು ಕೆಪಿಎಲ್ ಬೆಟ್ಟಿಂಗ್ ಬಗ್ಗೆ ಪ್ರಶ್ನಿಸಿದ್ದಾರೆ. ಸಂಜನಾ ಕೊಟ್ಟ ಉತ್ತರ ಹೀಗಿತ್ತು...   

 • Vandana jain

  Cricket27, Dec 2019, 7:10 PM

  ಅಂದು ಅಮಿತ್ ಮಿಶ್ರಾ, ಈಗ ಸಂಜನಾ; ಪದೇ ಪದೇ ಹಲ್ಲೆಗೊಳಗಾಗುತ್ತಿರುವ ವಂದನಾ ಇವಳೇ!

  ಬೆಂಗಳೂರು(ಡಿ.27): ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಬೆಂಗಳೂರಿನ ಪಬ್‌ನಲ್ಲಿ ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್‌ಗೆ ಹಲ್ಲೆ ಮಾಡಿದ ಸಂಜನಾ ಮೇಲೆ ಕೇಸ್ ದಾಖಲಾಗಿದೆ. ಮಾತಿಗೆ ಮಾತು ಬೆಳೆದು ಸಂಜನಾ ಹಲ್ಲೆ ಮಾಡಿದ್ದಾರೆ. ವಂದನಾ ಜೈನ್ ಹಲ್ಲೆಗೊಳಗಾಗುತ್ತಿರುವುದು ಇದೇ ಮೊದಲಲ್ಲ. 2015ರಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಅಮಿತ್ ಮಿಶ್ರಾ ಬೆಂಗಳೂರಿನ ಹೋಟೆಲ್ ಒಂದರಲ್ಲಿ ವಂದನಾಗೆ ಹಲ್ಲೆ ಮಾಡಿ ಸಂಕಷ್ಟ ಎದುರಿಸಿದ್ದರು. ಪೊಲೀಸರ ಸತತ ವಿಚಾರಣೆ ಬಳಿಕ ಮಿಶ್ರಾ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.  ಕ್ರಿಕೆಟ್, ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್ ಜೊತೆ ಸಂಪರ್ಕಹೊಂದಿರುವ ವಂದನಾ ಜೈನ್ ಯಾರು? ಇಲ್ಲಿದೆ ವಿವರ.

 • sanjana galrani

  News27, Dec 2019, 6:18 PM

  ಮಿಡ್ ನೈಟ್ ಗಲಾಟೆ: ಸಂಜನಾ ಗಲ್ರಾನಿ ಸ್ಪಷ್ಟನೆ, ಪ್ರಕರಣದ ಬಗ್ಗೆ ಡಿಸಿಪಿ ಪ್ರತಿಕ್ರಿಯೆ

  ಸ್ಯಾಂಡಲ್ ವುಡ್ ತಾರೆ ಸಂಜನಾ ಗಲ್ರಾನಿ ಹಾಗೂ ಬಾಲಿವುಡ್ ನಿರ್ಮಾಪಕಿ ವಂದನಾ ನಡುವಿನ ಮಿಡ್ ನೈಟ್ ಗಲಾಟೆ ಕ್ಷಣ-ಕ್ಷಣಕ್ಕೂ ತಿರುವುದುಪಡೆದುಕೊಳ್ಳುತ್ತಿದೆ. ಇನ್ನು ವಂದನಾ ದೂರಿಗೆ ಸಂಜನಾ ಸ್ಪಷ್ಟನೆ ನೀಡಿದ್ದಾರೆ. ಇನ್ನು ಪ್ರಕರಣ ಬಗ್ಗೆ ಕೇಂದ್ರ ವಲಯ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಪ್ರತಿಕ್ರಿಯಿಸಿದ್ದಾರೆ. ಹಾಗಾದ್ರೆ ಗಲ್ರಾನಿ ಏನೆಲ್ಲ ಹೇಳಿದ್ರು..? ಡಿಸಿಪಿ ಏನಂದ್ರ..? ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

 • 27 top10 stories

  News27, Dec 2019, 5:17 PM

  ವಂದನಾಗೆ ಹಲ್ಲೆ ಮಾಡಿದ ನಟಿ ಸಂಜನಾ To ಕೈಜಾರುತ್ತಾ ಡಿಸಿಎಂ ಸ್ಥಾನ?ಡಿ.27ರ ಟಾಪ್ 10 ಸುದ್ದಿ!

  ಸ್ಯಾಂಡಲ್‌ವುಡ್ ವಿವಾದಿತ ನಟಿ ಸಂಜನಾ ರಂಪಾಟ ಮೂಲಕ ಮತ್ತೆ ಸುದ್ದು ಮಾಡುತ್ತಿದ್ದಾರೆ. ನಿರ್ಮಾಪಕಿ ವಂದನಾ ಜೈನ್‌ಗೆ ಹಲ್ಲೆ ಮಾಡಿದ್ದಾರೆ ಅನ್ನೋ ದೂರು ದಾಖಲಾಗಿದೆ. ಇತ್ತ ಹರಿಯಾಣದ ಮೈತ್ರಿ ಪಕ್ಷ ಬಿಜೆಪಿ ಇಕ್ಕಟ್ಟಿಗೆ ಸಿಲುಕಿದೆ. ಹೀಗಾಗಿ ಡಿಸಿಂ ಸ್ಥಾನ ಕೈಜಾರುವ ಆತಂಕದಲ್ಲಿದೆ. ಪ್ರಧಾನಿಗೆ ಪಾಕ್ ಕ್ರಿಕೆಟಿಗನ ಮನವಿ, ಬಿಎಸ್‌ವೈ ಜೀವನಚರಿತ್ರೆ ಸೇರಿದಂತೆ ಡಿಸೆಂಬರ್ 27ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.

 • Video Icon

  News27, Dec 2019, 4:06 PM

  ಮದ್ಯದ ನಶೆಯಲ್ಲಿ ಸ್ಯಾಂಡಲ್‌ವುಡ್‌ ನಟಿಯ ಮಿಡ್‌ ನೈಟ್‌ ರಂಪಾಟ...!

  ನಟಿ ಸಂಜನಾ ಗಲ್ರಾನಿ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಇತ್ತೀಚೆಗೆ ಮೀಟೂ ವಿಚಾರದಲ್ಲಿ ಸಂಜನಾ ಸುದ್ದಿಯಾಗಿದ್ದರು. ಈಗ ಬಾಲಿವುಡ್​ ನಿರ್ಮಾಪಕಿಯೊಬ್ಬರ ಜೊತೆ ಕಿರಿಕ್​ ಮಾಡಿಕೊಂಡು ಚರ್ಚೆಗೆ ಕಾರಣವಾಗಿದ್ದಾರೆ. ಬೆಂಗಳೂರಿನ ಸ್ಟಾರ್ ಹೋಟೆಲ್‍ನಲ್ಲಿ ಡ್ರಗ್ಸ್, ಮದ್ಯದ ನಶೆಯಲ್ಲಿ ಗಲ್ರಾನಿ ರಂಪಾಟ ಮಾಡಿದ್ದಾರೆ. ಏನೆಲ್ಲ ನಡೆದಿದೆ ಎನ್ನುವ ಸಂಪೂರ್ಣ ಮಾಹಿತಿ ವಿಡಿಯೋನಲ್ಲಿ ನೋಡಿ..

 • Sanjjanaa Galrani

  News13, Nov 2018, 6:03 PM

  ಎತ್ತಿಂದೆತ್ತಣ ಸಂಬಂಧ, ಸಂಜನಾ ವರ್ಕ್‌ಔಟ್ ವಿಡಿಯೋ ವೈರಲ್

  ಸೋಶಿಯಲ್ ಮೀಡಿಯಾದಲ್ಲಿ ಯಾವುದು, ಯಾವ ಕಾರಣಕ್ಕೆ ವೈರಲ್ ಆಗುತ್ತದೆ ಎಂದು ಹೇಳಲು ಅಸಾಧ್ಯ. ನಟಿ ಸಂಜನಾ ಗಲ್ರಾನಿ ಸುದ್ದಿಯಲ್ಲಿದ್ದರು. ಮೀ ಟೂ ಆರೋಪ ಮಾಡಿದ್ದಕ್ಕೆ ಅಂತಿಮವಾಗಿ ಕ್ಷಮೆ ಸಹ ಕೇಳಿದರು. ಆದರೆ ಅವರು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ  ಇಂದು ಸಖತ್ ವೈರಲ್ ಆಗುತ್ತಿದೆ.

 • sanjana

  NEWS13, Nov 2018, 4:25 PM

  'ಗಂಡ-ಹೆಂಡತಿ' ಜಗಳ: ಬಹಿರಂಗವಾಗಿ ಕ್ಷಮೆ ಕೇಳಿದ ನಟಿ ಸಂಜನಾ

  ಸಂಜನಾ ಅವರೇ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.  ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ಮಧ್ಯಸ್ತಿಕೆಯಲ್ಲಿ ಇಂದು [ಮಂಗಳವಾರ] ಕನ್ನಡ ನಿರ್ದೇಶಕ ಸಂಘಕ್ಕೆ ಸಂಜನಾ ಕ್ಷಮೆ ಕೋರಿದ್ದಾರೆ.

 • Samjjana
  Video Icon

  News4, Nov 2018, 4:42 PM

  ಕಮಲ್ ಪುತ್ರಿ ಅಕ್ಷರಾ ದೇಹಸೌಂದರ್ಯ ಕೊಂಡಾಡಿದ ಸಂಜನಾ!

  ಒಂದು ಕಡೆ ಕಮಲ್ ಹಾಸನ್ ಪುತ್ರಿ ಅಕ್ಷರಾ ಹಾಸನ್  ಅರೆನಗ್ನ ಫೋಟೋ ಲೀಕ್ ಆಗಿದ್ದು ದೊಡ್ಡ ಸುದ್ದಿಯಾಗುತ್ತಿದ್ದರೆ ಆ ಅರೆನಗ್ನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಸಂಜನಾ ಅಕ್ಷರಾ ದೇಹ ಸಿರಿಗೆ ಮೆಚ್ಚುಗೆ ಸೂಚಿಸಿದ್ದಾರೆ! ಹೌದು.. ಆದರೆ ಅಸಲಿ ಕತೆ ಬೇರೆ ಇದೆ.. ನಟಿ ಸಂಜನಾ ಹೆಸರಿನ ನಕಲಿ ಟ್ವಿಟರ್ ಖಾತೆ ಇಷ್ಟೆಲ್ಲ ಕೆಲಸ ಮಾಡಿದೆ. ಈ ಬಗ್ಗೆ ಸ್ವತಃ ಸಂಜನಾ ಸ್ಪಷ್ಟನೆ ನೀಡಿದ್ದಾರೆ.

 • sanjana

  NEWS28, Oct 2018, 9:07 AM

  ಮೀ ಟೂ ಆರೋಪ : ಸಂಜನಾಗೆ ಡೆಡ್ ಲೈನ್

  ನಟಿ ಸಂಜನಾ ಗಲ್ರಾನಿ ಮಾಡಿರುವ ಮೀ ಟೂ ಆರೋಪಕ್ಕೆ ಇದೀಗ ಡೆಡ್ ಲೈನ್ ನೀಡಲಾಗಿದೆ. ನವೆಂಬರ್ 8ರವರೆಗೆ ಸ್ಪಷ್ಟನೆ ನೀಡಲು ಸಮಯಾವಕಾಶ ನೀಡಲಾಗಿದೆ. 

 • Video Icon

  NEWS24, Oct 2018, 6:51 PM

  ಎದೆಯಲ್ಲಿ ಹೊಡೆದ್ರೆ ನಟ ದೂರ ಬೀಳ್ತಾನೆ! ಅಂಥ ಆ್ಯಂಗಲ್ ಇಟ್ಟಿಲ್ಲ!

  ಗಂಡ-ಹೆಂಡತಿ ಚಿತ್ರೀಕರಣ ವೇಳೆ ಎದೆ ಮೇಲೆ ’ಅಶ್ಲೀಲ’ವಾಗಿ ಕ್ಯಾಮೆರಾ ಆ್ಯಂಗಲ್ ಇಟ್ಟಿದ್ದರು ಎಂಬ ನಟಿ ಸಂಜನಾ ಆರೋಪಕ್ಕೆ, ನಿರ್ದೇಶಕ ರವಿ ಶ್ರೀವತ್ಸ ‘ರಾಜಾಸಿಂಹ’ ಹಾಡಿನ ಕ್ಲಿಪ್ ಮೂಲಕ ಉತ್ತರಿಸಿದ್ದಾರೆ. ಗಂಡ-ಹೆಂಡತಿಗೂ, ರಾಜಾಸಿಂಹಗೂ ಹಾಗೂ ಸಂಜನಾ ಆರೋಪಕ್ಕೆ ಅದೇನು ಸಂಬಂಧ ಅಂತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ...  

 • Video Icon

  NEWS24, Oct 2018, 6:07 PM

  #MeToo ಆರೋಪಕ್ಕೆ ಸಂಜನಾ ಕ್ಷಮೆ ಕೇಳದಿದ್ದರೆ ಮುಂದೇನು?

  ಸ್ಯಾಂಡಲ್‌ವುಡ್‌ನಲ್ಲಿ #MeToo ಬಿರುಗಾಳಿ ತಣ್ಣಗಾಗುವ ಯಾವ ಲಕ್ಷಣ ಕಾಣುತ್ತಿಲ್ಲ. ಈ ನಡುವೆ, ನಟಿ ಸಂಜನಾ ಆರೋಪಕ್ಕೆ ಪ್ರತಿಕ್ರಿಯಿಸಿರುವ ಗಂಡ-ಹೆಂಡತಿ ಚಿತ್ರದ ನಿರ್ದೇಶಕ ರವಿ ಶ್ರೀವತ್ಸ, ಸಂಜನಾ ಶುಕ್ರವಾರದೊಳಗೆ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ. ಒಂದು ವೇಳೆ ಆಕೆ ಕ್ಷಮೆ ಯಾಚಿಸದಿದ್ದರೆ ಮುಂದೇನು? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...  

 • Video Icon

  NEWS24, Oct 2018, 4:07 PM

  #MeToo ಸಂಜನಾಗೆ ಶುಕ್ರವಾರ ರಾತ್ರಿ 12 ಗಂಟೆ ಡೆಡ್‌ಲೈನ್!

  ನಟಿ ಸಂಜನಾ ಮಾಡಿರುವ ಆರೋಪಗಳನ್ನು‘ಗಂಡ-ಹೆಂಡತಿ’ ನಿರ್ದೇಶಕ ರವಿ ಶ್ರೀವತ್ಸ ಅಲ್ಲಗಳೆದಿದ್ದಾರೆ. ಅಲ್ಲದೇ, ಸಂಜನಾ ಪ್ರತಿ ಆರೋಪಗಳಿಗೂ ತಿರುಗೇಟು ನೀಡಿರುವ ಶ್ರೀವತ್ಸ, ನಟಿ ಸಂಜನಾಗೆ ಶುಕ್ರವಾರ ರಾತ್ರಿ 12 ಗಂಟೆ ಗಡುವನ್ನೂ ವಿಧಿಸಿದ್ದಾರೆ. ಅಷ್ಟರೊಳಗೆ ಸಂಜನಾ ಏನು ಮಾಡಬೇಕು? ಇಲ್ಲಿದೆ ಫುಲ್ ಡೀಟೆಲ್ಸ್...