ಸಂಚಾರಿ ನಿಯಮ  

(Search results - 21)
 • SeatBelt

  Dharwad17, Oct 2019, 3:26 PM IST

  ಹುಬ್ಬಳ್ಳಿಯಲ್ಲಿ ಸೀಟ್‌ ಬೆಲ್ಟ್‌ ಹಾಕದ ಪೊಲೀಸಪ್ಪನ ಬೆವರಿಳಿಸಿದ ಬೈಕ್ ಸವಾರ!

  ಸೀಟ್‌ ಬೆಲ್ಟ್‌ ಹಾಕದ ಟ್ರಾಫಿಕ್‌ ಪೊಲೀಸ್‌ ಸಿಬ್ಬಂದಿಯನ್ನು ಬೈಕ್ ಸವಾರ ಬೆನ್ನತ್ತಿ ಪ್ರಶ್ನಿಸಿ, ನೀವೇ ನಿಯಮ ಅಲ್ಲಂಘಿಸಿದರೆ ಹೇಗೆ, ಇದು ಯಾವ ನ್ಯಾಯ ಎಂದು ತರಾಟೆಗೆ ತೆಗೆದುಕೊಂಡ ವಿಡಿಯೋವೊಂದು ಹುಬ್ಬಳ್ಳಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
   

 • Ways to kill traffic - Synergy English

  Bengaluru-Urban15, Oct 2019, 7:34 PM IST

  ಬೆಂಗಳೂರು ಟ್ರಾಫಿಕ್ ಪಿತಾಮಹ, ಸೋಶಿಯಲ್ ಮೀಡಿಯಾ ಗುನ್ನ.. ಸಖತ್ ಮಜಾ ಇದೆ!

  ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಗ್ಗೆ ಹೇಳುವುದು ಏನಿದೆ.. ಕೇಳುವುದು ಏನಿದೆ? ಆದರೂ ಇಲ್ಲೊಂದಿಷ್ಟು ಮಾತುಗಳು ಉಳಿದಿವೆ. ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತ ಜನರು ತಮ್ಮ ನಿರಾಶಾವಾದವನ್ನು ಹೇಗೆ ಹೊರ ಹಾಕಿದರು?

 • Mysore Dasara

  Karnataka Districts29, Sep 2019, 2:26 PM IST

  ಮೈಸೂರು: ಅರಮನೆ ಸುತ್ತ ಏಕಮುಖ ವಾಹನ ಸಂಚಾರ

  ದಸರಾ ಮಹೋತ್ಸವ ಅಂಗವಾಗಿ ಮೈಸೂರು ಅರಮನೆ ಸುತ್ತಲಿನ ರಸ್ತೆಗಳಲ್ಲಿ ಏಕಮುಖ ವಾಹನ ಸಂಚಾರ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್‌ ಆಯುಕ್ತ ಕೆ.ಟಿ. ಬಾಲಕೃಷ್ಣ ತಿಳಿಸಿದ್ದಾರೆ. ಅರಮನೆಯನ್ನು ಮದ್ಯಬಿಂದುವನ್ನಾಗಿ ಪರಿಗಣಿಸಿ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿಗೆ ವಿರುದ್ಧ ದಿಕ್ಕಿನಲ್ಲಿ ವಾಹನಗಳು ಸಂಚರಿಸುವಂತೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

 • traffic police

  Karnataka Districts28, Sep 2019, 8:10 AM IST

  ಮಂಗಳೂರು: ನಡೆದುಕೊಂಡು ಹೋಗ್ತಿದ್ದ ವ್ಯಕ್ತಿಗೆ ದಂಡ..!

  ನೂತನ ಸಂಚಾರ ನಿಯಮಗಳು ಎಷ್ಟು ಪ್ರಬಲ ಅಂದ್ರೆ ನಡೆದುಕೊಂಡು ಹೋಗ್ತಿದ್ದ ವ್ಯಕ್ತಿಗೂ ದಂಡ ಹಾಕಲಾಗಿದೆ. ಮಂಗಳೂರಿನ ಉಪ್ಪಿನಂಗಡಿಯಲ್ಲಿ ಟ್ರಾಫಿಕ್ ಪೊಲೀಸರು ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ 500 ರೂಪಾಯಿ ದಂಡ ವಿಧಿಸಿದ್ದಾರೆ. ದಂಡ ವಿಧಿಸಿದ್ದೇಕೆ, ಪೊಲೀಸರು ದಂಡ ವಸೂಲಿ ಮಾಡಿದ್ರಾ ಅನ್ನೋದನ್ನು ತಿಳಿಯಲು ಈ ಸುದ್ದಿ ಓದಿ.

 • Police

  Karnataka Districts23, Sep 2019, 6:24 PM IST

  ಬೆಂಗಳೂರು: ನೋ ಪಾರ್ಕಿಂಗ್ ದಂಡ ಹಾಕಿದ ಸಿಟ್ಟಿಗೆ ಪೊಲೀಸಪ್ಪನ ವಸ್ತುಗಳನ್ನೇ ಕದ್ದ ಭೂಪ..!

  ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದಾಗಿನಿಂದ ಸಂಚಾರಿ ಪೊಲೀಸ್ ಹಾಗೂ ವಾಹನ ಸವಾರರ ನಡುವೆ ಒಂದಿಲ್ಲೊಂದು ಗಲಾಟೆಗಳು ನಡೆಯುತ್ತಲೇ ಇವೆ. ಇದರ ಮಧ್ಯೆ ವಾಹನ ಸವಾರನೊಬ್ಬ ತನಗೆ ದಂಡ ಹಾಕಿದ ಪೊಲೀಸಪ್ಪನ ವಸ್ತುಗಳನ್ನು ಕದ್ದು ಪರಾರಿಯಾಗಿರುವ ಅಪರೂಪದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.  

 • car
  Video Icon

  Karnataka Districts23, Sep 2019, 4:21 PM IST

  ತಾಕತ್ ಇದ್ರೆ ಹಿಡಿರೋ ನನ್ನ..! ಪೊಲೀಸರಿಗೆ ಕಾರ್ ಡ್ರೈವರ್ ಚಾಲೆಂಜ್

  ನನ್ನ ಬಳಿ ಡ್ಯಾಕ್ಯುಮೆಂಟ್ಸ್ ಇಲ್ಲಾ, ಇನ್ಶೂರೆನ್ಸ್ ಕೂಡ ಇಲ್ಲ, ಎಫ್ ಸಿ ಕೂಡಾ ಆಗಿಲ್ಲ. ಮೀಟರ್ ಇದ್ರೆ ಹಿಡಿರೋ..!  ಎಂದು ಕಾರು ಚಾಲಕನೊಬ್ಬ ಪೊಲೀಸರಿಗೆ ಸವಾಲು ಹಾಕಿದ್ದಾನೆ. 2ನೇ ತಾರೀಖು ಬೆಂಗಳೂರು ಏರ್‌ಪೋರ್ಟ್‌ಗೆ ಬರ್ತಿದಿನಿ, ಆಗ ತಾಕತ್ ಅನ್ನೋದಿದ್ರೆ ಹಿಡಿರೋ ನೋಡೋಣ! ಎಂದು ಮೈಸೂರು ಮೂಲದ ಡ್ರೈವರ್ ರವಿಕುಮಾರ್, ವಿಡಿಯೋ ಮಾಡಿ ಚಾಲೆಂಜ್ ಮಾಡಿದ್ದಾನೆ.  

 • laxman savadi

  Karnataka Districts21, Sep 2019, 7:37 AM IST

  ದುಬಾರಿ ದಂಡವಿದ್ದರೂ ನಿಯಮ ಉಲ್ಲಂಘನೆ ತಗ್ಗಿಲ್ಲ: ಸಚಿವ ಸವದಿ

  ಸಂಚಾರ ನಿಯಮ ಉಲ್ಲಂಘಿಸುವವರಿಗೆ ಕೇಂದ್ರ ಸರಕಾರ ಜಾರಿಗೆ ತಂದಿರುವ ದಂಡದ ಪ್ರಮಾಣದಿಂದ ಸಾರ್ವಜನಿಕರಿಗೆ ಹೊರೆಯಾಗುತ್ತಿದೆ ಎಂಬುದು ನಿಜ. ಜತೆಗೆ, ದಂಡ ಹೆಚ್ಚಿಸಿದ್ದರೂ ಸಂಚಾರಿ ನಿಯಮ ಉಲ್ಲಂಘನೆಗಳು ಕೂಡ ನಿಂತಿಲ್ಲ ಎಂಬುದೂ ಅಷ್ಟೇ ನಿಜ ಎಂದು ಸಚಿವ ಸವದಿ ಹೇಳಿದ್ದಾರೆ. ಹಾಗಾಗಿ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಎಷ್ಟು ಪ್ರಮಾಣದಲ್ಲಿ ದಂಡ ಇಳಿಕೆ ಮಾಡಬೇಕೆಂದು ನಿರ್ಧರಿಸಿದ್ದೇವೆ ಎಂದು ಹೇಳಿದರು.

 • yeddyurappa
  Video Icon

  NEWS16, Sep 2019, 3:43 PM IST

  BSY ಮಹತ್ವದ ಸಭೆ; ರಾಜ್ಯದ ಜನತೆಗೆ ಇನ್ನಿಲ್ಲ ಸಜೆ?

  ಸಂಚಾರಿ ನಿಯಮಗಳ ಉಲ್ಲಂಘನೆಗೆ ದುಬಾರಿ ದಂಡ ವಿಧಿಸುವ ಕುರಿತಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ಇಂದು ಸಭೆ ನಡೆಸಲಿರುವರು.  ಕೇಂದ್ರ ಸರ್ಕಾರದ ಹೊಸ ಸಂಚಾರಿ ನಿಯಮಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆ ಹಿನ್ನೆಲೆಯಲ್ಲಿ ಗುಜರಾತ್, ಉತ್ತರಾಖಂಡ, ಬಿಹಾರ ರಾಜ್ಯಗಳಂತೆ, ಇಲ್ಲಿಯೂ ನಿಯಮವನ್ನು ಸಡಿಲಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.

 • Karnataka Districts14, Sep 2019, 8:31 AM IST

  ದಾವಣಗೆರೆ: ರೈತರ ವಾಹನಗಳಿಗೆ ಉಚಿತ ವಿಮೆ...?

  ದೇಶದ ಬೆನ್ನೆಲುಬಾಗಿರುವ ರೈತರ ವಾಹನಗಳಿಗೆ ಸರ್ಕಾರವೇ ಉಚಿತವಾಗಿ ನೋಂದಣಿ, ವಿಮೆ, ಡಿಎಲ್‌ ಮಾಡಿಸಿಕೊಡಬೇಕು ಎಂದು ವಕೀಲ ಮುಷ್ತಾಕ್‌ ಅಹಮ್ಮದ್‌ ಅಲಿ(ಮೌಲಿ) ಒತ್ತಾಯಿಸಿದ್ದಾರೆ. ದುಬಾರಿ ದಂಡದ ಕಾಯ್ದೆ ರೈತರು, ಕಾರ್ಮಿಕರು, ಬಡವರು, ಜನ ಸಾಮಾನ್ಯರಿಗೆ ಆರ್ಥಿಕ ಸಂಕಷ್ಟತಂದೊಡ್ಡುತ್ತಿದೆ ಎಂದು ಅವರು ದೂರಿದ್ದಾರೆ.

 • यूपी के देवरिया की एक बच्‍ची और उसकी मां का एक विडियो वायरल हुआ है। विडियो में ट्रैफिक नियमों का पालन करते हुए दोनों ने हेल्मेट लगा रखा है और इसके लिए एक पुलिस अधिकारी उनकी तारीफ करता दिख रहा है।

  AUTOMOBILE11, Sep 2019, 8:38 PM IST

  ರಾಜ್ಯದಲ್ಲಿ ಹೊಸ ಸಂಚಾರಿ ನಿಯಮ ಜಾರಿ ಮಾಡಲ್ಲ: ಸಿಎಂ ಘರ್ಜನೆ!

  ಕೇಂದ್ರ ಸರ್ಕಾರದ ನೂತನ ಮೋಟಾರು​ ವಾಹನ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಹೊಸ ಸಂಚಾರಿ ದಂಡ ತುಂಬಾ ಕಠಿಣ ಹಾಗೂ ಅಸಮರ್ಪಕವಾಗಿದೆ ಎಂದು ಮಮತಾ ದೂರಿದ್ದಾರೆ.

 • SeatBelt

  Karnataka Districts11, Sep 2019, 11:02 AM IST

  ಸೀಟ್‌ ಬೆಲ್ಟ್ ಧರಿಸದಿದ್ರೂ ಸಂಸದರ ಕಾರ್ ಚಾಲಕನಿಗೆ ದಂಡವಿಲ್ಲ..!

  ಪರಿಷ್ಕೃತ ಸಂಚಾರಿ ನೀತಿ ರಾಜ್ಯದಲ್ಲಿ ಜಾರಿಯಾಗಿದೆ. ಆದರೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸಂಚರಿಸುತ್ತಿದ್ದ ಕಾರಿನ ಚಾಲಕ ನಿಯಮ ಉಲ್ಲಂಘಿಸಿದ್ರೂ ಪೊಲೀಸರು ಕಂಡೂ ಕಾಣದಂತೆ ವರ್ತಿಸಿದ್ದಾರೆ. ಹಾಗೆಯೇ ಯಾವುದೇ ದಂಡವನ್ನೂ ವಿಧಿಸಿಲ್ಲ.

 • अगर आप गाड़ी चला रहे हैं और आपके पास ड्राइविंग लाइसेंस नहीं है, तो इस स्थिति में अब आपको 5 हजार रुपए फाइन भरना पड़ेगा। पहले इसके लिए 500 रुपए फाइन लिया जाता था।

  Karnataka Districts10, Sep 2019, 11:28 AM IST

  ಶಿವಮೊಗ್ಗದಲ್ಲಿನ್ನು ಪ್ರತಿದಿನ ವಾಹನ ದಾಖಲೆ ಪರಿಶೀಲನೆ..!

  ಈಗಾಗಲೇ ಹೊಸ ಟ್ರಾಫಿಕ್ ರೂಲ್ಸ್‌ನಿಂದ ಹೈರಾಣಾದ ವಾಹನ ಸವಾರರಿಗೆ ಈಗ ಇನ್ನೊಂದು ಶಾಕಿಂಗ್‌ ಸುದ್ದಿ ಬಂದಿದೆ. ಯಾವಾಗ್ಲೋ ಒಮ್ಮೆ ಚೆಕ್ಕಿಂಗ್ ಮಾಡ್ತಾರೆ ದಿನಾ ಮಾಡಲ್ಲ ಅನ್ನೋ ಉಡಾಫೆಯಲ್ಲಿರುವವರಿಗೆ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಹೊಸದೊಂದು ನಿಯಮ ತಿಳಿಸಿದ್ದಾರೆ. ಅದೇನೆಂದು ತಿಳಿಯಲು ಈ ಸುದ್ದಿ ಓದಿ.

 • Driver

  Karnataka Districts10, Sep 2019, 8:33 AM IST

  ಚಾಲನೆ ವೇಳೆ ಮೊಬೈಲ್‌ನಲ್ಲಿ ಮಾತು: ಡ್ರೈವರ್‌ಗೆ ಬಿತ್ತು ದಂಡ..!

  ಹೊಸ ಟ್ರಾಫಿಕ್ ರೂಲ್ಸ್ ಅಡಿಯಲ್ಲಿ ಹಲವು ಕಡೆ ದಂಡ ವಸೂಲಿ ಆದ ಮೇಲೂ ನಿಯಮಗಳ ಉಲ್ಲಂಘನೆ ಮಾತ್ರ ಆಗುತ್ತಲೇ ಇದೆ. ಮಂಗಳೂರಿನಲ್ಲಿ ಚಾಲನೆ ಸಂದರ್ಭ ಮೊಬೈಲ್ ಬಳಸಿದ್ದಕ್ಕೆ ಚಾಲಕನಿಗೆ 5,000 ರುಪಾಯಿ ದಂಡ ವಿಧಿಸಲಾಗಿದೆ. ದಂಡ ಮೊತ್ತವನ್ನು ಹೆಚ್ಚಿಸಿ ಜಾರಿ ಮಾಡಿರುವ ಹೊಸ ಮೋಟಾರು ವಾಹನ ಕಾಯ್ದೆ ಮಂಗಳೂರು ನಗರದಲ್ಲಿ ಶನಿವಾರದಿಂದ ಅನುಷ್ಠಾನಕ್ಕೆ ಬಂದಿದೆ

 • Scooty

  Karnataka Districts9, Sep 2019, 12:47 PM IST

  'ಮಗಳು ಸ್ಕೂಟಿ ಓಡಿಸ್ತಾಳೆ ಅಂತ ಬೀಗಬೇಡಿ'..!

  ಮಕ್ಕಳು ಕೇಳಿದ ತಕ್ಷಣ ಸ್ಕೂಟಿ ಕೊಡಿಸಿ ಮಾರ್ಕೆಟ್‌ಗೆ ಹೋಗೋದು, ಬಸ್‌ಸ್ಟಾಪ್‌ಗೆ ಡ್ರಾಪ್ ಮಾಡಿಸಿಕೊಂಡು ಮಗ, ಮಗಳು ಸ್ಕೂಟಿ ಓಡಿಸ್ತಿದ್ದಾಳೆ ಅಂತ ಬೀಗುತ್ತಿದ್ದವರು ಸ್ವಲ್ಪ ಆಲೋಚಿಸಬೇಕಿದೆ. ಹೊಸ ಸಂಚಾರಿ ನಿಯಮಗಳು ಬಂದಿದ್ದು, ಚಾಲನಾ ಪರವಾನಗಿ ಸೇರಿ ಇತರ ದಾಖಲೆ ಇಲ್ಲದೆ ಓಡಾಡಿದ್ರೆ ದೊಡ್ಡ ಮೊತ್ತದ ದಂಡ ತೆರಬೇಕಾಗಿದೆ.

 • kiran bedi

  NEWS9, Sep 2019, 8:29 AM IST

  ‘ನಾನು ಇಂದಿರಾ ಗಾಂಧಿ ಅವರಿಗೂ ಬಿಟ್ಟಿರಲಿಲ್ಲ : ದಂಡ ವಸೂಲಿ ಮಾಡಿದ್ದೆ’

  ಕಠಿಣ ಸಂಚಾರಿ ನಿಯಮಗಳು ದೇಶದಲ್ಲಿ ಮುಂದುವರಿಯಲಿವೆ. ಇದರಿಂದ ಜನರಲ್ಲಿ ಭಯ ಮೂಡಿ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಾರೆ ಎಂದು ಪುದುಚೆರಿ ಲೆಫ್ಟಿನೆಂಟ್‌ ಗವರ್ನರ್‌ ಕಿರಣ್‌ ಬೇಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.