ಸಂಘರ್ಷ  

(Search results - 73)
 • আত্মহত্যা

  Dharwad18, Oct 2019, 7:23 AM IST

  ಹುಬ್ಬಳ್ಳಿಯಲ್ಲಿ ಮಾರಕಾಸ್ತ್ರಗಳಿಂದ ಹೊಡೆದಾಟ: ಒಬ್ಬನಿಗೆ ಗಾಯ

  ಮಹಾನಗರದಲ್ಲಿ ಗುರುವಾರ ರಾತ್ರಿ ಮತ್ತೆ ಮಾರಕಾಸ್ತ್ರ ಜಳಪಿಸಿದೆ. ವೈಯಕ್ತಿಕ ಕಾರಣಕ್ಕೆ ಇಬ್ಬರ ನಡುವೆ ಗಲಾಟೆ ನಡೆದ ವೇಳೆ ಮಾರಕಾಸ್ತ್ರದಿಂದ ಹೊಡೆದ ಪರಿಣಾಮ ಒಬ್ಬ ಗಾಯಗೊಂಡ ಘಟನೆ ಹಳೆ ಹುಬ್ಬಳ್ಳಿಯ ನಾರಾಯಣಸೋಪ ನಗರದಲ್ಲಿ ನಡೆದಿದೆ.
   

 • Koragajja

  Dakshina Kannada17, Oct 2019, 9:40 AM IST

  ಕೊರಗಜ್ಜ ಕಟ್ಟೆ ಪ್ರಕರಣ: ಪರ - ವಿರೋಧದ ಕೂಗು

  ಕೊರಗಜ್ಜ ಕಟ್ಟೆಯ ಗರ್ಭಗುಡಿಯ ಬೀಗ ಮುರಿದು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದ ಸಹಕಾರ ಸಂಘಗಳ ಉಪ ನಿಬಂಧಕರನ್ನು ಅಮಾನತುಗೊಳಿಸಬೇಕೆಂದು ರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್‌ವಾದ) ದಕ್ಷಿಣ ಕನ್ನಡ ಜಿಲ್ಲಾ ಶಾಖೆ ಹಾಗೂ ಮಂಗಳೂರು ತಾಲೂಕು ಶಾಖೆ ನೇತೃತ್ವದಲ್ಲಿ ಮೌನ ಪ್ರತಿಭಟನೆ ನಡೆದಿದೆ.

 • RKS Bhadauria

  News4, Oct 2019, 6:16 PM IST

  ನಮ್ಮಿಂದ ದೊಡ್ಡ ತಪ್ಪಾಗಿದೆ: ಹೆಲಿಕಾಪ್ಟರ್ ಪತನದ ಸತ್ಯ ಬಿಚ್ಚಿಟ್ಟ ಬದೌರಿಯಾ!

  ಪಾಕಿಸ್ತಾನ ವಿರುದ್ಧದ ವೈಮಾನಿಕ ಸಂಘರ್ಷದ ವೇಳೆ ಕಳೆದ ಫೆ.27ರಂದು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್'ನ್ನು ನಮ್ಮದೇ  ಕ್ಷಿಪಣಿ ತಪ್ಪಾಗಿ ಹೊಡೆದುರುಳಿಸಿದೆ ಎಂದು ನೂತನ ವಾಯುಸೇನಾಧ್ಯಕ್ಷ RKS ಬದೌರಿಯಾ ಹೇಳಿದ್ದಾರೆ.

 • Shanta rangaswamy kapil dev

  SPORTS29, Sep 2019, 3:56 PM IST

  ಬಿಸಿಸಿ ನೊಟೀಸ್; ಉತ್ತರಕ್ಕೂ ಮೊದಲೇ ರಾಜಿನಾಮೆ ನೀಡಿದ ಶಾಂತಾ!

  ಸ್ವಹಿತಾಸಕ್ತಿ ಸಂಘರ್ಷ ಆರೋಪದ ಮೇಲೆ ನೊಟೀಸ್ ಪಡೆದ ಕ್ರಿಕೆಟ್ ಸಲಹಾ ಸಮಿತಿ ಸದಸ್ಸೆ ಶಾಂತಾ ರಂಗಸ್ವಾಮಿ ಇದೀಗ ರಾಜಿನಾಮೆ ನೀಡಿದ್ದಾರೆ. ಈ ಮೂಲಕ ಉತ್ತರಕ್ಕೂ ಮೊದಲೇ ಶಾಂತಾ ರಂಗಸ್ವಾಮಿ ರಾಜಿನಾಮೆ ಹಲವರಿಗೆ ಅಚ್ಚರಿ ನೀಡಿದೆ.

 • Video Icon

  NEWS28, Sep 2019, 5:03 PM IST

  ಬಳ್ಳಾರಿ÷2 ವಿಚಾರ: ಆರೋಗ್ಯ ಸಚಿವ ಶ್ರೀರಾಮುಲು U ಟರ್ನ್?

  ಬಳ್ಳಾರಿ ವಿಭಜನೆ ವಿಚಾರ ಬಿಜೆಪಿ ಪಾಳೆಯದಲ್ಲಿ ಆಂತರಿಕ ಸಂಘರ್ಷವನ್ನು ಹುಟ್ಟುಹಾಕಿದೆ. ಬಿ.ಎಸ್. ಯಡಿಯೂರಪ್ಪ ನಿರ್ಧಾರದ ವಿರುದ್ಧ ಶಾಸಕ ಸೋಮಶೇಖರ್ ರೆಡ್ಡಿ ಗುಡುಗಿದ್ದಾರೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು ಈ ವಿಚಾರವಾಗಿ ಪ್ರತಿಕ್ರಿಯಿಸಿದರು. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ... 

 • Maharashtra Gomantak partys two MLA joined BJP in goa, BJP strength increase in assembly

  NEWS13, Sep 2019, 7:55 AM IST

  ಮಹದಾಯಿ ಸಂಧಾನಕ್ಕೆ ಗೋವಾ ಖಡಕ್‌ ನಕಾರ

  ಕರ್ನಾಟಕ ಹಾಗೂ ಗೋವಾ ನಡುವೆ ಸಂಘರ್ಷಕ್ಕೆ ಕಾರಣವಾಗಿರುವ ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜಿ ಸಂಧಾನ ಅಥವಾ ನ್ಯಾಯಾಲಯದ ಹೊರಗೆ ವಿವಾದ ಇತ್ಯರ್ಥ ಪ್ರಶ್ನೆಯೇ ಇಲ್ಲ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದರು. 

 • India-China

  NEWS12, Sep 2019, 1:03 PM IST

  ಇಡೀ ದಿನ ಪರಸ್ಪರ ಬಂದೂಕು ಹಿಡಿದು ನಿಂತ ಭಾರತ-ಚೀನಾ ಸೈನಿಕರು!

  ಪ್ಯಾಂಗಾಂಗ್ ಸರೋವರದ ಬಳಿ ವಾಸ್ತವಿಕ ಗಡಿ ರೇಖೆಯ ಬಳಿ ನಿನ್ನೆ ಭಾರತೀಯ ಸೈನಿಕರು ಗಸ್ತು ತಿರುಗುವ ವೇಳೆ, ಚೀನಿ ಸೈನಿಕರೊಂದಿಗೆ ಸಂಘರ್ಷ ಏರ್ಪಟ್ಟಿದೆ ಎಂದು ಸೇನೆ ಮಾಹಿತಿ ನೀಡಿದೆ. ಬಳಿಕ ಅಧಿಕಾರಿಗಳು ಸಭೆ ನಡೆಸಿ, ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಿದ್ದಾರೆಂದು ಸೇನೆ ಸ್ಪಷ್ಟಪಡಿಸಿದೆ. 

   

 • ট্রাম্পের মন্তব্যে মোদীর জবাব দাবি সংসদে। ছবি- গেটি ইমেজেস

  NEWS25, Aug 2019, 12:05 PM IST

  ಭಾರತ- ಪಾಕ್‌ ಸಂಬಂಧ ವೃದ್ಧಿಗೆ ಅಮೆರಿಕದಿಂದ 2 ಸೂತ್ರ ಸಿದ್ಧ

  ಸಂವಿಧಾನದ 370ನೇ ವಿಧಿ ತೆರವು ಮಾಡಿದ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಣ ಸಂಘರ್ಷ ಸ್ಥಗಿತಕ್ಕೆ ಕಾರ್ಯಪ್ರವೃತ್ತವಾಗಿರುವ ಅಮೆರಿಕ, ಉಭಯ ರಾಷ್ಟ್ರಗಳ ನಡುವಿನ ಸಂಬಂಧ ವೃದ್ಧಿಗಾಗಿ ದ್ವಿ ಸೂತ್ರದ ಮೊರೆ ಹೋಗಿದೆ.

 • rahul dravid

  SPORTS10, Aug 2019, 7:46 PM IST

  ಎಲ್ಲಾ ವೃತ್ತಿಗೂ ಹಿತಾಸಕ್ತಿ ಸಂಘರ್ಷವಿದೆ: ಕುಂಬ್ಳೆ


  ಕಿರಿಯರ ತಂಡದ ಕೋಚ್‌ ಹಾಗೂ ಎನ್‌ಸಿಎ ಮುಖ್ಯಸ್ಥ ರಾಹುಲ್‌ ದ್ರಾವಿಡ್‌ ಇಂಡಿಯಾ ಸಿಮೆಂಟ್‌ನ ಉಪಾಧ್ಯಕ್ಷರಾಗಿದ್ದು ಸ್ವಹಿತಾಸಕ್ತಿ ಎಂಬ ಮಧ್ಯ ಪ್ರದೇಶ ಕ್ರಿಕೆಟ್‌ ಸಂಸ್ಥೆ ಸದಸ್ಯ ಸಂಜಯ್‌ ಗುಪ್ತಾ ನೀಡಿದ್ದ ದೂರನ್ನು ಆಧರಿಸಿ ಬಿಸಿಸಿಐ ನೈತಿಕ ಅಧಿಕಾರಿ ಡಾ. ಡಿ.ಕೆ.ಜೈನ್‌, ರಾಹುಲ್‌ ದ್ರಾವಿಡ್‌ಗೆ ನೋಟಿಸ್‌ ಜಾರಿ ಮಾಡಿದ್ದರು.

 • NEWS29, Jul 2019, 2:18 PM IST

  ಮತ್ತೆ ಎದ್ದಿದೆ ಅಸಹಿಷ್ಣುತಾ ಕೂಗು; ಮೋದಿ ಪರ -ವಿರೋಧಿ ಬಣದ ನಡುವೆ ಜಟಾಪಟಿ

  ದೇಶದಲ್ಲಿ ಅಸಹಿಷ್ಣುತೆ, ಕೋಮು ಸಂಘರ್ಷಗಳು ಹೆಚ್ಚುತ್ತಿವೆ. ಇದರ ಬಗ್ಗೆ ಮೋದಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು 49 ಚಿಂತಕರ ಒಂದು ಗುಂಪು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರೆ, 62 ಜನರ ಇನ್ನೊಂದು ಚಿಂತಕರ ಗುಂಪು ಈ ಪತ್ರಕ್ಕೆ ತಿರುಗೇಟು ನೀಡಿದೆ. ಇದು ಒಂದು ರೀತಿಯ ಸ್ಟಾರ್‌ವಾರ್‌ಗೆ ಕಾರಣವಾಗಿದೆ. 

 • temple

  NEWS2, Jul 2019, 2:02 PM IST

  ದೇವಾಲಯ ಕೆಡವಿದ್ದಕ್ಕೆ ಎರಡು ಕೋಮಿನ ನಡುವೆ ಸಂಘರ್ಷ

  ಪಾರ್ಕಿಂಗ್ ಜಾಗಕ್ಕಾಗಿ ದೇವಾಲಯ ಉರುಳಿಸಿದ್ದು, ಇದರಿಂದ ಎರಡು ಗುಂಪುಗಳ ನಡುವೆ ತೀವ್ರ ಸಂಘರ್ಷ ನಡೆದಿದೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 

 • mamata-doctors strike

  NEWS14, Jun 2019, 3:05 PM IST

  ವೈದ್ಯರ ಜತೆ ದೀದಿ ಸಂಘರ್ಷ: ಮಮತಾ ವಿರುದ್ಧ ಕಿಡಿಕಾರಿದ ಕೋಲ್ಕತ್ತಾ ಮೇಯರ್ ಪುತ್ರಿ!

  ವೈದ್ಯರ ಜತೆ ದೀದಿ ಸಂಘರ್ಷ| ಮುಷ್ಕರ ನಿರತ ವೈದ್ಯರಿಗೆ ಮಮತಾ ಗಡುವು| ಅದನ್ನು ಉಲ್ಲಂಘಿಸಿ ವೈದ್ಯರಿಂದ ಪ್ರತಿಭಟನೆ| 69ಕ್ಕೂ ಹೆಚ್ಚು ವೈದ್ಯರಿಂದ ರಾಜೀನಾಮೆ| ಮಮತಾ ಬ್ಯಾನರ್ಜಿ ಕ್ಷಮೆ ಯಾಚಿಸುವವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ| ಮಮತಾ ವಿರುದ್ಧ ಕಿಡಿಕಾರಿದ ಕೋಲ್ಕತ್ತಾ ಮೇಯರ್ ಪುತ್ರಿ

 • Pin To Pin
  Video Icon

  Lok Sabha Election News19, May 2019, 3:01 PM IST

  ಪಿನ್ ಟು ಪಿನ್ ಪಾಲಿಟಿಕ್ಸ್-3: ವರ್ಗ ಸಂಘರ್ಷದ ಭೂಮಿ ಬಿಹಾರ!

  ದೇಶದ ಮತ್ತೊಂದು ಮಹತ್ವದ ರಾಜ್ಯವಾದ ಬಿಹಾರದಲ್ಲಿ ಮೇಲ್ವರ್ಗ ಮತ್ತು ಕೆಳವರ್ಗದ ನಡುವಿನ ಸಂಘರ್ಷಕ್ಕೆ ಬಹುದೊಡ್ಡ ಇತಿಹಾಸವೇ ಇದೆ. ಸ್ವಾತಂತ್ರಾನಂತರದ ಭಾರತದ ವರ್ಗ ಸಂಘರ್ಷದ ನೆಲವಾಗಿ ಮಾರ್ಪಟ್ಟ ಬಿಹಾರದಲ್ಲಿ ಮತದಾರ ಯಾರ ಪರ ವಾಲಲಿದ್ದಾನೆ ಎಂಬುದು ಇಡೀ ದೇಶದ ಕುತೂಹಲ ಕೆರಳಿಸಿದೆ.

 • west bengal

  Lok Sabha Election News15, May 2019, 9:29 AM IST

  ದೀದಿ ನಾಡಲ್ಲಿ ಸಂಘರ್ಷ: ಪಶ್ಚಿಮ ಬಂಗಾಳದಲ್ಲಿ ಭುಗಿಲೆದ್ದ ಹಿಂಸಾಚಾರ!

  ಕೋಲ್ಕತಾದಲ್ಲಿ ಹಿಂಸಾಚಾರ| ಬಿಜೆಪಿ ಅಧ್ಯಕ್ಷ ಅಮಿತ್‌ ರೋಡ್‌ ಶೋ ವೇಳೆ ಟಿಎಂಸಿ- ಬಿಜೆಪಿ ಸಂಘರ್ಷ| ಸಾರ್ವಜನಿಕ ಆಸ್ತಿಪಾಸ್ತಿಗೆ ಬೆಂಕಿ, ಕಾರ್ಯಕರ್ತರ ನಡುವೆ ಮಾರಾಮಾರಿ

 • Srilanka Curfew

  NEWS14, May 2019, 11:18 AM IST

  ಲಂಕಾದಲ್ಲಿ ಮತ್ತೆ ಭುಗಿಲೆದ್ದ ಕೋಮು ಸಂಘರ್ಷ, ಇಡೀ ದೇಶದಲ್ಲಿ ಕರ್ಫ್ಯೂ

  ಲಂಕಾದಲ್ಲಿ ಮತ್ತೆ ಭುಗಿಲೆದ್ದ ಕೋಮು ಸಂಘರ್ಷ, ಇಡೀ ದೇಶದಲ್ಲಿ ಕರ್ಫ್ಯೂ| ಸಾಮಾಜಿಕ ಜಾಲತಾಣಗಳ ಮೇಲೆ ನಿಷೇಧ