ಸಂಗೀತ ನಿರ್ದೇಶಕ

(Search results - 43)

music composer rajan

Sandalwood12, Oct 2020, 8:28 AM

ಖ್ಯಾತ ಸಂಗೀತ ನಿರ್ದೇಶಕ ರಾಜನ್‌ ವಿಧಿವಶ

ಕನ್ನಡ, ತೆಲುಗು ಸೇರಿದಂತೆ ವಿವಿಧ ಭಾಷೆಗಳ ನೂರಾರು ಚಿತ್ರಗಳಿಗೆ ಸಂಗೀತ ನೀಡಿದ್ದ ಖ್ಯಾತ ಸಂಗೀತ ನಿರ್ದೇಶಕ ರಾಜನ್‌ (87) ಅವರು ವಯೋಸಹಜ ಕಾಯಿಲೆಯಿಂದ ಭಾನುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

Ramesh Aravind and SPB

Entertainment26, Sep 2020, 12:18 PM

ಪ್ರತಿಭೆ, ಸನ್ನಡತೆ, ಸಜ್ಜನಿಕೆಯ ಪ್ಯಾಕೇಜ್‌ ಎಸ್‌ಪಿಬಿ: ರಮೇಶ್ ಅರವಿಂದ್‌

ನಾನು ನಿರ್ದೇಶಿಸಿ ನಟಿಸುತ್ತಿರುವ ‘100’ ಚಿತ್ರದ ಒಂದು ಹಾಡನ್ನು ಎಸ್‌ಪಿಬಿ ಹಾಡಿದರೆ ಚೆನ್ನಾಗಿರುತ್ತದೆ, ನೀವು ಒಮ್ಮೆ ಕೇಳಿ ಅಂತ ಸಂಗೀತ ನಿರ್ದೇಶಕ ರವಿ ಹೇಳಿದರು. ನಾನು ಅವರಿಗೆ ಟ್ಯೂನ್‌ ಕಳುಹಿಸಿದೆ. ಅದನ್ನು ಕೇಳಿ ಅವರು ಫೋನ್‌ ಮಾಡಿದರು.

Indrajit

CRIME2, Sep 2020, 7:40 AM

ಡ್ರಗ್ಸ್ ದಂಧೆ: ಸ್ಟಾರ್‌ ದಂಪತಿ, ತ್ರಿಭಾಷಾ ತಾರೆ, ಮೈಸೂರಲ್ಲಿ ಫಾರ್ಮ್ ಹೌಸ್ ಇರೋ ನಟ ಭಾಗಿ!

ಡ್ರಗ್ಸ್‌ ಪಟ್ಟಿಯಲ್ಲಿ ಸ್ಟಾರ್‌ ದಂಪತಿ, ತ್ರಿಭಾಷಾ ತಾರೆ!| ಇಂದ್ರಜಿತ್‌ ಕೊಟ್ಟಿರುವ ಪಟ್ಟಿಯಲ್ಲಿ ಇವರ ಹೆಸರು|  ಉ.ಭಾರತದ ನಟಿ, ಧಾರಾವಾಹಿ ನಟ, ಸಂಗೀತ ನಿರ್ದೇಶಕನ ಹೆಸರೂ ಇದೆ| ಮೈಸೂರಿನಲ್ಲಿನ ನಟನ ಫಾಮ್‌ರ್‍ಹೌಸ್‌ ಕೂಡ ಪ್ರಸ್ತಾಪ

Raghu Dixit

Video Icon

Sandalwood31, Aug 2020, 5:45 PM

ಡ್ರಗ್ಸ್‌ ಜಾಲದಲ್ಲಿ ಸಂಗೀತ ನಿರ್ದೇಶಕ ರಘು; ಪ್ರಶಾಂತ ಹೇಳಿಕೆ ನಿಜವೇ?

ಕನ್ನಡ ಚಿತ್ರರಂಗದ ಅದ್ಭುತ ಗಾಯಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಡ್ರಗ್ಸ್‌ ಸೇವಿಸುತ್ತಾರೆ ಎಂದು ಪ್ರಶಾಂತ್ ಸಂಬರ್ಗಿ ಹೇಳಿಕೆ ನೀಡಿದ್ದಾರೆ. ಇಂದ್ರಜಿತ್ ಲಂಕೇಶ್‌ ಸಿಡಿಸಿದ ಬಾಂಬ್‌ಗೆ ಯಾರೆಲ್ಲಾ ಗುರಿಯಾಗುತ್ತಾರೆ?ಇನ್ನು ಯಾರ್ಯಾರ  ಹೆಸರು ಸೇರ್ಪಡೆಯಾಗುತ್ತದೆ?

drugs

Video Icon

CRIME30, Aug 2020, 1:06 PM

ಮಾದಕ ಕನ್ಯೆಯ ಹಿಂದೆ ಬಿದ್ದಿದ್ದೇಕೆ ಸ್ಟಾರ್ ನಟಿಯರು?

ಇತ್ತೀಚಿಗೆ ಎನ್‌ಸಿಬಿ ಬಲೆಗೆ ಬಿದ್ದಿದ್ದ ಕನ್ನಡ ಚಲನಚಿತ್ರ ರಂಗಕ್ಕೆ ಡ್ರಗ್ಸ್‌ ಪೂರೈಸುತ್ತಿದ್ದ ಎನ್ನಲಾದ ಜಾಲದ ಕಿಂಗ್‌ಪಿನ್‌ ಅನಿಕಾ ಜತೆ ಖ್ಯಾತ ನಟರು, ಸಂಗೀತ ನಿರ್ದೇಶಕರು ಹಾಗೂ ಪ್ರಭಾವಿ ಪತ್ರಕರ್ತನ ಸಂಬಂಧಿಯೂ ಆಗಿರುವ ನಟ ಸೇರಿದಂತೆ ಕೆಲವರು ನಿರಂತರ ಮೊಬೈಲ್‌ ಸಂಪರ್ಕದಲ್ಲಿದ್ದರು ಎಂಬ ಮಾತುಗಳು ಕೇಳಿ ಬಂದಿವೆ.

• Raghu dixit
Video Icon

Entertainment30, Aug 2020, 12:47 PM

ತನಿಖೆಗೆ ಸಿದ್ಧ, ನನ್ನ ರಕ್ತದಲ್ಲಿ ಸಂಗೀತ ಬಿಟ್ಟು ಬೇರೆನೂ ಸಿಗಲ್ಲ: ರಘು ದೀಕ್ಷಿತ್

ಡ್ರಗ್ಸ್‌ ಸುಳಿಯಲ್ಲಿ ಸ್ಯಾಂಡಲ್‌ವುಡ್ ಸಿಲುಕಿಕೊಂಡಿದೆ.  ಡ್ರಗ್ಸ್ ಕಳಂಕ ಅಂಟಿಕೊಂಡಿದೆ. ಚಿತ್ರೋದ್ಯಮಿ ಪ್ರಶಾಂತ್ ಸಂಬರಗಿ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಮೇಲೆ ಆರೋಪ ಮಾಡಿದ್ದಾರೆ. ಈ ಆರೋಪವನ್ನು ರಘು ದೀಕ್ಷಿತ್ ತಳ್ಳಿ ಹಾಕಿದ್ದಾರೆ.

Drugs

Video Icon

Entertainment30, Aug 2020, 12:19 PM

ರಘು ದೀಕ್ಷಿತ್ ವಿರುದ್ಧ ಪ್ರಶಾಂತ್ ಆರೋಪ; ಸತ್ಯ ಹೊರಬರುವವರೆಗೆ ಕಾಯಲೇಬೇಕು ಎಂದ ಶಿವಣ್ಣ

ಡ್ರಗ್ಸ್‌ ಸುಳಿಯಲ್ಲಿ ಸ್ಯಾಂಡಲ್‌ವುಡ್ ಸಿಲುಕಿಕೊಂಡಿದೆ. ಸಂಗೀತ ನಿರ್ದೇಶಕ ರಘು ದೀಕ್ಷಿತ್ ವಿರುದ್ಧ ಚಿತ್ರೋದ್ಯಮಿ ಪ್ರಶಾಂತ್ ಸಂಬರಗಿ ಆರೋಪ ಮಾಡಿದ್ದಾರೆ. ಇವರ ಹೇಳಿಕೆ ಸಂಚಲನ ಮೂಡಿಸಿದೆ. ಈ ಹೇಳಿಕೆ ಬಗ್ಗೆ ನಟ ಶಿವಣ್ಣ ಪ್ರತಿಕ್ರಿಯಿಸಿದ್ದಾರೆ.

Drugs

Video Icon

Entertainment30, Aug 2020, 10:00 AM

ಡ್ರಗ್ಸ್‌ ಮಾಫಿಯಾ: ಸಂಗೀತ ನಿರ್ದೇಶಕನ ಮೇಲೆ ಚಿತ್ರೋದ್ಯಮಿಯಿಂದ ಗಂಭೀರ ಆರೋಪ

ಸ್ಯಾಂಡಲ್‌ವುಡ್‌ ಡ್ರಗ್ಸ್‌ ಸುಳಿಯಲ್ಲಿ ಸಿಲುಕಿಕೊಂಡಿದೆ. ಖ್ಯಾತ ನಟ ನಟಿಯರು, ಸಂಗೀತ ನಿರ್ದೇಶಕರು ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ. ಚಿತ್ರೋದ್ಯಮಿಯೊಬ್ಬರು ಖ್ಯಾತ ಸಂಗೀತ ನಿರ್ದೇಶಕರೊಬ್ಬರ ಮೇಲೆ ಆರೋಪ ಮಾಡಿದ್ದಾರೆ.

• Karunya Ram
Video Icon

Entertainment29, Aug 2020, 4:24 PM

ಡ್ರಗ್ಸ್‌ ಮಾಫಿಯಾ: ಇಂದ್ರಜಿತ್ ಆರೋಪಕ್ಕೆ ಕಾರುಣ್ಯಾ ರಾಮ್ ಪ್ರತಿಕ್ರಿಯೆಯಿದು..!

ಕಳೆದ ಎರಡು ದಿನಗಳಿಂದ ಡ್ರಗ್ ಮಾಫಿಯಾ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಈ ಜಾಲದ ಹಿಂದೆ ಸ್ಯಾಂಡಲ್‌ವುಡ್‌ ನಟ-ನಟಿಯರಿದ್ದಾರೆ, ಸಂಗೀತ ನಿರ್ದೇಶಕರಿದ್ದಾರೆ ಎಂಬೆಲ್ಲಾ ಮಾತುಗಳು ಕೇಳಿ ಬರುತ್ತಿವೆ. ಇನ್ನೊಂದು ಕಡೆ ಇಂದ್ರಜಿತ್ ಲಂಕೇಶ್ ಹೇಳಿಕೆ ಸಂಚಲನ ಮೂಡಿಸಿದೆ. ದೊಡ್ಡ ಸ್ಟಾರ್ ನಟನ ಪುತ್ರ ಡ್ರಗ್ ವ್ಯಸನಿ. ನಟಿಯರು ಡ್ರಗ್ಸ್ ಸೇವಿಸಿ ಕ್ಯಾರವಾನ್‌ಗೆ ಬರುತ್ತಾರೆ ಎಂಬ ಆರೋಪ ಮಾಡಿದ್ದು, ಈ ಆರೋಪಕ್ಕೆ ನಟಿ ಕಾರುಣ್ಯ ರಾಮ್ ಪ್ರತಿಕ್ರಿಯಿಸಿದ್ದಾರೆ.

Indrajit

Video Icon

CRIME29, Aug 2020, 3:54 PM

ಡ್ರಗ್ಸ್‌ ಮಾಫಿಯಾ, ಟ್ವಿಸ್ಟಿಂಗ್ ಹೇಳಿಕೆ; ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿಚಾರಣೆ ಸಾಧ್ಯತೆ

ಕಳೆದ ಎರಡು ದಿನಗಳಿಂದ ಡ್ರಗ್ ಮಾಫಿಯಾ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಈ ಜಾಲದ ಹಿಂದೆ ಸ್ಯಾಂಡಲ್‌ವುಡ್‌ ನಟ-ನಟಿಯರಿದ್ದಾರೆ, ಸಂಗೀತ ನಿರ್ದೇಶಕರಿದ್ದಾರೆ ಎಂಬೆಲ್ಲಾ ಮಾತುಗಳು ಕೇಳಿ ಬರುತ್ತಿವೆ. ಡ್ರಗ್ ರಾಣಿ ಅನಿಕಾ ವಿಚಾರಣೆ ವೇಳೆ ಸೆಲಬ್ರಿಟಿಗಳ ಹೆಸರುಗಳನ್ನು ಬಾಯ್ಬಿಟ್ಟಿದ್ದು ಅಧಿಕಾರಿಗಳು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ಸಲ್ಲಿಸಿದ್ದಾರೆ.

Manikanth kadri

Sandalwood23, Aug 2020, 12:10 PM

ಸಂಗೀತ ನಿರ್ದೇಶಕ ಕದ್ರಿ ಮಣಿಕಾಂತ್‌ಗೆ ಕೊರೋನಾ ಪಾಸಿಟಿವ್!

ಸ್ಯಾಂಡಲ್‌ವುಡ್‌ ಹೆಸರಾಂತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿಗೆ ಕೊರೋನಾ ಪಾಸಿಟಿವ್‌. ಚಿಕಿತ್ಸೆ ಪಡೆಯುತ್ತಿರುವ ಫೋಟೋ ಶೇರ್ ಮಾಡಿ ನೆಟ್ಟಿಗರಿಗೆ ಕೊಟ್ಟ ಸಲಹೆ ವೈರಲ್ ಆಗುತ್ತಿದೆ.

• undefined

Sandalwood17, Jul 2020, 10:13 AM

ಕೊರೋನಾ ವಾರಿಯರ್‌ ಆದ ಸಂಗೀತ ನಿರ್ದೇಶಕ ಡಾ. ಕಿರಣ್‌ ತೋಟಂಬೈಲ್‌ ಅನುಭವ ಕಥನ!

ವೃತ್ತಿಯಲ್ಲಿ ವೈದ್ಯರು, ಪ್ರವೃತ್ತಿಯಲ್ಲಿ ಸಂಗೀತ ನಿರ್ದೇಶಕರು. ಕೊಡಗು ಮೂಲದವರಾದ ಡಾ. ಕಿರಣ್‌ ತೋಟಂಬೈಲ್‌ ಅವರು ಉಪೇಂದ್ರ ನಟನೆಯ ‘ಐ ಲವ್‌ ಯೂ’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದವರು. ಉಳಿದಂತೆ ಸಿನಿಮಾ ವಿತರಣೆ, ಫೈನಾನ್ಸ್‌ನಲ್ಲಿಯೂ ತೊಡಗಿಸಿಕೊಂಡವರು. ಸದ್ಯ ಇವರ ಮುಂದೆ ಎಂಟು ಚಿತ್ರಗಳು ಸಂಗೀತ ನಿರ್ದೇಶನಕ್ಕಾಗಿ ಇವೆ. ಇಂತಿಪ್ಪ ಡಾ. ಕಿರಣ್‌ ತೋಟಂಬೈಲು ಈಗ ತಮ್ಮ ವೃತ್ತಿಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡು ಕೊರೋನಾ ವಿರುದ್ಧದ ಹೋರಾಟದಲ್ಲಿ ಪ್ರಧಾನ ಪಾತ್ರ ವಹಿಸುತ್ತಿದ್ದಾರೆ. ಕೆಂಗೇರಿಯ ಬಿಜಿಎಸ್‌ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿರುವ ಕಿರಣ್‌ ತಮ್ಮ ಕೊರೋನಾ ಕಾಲದ ವೃತ್ತಿ ಅನುಭವ ಹಂಚಿಕೊಂಡಿದ್ದಾರೆ.

• undefined
Video Icon

Sandalwood25, Jun 2020, 4:27 PM

ಪುನೀತ್‌ ರಾಜ್‌ಕುಮಾರ್‌ ಫ್ಯಾನ್ಸ್‌ಗೆ ಕ್ಷಮೆ ಹೇಳಿದ ಖ್ಯಾತ ಸಂಗೀತ ನಿರ್ದೇಶಕ!

ಲಾಕ್‌ಡೌನ್‌ನಿಂದಾಗಿ ಕನ್ನಡ ಚಿತ್ರರಂಗಕ್ಕೆ ನಷ್ಟ ಆಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದರಿಂದ ಕನ್ನಡ ಸಿನಿ ಪ್ರೇಮಿಗಳಿಗೂ ನಿರಾಸೆಯಾಗಿದೆ. ಇನ್ನೇನು ಈ ವರ್ಷ ರಿಲೀಸ್‌ ಆಗ ಬೇಕಿದ್ದ ಯುವರತ್ನ ಸಿನಿಮಾ ಮುಂದೆ ಹೋಗಿದೆ. ಸರಿ ಸಿನಿಮಾ ಸಾಂಗ್‌ಗಳನ್ನಾದರೂ ರಿಲೀಸ್‌ ಮಾಡಿ, ಎಂದು ಫ್ಯಾನ್ಸ್ ಡಿಮ್ಯಾಂಡ್‌ ಮಾಡಿದ್ದರು. ಆದರೆ ಅದೂ ಸಾಧ್ಯವಾಗುವುದಿಲ್ಲ ಎಂದು ಸಂಗೀತ ನಿರ್ದೇಶಕ ತಮನ್ ಟ್ಟೀಟ್ ಮಾಡಿ ಅಪ್ಪು ಫ್ಯಾನ್ಸ್‌ಗೆ ಕ್ಷಮೆ ಕೇಳಿದ್ದಾರೆ.

• undefined

Cine World1, Jun 2020, 3:04 PM

ಕೊರೋನಾಕ್ಕೆ ಬಲಿಯಾದ ವಾಜಿದ್ ಜೀವನವೇ ಒಂದು ದೊಡ್ಡ ಸಾಧನೆ!

ಬಾಲಿವುಡ್ ಸಂಗೀತ ನಿರ್ದೇಶಕ, ಗಾಯಕ ವಾಜಿದ್ ಖಾನ್ (42) ಇನ್ನಿಲ್ಲ. ಕೊರೋನಾ ಸೋಂಕಿಗೆ ತುತ್ತಾಗಿದ್ದ ನಿರ್ದೇಶಕ  ಬಾಲಿವುಡ್ ಮತ್ತು ಅಪಾರ ಸಂಗೀತ ಪ್ರೇಮಿಗಳನ್ನು ಬಿಟ್ಟು ಅಗಲಿದ್ದಾರೆ.

wajid

News1, Jun 2020, 8:17 AM

ಖ್ಯಾತ ಗಾಯಕ, ಸಂಗೀತ ನಿರ್ದೇಶಕ ವಾಜಿದ್ ಖಾನ್ ಕೊರೋನಾಗೆ ಬಲಿ!

ಬಾಲಿವುಡ್‌ಗೆ ಮತ್ತೊಂದು ಆಘಾತ| ಕೊರೋನಾಗೆ ಖ್ಯಾತ ಸಂಗೀತ ನಿರ್ದೇಶಕ ಬಲಿ| ಸಾಜಿದ್-ವಾಜಿದ್ ಜೋಡಿ ಎಂದೇ ಪ್ರಖ್ಯಾತರಾಗಿದ್ದ ವಾಜಿದ್ ಖಾನ್|