ಸಂಗೀತ  

(Search results - 183)
 • umesh

  India14, Feb 2020, 2:19 PM IST

  ಪುಲ್ವಾಮಾ ಮಕ್ಕಳನ್ನು ಉಮೇಶ್ ಸಂಗ್ರಹಿಸಿದ ಮಣ್ಣಲ್ಲಿ ಕಂಡ ಭಾರತ್ ಮಾ!

  ಪುಲ್ವಾಮಾ ದಾಳಿಯಿಂದ ತೀವ್ರ ನೊಂದಿದ್ದ ಮಹಾರಾಷ್ಟ್ರದ ಸಂಗೀತಕಾರ ಉಮೇಶ್ ಗೋಪಿನಾಥ್ ಜಾಧವ್, ಪುಲ್ವಾಮಾ ಹುತಾತ್ಮರ ಮನೆಯ ಮಣ್ಣನ್ನು ಸಂಗ್ರಹಿಸುವ ನಿರ್ಧಾರಕ್ಕೆ ಬಂದಿದ್ದರು. ಅದರಂತೆ ಉಮೇಶ್ ಸಂಗರಹಿಸಿದ್ದ ಮಣ್ಣನ್ನು ಇಂದು ಸಿಆರ್‌ಪಿಎಫ್ ಅತ್ಯಂತ ಗೌರವಯುತವಾಗಿ ಸ್ವೀಕರಿಸಿದೆ.
   

 • karnataka university music in india

  Karnataka Districts13, Feb 2020, 3:22 PM IST

  ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ-ಸಂಗೀತ ವಿಭಾಗ ಆರಂಭ..?

  ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ -ಸಂಗೀತ ವಿಭಾಗ ತೆರೆಯುವ ಚಿಂತನೆ ಇದೆ ಎಂದು ಉಪಮುಖ್ಯಮಂತ್ರಿ ಡಾ. ಸಿ. ಎನ್‌ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

 • taslima

  India13, Feb 2020, 1:13 PM IST

  'ರೆಹಮಾನ್ ಮ್ಯೂಸಿಕ್ ಇಷ್ಟ, ಆದ್ರೆ ಬುರ್ಖಾ ಹಾಕಿದ ಮಗಳನ್ನು ಕಂಡ್ರೆ ಉಸಿರುಗಟ್ಟುತ್ತೆ'

  ಮತ್ತೆ ಟ್ರೋಲ್ ಆದ ಸಂಗೀತ ಮಾಂತ್ರಿ ರಹಮಾನ್ ಮಗಳು| ಒಂದು ವರ್ಷದ ಹಿಂದಿನ ಪೋಟೋ ಮತ್ತೆ ಟ್ರೋಲ್| ರಹಮಾನ್ ಸಂಗೀತ ನನಗಿಷ್ಟ ಆದ್ರೆ ಅವರ ಮಗಳನ್ನು ಕಂಡ್ರೆ ಉಸಿರುಗಟ್ಟುತ್ತೆ ಅಂದ್ರು ಈ ಲೇಖಕಿ

 • Jaggesh

  Small Screen11, Feb 2020, 11:09 PM IST

  ಕಲಾವಿದರು ಕಷ್ಟದಲ್ಲಿರಬಾರದು, ಅಂಧ ಗಾಯಕಿಯರಿಗೆ ಜಗ್ಗೇಶ್ ಸೂರಿನ ವಾಗ್ದಾನ

  ಇಂಥ ಒಂದೆಲ್ಲಾ ಸಂಗತಿಗಳು ನಮ್ಮನ್ನು ಆಗಾಗ ಎಚ್ಚರಿಸುತ್ತ ಇರುತ್ತವೆ. ಕನ್ನಡದ ಸೂಪರ್ ಹಿಟ್ ರಿಯಾಲಿಟಿ ಶೋಗಳಲ್ಲಿ ಒಂದಾದ ಜೀ ಕನ್ನಡ ಸರಿಗಮಪ ವೇದಿಕೆಗೆ ಆಗಮಿಸಿದ ಅಂಧ ಗಾಯಕಿಯರಿಗೆ ಜಗ್ಗೇಶ್ ದೊಡ್ಡ ನೆರವು ನೀಡಿದ್ದಾರೆ.

 • Zee Kannada

  Small Screen9, Feb 2020, 6:02 PM IST

  ಜೀ ಕನ್ನಡ ಸರಿಗಮಪದಿಂದ ಹೊಸ ಸಾಹಸ, ಮ್ಯೂಸಿಕಲ್ ಜರ್ನಿ ಅಂದ್ರೆ ಇದೆ ತಾನೆ!

  ಜೀ ಕನ್ನಡದ ಸರಿಗಮಪ ಸೀಸನ್ 17ಕ್ಕೆ ಅದ್ದೂರಿ ಆರಂಭ ಸಿಕ್ಕಿದೆ. ಈ ಸಂಗಿತದ ಪಾಠಶಾಲೆಗೆ ಹೊಸ ವಿದ್ಯಾರ್ಥಿಗಳ ಆಗಮನ ಆಗಿದೆ. ಇದೆಲ್ಲವನ್ನು ಮೀರಿ ಸರಿಗಮಪ ಹೊಸ ಸಾಹಸ ಮಾಡಿದೆ.

 • Hari Prriya
  Video Icon

  Sandalwood3, Feb 2020, 5:03 PM IST

  'ಬಿಚ್ಚುಗತ್ತಿ'ಯಲ್ಲಿ ಹರಿಪ್ರಿಯಾ ಲುಕ್‌ಗೆ ಅಭಿಮಾನಿಗಳು ಫಿದಾ!

  ಹರಿಪ್ರಿಯಾ -ರಾಜವರ್ಧನ್ ಅಭಿನಯದ 'ಬಿಚ್ಚುಗತ್ತಿ' ಸಿನಿಮಾದ ಹಾಡೊಂದು ರಿಲೀಸ್ ಆಗಿದೆ.  ಇತ್ತೀಚಿಗಷ್ಟೇ ಸಿನಿಮಾ ತಂಡ ಟೀಸರ್ ರಿಲೀಸ್ ಮಾಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿರುವುದು ವಿಶೇಷ. 

 • Yakshagana

  Karnataka Districts28, Jan 2020, 2:01 PM IST

  ಮಂಗಳೂರಿನ ಯಕ್ಷಗಾನ, ಆಹಾರ, ಸಮುದ್ರ ಸೂಪರ್‌

  ಮಂಗಳೂರಿನ ಜನರು ಸುಸಂಸ್ಕೃತರು, ಸಭ್ಯಸ್ಥರು. ಇಲ್ಲಿನ ಸಂಸ್ಕೃತಿ, ಜಾನಪದ, ಸಂಗೀತ ಮೇಲಾಗಿ ಇಲ್ಲಿನ ಆಹಾರ, ತಿಂಡಿ ತಿನಿಸು ತುಂಬಾ ಹಿಡಿಸಿವೆ ಎಂದು ಉತ್ತರಾಖಂಡದಿಂದ ಆಗಮಿಸಿದ ನೆಹರೂ ಯುವ ಕೇಂದ್ರದ ಪ್ರತಿನಿಧಿ ಅನೂಪ್‌ ಹೇಳಿದ್ದಾರೆ.

 • Fayaz Khan

  Magazine26, Jan 2020, 1:21 PM IST

  ತಪಸ್ಸಿನಂತೆ ಕಲಿಯದಿದ್ದರೆ ಸಾರಂಗಿ ವಾದ್ಯ ಒಲಿಯುವುದಿಲ್ಲ: ಫಯಾಜ್

  ಕರ್ನಾಟಕ ಸಂಗೀತ ಲೋಕದಲ್ಲಿ ಉಸ್ತಾದ್ ಫಯಾಜ್ ಖಾನ್ ಅವರದ್ದು ಖ್ಯಾತ ನಾಮ. ಅವರ ಸಾರಂಗಿ ಕೇಳಿದರೆ ಸಂಗೀತದಲ್ಲಿ ಆಸಕ್ತಿ ಇರದವನೂ ಭಾವಪರವಶನಾಗುತ್ತಾನೆ. ಇಂಥ ಸಂಗೀತದ ದಿಗ್ಗಜನಿಗೆ ನಿರ್ಮಾಣ್ ಪುರಂದರ ರತ್ನ ಪ್ರಶಸ್ತಿ ಒಲಿಲಿದೆ. ಬದುಕು, ಸಂಗೀತದ ಬಗ್ಗೆ ಫಯಾಜ್ ಹೇಳಿದ್ದೇನು?
 • Sangeeta
  Video Icon

  Karnataka Districts17, Jan 2020, 12:09 PM IST

  ಗವಿಮಠದ ಜಾತ್ರೆ: ಪೊರಕೆ ಹಿಡಿದು ಕಸಗೂಡಿಸಿದ ಕೊಪ್ಪಳ ಎಸ್‌ಪಿ

  ಕೊಪ್ಪಳದಲ್ಲಿ ನಡೆಯುತ್ತಿರುವ ಗವಿಮಠದ ಜಾತ್ರೆಯಲ್ಲಿ ಎಸ್‌ಪಿ ಸಂಗೀತಾ ಅವರು ಜಾತ್ರೆಯನ್ನ ಅಂಗಳವನ್ನ ಸ್ವಚ್ಛಗೊಳಿಸಿದ್ದಾರೆ. ಪೊಲೀಸ್‌ ಸಿಬ್ಬಂದಿ ಜೊತೆ ಅಂಗಳವನ್ನ ಸ್ವಸ್ಛಗೊಳಿಸಿದ್ದಾರೆ. ಜಾತ್ರೆಯ ದಿನದಂದು ಸುಮಾರು 5 ರಿಂದ 6 ಜನರು ಭಾಗವಹಿಸಿದ್ದರು. ಹೀಗಾಗಿ ಎಸ್‌ಪಿ ಸಂಗೀತಾ ಅವರು ಸ್ವಯಂ ಪ್ರೇರಿತರಾಗಿ ತಮ್ಮ ಸಿಬ್ಬಂದಿ ಜೊತೆ ಜಾತ್ರೆಯ ಮೈದಾನದಲ್ಲಿ ಕಸಗೂಡಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. 
   

 • Bagalkot
  Video Icon

  Karnataka Districts13, Jan 2020, 2:42 PM IST

  ಸಂಕ್ರಾಂತಿ ಹಬ್ಬ: ಇಳಕಲ್ ಸೀರೆಯುಟ್ಟು ಹೆಂಗಳೆಯರಿಂದ ಸಖತ್‌ ಸ್ಟೆಪ್!

  ಜಿಲ್ಲೆಯ ಬೀಳಗಿ ತಾಲೂಕಿನ ಸುಕ್ಷೇತ್ರ ಚಿಕ್ಕಸಂಗಮದಲ್ಲಿ ಮುಧೋಳದ ಸಪ್ತಸ್ವರ ಸಂಗೀತ, ನೃತ್ಯ ,ಸಾಂಸ್ಕೃತಿಕ ಸಂಸ್ಥೆಯು ಸುಗ್ಗಿ-ಹುಗ್ಗಿ ಎಂಬ ಶಿರ್ಷೀಕೆಯಡಿ ಸಂಕ್ರಾಂತಿ ಕಾರ್ಯಕ್ರಮದಲ್ಲಿ ಹೆಂಗಳೆಯರು ಸಾಂಪ್ರದಾಯಿಕ ಇಳಕಲ್ ಸೀರೆಯುಟ್ಟು ಸಖತ್‌ ಸ್ಟೆಪ್ ಹಾಕಿ ಸಂಭ್ರಮಪಟ್ಟಿದ್ದಾರೆ. 

 • Sugama Sangeetha

  India11, Jan 2020, 9:53 PM IST

  ಮುಂಬೈನಲ್ಲಿ ಕನ್ನಡದ ಕಂಪು: ವಾಣಿಜ್ಯ ನಗರಿಯಲ್ಲಿ ಸುಗಮ ಸಂಗೀತದ ಇಂಪು!

  ಮುಂಬೈ(ಜ.11): ಕರ್ನಾಟಕ ಸುಗಮ ಸಂಗೀತ ಪರಿಷತ್ತು ಬೆಂಗಳೂರು ಮತ್ತು ಮಹಾರಾಷ್ಟ್ರ ಘಟಕ ಮುಂಬೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗೀತೋತ್ಸವ 2020, 17ನೇ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನಕ್ಕೆ ಅಧಿಕೃತ ಚಾಲನೆ ದೊರೆತಿದೆ. ಮುಂಬೈ ಕುರ್ಲಾದ ಬಂಟರ ಭವನದಲ್ಲಿ ಕೇಂದ್ರ ಸಚಿವ ಸದಾನಂದ ಗೌಡ ಸಮಾರಂಭವನ್ನು ಉದ್ಘಾಟಿಸಿದರು. 

 • yesudas

  Entertainment10, Jan 2020, 9:05 PM IST

  ಎಲ್ಲೆಲ್ಲೂ ಸಂಗೀತವೇ... ಕೊಲ್ಲೂರಿನಲ್ಲಿ ಜನ್ಮದಿನ ಆಚರಿಸಿದ ಯೇಸುದಾಸ್

  ಇಡೀ ಭಾರತ ಚಿತ್ರರಂಗಕ್ಕೆ ಯೇಸುದಾಸ್ ಎನ್ನುವುದು ದೊಡ್ಡ ಹೆಸರು.  ಹಿರಿಯ ಗಾಯಕ ಯೇಸುದಾಸ್ ಅವರಿಗೆ 80ನೇ ಜನ್ಮದಿನದ ಸಂಭ್ರಮ. ತಮ್ಮ ಜನ್ಮದಿನವನ್ನು ಕೊಲ್ಲೂರಿನಲ್ಲಿ ದೇವಿಯ ದರ್ಶನ ಮಾಡಿ ಆಚರಿಸಿಕೊಳ್ಳುತ್ತಾರೆ. ಕನ್ನಡ ಚಿತ್ರರಂಗದೊಂದಿಗೆ ಯೇಸುದಾಸ್ ಅವರಿಗೆ ವಿಶೇಷ ನಂಟಿದೆ.

 • pallavi
  Video Icon

  Karnataka Districts9, Jan 2020, 11:55 PM IST

  CAA ವಿರುದ್ಧ ಪಲ್ಲವಿ ಗಾಯನ.. ನೋಡೋಣ..ನಾವು ನೋಡೇ ಬಿಡೋಣ

  ಬೆಂಗಳೂರಿನ ಪುರಭವನದ ಮುಂದೆ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಗಾಯಕಿ ಎಂ.ಡಿ.ಪಲ್ಲವಿ ಹಾಡಿನ ಮುಖೇನ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

  ಸಿಎಎ ಅನುಷ್ಠಾನ ಮಾಡಿದ ನಾಯಕರ ವಿರುದ್ಧ ಹಾಡಿನಲ್ಲಿಯೇ ಕಿಡಿ ಕಾರಿರುವ ಪಲ್ಲವಿ, ನಾವು ನೋಡೋಣ.. ನೋಡೇ ಬಿಡೋಣ ಎಂದು ಎಂದು ಹಾಡಿನ ಮೂಲಕವೇ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು.

 • jayashree aravind

  India8, Jan 2020, 5:15 PM IST

  ಮುಂಬೈನಲ್ಲಿ ಗೀತೋತ್ಸವ-2020, ಸುಗಮ ಸಂಗೀತಕ್ಕೆ ಕಿವಿಯಾಗಿ

  ಕನ್ನಡತನವೇ ಹಾಗೆ. ನಾವು ಎಲ್ಲಿ ವಾಸಿಸುತ್ತೆವೆಯೋ ಅಲ್ಲಿನ ವಾತಾವರಣವನ್ನು ಕನ್ನಡಮಯವಾಗಿ ಮಾಡಿಬಿಡುತ್ತೇವೆ. ಮುಂಬೈನಲ್ಲಿ ಗೀತೋತ್ಸವ 2020 ಜನವರಿ 11 ಮತ್ತು 12 ರಂದು ನಡೆಯಲಿದೆ.

 • Shivanna
  Video Icon

  Sandalwood7, Jan 2020, 1:31 PM IST

  ಸೂರಿ ಅಣ್ಣನ ಕಿಕ್ ಗೆ ಕಳೆದೇ ಹೋದ ಟಗರು ಶಿವ!

  ಕನ್ನಡದ ಸಲಗ ಚಿತ್ರದ ಸೂರಿ ಅಣ್ಣಾ ಹಾಡು ಸಿಕ್ಕಾ ಪಟ್ಟೆ ವೈರಲ್ ಆಗಿದೆ. ನೋಡ್ ನೋಡ್ತಾನೆ ಈ ಗೀತೆ ಹುಚ್ಚು ಹಿಡಿಸಿದೆ. ಅಣ್ಣಾವ್ರ ಮಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಹಾಡನ್ನ ತುಂಬಾ ಮೆಚ್ಚಿಕೊಂಡಿದ್ದಾರೆ. ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತಕ್ಕೆ ಕಳೆದೇ ಹೋಗಿದ್ದಾರೆ.