ಶ್ವೇತಾ ಚಂಗಪ್ಪ  

(Search results - 4)
 • swetha changappa

  ENTERTAINMENT10, Sep 2019, 10:43 AM IST

  ಮಜಾ ಟಾಕೀಸ್ ರಾಣಿ ಕುಟುಂಬಕ್ಕೆ ವಾರಸುದಾರನ ಆಗಮನ!

  ನಗುತ್ತಾ, ನಗಿಸುತ್ತಾ ಮಜಾ ಮನೆಯಲ್ಲಿ ಸುಜಾ ಕಾಲೆಳೆಯುತ್ತಾ ಎಲ್ಲರ ಮನೆ ಮಾತಾಗಿರುವ ರಾಣಿ ಅಲಿಯಾಸ್ ಶ್ವೇತಾ ಚಂಗಪ್ಪ ಅಮ್ಮನಾಗಿದ್ದಾರೆ. ಬಿಗ್‌ ಬಾಸ್ ಮನೆ, ಹಲವು ಧಾರಾವಾಹಿ ಹಾಗೂ ಚಿತ್ರಗಳ ಮೂಲಕ ಕನ್ನಡಿಗರ ಮನ ಗೆದ್ದ ನಟಿ ಸಂತೋಷದಲ್ಲಿ ಎಲ್ಲರೂ ಭಾಗಿಯಾಗೋಣ.

 • ENTERTAINMENT30, Jul 2019, 12:08 PM IST

  ಮಜಾ ಟಾಕೀಸ್ ರಾಣಿ ಬೇಬಿ ಶವರ್ ಫೋಟೋಸ್!

  ಮಜಾ ಟಾಕೀಸ್ ಖ್ಯಾತಿಯ ರಾಣಿ ಅಲಿಯಾಸ್ ಶ್ವೇತಾ ಚಂಗಪ್ಪ ತಾಯಿಯಾಗುತ್ತಿರುವ ವಿಚಾರವನ್ನು ಪತಿಯ ಹುಟ್ಟುಹಬ್ಬದಂದು ಬಹಿರಂಗಪಡಿಸಿದ್ದರು. ಮುದ್ದಾದ ರಾಣಿಯ ಬೇಬಿ ಶವರ್ ಫೋಟೋಸ್‌ ಇಲ್ಲಿವೆ

 • Swetha Changappa
  Video Icon

  28, Apr 2018, 5:56 PM IST

  ಶ್ವೇತಾ ಚಂಗಪ್ಪ ಮತದಾನದ ಮಹತ್ವವನ್ನು ವಿವರಿಸಿದ್ದು ಹೀಗೆ

  ಸ್ಯಾಂಡಲ್’ವುಡ್ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಶ್ವೇತಾ ಚಂಗಪ್ಪ ಮುಂಬರುವ ಚುನಾವಣೆಯಲ್ಲಿ ಮತದಾನದ ಮಹತ್ವದ ಬಗ್ಗೆ ವಿವರಿಸಿದ್ದು ಹೀಗೆ.. 

 • Shwetha Chengappa
  Video Icon

  28, Apr 2018, 5:37 PM IST

  ಈ ನಟಿ ದೃಷ್ಟಿಯಲ್ಲಿ ರಾಮರಾಜ್ಯ ಅಂದರೆ ಏನು..?

  ಸ್ಯಾಂಡಲ್’ವುಡ್ ನಟಿ ಶ್ವೇತ ಚಂಗಪ್ಪ ರಾಜ್ಯದ ಮುಖ್ಯಮಂತ್ರಿ ಆದರೆ ಕಸ ಮುಕ್ತ ರಾಜ್ಯವನ್ನಾಗಿ ಮಾಡ್ತಾರಂತೆ. ಅವರ ಪ್ರಕಾರ ರಾಮರಾಜ್ಯ ಅಂದ್ರೇನು ಅಂತ ಅವರ ಮಾತುಗಳಲ್ಲೇ ಕೇಳಿ..