ಶ್ವಾಸಕೋಶ

(Search results - 37)

Actor

Cine World24, Sep 2020, 1:32 PM

ವಿಕ್ಕಿ ಡೋನರ್ ನಟ ಲಂಗ್‌ ಕ್ಯಾನ್ಸರ್‌ನಿಂದ ಸಾವು

ವಿಕ್ಕಿ ಡೋನರ್ ಸಿನಿಮಾದಲ್ಲಿ ನಟಿಸಿದ್ದ ಭೂಪೇಶ್ ಸಾವನನ್ನು  ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ ದೃಢಪಡಿಸಿದೆ.

Balasubrahmanyam

Sandalwood11, Sep 2020, 3:53 PM

ಗಾಯಕ ಎಸ್‌ಪಿಬಿಗೆ ಶ್ವಾಸಕೋಶದ ಕಸಿ ಇಲ್ಲ: ಆಸ್ಪತ್ರೆ ಸ್ಪಷ್ಟನೆ

ಕೊರೋನಾ ಸೋಂಕಿಗೆ ಗುರಿಯಾಗಿದ್ದ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯ ಆರೋಗ್ಯ ಗಂಭೀರವಾಗಿತ್ತು. ಅಪಾರ ಅಭಿಮಾನಿಗಳ ಪ್ರಾರ್ಥನೆಯಿಂದ ಅವರು ಸುಧಾರಿಸಿಕೊಂಡಿದ್ದರೂ, ಇನ್ನೂ ಗಾಳಿ ಸುದ್ದಿಗಳು ಹರಿದಾಡುತ್ತಲೇ ಇವೆ.

Cubbon Park

state4, Sep 2020, 9:06 AM

ಕಬ್ಬನ್‌ ಪಾರ್ಕ್‌ನಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್‌

ಸಿಲಿಕಾನ್‌ ಸಿಟಿಯ ಶ್ವಾಸಕೋಶದಂತಿರುವ ಕಬ್ಬನ್‌ ಉದ್ಯಾನದಲ್ಲಿ ಸಂಪೂರ್ಣ ವಾಹನ ಸಂಚಾರ ನಿಷೇಧಿಸಲು ತೋಟಗಾರಿಕೆ ಇಲಾಖೆ ತೀರ್ಮಾನಿಸಿದ್ದು, ಮುಂದಿನ ಎರಡು ವಾರದಲ್ಲಿ ಆದೇಶ ಹೊರ ಬೀಳಲಿದೆ.

Transplant

India30, Aug 2020, 10:28 AM

ಕೊರೋನಾ ರೋಗಿಗೆ ಚೆನ್ನೈನಲ್ಲಿ ಏಷ್ಯಾದ ಮೊದಲ ಶ್ವಾಸಕೋಶ ಕಸಿ!

ಕೊರೋನಾ ರೋಗಿಗೆ ಚೆನ್ನೈನಲ್ಲಿ ಏಷ್ಯಾದ ಮೊದಲ ಶ್ವಾಸಕೋಶ ಕಸಿ!| ಗುರುಗ್ರಾಮ ಉದ್ಯಮಿಗೆ ಮರುಜೀವ

What kind of Rudrakshi should be wore?

Festivals15, Aug 2020, 6:05 PM

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

ರುದ್ರಾಕ್ಷಿಯ ವಿಶೇಷ ಮಹತ್ವಗಳನ್ನು ಪುರಾಣಗಳಲ್ಲಿ  ಉಲ್ಲೇಖಿಸಿದ್ದಾರೆ. ರುದ್ರಾಕ್ಷಿಯನ್ನು ಧರಿಸುವುದು ಶುಭವಾಗಿದ್ದು, ಎಲ್ಲರೂ ರುದ್ರಾಕ್ಷಿಯನ್ನು ಧಾರಣೆ ಮಾಡಬಹುದಾಗಿದೆ. ಇದಕ್ಕೆ ಯಾವುದೇ ಲಿಂಗ ಮತ್ತು ವರ್ಣಗಳ ಭೇದವಿರುವುದಿಲ್ಲ. ರುದ್ರಾಕ್ಷಿಯನ್ನು ಧರಿಸಿದವರ ಮೇಲೆ ಶಿವನ ಕೃಪೆ ಸದಾ ಇರುತ್ತದೆ ಎಂಬ ನಂಬಿಕೆ ಇದೆ. ರುದ್ರಾಕ್ಷಿ ಧಾರಣೆಯಿಂದ ಆರೋಗ್ಯವು ವೃದ್ಧಿಸುತ್ತದೆ. ರುದ್ರಾಕ್ಷಿಯಲ್ಲಿ ಹದಿನಾಲ್ಕು ಪ್ರಕಾರಗಳಿವೆ. ಯಾವ ಪ್ರಕಾರದ ರುದ್ರಾಕ್ಷಿಯನ್ನು ಧರಿಸಿದರೆ ಯಾವ ರೀತಿಯ ಲಾಭಗಳನ್ನು ಪಡೆಯಬಹುದು ಎಂಬುದರ ಬಗ್ಗೆ ತಿಳಿಯೋಣ..

Sanjay Dutt

Video Icon

Cine World13, Aug 2020, 5:31 PM

ಮುನ್ನಾಬಾಯಿಗೆ ಶ್ವಾಸಕೋಶದ ಕ್ಯಾನ್ಸರ್: ಚಿಕಿತ್ಸೆಗಾಗಿ ಅಮೆರಿಕಕ್ಕೆ ಪಯಣ!

ಬಾಲಿವುಡ್ ಸಿನಿಮಾ ರಂಗದಲ್ಲಿ ದೊಡ್ಡ ಖ್ಯಾತಿ ಪಡೆದಿರುವ ಖಡಕ್‌ ನಟ ಸಂಜಯ್ ದತ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಮೂರನೇ ಸ್ಟೇಜ್‌ನಲ್ಲಿರುವ ಕಾರಣ ಚಿಕಿತ್ಸೆ ಪಡೆಯಲು ವಿದೇಶಕ್ಕೆ ಹಾರುತ್ತಿದ್ದಾರೆ.  ಕೆಜಿಎಫ್‌ ಚಿತ್ರದಲ್ಲಿ ಅಧೀರನ ಪಾತ್ರದಲ್ಲಿ ಕಾಣಿಸಿಕೊಂಡ ದತ್‌ ಹೇಗಿದ್ದಾರೆ? ಬಾಕಿ ಉಳಿದ ಚಿತ್ರೀಕರಣದ ಕಥೆ ಏನು? ಇಲ್ಲಿದೆ ಡಿಟೇಲ್ಸ್...

Sanjay

News12, Aug 2020, 8:53 AM

ನಟ ಸಂಜಯ್‌ ದತ್‌ಗೆ ಶ್ವಾಸಕೋಶ ಕ್ಯಾನ್ಸರ್‌!

ನಟ ಸಂಜಯ್‌ ದತ್‌ಗೆ ಶ್ವಾಸಕೋಶ ಕ್ಯಾನ್ಸರ್‌| ಚಿಕಿತ್ಸೆ ಪಡೆಯಲು ಶೀಘ್ರ ಅಮೆರಿಕಕ್ಕೆ

ಕೊರೋನಾದಿಂದ ಗುಣಮುಖರಾದವರಲ್ಲಿ ಕಾಣುತ್ತಿದೆ ಈ ಹೊಸ ಸಮಸ್ಯೆ!

India6, Aug 2020, 6:17 PM

ಶಾಕಿಂಗ್: ಕೊರೋನಾದಿಂದ ಗುಣಮುಖರಾದವರಲ್ಲಿ ಕಾಣುತ್ತಿದೆ ಈ ಹೊಸ ಸಮಸ್ಯೆ!

ಕೊರೋನಾ ಮಹಾಮಾರಿ ನಿಯಂತ್ರಿಸಲು ಔಷಧಗಳ ಹುಡುಕಾಟ ಆರಂಭವಾಗಿದೆ. ಹೀಗಿರುವಾಗಲೇ ವುಹಾನ್‌ನಿಂದ ಶಾಕಿಂಗ್ ವರದಿಯೊಂದು ಬಯಲಾಗಿದೆ. ಇಲ್ಲಿ ಯಾರೆಲ್ಲಾ ಕೊರೋನಾದಿಂದ ಗುಣಮುಖರಾಗಿದ್ದಾರೋ ಅವರೆಲ್ಲರ ಶ್ವಾಸಕೋಶಕ್ಕೆ ಭಾರೀ ಹಾನಿಯುಂಟಾಗಿದೆ. ಇಷ್ಟೇ ಅಲ್ಲ ಗುಣಮುಖರಾದ ಶೇ. 5ರಷ್ಟು ಮಂದಿಯಲ್ಲಿ ಮತ್ತೆ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ವುಹಾನ್ ಯೂನಿವರ್ಸಿಟಿಯ ವೈದದ್ಯರು ಅಧ್ಯಯನವೊಂದರಲ್ಲಿ ಈ ವಿಚಾರ ಬಹಿರಂಗಪಡಿಸಿದ್ದಾರೆ.

• undefined

Karnataka Districts19, Jul 2020, 7:10 AM

ಸಿಲಿಂಡರ್‌ನೊಂದಿಗೆ ಆಸ್ಪತ್ರೆಗಳಿಗೆ ಅಲೆದ ರೋಗಿ

ಕೋವಿಡ್‌ ನೆಗೆಟಿವ್‌ ವರದಿ ಇದ್ದರೂ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಯೊಬ್ಬರು ಆಮ್ಲಜನಕ ಸಿಲಿಂಡರ್‌ ಹಾಕಿಸಿಕೊಂಡೇ ಬೆಳಗ್ಗೆಯಿಂದ ಹಲವು ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಅಲೆದಾಡಿರುವ ಘಟನೆ ನಡೆದಿದೆ.

• undefined
Video Icon

state15, Jun 2020, 1:22 PM

ನವೆಂಬರ್‌ನಲ್ಲಿ ಜೋರಾಗಲಿದೆಯಂತೆ ಕೊರೊನಾ ಸುನಾಮಿ; ಶ್ವಾಸಕೋಶ ತಜ್ಞರ ಅಭಿಪ್ರಾಯವಿದು!

ನವೆಂಬರ್‌ ಮಧ್ಯ ಭಾಗದ ವೇಳೆಗೆ ದೇಶದಲ್ಲಿ ಕೊರೋನಾ ವೈರಸ್‌ ತನ್ನ ಗರಿಷ್ಠ ಮಟ್ಟವನ್ನು ತಲುಪಲಿದೆ ಎಂದು ಕೇಂದ್ರ ಸರ್ಕಾರದ ಸಂಸ್ಥೆಯೊಂದು ರಚಿಸಿದ್ದ ಅಧ್ಯಯನ ತಂಡ ವರದಿ ನೀಡಿದೆ. ದೇಶದಲ್ಲಿ ಈಗಾಗಲೇ ನಿತ್ಯ ಸರಾಸರಿ 10 ಸಾವಿರ ಕೊರೋನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲೇ ವೈರಸ್‌ ಹಾವಳಿ ಇನ್ನಷ್ಟುಹೆಚ್ಚಾಗಲಿದೆ, ನವೆಂಬರ್‌ವರೆಗೂ ಮುಂದುವರಿಯಲಿದೆ ಎಂಬ ಸಾರ ಇರುವ ಈ ವರದಿ ಆತಂಕ ಹೆಚ್ಚಲು ಕಾರಣವಾಗಿದೆ.

• undefined

Health12, Jun 2020, 2:24 PM

ಭಾರತೀಯ ವೈದ್ಯನ ಚಮತ್ಕಾರ,  ಅಮೆರಿಕದಲ್ಲಿ ಕೊರೋನಾ ರೋಗಿಗೆ ಮರುಜನ್ಮ

ತುಂಬಾ ಕ್ಲಿಷ್ಟಕರವಾದ ಆಪರೇಶನ್ ಒಂದನ್ನು ಭಾರತೀಯ ಮೂಲದ ವೈದ್ಯರು ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ. ಕೊರೋನಾ ಸೋಂಕಿತ ಮಹಿಳೆಗೆ ಶ್ವಾಸಕೋಶ ಕಸಿ ಮಾಡಿದ್ದಾರೆ.

coronavirus image

Health9, Jun 2020, 10:24 PM

12 ದಿನ ಕೃತಕ ಶ್ವಾಸಕೋಶ, ಪವಾಡದ ಚೇತರಿಕೆ ಕಂಡ ಮಹಿಳೆ

ಕೃತಕ ಶ್ವಾಸಕೋಶದಲ್ಲಿಯೇ ಉಸಿರಾಡುತ್ತ ಈ ಮಹಿಳೆ ಕೊರೋನಾ ಗೆದ್ದು ಬಂದಿದ್ದಾರೆ. ಕೊರೋನಾ ಗೆದ್ದ ಕೋಲ್ಕತ್ತಾದ ಮಹಿಳೆಯ ಸ್ಟೋರಿ ನಿಮ್ಮ ಮುಂದಿದೆ.

worms inside lungs

International4, May 2020, 6:49 PM

ಹಾವಿನ ಹಸಿ ಮಾಂಸ ತಿಂದ ವ್ಯಕ್ತಿ, ಕ್ಷಣಾರ್ಧದಲ್ಲಿ ಶ್ವಾಸಕೋಶ ತುಂಬಾ ಹುಳಗಳು!

ವಿಶ್ವದಾದ್ಯಂತ ಕೊರೋನಾ ಅಟ್ಟಹಾಸ ಮುಂದುವರೆದಿದೆ. ಈ ವೈರಸ್ ಚೀನಾದ ವುಹಾನ್‌ನಿಂದ ಹಬ್ಬಿಕೊಂಡಿದ್ದು ಎಂಬ ಮಾತು ಇಡೀ ವಿಶ್ವಕ್ಕೇ ಸದ್ಯ ತಿಳಿದಿದೆ. ಇದಾದ ಬಳಿಕ ಚೀನಾ ಇಡೀ ವಿಶವದ ಕೆಂಗಣ್ಣಿಗೆ ಗುರಿಯಾಗಿದೆ. ಚೀನಾದ ವೆಟ್‌ ಮಾರ್ಕೆಟ್ ಭಾರೀ ಫೇಮಸ್. ಇಲ್ಲಿ ಸಾರ್ವಜನಿಕವಾಗೇ ಹಾವು, ಬಾವಲಿಹಾಗೂ ಇನ್ನಿತರ ಕಾಡು ಪ್ರಾಣಿಗಳ ಮಾಂಸ ಮಾರಾಟ ಮಾಡಲಾಗುತ್ತದೆ. ಆದರೀಗ ಕೊರೋನಾ ಹಬ್ಬಿದ ಬಳಿಕ ಇಂತಹ ಮಾರ್ಕೆಟ್‌ಗಳನ್ನು ಮುಚ್ಚುವಂತೆ ಇಡೀ ವಿಶ್ವವೇ ಚೀನಾದ ಮೇಲೆ ಒತ್ತಡ ಹೇರಿದೆ. ಹೀಗಿದ್ದರೂ ಇಲ್ಲಿ ಕಾಡು ಪ್ರಾಣಿಗಳ ಮಾಂಸ ಮಾರಾಟಕ್ಕೆ ಬ್ರೇಕ್ ಬಿದ್ದಿಲ್ಲ. ಸದ್ಯ ಇಲ್ಲಿ ಹಸಿ ಹಾವು ತಿಂದ ಪರಿಣಾಮ ಆಸ್ಪತ್ರೆಗೆ ಸೇರಬೇಕಾದ ಪರಿಸ್ಥಿತಿ ಹುಟಟ್ಟಿಕೊಂಡಿದೆ. ಅಲ್ಟ್ರಾಸೌಂಡ್ ಮಾಡಿದ ವೈದ್ಯರೇ ಬೆಚ್ಚಿ ಬಿದ್ದಿದ್ದಾರೆ.

Coronavirus

Karnataka Districts23, Apr 2020, 8:25 AM

ಕೊರೋನಾ ಭೀತಿ: 'ಕೆಮ್ಮು, ಜ್ವರ ಲಕ್ಷಣದವರ ಸಮೀಕ್ಷೆ ಕೈಗೊಳ್ಳಿ'

ಜಿಲ್ಲೆಯಲ್ಲಿ ತೀವೃತರವಾದ ಶ್ವಾಸಕೋಶದ ಸೋಂಕು, ನೆಗಡಿ, ಕೆಮ್ಮು, ಜ್ವರ ಲಕ್ಷಣವುಳ್ಳವರನ್ನು ಪತ್ತೆ ಹಚ್ಚಲು ಆಶಾ ಕಾರ್ಯಕರ್ತೆಯರು, ಎಎನ್‌ಎಂ ಮತ್ತು ಬಿಎಲ್‌ಒ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

• chicken bone

International15, Apr 2020, 8:10 PM

ಮಹಿಳೆ ಶ್ವಾಸಕೋಶದಲ್ಲಿ ಕಂಡುಬಂದ ವಸ್ತು ಕಂಡು ಹೌಹಾರಿದ ಡಾಕ್ಟರ್ಸ್!

ಗೊತ್ತಿಲ್ಲದೇ ಸೇವನೆ ಮಾಡಿದ್ದ ಎಲುಬಿನ ತುಂಡನ್ನು ಆರಪರೇಶನ್ ಮಾಡಿ ವೈದ್ಯರು ಹೊರಕ್ಕೆ ತೆಗೆದಿದ್ದಾರೆ. ಮಹಿಳೆಯ ದೇಹದಲ್ಲಿ ಈ ಎಲುಬಿನ ತುಂಡು ಬರೋಬ್ಬರಿ 14 ವರ್ಷ ದೇಹದಲ್ಲಿ ಇತ್ತು.