ಶ್ವಾನ  

(Search results - 58)
 • dog

  Karnataka Districts20, Sep 2019, 2:27 PM IST

  ವೈರಲ್ ಆಯ್ತು ಪಬ್ಲಿಕ್‌ ಸ್ಟೋರ್‌ನಲ್ಲಿ ನಿದ್ರಿಸಿದ ಶ್ವಾನದ ಫೋಟೋ..!

  ವಾಣಿಜ್ಯ ನಗರಿ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಸ್ಥಾಪಿಸಲಾದ ಪಬ್ಲಿಕ್‌ ಸ್ಟೋರ್‌ನ ಕಪಾಟಿನಲ್ಲಿ ಶ್ವಾನವೊಂದು ಮಲಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿದೆ. ಇದಕ್ಕೆ ಕೆಲವರು ಅನುಕಂಪ ವ್ಯಕ್ತಪಡಿಸಿದರೆ ಇನ್ನೂ ಕೆಲವರು ರೈಲ್ವೆ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಮಾತನಾಡಿದ್ದಾರೆ. 

 • Video Icon

  LIFESTYLE14, Sep 2019, 6:11 PM IST

  ಮಿನ್ ಪಿನ್‌ನಿಂದ ಹಿಡಿದು ಗ್ರೇಟ್ ಡೇನ್‌; ಕಾಫಿನಾಡಿನಲ್ಲಿ ಒಟ್ಟು ಸೇರಿದವು ಅಪರೂಪದ ಶ್ವಾನ

  ಶ್ವಾನಗಳೆಂದ್ರೆ ಯಾರಿಗೆ ತಾನೇ ಪ್ರೀತಿ ಇರುವುದಿಲ್ಲ ಹೇಳಿ, ಕೆಲವರು ಪ್ರೀತಿಗಾಗಿ ಸಾಕಿದ್ರೆ ಇನ್ನು ಕೆಲವರು ಉದ್ಯಮವನ್ನಾಗಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇಂತಹ ಅಪರೂಪದ ಶ್ವಾನಗಳನ್ನು ಒಂದೆಡೆ ನೋಡುವ ಭಾಗ್ಯವನ್ನು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಜೆಸಿಐ ಸಂಸ್ಥೆ ಮಾಡಿಕೊಟ್ಟಿತ್ತು.ಈ ಶ್ವಾನ ಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚು ತಳಿಯ ಶ್ವಾನಗಳ ಪ್ರದರ್ಶನದ ಒಂದು ಝಲಕ್ ಇಲ್ಲಿದೆ ನೋಡಿ...

 • Dog

  NEWS8, Sep 2019, 1:25 PM IST

  ನಾಯಿಗಿಂತ ಕೀಳಾದ ಮನುಷ್ಯ: ಗೊತ್ತಾ 1 ಕಿ.ಮೀ ಶ್ವಾನ ಎಳೆದೊಯ್ದ ವಿಷ್ಯ?

  ಮುಂದುವರೆದಿದೆ ಮೂಕಪ್ರಾಣಿಗಳ ಮೇಲಿನ ದೌರ್ಜನ್ಯ| ಬೀದಿ ನಾಯಿಯನ್ನು 1. ಕಿ. ಮೀಟರ್ ಎಳೆದೊಯ್ದ 'ಮಾನವ'| ಗಾಯಾಳು ನಾಯಿಯ ವಿಡಿಯೋ ವೈರಲ್, ನೆಟ್ಟಿಗರು ಫುಲ್ ಗರಂ!

 • dog food
  Video Icon

  LIFESTYLE28, Aug 2019, 6:45 PM IST

  ಪ್ರೀತಿಯಿಂದ ಸಾಕೋ ನಾಯಿ ಆಹಾರ ಹೀಗಿರಲಿ

  ನಾಯಿ ಸಾಕುವುದು ಕೆಲವರಿಗೆ ಫ್ಯಾಷನ್. ಮತ್ತೆ ಕೆಲವು ಮಂದಿಗೆ ಪ್ಯಾಷನ್. ಆದರೆ, ಅದಕ್ಕೆ ನೀಡುವ ಆಹಾರದ ಬಗ್ಗೆ ಎಷ್ಟು ಕೇರ್‌ಫುಲ್ ಆಗಿದ್ದರೂ ಸಾಲದು. ಅವಗಳು ಆರೋಗ್ಯ ದೃಷ್ಟಿಯಿಂದ ಎಂಥ ಆಹಾರ ನೀಡಿದರೆ ಒಳ್ಳೆಯದು. ನೋಡಿ ಈ ವೀಡಿಯೋ.

 • dog

  Karnataka Districts27, Aug 2019, 11:38 AM IST

  ಶಿವಮೊಗ್ಗ: ಪೊಲೀಸರ ಅಚ್ಚುಮೆಚ್ಚಿನ ರಮ್ಯಾ ಇನ್ನಿಲ್ಲ

  ಶಿವಮೊಗ್ಗದಲ್ಲಿ 11 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ವಾನ ದಳದ ಹಿರಿಯ ಶ್ವಾನ ರಮ್ಯಾ ಮೃತಪಟ್ಟಿದೆ. ಶಿವಮೊಗ್ಗಕ್ಕೆ ಶ್ವಾನ ದಳದಲ್ಲಿ ಸೇರಿದ ನಂತರ ಒಟ್ಟು 7 ಪ್ರಕರಣಗಳನ್ನು ಭೇದಿಸಿದೆ. ತನ್ನ ಸೇವಾವಧಿಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ಅನೇಕ ಅಪರಾಧ ಪ್ರಕರಣ ಪತ್ತೆ ಹಚ್ಚಿದ ರಮ್ಯಾ ವಯೋ ಸಹಜವಾಗಿ ಮೃತಪಟ್ಟಿದೆ.

 • home dog
  Video Icon

  LIFESTYLE26, Aug 2019, 5:11 PM IST

  ನೀವು ಸಾಕೋ ನಾಯಿ ಬಗ್ಗೆ ನಿಮಗೆಷ್ಟು ಗೊತ್ತು...

  ಪ್ರಾಮಾಣಿಕತೆಗೆ, ನಿಯತ್ತಿಗೆ ಹೆಸರುವಾಸಿ ಶ್ವಾನ ಎಂಬ ಸಾಕು ಪ್ರಾಣಿ. ಆದರೆ, ಇದಕ್ಕಿರೋ ಬುದ್ಧಿವಂತಿಕೆ, ಟೈಂ ಸೆನ್ಸ್, ಭಾವನೆಗಳಿಗೆ ಸ್ಪಂದಿಸೋ ಗುಣಗಳ ಬಗ್ಗೆ ನಿಮಗೆಷ್ಟು ಗೊತ್ತು? ಅಂತಾರಾಷ್ಟ್ರೀಯ ಶ್ವಾನ ದಿನದ ಈ ಹಿನ್ನೆಲೆಯಲ್ಲಿ ನಾಯಿ ಬಗ್ಗೆ ಕೆಲವು ಇಂಟೆರೆಸ್ಟಿಂಗ್ ಮಾಹಿತಿ ಇಲ್ಲಿವೆ. 

 • BELAGAVI dog

  Karnataka Districts25, Aug 2019, 10:29 AM IST

  ಸ್ಫೋಟಕ ಪತ್ತೆ​ದಾರಿ ನೈನಾ ಇನ್ನು ನೆನಪು ಮಾತ್ರ, ಭಾವುಕರಾದ ಸಿಬ್ಬಂದಿ

  ಬೆಳಗಾವಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗೆ ಸದಾ ಜೊತೆಯಾಗಿದ್ದು, ಸ್ಫೋಟಕಗಳನ್ನು ಪತ್ತೆ ಹಚ್ಚುತ್ತಿದ್ದ ನೈನಾ ಕೊನೆಯುಸಿರೆಳೆದಿದೆ. 2015ರಿಂದ 2017ರವರೆಗೆ ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ನಡೆದ ಅಧಿವೇಶನ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭ​ವಿ​ಸ​ದಂತೆ ಕಾರ್ಯನಿರ್ವಹಿಸಿತ್ತು. ನೈನಾ ಅಗಲಿಕೆಗೆ ಇಲಾಖೆ ಸಿಬ್ಬಂದಿಯೂ ಭಾವುಕುರಾಗಿದ್ದಾರೆ.

 • Dogs bite kids in flood affected areas
  Video Icon

  Karnataka Districts13, Aug 2019, 5:27 PM IST

  ಬೆಳಗಾವಿ: ಮಕ್ಕಳ ಮೇಲೆ ಎರಗಿದ ಹಸಿದ ಶ್ವಾನಗಳು

  ಭೀಕರ ಪ್ರವಾಹಕ್ಕೆ ಬೆಳಗಾವಿ ಜನ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಇದರ ಮಧ್ಯೆ ಶ್ವಾನಗಳ ಆಟಾಟೋಪ. ಹೌದು.. ನೆರೆ ಪ್ರದೇಶಗಳಲ್ಲಿ ಆಹಾರ ಸಿಗದಿದಕ್ಕೆ ಶ್ವಾನಗಳು ಸಾಮೂಹಿಕವಾಗಿ ಮಕ್ಕಳ ಮೇಲೆ ದಾಳಿ ಮಾಡಿವೆ.  

 • शुक्रवार सुबह जब परिजन उठे, तो देखा उनका कुत्ता मर चुका था। पास ही एक जहरीला सांप भी मरा पड़ा था। मुकेश को समझते देर नहीं लगी कि कुत्ते ने सांप को घर के अंदर जाने से रोका होगा। मुकेश के मुताबिक, उनका कुत्ता खिड़की के पीछे टॉयलेट के पास बैठा करता था। अपने कुत्ते की वफादारी और मौत से परिवार को गहरा धक्का पहुंचा है।
  Video Icon

  NEWS13, Aug 2019, 4:39 PM IST

  ಯಜಮಾನ ಮರೆತ್ರೂ ಅವನ ಹಿಂದೆ 5 ಕಿಮೀ ಓಡಿದ ಶ್ವಾನ!

  ಚಿಕ್ಕಮಗಳೂರು (ಆ. 13): ಶ್ವಾನಗಳಿಗೆ ನಿಯತ್ತು ಜಾಸ್ತಿ. ಅನ್ನ ಹಾಕಿದವರನ್ನು ಎಂದೂ ಮರೆಯುವುದಿಲ್ಲ ಎಂಬ ಮಾತಿಗೆ. ಅದಕ್ಕೆ ಸಾಕ್ಷಿ ಎಂಬಂತೆ ಯಜಮಾನ ಮರೆತು ಹೋದರೂ ಯಜಮಾನನ್ನ ಮರೆಯದ ಶ್ವಾನ ಅವರನ್ನೇ ಹಿಂಬಾಲಿಸಿಕೊಂಡು ಹೋಗಿದೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಸುಂಕಸಾಲೆ,ಜಾವಳಿಯಲ್ಲಿ ಸಿಕ್ಕಾಪಟ್ಟೆ ಮಳೆಯಿಂದಾಗಿ ಜನರನ್ನು ರಕ್ಷಣೆ ಮಾಡಿ ಪರಿಹಾರ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆ ವೇಳೆ ಯಜಮಾನ ನಾಯಿಯನ್ನು ಮರೆತು ಬಿಟ್ಟು ಹೋಗಿದ್ದಾರೆ. ಕೂಡಲೇ ಶ್ವಾನ ಜನರನ್ನ‌ ಕರೆದೊಯ್ಯುತ್ತಿದ್ದ ವಾಹನವನ್ನು 5 ಕಿಮೀ ಹಿಂಬಾಲಿಸಿದೆ. ಈ ದೃಶ್ಯ ಮನಮುಟ್ಟುವಂತಿದೆ. ಇಲ್ಲಿದೆ ನೋಡಿ ವಿಡಿಯೋ. 
   

 • Hubballi

  Karnataka Districts11, Aug 2019, 9:32 PM IST

  ತಾನು ಬರಬಹುದಾಗಿದ್ದರೂ ಶ್ವಾನಕ್ಕಾಗಿ ಪ್ರವಾಹದ ಮಧ್ಯವೇ ದಿನ ಕಳೆದ ಹುಬ್ಬಳ್ಳಿ ಅಜ್ಜ!

  ಸಾಕು ನಾಯಿಗಳಿಗಾಗಿ ಜೀವವನ್ನೇ ಪಣಕ್ಕಿಟ್ಟ ಕಾರ್ಮಿಕ/ ಇಲ್ಲಿಂದ ಜೀವಂತ ಹೋದರೆ ನಾಯಿಯೊಂದಿಗೆ ಹೋಗಬೇಕೆಂದು ನಿರ್ಧರಿಸಿದ್ದ ತಾತ/ ನಾಯಿಯನ್ನು ಕರೆದುಕೊಂಡು ಹೋಗಬೇಕೆಂದು ರಾತ್ರಿಯಿಡೀ ಪ್ರವಾಹದಲ್ಲಿ ಸಿಲುಕಿದ್ದ ಅಜ್ಜ

 • Dog

  NEWS4, Aug 2019, 2:50 PM IST

  ವಿಷ ಹಾವಿನೊಂದಿಗೆ ಕಾಳಗ: ತನ್ನ ಪ್ರಾಣ ಬಲಿ ಕೊಟ್ಟು ಮಾಲೀಕನನ್ನು ಕಾಪಾಡಿದ ನಾಯಿ!

  ಅನ್ನ ಹಾಕಿ ಸಾಕಿದ ಮಾಲೀಕನೆಡೆ ನಾಯಿಯ ಪ್ರಾಮಾಣಿಕತೆ| ಮಾಲೀಕ ಹಾಗೂ ಆತನ ಕುಟುಂಬವನ್ನು ಕಾಪಾಡಲು ತನ್ನ ಪ್ರಾಣವನ್ನೇ ಬಲಿ ಕೊಟ್ಟ ನಾಯಿ| ವಿಷಕಾರಿ ಹಾವಿನೊಂದಿಗೆ ಕಾದಾಡಿ ಪ್ರಾಣ ತೆತ್ತ ನಾಯಿ

 • dog hospital

  Karnataka Districts1, Aug 2019, 12:36 PM IST

  ರಾಂಪುರ ಆಸ್ಪತ್ರೆಯಲ್ಲಿ ರೋಗಿಯ ಬೆಡ್ ಮೇಲೆ ರೋಗ ಪೀಡಿತ ಶ್ವಾನಗಳು..!

  ಅವ್ಯವಸ್ಥೆ ಆಗರವಾದ ಬಾಗಲಕೋಟೆ ರಾಂಪುರ ಸರ್ಕಾರಿ ಆಸ್ಪತ್ರೆ..!| ರೋಗಿಗಳಲ್ಲ, ಇಲ್ಲಿ ಬೆಡ್ ಮೇಲೆ ಬಂದು ಮಲಗುತ್ತಿವೆ ನಾಯಿಗಳು| ರೋಗಿಯ ಬೆಡ್ ಮೇಲೆ ಬಂದು ಮಲಗಿದ ರೋಗ ಪೀಡಿತ ಶ್ವಾನ..!| 

 • Dog

  NEWS30, Jul 2019, 4:29 PM IST

  220  ಕಿಮೀ ಸಮುದ್ರದ ಒಳಗೆ ಪತ್ತೆಯಾದ ಶ್ವಾನ... ಒಂದು ನಾಯಿಯ ಕತೆ!

  ಇದು ಒಂದು ನಾಯಿ ಬದುಕಿ ಬಂದ ಕತೆ. ಸಮುದ್ರದ ಮಧ್ಯದಲ್ಲಿ ಈಜುತ್ತಲೇ ಜೀವ ಕಾಪಾಡಿಕೊಂಡಿದ್ದ ನಾಯಿಯನ್ನು ರಕ್ಷಣೆ ಮಾಡಲಾಗಿದೆ.

 • ENTERTAINMENT29, Jul 2019, 1:02 PM IST

  ಮಳೆಯಿಂದ ರಕ್ಷಣೆಗಾಗಿ ಬಂದ ಶ್ವಾನಕ್ಕೆ ಥಳಿತ; ನ್ಯಾಯಕ್ಕಾಗಿ ಒಂದಾದ ಬಾಲಿವುಡ್ ತಾರೆಯರು

  ಮುಂಬೈನಲ್ಲಿ ವರುಣರಾಯನ ಆರ್ಭಟ ಜೋರಾಗಿದೆ. ಕಳೆದ ಒಂದು ವಾರದಿಂದ ಸಿಕ್ಕಾಪಟ್ಟೆ ಮಳೆಯಾಗುತ್ತಿದೆ. ಮಳೆಯಿಂದ ರಕ್ಷಣೆ ಪಡೆಯಲು ಕಟ್ಟಡದೊಳಗೆ ಹೋದ ನಾಯಿಯನ್ನು ಸೆಕ್ಯುರಿಟಿ ಗಾರ್ಡ್ ಹಿಗ್ಗಾಮುಗ್ಗ ಹೊಡೆದಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

 • Dog

  NEWS23, Jul 2019, 4:18 PM IST

  ಪಕ್ಕದ್ಮನೆ ನಾಯಿಯೊಂದಿಗೆ ಅನೈತಿಕ ಸಂಬಂಧ, ಮನೆಯಿಂದಲೇ  ಶ್ವಾನ ಔಟ್

  ಅಕ್ರಮ ಸಂಬಂಧದ ವಿಚಾಗರಗಳು ಬಂದಾಗ ಮಾನವ ಪೊಲೀಸರ ಮೊರೆಯನ್ನೋ, ನ್ಯಾಯಾಲಯದ ಮೊರೆಯನ್ನೋ ಹೋಗುತ್ತಾನೆ. ಇದೇ ವಿಚಾರ ಪ್ರಾಣಿಗಳಿಗೆ ಅನ್ವಯವಾಗುತ್ತಾ? ಪಕ್ಕದ ಮನೆಯ ನಾಯಿಯೊಂದಿಗೆ ಪ್ರೀತಿ-ಪ್ರೇಮ-ಪ್ರಣಯದಲ್ಲಿ ತೊಡಗಿದ್ದ ನಾಯಿ ತನ್ನ ಮನೆಯಿಂದ ಮಾಲೀಕನ ಕೆಂಗಣ್ಣಿಗೆ ಗುರಿಯಾಗಿ ಹೊರಹಾಕಲ್ಪಟ್ಟಿದೆ.