ಶ್ರುತಿ ಹರಿಹರನ್  

(Search results - 56)
 • Tiny Yawns Baby photoshoot

  relationship20, Jan 2020, 9:42 AM

  ಶ್ರುತಿ ಹರಿಹರನ್‌ ಮಗುವಿನ ಫೋಟೋ ತೆಗೆದ 'Tiny Yawns' ಬಗ್ಗೆ ಇಲ್ಲಿದೆ ನೋಡಿ!

  ಟ್ರಾವೆಲ್‌ ಫೋಟೋಗ್ರಾಫರ್‌ ಆಗಿ ಹತ್ತು ವರ್ಷ ಕೆಲಸ ಮಾಡುತ್ತಿದ್ದ ಅಶ್ವಿನಿ ನೀಥನ್‌ ಎನ್ನುವವರು ಈಗ ಬೆಂಗಳೂರಿನ ನಾಗರಬಾವಿಯಲ್ಲಿ ಟೈನಿ ಯಾನ್ಸ್‌ ಫೋಟೋಗ್ರಫಿ ಎನ್ನುವ ಸ್ಟುಡಿಯೋ ಕಟ್ಟಿದ್ದಾರೆ. ಇಲ್ಲಿ ಒಂದು ತಿಂಗಳ ಒಳಗಿನ ನ್ಯೂ ಬಾರ್ನ್‌ ಬೇಬಿಗಳ, ಗರ್ಭಿಣಿಯರ ಮುದ್ದಾದ ಫೋಟೋಶೂಟ್‌ ಮಾಡಲಾಗುತ್ತದೆ. ವಿದೇಶದಲ್ಲಿ ಹೆಚ್ಚು ಪ್ರಸಿದ್ಧವಾಗಿರುವ ನ್ಯೂ ಬಾರ್ನ್‌ ಬೇಬಿ ಫೋಟೋಶೂಟ್‌ ಇದೀಗ ಬೆಂಗಳೂರಿಗೂ ಬಂದಿದ್ದು, ಅದನ್ನು ನಮ್ಮವರೇ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ.

 • Sruthi Hariharan

  Sandalwood13, Jan 2020, 2:26 PM

  'ಮಗಳು ಜಾನಕಿ' ಫೋಟೋ ರಿವೀಲ್, ಹೀಗ್ ಕಾಣಿಸ್ತಾರೆ ಜೂ. ಶ್ರುತಿ!

  ಸ್ಯಾಂಡಲ್‌ವುಡ್‌ನ ಮೂಗುತಿ ಸುಂದರಿ ಶ್ರುತಿ ಹರಿಹರನ್ ಮಗಳು ಜಾನಕಿ ಫೋಟೋ ಶೂಟ್‌ ಮಾಡಿಸಿದ್ದಾರೆ. ಇದೀಗ ಇನ್‌ಸ್ಟಾಗ್ರಾಂನಲ್ಲಿ ಮುದ್ದು ಮಗಳ ಫೋಟೋ ರಿವೀಲ್ ಮಾಡಿದ್ದಾರೆ. ಹೀಗಿದ್ದಾಳೆ ನೋಡಿ ಶ್ರುತಿ ಮಗಳು ಜಾನಕಿ...
   

 • Sruthi Hariharan

  News16, Jul 2019, 7:49 PM

  ತಾಯಾಗ್ತಿದ್ದಾರೆ ಶ್ರುತಿ ಹರಿಹನ್, ಗಂಡನ ಹೆಸರು ಬಹಿರಂಗ

  ಮೀಟೂ ವಿವಾದದಲ್ಲಿ ಸುದ್ದಿಮಾಡಿದ್ದ ನಟಿ ಶ್ರುತಿ ಹರಿಹರನ್ ಈಗ ಅಭಿಮಾನಿಗಳಿಗೆ ಮತ್ತೊಂದು ವಿಚಾರ ತಿಳಿಸಿದ್ದಾರೆ. ನಾನು ಗರ್ಭಿಣಿ ಎಂದು ಸೋಶಿಯಲ್ ಮೀಡಿಯಾ ಮೂಲಕ ವಿಚಾರ ಹಂಚಿಕೊಂಡಿದ್ದಾರೆ.

 • Shruti Hariharan

  ENTERTAINMENT18, Jun 2019, 10:14 AM

  ಶ್ರುತಿ ಹರಿಹರನ್ 'ಮನೆ ಮಾರಾಟಕ್ಕಿದೆ' ?

  ನಿರ್ದೇಶಕ ಮಂಜು ಸ್ವರಾಜ್‌ ಅವರು ಹೊಸ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ. ಈಗ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡಿಕೊಂಡಿದ್ದಾರೆ. ಚಿತ್ರದ ಹೆಸರು ‘ಮನೆ ಮಾರಾಟಕ್ಕಿದೆ’. ‘ದೆವ್ವಗಳಿವೆ ಎಚ್ಚರಿಕೆ’ ಎನ್ನುವುದು ಸಬ್‌ ಟೈಟಲ್‌.

 • ENTERTAINMENT11, Jun 2019, 12:15 PM

  ಬಹಳ ದಿನಗಳ ನಂತರ ಟ್ವಿಟರ್‌ಗೆ ವಾಪಸ್ಸಾದ ಶೃತಿ ಹರಿಹರನ್

  ಗಿರೀಶ್ ಕಾರ್ನಾಡರಿಗೆ ಸಂತಾಪ ಸೂಚಿಸುವ ಸಲುವಾಗಿ ಮತ್ತೆ ಸೋಷಲ್ ಮೀಡಿ ಯಾಗೆ ಬಂದಿದ್ದಾರೆ ನಟಿ ಶ್ರುತಿ ಹರಿಹರನ್. ಬಹಳ ಸಮಯಗಳ ಕಾಲ ಸೋಷಲ್ ಮೀಡಿಯಾದಿಂದ ದೂರವೇ ಉಳಿದಿದ್ದ ನಟಿ, ಗಿರೀಶ್ ಕಾರ್ನಾಡ್ ನಿಧನದ ಸಲುವಾಗಿಯೇ ವಾಪಸ್ ಬಂದಿದ್ದಾಗಿ ಟ್ವೀಟರ್‌ನಲ್ಲಿ ಹೇಳಿಕೊಂಡಿದ್ದಾರೆ. 

 • Sruti Hariharan

  Sandalwood29, Jan 2019, 9:04 AM

  ಮೀಟೂ ವಿವಾದದ ನಂತರ ಒಂದೇ ಚಿತ್ರದಲ್ಲಿ ಶ್ರುತಿ, ಸರ್ಜಾ!

  ಮೀಟೂ ವಿಚಾರದಲ್ಲಿ ಸದ್ದು ಮಾಡಿದ ಇಬ್ಬರು ನಟಿಯರು ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಟಿಯರಾದ ಶ್ರುತಿ ಹರಿಹರನ್‌, ಸಂಗೀತಾ ಭಟ್‌ ಅಭಿನಯದ ಈ ಚಿತ್ರಕ್ಕೆ ನಾಯಕ ಚಿರಂಜೀವಿ ಸರ್ಜಾ. ಇದೇ ಸರ್ಜಾ ಕುಟುಂಬದ ಅರ್ಜುನ್‌ ಸರ್ಜಾ ಹಾಗೂ ಶ್ರುತಿ ಹರಿಹರನ್‌ ನಡುವೆ ಮೀಟೂ ವಿಚಾರ ಜೋರಾಗಿ ಚರ್ಚೆಗೆ ಗ್ರಾಸವಾಗಿ ಕೊನೆಗೆ ಕೋರ್ಟ್‌ಗೆ ಹೋಗಿದ್ದು ಗೊತ್ತಿರುವ ವಿಚಾರ. ಸದ್ಯ ಈ ಮೂವರ ಕಾಂಬಿನೇಷನ್‌ ಚಿತ್ರದ ಹೆಸರು ‘ಆದ್ಯ’. ಕೆ ಎಂ ಚೈತನ್ಯ ನಿರ್ದೇಶನದ ಚಿತ್ರವಿದು.

 • Sruthi hariharan

  state22, Jan 2019, 11:12 AM

  ಶ್ರುತಿ ಹರಿಹರನ್ #Me Too ಕೇಸ್ : ಸರ್ಜಾ ಸೀಕ್ರೇಟ್ ಚರ್ಚೆ

  ನಟಿ ಶ್ರುತಿ ಹರಿಹರನ್ ಅವರಿಂದ ಲೈಂಗಿಕ ಕಿರುಕುಳ ಆರೋಪಕ್ಕೆ ಒಳಗಾಗಿರುವ ಹಿರಿಯ ನಟ ಅರ್ಜುನ್ ಸರ್ಜಾ ಅವರು ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಅವರನ್ನು ಭೇಟಿಯಾಗಿ ಸೀಕ್ರೇಟ್ ಚರ್ಚೆ ನಡೆಸಿದರು.

 • Naati Charami

  Sandalwood31, Dec 2018, 9:22 AM

  ಶ್ರುತಿ ಮೇಲೆ ಸಿಟ್ಟು ನಾತಿಚರಾಮಿಗೆ ಪೆಟ್ಟು

  ಬುಕ್ ಮೈ ಷೋನಲ್ಲಿ ಶ್ರುತಿ ಹರಿಹರನ್ ವಿರುದ್ಧ ಕೆಲವರ ಸಿಟ್ಟು, ಮೀಟೂ ಆರೋಪದ ಕಾರಣಕ್ಕೆ ಅವರೇ ಟಾರ್ಗೆಟ್ಟು ಬಂಡವಾಳ ಹಾಕಿ ಸಿನಿಮಾ ಮಾಡಿದ ನಿರ್ಮಾಪಕನ ಕತೆಯೇನು? ಚಿತ್ರ ತಂಡದ ನೋವು.

 • Sandalwood12, Dec 2018, 2:22 PM

  ಮೀಟೂ ವಿವಾದದ ನಂತರ ಆಫರ್ ಬರ್ತಾಯಿಲ್ಲ : ಶೃತಿ ಹರಿಹರನ್

  ಕೆಲವು ತಿಂಗಳುಗಳ ಹಿಂದೆ ವಾರಕ್ಕೆ ಮೂರು ಸಿನಿಮಾ ಆಫರ್‌ಗಳು ಬರುತ್ತಿದ್ದವು. ಆದರೆ ಈಗ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಾಗಿದೆ. - ಹೀಗೆ ಹೇಳಿರುವುದು ಶ್ರುತಿ ಹರಿಹರನ್. ಮಾಧ್ಯಮಗಳ ಜತೆ ಈ ಕುರಿತು ಮಾತನಾಡಿರುವ ಅವರು ತಮಗೆ ಆಫರ್ ಕಡಿಮೆಯಾಗಿರುವುದನ್ನು ತಿಳಿಸಿದ್ದಾರೆ.

 • News9, Dec 2018, 8:41 AM

  ಕನ್ನಡ ಚಿತ್ರರಂಗದಿಂದ ದೂರ ಸರಿದರಾ ಶ್ರುತಿ..?

  ಮೀ ಟೂ ವಿವಾದದ ನಂತ ಕನ್ನಡ ಚಿತ್ರರಂಗದಿಂದ ದೂರವೇ ಉಳಿದಿರುವ ನಟಿ ಶ್ರುತಿ ಹರಿಹರನ್ ಇದೀಗ ತಮ್ಮ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಇದರಿಂದಾಗಿ ಶ್ರುತಿ ಹರಿಹರನ್ ಚಿತ್ರರಂಗದಿಂದ ದೂರ  ಉಳಿದಿದ್ದಾರೆ ಎನ್ನುವ ವಿಚಾರ ಮತ್ತೆ ಚರ್ಚೆಗೆ ಬಂದಿದೆ. 

 • Sruthi hariharan

  state15, Nov 2018, 9:12 AM

  #MeToo : ಮತ್ತೊಂದು ಸ್ಫೋಟಕ ವಿಚಾರ ಬಿಚ್ಚಿಟ್ಟ ಶ್ರುತಿ

  ಹಿರಿಯ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮೀ ಟೂ ಆರೋಪದ ಸಂಬಂಧ ಮಹಿಳಾ ಆಯೋಗಕ್ಕೆ ತೆರಳಿ ಹೇಳಿಕೆ ದಾಖಲಿಸಿದ್ದಾರೆ. ಅಲ್ಲದೇ. ತಮ್ಮ ಬಳಿ ದೌರ್ಜನ್ಯ ಸಂಬಂಧ ಎಲ್ಲಾ ರೀತಿಯಾದ ಸಾಕ್ಷ್ಯಗಳಿವೆ ಎಂದು ಹೇಳಿದರು. 

 • Sruthi hariharan

  state14, Nov 2018, 8:05 AM

  #Me Too ಮತ್ತೆ ಕೋರ್ಟ್ ಮೊರೆ ಹೋದ ಶ್ರುತಿ : ಕಾರಣವೇನು..?

  ನಟ ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು ಈ ಸಂಬಂಧ ನಟ ಅರ್ಜುನ್ ಸರ್ಜಾ ನೀಡಿದ್ದ ದೂರಿನ ಹಿನ್ನೆಲೆ ಎಫ್ ಐ ಆರ್ ದಾಖಲಾಗಿದ್ದು ಈ ಎಫ್ ಐ ಆರ್ ರದ್ದು ಕೋರಿ ನಟಿ ಶ್ರುತಿ ಹೈ ಕೋರ್ಟ್ ಮೊರೆ ಹೋಗಿದ್ದು ಈ ಸಂಬಂಧ ಬುಧವಾರ ವಿಚಾರಣೆ ನಡೆಯಲಿದೆ. 

 • sruthi hariharan

  NEWS13, Nov 2018, 8:42 PM

  ಮುಗಿಯದ ಮೀಟೂ ಘಾಟು: ಹೈಕೋರ್ಟ್ ಮೆಟ್ಟಿಲೇರಿದ ನಟಿ ಶೃತಿ ಹರಿಹರನ್

  ಬೆಂಗಳೂರಿನ ಸೈಬರ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ರದ್ದು ಕೋರಿ ನಟಿ ಶ್ರುತಿ ಹರಿಹರನ್ ಮೆಟ್ಟಿಲೇರಿದ್ದಾರೆ.  ನನ್ನ ಮೇಲೆ ದುರುದ್ದೇಶಪೂರಿತವಾಗಿ ಕೇಸ್ ದಾಖಲಾಗಿಸಲಾಗಿದೆ. 
   

 • karnataka cm gril with me too movement

  state10, Nov 2018, 11:20 AM

  ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಸೌಂಡ್ ಮಾಡಲಿದೆ #MeToo

  ಇದೀಗ ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಮೀ ಟೂ ಕೇಸ್ ಸದ್ದು ಮಾಡುವ ಸಾಧ್ಯತೆ ಇದೆ. ಸ್ಯಾಂಡಲ್ ವುಡ್ ನಲ್ಲಿ ಭಾರೀ ಸುದ್ದಿ  ಮಾಡಿದ್ದ ಸರ್ಜಾ ವಿರುದ್ಧದ ಶ್ರುತಿ ಆರೋಪಕ್ಕೆ ನಟ ಚೇತನ್ ಬೆಂಬಲ ನೀಡಿದ್ದು ಇದೀಗ ಈ ಬಗ್ಗೆ ಇಂದು ತಮ್ಮ ನಿರ್ಧಾರ ತಿಳಿಸಲಿದ್ದಾರೆ.