ಶ್ರುತಿ  

(Search results - 78)
 • Shruti Naidu

  ENTERTAINMENT31, Aug 2019, 10:56 AM IST

  ಉಚಿತವಾಗಿ ಬಟ್ಟೆಬ್ಯಾಗ್‌ ವಿತರಿಸಿದ ಬ್ರಹ್ಮಗಂಟು ತಂಡ!

  ನಟಿ, ನಿರ್ಮಾಪಕಿ ಶ್ರುತಿ ನಾಯ್ಡು, ಸಿನಿಮಾ ಮತ್ತು ಧಾರಾವಾಹಿ ನಿರ್ಮಾಣದ ಜತೆಗೆಯೇ ಪರಿಸರ ಜಾಗೃತಿ ಸೇರಿದಂತೆ ಹಲವು ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಂಡವರು. ಈಗಾಗಲೇ ತಮ್ಮದೇ ನಿರ್ಮಾಣ ಸಂಸ್ಥೆಯ ಮೂಲಕ ಹಲವು ವಿಭಿನ್ನ ರೀತಿಯ ಸಾಮಾಜಿಕ ಸೇವೆಯಲ್ಲಿ ಗಮನ ಸೆಳೆದಿದ್ದು ಹೊಸತೇನಲ್ಲ.

 • Sruthi Hariharan

  News16, Jul 2019, 7:49 PM IST

  ತಾಯಾಗ್ತಿದ್ದಾರೆ ಶ್ರುತಿ ಹರಿಹನ್, ಗಂಡನ ಹೆಸರು ಬಹಿರಂಗ

  ಮೀಟೂ ವಿವಾದದಲ್ಲಿ ಸುದ್ದಿಮಾಡಿದ್ದ ನಟಿ ಶ್ರುತಿ ಹರಿಹರನ್ ಈಗ ಅಭಿಮಾನಿಗಳಿಗೆ ಮತ್ತೊಂದು ವಿಚಾರ ತಿಳಿಸಿದ್ದಾರೆ. ನಾನು ಗರ್ಭಿಣಿ ಎಂದು ಸೋಶಿಯಲ್ ಮೀಡಿಯಾ ಮೂಲಕ ವಿಚಾರ ಹಂಚಿಕೊಂಡಿದ್ದಾರೆ.

 • Shruti Hariharan

  ENTERTAINMENT18, Jun 2019, 10:14 AM IST

  ಶ್ರುತಿ ಹರಿಹರನ್ 'ಮನೆ ಮಾರಾಟಕ್ಕಿದೆ' ?

  ನಿರ್ದೇಶಕ ಮಂಜು ಸ್ವರಾಜ್‌ ಅವರು ಹೊಸ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ. ಈಗ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡಿಕೊಂಡಿದ್ದಾರೆ. ಚಿತ್ರದ ಹೆಸರು ‘ಮನೆ ಮಾರಾಟಕ್ಕಿದೆ’. ‘ದೆವ್ವಗಳಿವೆ ಎಚ್ಚರಿಕೆ’ ಎನ್ನುವುದು ಸಬ್‌ ಟೈಟಲ್‌.

 • ENTERTAINMENT11, Jun 2019, 12:15 PM IST

  ಬಹಳ ದಿನಗಳ ನಂತರ ಟ್ವಿಟರ್‌ಗೆ ವಾಪಸ್ಸಾದ ಶೃತಿ ಹರಿಹರನ್

  ಗಿರೀಶ್ ಕಾರ್ನಾಡರಿಗೆ ಸಂತಾಪ ಸೂಚಿಸುವ ಸಲುವಾಗಿ ಮತ್ತೆ ಸೋಷಲ್ ಮೀಡಿ ಯಾಗೆ ಬಂದಿದ್ದಾರೆ ನಟಿ ಶ್ರುತಿ ಹರಿಹರನ್. ಬಹಳ ಸಮಯಗಳ ಕಾಲ ಸೋಷಲ್ ಮೀಡಿಯಾದಿಂದ ದೂರವೇ ಉಳಿದಿದ್ದ ನಟಿ, ಗಿರೀಶ್ ಕಾರ್ನಾಡ್ ನಿಧನದ ಸಲುವಾಗಿಯೇ ವಾಪಸ್ ಬಂದಿದ್ದಾಗಿ ಟ್ವೀಟರ್‌ನಲ್ಲಿ ಹೇಳಿಕೊಂಡಿದ್ದಾರೆ. 

 • sandalwood

  ENTERTAINMENT7, Jun 2019, 11:54 AM IST

  ಸ್ಯಾಂಡಲ್‌ವುಡ್‌ಗೆ ಸೆಕೆಂಡ್ ಜನರೇಷನ್ : ಸ್ಟಾರ್ ಮಕ್ಕಳ ಎಂಟ್ರಿ

  ಮೂರು ದಶಕಗಳ ಹಿಂದೆ ಕನ್ನಡ ಚಿತ್ರರಂಗಕ್ಕೆ ಎರಡನೆಯ ತಲೆಮಾರು ಕಾಲಿಟ್ಟಿತು. ಇದೀಗ ಮೂರನೆಯ ತಲೆಮಾರು ಮೈ ಕೊಡವಿಕೊಂಡು ಎದ್ದು ನಿಂತಿದೆ. ರಾಜ್‌ಕುಮಾರ್, ಸುಧೀರ್, ತೂಗುದೀಪ ಶ್ರೀನಿವಾಸ್, ದೇವರಾಜ್, ಪ್ರಭಾಕರ್- ಇವರ ಮಕ್ಕಳೆಲ್ಲ ಹೆಸರಾಂತ ನಟರಾಗಿದ್ದಾರೆ. ಈಗ ಯಾರು ಬರುತ್ತಿದ್ದಾರೆ ನೋಡಿ!

 • Sruthi

  ENTERTAINMENT3, Jun 2019, 12:36 PM IST

  ತಂದೆಯನ್ನು ನೆನೆದು ಭಾವುಕರಾದ ನಟಿ ಶ್ರುತಿ ಪುತ್ರಿ!

   

  ಖ್ಯಾತ ನಟಿ ಹಾಗೂ ರಾಜಕಾರಣಿ ಶ್ರುತಿ ಪುತ್ರಿ ಗೌರಿ ಅಪ್ಪ ಎಸ್. ಮಹೇಂದರ್ ನನ್ನು ಮಿಸ್ ಮಾಡಿಕೊಳ್ಳುವುದಾಗಿ ಮತ್ತೊಮ್ಮೆ ಸಮಯ ಕಳೆಯಬೇಕೆಂದು ಬಯಸಿ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.

 • Shruti

  ENTERTAINMENT17, May 2019, 7:55 AM IST

  ಪ್ರಚಾರಕ್ಕೆ ಸಜ್ಜಾಗುತ್ತಿದ್ದ ನಟಿ ಶ್ರುತಿ ಆಸ್ಪತ್ರೆಗೆ ದಾಖಲು

  ಪ್ರಚಾರಕ್ಕೆ ಸಜ್ಜಾಗುತ್ತಿದ್ದ ನಟಿ ಶ್ರುತಿಗೆ ಚರ್ಮ ಅಲರ್ಜಿ; ಚಿಕಿತ್ಸೆ| ಬೆಳಗ್ಗೆ ಎದ್ದಾಗ ತುಟಿ ಊದಿತು, ನಾಲಗೆ ದಪ್ಪವಾಯ್ತು| ಉಸಿರಾಡಲೂ ಕಷ್ಟವಾದಾಗ ಆಸ್ಪತ್ರೆ ಸೇರಿದೆ: ನಟಿ

 • Shruti Naidu

  ENTERTAINMENT26, Apr 2019, 9:45 AM IST

  ಮಧುಬಾಲಾ ಪಾತ್ರಕ್ಕೆ ನನ್ನೇ ಕೇಳಿದ್ದರು: ಶ್ರುತಿ ನಾಯ್ಡು

  ತಮ್ಮ ಮೊದಲ ನಿರ್ಮಾಣದ ಚಿತ್ರ ತೆರೆಗೆ ಬರುತ್ತಿರುವ ಸಂದರ್ಭದಲ್ಲಿ ಶ್ರುತಿ ನಾಯ್ಡು ಹೇಳಿಕೊಂಡ 10 ಅಂಶಗಳು ಇಲ್ಲಿವೆ. ಆ ಮೂಲಕ ರಮೇಶ್‌ ಇಂದಿರಾ ನಿರ್ದೇಶನದ ‘ಪ್ರೀಮಿಯರ್‌ ಪದ್ಮಿನಿ’ಯ ಪಯಣವನ್ನು ಮೆಲುಕು ಹಾಕಿದ್ದಾರೆ.

 • Night Out
  Video Icon

  Sandalwood15, Apr 2019, 12:09 PM IST

  ಇದೇ ಕಾರಣಕ್ಕೆ ನೀವು 'ನೈಟ್ ಔಟ್‌’ಗೆ ಹೋಗಲೇಬೇಕು!

  ರಾಕೇಶ್ ಅಡಿಗ ನಿರ್ದೇಶನದ ನೈಟ್ ಔಟ್ ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ್ ಕಂಡಿದೆ. ಪ್ರಮುಖ ಪಾತ್ರದಲ್ಲಿ ಭರತ್, ಅಕ್ಷಯ್ ಪವಾರ್, ಶ್ರುತಿ ಗೊರಾಡಿಯಾ ಇದ್ದಾರೆ. ಚೊಚ್ಚಲ ಸಿನಿಮಾದಲ್ಲಿಯೇ ಭರ್ಜರಿ ಸಕ್ಸಸ್ ಕಂಡಿದ್ದಾರೆ ನಿರ್ದೇಶಕ ರಾಕೇಶ್ ಅಡಿಗ. ನೈಟ್ ಔಟ್ ಚಿತ್ರತಂಡ ಸುವರ್ಣ ನ್ಯೂಸ್ ಜೊತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 

 • gowri

  ENTERTAINMENT13, Apr 2019, 12:00 PM IST

  ಖ್ಯಾತ ನಟಿಯ ಪುತ್ರಿ ಹೀಗಿದ್ದಾಳೆ ನೋಡಿ.....

  ಖ್ಯಾತ ನಟ-ನಟಿಯರ ಮಕ್ಕಳು ಹೇಗಿದ್ದಾರೆ ಎಂಬ ಕ್ಯೂರಿಯಾಸಿಟಿ ಎಲ್ಲರಿಗೂ ಇರುತ್ತದೆ. ಹಾಗೆಯೆ ನಟಿಯೊಬ್ಬಳ ಕ್ಯೂಟ್ ಪುತ್ರಿ ಫೋಟೋ ಇಲ್ಲಿವೆ ನೋಡಿ...

 • Night Out

  Sandalwood10, Apr 2019, 11:39 AM IST

  ’ನೈಟ್ ಔಟ್’ ಚೆಲುವೆ ಶ್ರುತಿ ಗೊರಾಡಿಯಾ ಮಾತುಕತೆ

  ‘ಸಂಕಷ್ಟಕರ ಗಣಪತಿ’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಎಂಟ್ರಿಯಾದವರು ಕಾರ್ಪೊರೇಟ್‌ ಕಂಪನಿ ಉದ್ಯೋಗಿ ಶ್ರುತಿ ಗೊರಾಡಿಯಾ. ಗುಜರಾತಿ ಮೂಲದವರಾದರೂ, ಶ್ರುತಿ ಹುಟ್ಟಿಬೆಳೆದಿದ್ದು ಬೆಂಗಳೂರು.ಇದೇ ವಾರ ತೆರೆ ಕಾಣುತ್ತಿರುವ ಈ ಚಿತ್ರದಲ್ಲಿನ ತಮ್ಮ ಪಾತ್ರ, ಚಿತ್ರಕತೆಯ ವಿಶೇಷತೆಯ ಜತೆಗೆ ಭವಿಷ್ಯದ ಸಿನಿ ಜರ್ನಿ ಕುರಿತು ಅವರೊಂದಿಗೆ ಮಾತುಕತೆ.

 • Araga Son

  NEWS15, Mar 2019, 4:21 PM IST

  ಸಾಮೂಹಿಕ ವಿವಾಹದಲ್ಲಿ ದಾಂಪತ್ಯಕ್ಕೆ ಕಾಲಿರಿಸಿದ ಆರಗ ಜ್ಞಾನೇಂದ್ರ ಪುತ್ರ

  ಸಾಮೂಹಿಕ ವಿವಾಹದಲ್ಲಿ 5 ಜೋಡಿಗೆ "ಕಂಕಣ ಭಾಗ್ಯ"!  ಶ್ರುತಿ ಕೈಹಿಡಿದ ಶಾಸಕ  ಆರಗ  ಜ್ಞಾನೇಂದ್ರ ಪುತ್ರ,  ಸಾಮೂಹಿಕ ವಿವಾಹಕ್ಕೆ ಸಾಕ್ಷಿಯಾದ 15,000ಕ್ಕೂ ಹೆಚ್ಚು ಜನ

 • Shruti Prakash

  Sandalwood13, Mar 2019, 12:33 PM IST

  ತಾನೇ ನಾಯಕಿಯಾದ ಸಿನಿಮಾಗೆ ಹಾಡುಗಾರ್ತಿಯಾದ ಶೃತಿ ಪ್ರಕಾಶ್

  ಇಲ್ಲಿಯವರೆಗೂ ನಟಿಯಾಗಿ ಪರಿಚಯವಿದ್ದ ಶ್ರುತಿ ಪ್ರಕಾಶ್‌ ಈಗ ಹಾಡುವುದಕ್ಕೂ ಶುರು ಮಾಡಿದ್ದಾರೆ. ಅದರಲ್ಲೂ ತಾನು ನಾಯಕಿಯಾಗಿ ನಟಿಸಿದ ಚಿತ್ರದಲ್ಲೇ ಹಾಡು ಮೂಲಕ ತಾನು ಹಾಡುಗಾರ್ತಿ ಕೂಡ ಹೌದು ಎಂಬುದನ್ನು ತೋರಿಸಿಕೊಂಡಿದ್ದಾರೆ. ಆ ಮೂಲಕ ಮೊದಲ ಬಾರಿಗೆ ಚಿತ್ರವೊಂದರ ಗೀತೆಗೆ ಧ್ವನಿ ಆಗಿದ್ದಾರೆ. ಹೀಗೆ ಶ್ರುತಿ ಪ್ರಕಾಶ್‌ ಹಾಡಿರುವುದು ‘ಲಂಡನ್‌ನಲ್ಲಿ ಲಂಬೋದರ’ ಚಿತ್ರಕ್ಕೆ. 

 • Premier Padmini

  Small Screen28, Feb 2019, 10:23 AM IST

  ನಟ ರಾಕೇಶ್ ಕುಟುಂಬಕ್ಕೆ ಶ್ರುತಿನಾಯ್ಡು ₹1 ಲಕ್ಷ ನೆರವು!

  ನಟಿ, ನಿರ್ಮಾಪಕಿ ಶ್ರುತಿ ನಾಯ್ಡು ನಿರ್ಮಾಣದ ‘ಪ್ರೀಮಿಯರ್ ಪದ್ಮಿನಿ’ ಚಿತ್ರ ಚಿತ್ರೀಕರಣ ಮುಗಿಸಿ, ರಿಲೀಸ್‌ಗೆ ರೆಡಿ ಆಗಿದೆ. ಮೊನ್ನೆಯಷ್ಟೇ ಈ ಚಿತ್ರದ ಆಡಿಯೋ ಸೀಡಿ ಬಿಡುಗಡೆ ಸಮಾರಂಭ ನಡೆಯಿತು. ದರ್ಶನ್ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ.

 • Shruti Haasan

  News18, Feb 2019, 5:53 PM IST

  ಗೆಳೆಯನೊಂದಿಗೆ ಶ್ರುತಿ ಹಾಸನ್, ಕತೆ ಹೇಳುವ ಪೋಟೋ ಕ್ಯಾಪ್ಶನ್

  ಸಿನಿಮಾ ಇಂಡಸ್ಟ್ರಿಯಲ್ಲಿ ಗಾಸಿಪ್‌ಗಳಿಗೆ ಕೊರತೆ ಏನೂ ಇಲ್ಲ. ಶ್ರುತಿ ಹಾಸನ್ ತನ್ನ ಗೆಳೆಯ ಮೈಕಲ್ ಕೋರ್ಸೆಲ್ ಜತೆ ಓಡಾಡುತ್ತಿರುವ ಸಂಗತಿ ಗುಟ್ಟಾಗೇನು ಉಳಿದುಕೊಂಡಿಲ್ಲ.