ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ  

(Search results - 4)
 • undefined

  NEWS29, Jul 2018, 12:58 PM

  ಉಡುಪಿ ಅಷ್ಟ ಮಠಗಳಲ್ಲಿದ್ದ ‘ಬಾಲ ಸನ್ಯಾಸ’ ಪದ್ಧತಿಗೆ ಅಂತ್ಯ

  ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಅಸಹಜ ಮತ್ತು ಅಕಾಲಿಕ ಮರಣ ಉಡುಪಿಯ ಅಷ್ಟ ಮಠಗಳಲ್ಲಿ ಚಾಲ್ತಿಯಲ್ಲಿದ್ದ ‘ಬಾಲ ಸನ್ಯಾಸ’ ಎಂಬ ಪದ್ಧತಿಯನ್ನೇ ಕೊನೆಗಾಣಿಸಿದೆ.  ತಮ್ಮ 7 ನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ಪಡೆದು, ಶಿರೂರು ಮಠದ ಪೀಠವನ್ನೇರಿದ ಶ್ರೀ ಲಕ್ಷ್ಮೀವರ ತೀರ್ಥರು, ಇಂದಿನ ಸಾಮಾಜಿಕ ಸ್ಥಿತಿಗತಿಗಳ ನಡುವೆ ಸನ್ಯಾಸವನ್ನು ಪಾಲಿಸಲಾಗದೆ, ಮರಣದ ನಂತರವೂ ಸಾಕಷ್ಟು ಟೀಕೆ, ಅವಮಾನಗಳಿಗೆ ಗುರಿಯಾಗಿ, ಮುಂದೆ ಯಾವ ಸನ್ಯಾಸಿಗೂ ಇಂತಹ ಪರಿಸ್ಥಿತಿ ಬರಬಾರದು ಎಂಬಂತಹ ಮಾದರಿಯೊಂದಕ್ಕೆ ಕಾರಣರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿಯ ಅಷ್ಟ ಮಠಾಧೀಶರು ಬಾಲ ಸನ್ಯಾಸ ಪದ್ಧತಿಯನ್ನು ಕೈಬಿಡುವ ಅಲಿಖಿತ ಸಂಹಿತೆಯೊಂದನ್ನು ಒಪ್ಪಿಕೊಂಡಿದ್ದಾರೆ. 

 • undefined
  Video Icon

  NEWS25, Jul 2018, 8:44 PM

  ಶಿರೂರು ಶ್ರೀಗಳ 3KG ಚಿನ್ನಾಭರಣ ನಾಪತ್ತೆಗೂ, ಡಿವಿಆರ್ ನಾಪತ್ತೆಗೂ ನಂಟು?

  ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರಿಗೆ ಕೊನೇ ದಿನಗಳಲ್ಲಿ ಮೈತುಂಬಾ ಕೆಜಿಗಟ್ಟಲೆ ಚಿನ್ನಾಭರಣಗಳನ್ನು ಧರಿಸುವ ಖಯಾಲಿ ಆರಂಭವಾಗಿತ್ತು. ಆದರೆ ಅವರ ನಿಧನ ನಂತರ ಈ ಚಿನ್ನಾಭರಣಗಳು ನಾಪತ್ತೆಯಾಗಿವೆ ಎಂಬ ಅಂಶ ಅನೇಕ ಸಂಶಯ ಹುಟ್ಟು ಹಾಕಿವೆ. 

 • undefined

  NEWS20, Jul 2018, 7:32 AM

  ಶಿರೂರು ಮಠ ಪೊಲೀಸರ ವಶಕ್ಕೆ

  ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಸಾವಿನ ಹಿನ್ನೆಲೆಯಲ್ಲಿ ಶ್ರೀಗಳು ಅಸ್ವಸ್ಥರಾದ ಶಿರೂರಿನ ಮೂಲ ಮಠ ಹಾಗೂ ರಥಬೀದಿಯ ಶಿರೂರು ಮಠವನ್ನು ತನಿಖೆ ಮುಗಿಯುವವರೆಗೆ ಪೊಲೀಸರು ಸ್ವಾಧೀನಪಡಿಸಿಕೊಳ್ಳಲಿದ್ದಾರೆ.

 • undefined

  NEWS4, Jul 2018, 11:59 AM

  ಉಡುಪಿ ಮಠಾಧೀಶರಿಗೆ ಮಕ್ಕಳು ವಿವಾದ : ಶಿರೂರು ಶ್ರೀ ವಿರುದ್ಧ ಸಿಡಿದೆದ್ದ ಸ್ವಾಮೀಜಿಗಳು

  ಉಡುಪಿಯ ಅಷ್ಟ ಮಠಗಳಲ್ಲಿ ಒಂದಾಗಿರುವ ಶಿರೂರು ಮಠದ ಪೀಠಾಧೀಶರಾಗಿರುವ ಶ್ರೀ ಲಕ್ಷ್ಮೀವರ ತೀರ್ಥರು ತಕ್ಷಣ  ಶಿಷ್ಯರೊಬ್ಬರನ್ನು ಸ್ವೀಕರಿಸಿ, ಶ್ರೀಮಠದ ಪಟ್ಟದ ದೇವರಾದ ಶ್ರೀವಿಠಲ ದೇವರ ಪೂಜೆಯನ್ನು ಶಿಷ್ಯರಿಗೆ ಹಸ್ತಾಂತರಿಸಬೇಕು ಎಂದು ಪೇಜಾವರ ಶ್ರೀಗಳು ಮತ್ತು ಇತರ ಮಠಾಧೀಶರು ಪಟ್ಟು ಹಿಡಿದಿದ್ದಾರೆ.