ಶ್ರೀ ಮುರಳಿ
(Search results - 47)SandalwoodJan 3, 2021, 2:51 PM IST
ಹೊಸ ವರ್ಷಕ್ಕೆ ತೆಲುಗು ಮಂದಿಗೆ ಶ್ರೀಮುರಳಿ ಕೊಟ್ಟ ಉಡುಗೊರೆ ಇದು!
ರೋರಿಂಗ್ ಸ್ಟಾರ್ ಶ್ರೀಮುರಳಿ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ವಿಚಾರ ಎಲ್ಲರಿಗೂ ಗೊತ್ತಿರುವುದೇ ಹೌದು! ಆದರೆ ಸ್ವತಃ ಮುರಳಿನೇ ಡಬ್ ಮಾಡಿ ರಿಲೀಸ್ ಮಾಡಿರುವ ಈ ಟೀಸರ್ ಟಾಲಿವುಡ್ನಲ್ಲೂ ವೈರಲ್ ಆಗುತ್ತಿದೆ. ಹೇಗಿದೆ ಒಮ್ಮೆ ನೀವೂ ನೋಡಿ
SandalwoodDec 27, 2020, 4:58 PM IST
ಟಾಲಿವುಡ್ಗೆ ಎಂಟ್ರಿಕೊಟ್ಟ 'ಮದಗಜ'; ಶುರುವಾಯ್ತು ಶ್ರೀ ಮುರಳಿ ಹವಾ!
ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಸಿನಿಮಾ ಇದೀಗ ಫರ್ಸ್ಟ್ ಲುಕ್ ವಿಡಿಯೋ ಮೂಲಕ ಎಲ್ಲೆಡೆ ಸದ್ದು ಮಾಡುತ್ತಿದೆ. ಮೊದಲ ಬಾರಿಗೆ ಮುರಳಿ ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗುನಲ್ಲಿ ರಿಲೀಸ್ ಮಾಡಲಾಗುತ್ತಿದೆ. ಈ ತಯಾರಿ ಬಗ್ಗೆ ಚಿತ್ರತಂಡ ಒಂದು ಸುಳಿವು ನೀಡಿದೆ...
SandalwoodDec 18, 2020, 5:28 PM IST
'ಮದಗಜ'ನಿಗೆ ಸಿಗ್ತು ಮೆಚ್ಚುಗೆ; ಟೀಸರ್ ಸಿಕ್ಕಾಪಟ್ಟೆ ವೈರಲ್!
ರೋರಿಂಗ್ ಸ್ಟಾರ್ ಶ್ರೀಮುರಳಿ 39ನೇ ಹುಟ್ಟುಹಬ್ಬ ಪ್ರಯುಕ್ತ 'ಮದಗಜ' ಚಿತ್ರದ ಟೀಸರ್ ರಿಲೀಸ್ ಮಾಡಲಾಗಿತ್ತು. ಟೀಸರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ. ಎಲ್ಲೆಡೆ ಮುರಳಿ ಲುಕ್ ವೈರಲ್ ಮಾಡುತ್ತಿದ್ದಾರೆ. ನೀವು ನೋಡಿ ಮದಗಜ ಟೀಸರ್.
SandalwoodDec 14, 2020, 1:11 PM IST
ಮದಗಜ ಫಸ್ಟ್ಲುಕ್ ಬಿಡುಗಡೆ ಮಾಡಲಿರುವ ಪ್ರಶಾಂತ್ ನೀಲ್!
ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ‘ಮದಗಜ’ ಚಿತ್ರದ ಫಸ್ಟ್ಲುಕ್ ಟೀಸರ್ ಅನ್ನು ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಬಿಡುಗಡೆ ಮಾಡಲಿದ್ದಾರೆ.
SandalwoodNov 10, 2020, 5:02 PM IST
ಶ್ರೀಮುರಳಿಯ 'ಮದಗಜ' ರಿಲೀಸ್ಗೆ ಡೇಟ್ ಫಿಕ್ಸ್!
ನಟ ಶ್ರೀ ಮುರಳಿ ಬಹು ನಿರೀಕ್ಷಿತ 'ಮದಗಜ' ಸಿನಿಮಾ ರಿಲೀಸ್ಗೆ ಡೇಟ್ ಫಿಕ್ಸ್ ಆಗಿದೆ. ಡೆಸೆಂಬರ್ ತಿಂಗಳು ರೂರಿಂಗ್ ಸ್ಟಾರ್ ಹುಟ್ಟುಹಬ್ಬವಿದ್ದು, ಅದೇ ತಿಂಗಳಲ್ಲಿ ಸಿನಿಮಾ ರಿಲೀಸ್ ಮಾಡುವ ನಿರ್ಧಾರ ಮಾಡಿದ್ದಾರೆ.
SandalwoodNov 7, 2020, 4:50 PM IST
ಶ್ರೀಮುರಳಿ ಸಿನಿ ಕೆರಿಯರ್ನಲ್ಲೇ ಇತಿಹಾಸ ಕ್ರಿಯೇಟ್ ಮಾಡಿದ ವಿಚಾರವಿದು!
'ಉಗ್ರಂ' ಚಿತ್ರದ ಮೂಲಕ ಬಾಕ್ಸ್ ಆಫೀಸ್ ಸುಲ್ತಾನ್ ಆದ ನಟ ಶ್ರೀಮುರಳಿ ತಮ್ಮ ಮುಂದಿನ ಚಿತ್ರ 'ಮದಗಜ'ಕ್ಕೆ ಹೊಸ ಅಧ್ಯಾಯ ಬರೆದಿದ್ದಾರೆ. ನಿರ್ದೇಶಕ ಮಹೇಶ್ ಹಾಗೂ ಮರುಳಿ ಕಾಂಬಿನೇಷನ್ ಸಿನಿಮಾ ಹೇಗಿರುತ್ತದೆ ಎಂದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ....
SandalwoodNov 5, 2020, 4:43 PM IST
'ಹಿಟ್ಲರ್' ಹೆಸರಿನಲ್ಲಿ ಭೂಗತ ಲೋಕದ ಕತೆ;ಟೈಟಲ್ ಲಾಂಚ್ ಮಾಡಿದ ಶ್ರೀಮುರಳಿ!
ಕೆಜಿಎಫ್, ಜಂಟಲ್ಮನ್ ಮೊದಲಾದ ಚಿತ್ರಗಳಿಗೆ ಸಾಹಿತ್ಯ ರಚಿಸಿ ಹೆಸರು ಮಾಡಿದ್ದ ಕೊಪ್ಪಳದ ಕಿನ್ನಾಳ್ ರಾಜ್ ಮೊದಲ ಬಾರಿಗೆ ಕತೆ, ಚಿತ್ರಕತೆ, ಸಂಭಾಷಣೆ ಬರೆಯುವುದರ ಜೊತೆಗೆ ನಿರ್ದೇಶನದ ಅಖಾಡಕ್ಕೂ ಇಳಿದಿದ್ದಾರೆ.
SandalwoodOct 2, 2020, 3:46 PM IST
ನಟ ಶ್ರೀಮುರಳಿಗೆ ಸರ್ಪ್ರೈಸ್ ಕೊಟ್ಟ ದರ್ಶನ್; ಏನಾಯ್ತು ಮದಗಜ ಸೆಟ್ನಲ್ಲಿ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಂಬುವುದು ಮೈಸೂರು ಚಾಮುಂಡೇಶ್ವರಿಯನ್ನು. ಪ್ರತಿ ಶುಭ ಕೆಲಸ ಪ್ರಾರಂಭಿಸುವ ಮುನ್ನ ತಾಯಿಯ ದರ್ಶನ ಪಡೆಯುತ್ತಾರೆ. ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ನಂತರ ಮದಗಜ ಶೂಟಿಂಗ್ ಸೆಟ್ಗೆ ಸರ್ಪ್ರೈಸ್ ವಿಸಿಟ್ ನೀಡಿದ್ದಾರೆ. ಇದರ ಜೊತೆ ಮತ್ತೊಬ್ಬ ವಿಶೇಷ ವ್ಯಕ್ತಿಯನ್ನೂ ಭೇಟಿ ಮಾಡಿದ್ದಾರೆ. ಯಾರದು ಇಲ್ಲಿದೆ ನೋಡಿ...
SandalwoodAug 3, 2020, 4:11 PM IST
ರಾಕಿಂಗ್ ಸ್ಟಾರ್ - ರೋರಿಂಗ್ ಸ್ಟಾರ್ fansಗೆ ಗುಡ್ ನ್ಯೂಸ್!
ಕೊರೋನಾ ವೈರಸ್ ಆರ್ಭಟದಿಂದ ನಟ-ನಟಿಯರು ಇಷ್ಟು ದಿನ ಮನೆಯಲ್ಲಿಯೇ ಇದ್ದರು. ಆದರೆ ಸೋಂಕು ಕಡಿಮೆಯಾಗದ ಕಾರಣ ಸಿನಿಮಾ ಸ್ಟಾರ್ಗಳು ನಿ ಧಾನವಾಗಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ. ಶ್ರೀ ಮುರುಳಿ ಅಭಿನಯದ ಮದಜಗ ಆಗಸ್ಟ್ನಲ್ಲಿ ಸೆಟ್ ಏರಲಿದ್ದು, ಕೆಜಿಎಫ್-2 ಸೆಪ್ಟೆಂಬರ್ನಲ್ಲಿ ಆರಂಭವಾಗಲಿದೆ.
SandalwoodJul 6, 2020, 4:44 PM IST
ಶ್ರೀಮುರಳಿ- ಪ್ರಶಾಂತ್ ನೀಲ್ ಕಾಂಬಿನೇಷನ್ 'ಉಗ್ರಂ-2' ಅಪ್ಡೇಟ್ ಇಲ್ಲಿದೆ!
ಹಿಸ್ಟರಿ ಕ್ರಿಯೇಟರ್ ಪ್ರಶಾಂತ್ ನೀಲ್ ಮತ್ತು ಅಭಿಮಾನಿಗಳ ಲವರ್ ಶ್ರೀಮುರಳಿ ಕಾಂಬಿನೇಷನ್ನನ್ನು ಬೆಳ್ಳಿ ಪರದೆ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಸೂಪರ್ ಹಿಟ್ ಆಗಿರುವ 'ಉಗ್ರಂ' ಸಿನಿಮಾದ ಮುಂದಿನ ಭಾಗ ಯಾವಾಗ ಸೆಟ್ ಏರಲಿದೆ ಎಂಬುದಕ್ಕೆ ಇಲ್ಲಿದೆ ಉತ್ತರ.
SandalwoodJun 20, 2020, 2:28 PM IST
16 ದಿನಕ್ಕೆ 2 ಕೋಟಿ ಸಂಭಾವನೆ ಪಡೆದ ವಿಲನ್; ಶ್ರೀ ಮುರಳಿ ಚಿತ್ರಕ್ಕೆ ಫುಲ್ ಡಿಮ್ಯಾಂಡ್?
ಕನ್ನಡ ಸಿನಿಮಾಗಳಲ್ಲಿ ಅಭಿನಯಿಸುವುದಕ್ಕೆ ಖ್ಯಾತ ವಿಲನ್ಗಳು ಬೇಡಿಕೆ ಇಟ್ಟಿರುವ ಸಂಭಾವನೆ ವಿಚಾರ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಅದರಲ್ಲೂ ಶ್ರೀ ಮುರಳಿ ನಟನೆಯ ಚಿತ್ರ 'ಮದಗಜ'....
SandalwoodJun 19, 2020, 2:31 PM IST
ಶೂಟಿಂಗ್ ಸಂಕಷ್ಟಗಳು ಒಂದೆರಡಲ್ಲ; ಅನುಮತಿ ಸಿಕ್ಕರೂ ಸಂಭ್ರಮ ಇಲ್ಲ!
ಶೂಟಿಂಗ್ ಮಾಡ್ಕಳಿ ಅಂತ ಸರ್ಕಾರ ಹೇಳಿಬಹುದು. ಆದರೆ ಚಿತ್ರೀಕರಣ ಮಾಡೋಕೆ ಅಡ್ಡಿಗಳು ಒಂದಲ್ಲ ಎರಡಲ್ಲ ತೆರೆಯುತ್ತಾ, ಜನ ಬರ್ತಾರಾ ಅನ್ನೋ ಗೊಂದಲದಲ್ಲಿರೋ ಚಿತ್ರೋದ್ಯಮ ಶೂಟಿಂಗಿಗೆ ಹೊರಡುತ್ತಾ?
SandalwoodMay 22, 2020, 4:25 PM IST
ಶ್ರೀಮುರಳಿ ಪುತ್ರಿಯ ಕನಸು; ಶಿಲ್ಪಾ ಶೆಟ್ಟಿ ಮಗನ ವಿಡಿಯೋ ವೈರಲ್!
ಸ್ಯಾಂಡಲ್ವುಡ್ ರೋರಿಂಗ್ ಸ್ಟಾರ್ ಶ್ರೀಮುರಳಿ ಮಗಳು ರೌಡಿ ಅಲಿಯಾ ಅಥೀವಾ ರೈತೆಯಾಗಬೇಕಂತೆ . ಹೀಗಂತ ಮಾತನಾಡಿರುವ ಪುಟ್ಟ ಕಂದಮ್ಮನ ಕನಸು ನೋಡಿ ಮೆಚ್ಚಿಕೊಂಡಿದ್ದಾರೆ ಅಭಿಮಾನಿಗಳು...
SandalwoodMay 22, 2020, 9:31 AM IST
ಮಗಳಿಗೆ ಸೈಕಲ್ ಕಲಿಸಿದೆ, ಮಗನ ಜತೆ ಫುಟ್ಬಾಲ್ ಆಡಿದೆ: ಶ್ರೀಮುರಳಿ
ಸ್ಟಾರ್ಗಳು ಮನೆಯಲ್ಲೇ ಇದ್ದಾರೆ. ಅವರ ಸಿನಿಮಾಗಳು ಎಲ್ಲಿದ್ದವೋ ಅಲ್ಲಿಯೇ ಇವೆ ಎಂದುಕೊಂಡರೆ ಅದು ತಪ್ಪು. ಅದಕ್ಕೆ ಬದಲಾಗಿ ಸ್ಕಿ್ರಪ್ಟ್ ಹಂತದಲ್ಲಿಯೇ ಅವು ಇನ್ನಷ್ಟುಗಟ್ಟಿಯಾಗುತ್ತಿವೆ. ಜೊತೆಗೆ ಸದಾ ಶೂಟಿಂಗ್, ಸ್ಕ್ರೀನಿಂಗ್, ಡಬ್ಬಿಂಗ್ ಎಂದು ಬ್ಯುಸಿಯಾಗಿದ್ದ ದೊಡ್ಡ ದೊಡ್ಡ ಸ್ಟಾರ್ ಗಳು ಈಗ ಮನೆಯಲ್ಲಿ ಸಾಕಷ್ಟುಕ್ವಾಲಿಟಿ ಟೈಮ್ ಸ್ಪೆಂಡ್ ಮಾಡುತ್ತಿದ್ದಾರೆ. ಇದೆಲ್ಲದರ ಬಗ್ಗೆ ತಮ್ಮ ಅಭಿಪ್ರಾಯವನ್ನು, ಜೀವನ ವಿಧಾನವನ್ನು ರೋರಿಂಗ್ ಸ್ಟಾರ್ ಶ್ರೀಮುರುಳಿ ಹಂಚಿಕೊಂಡಿದ್ದಾರೆ
Cine WorldApr 27, 2020, 4:41 PM IST
ಊಟ ಬೇಕು ಅಂದ್ರೆ ಶ್ರೀಮುರಳಿ ಪಾತ್ರೆ ತೊಳೀಲೇ ಬೇಕು!
ತೆರೆ ಮೇಲೆ ಅಬ್ಬರಿಸಿ ಚಿಂದಿ ಉಡಾಯಿಸುತ್ತಿದ್ದ ರೋರಿಂಗ್ ಸ್ಟಾರ್ ಕೊರೋನಾ ಡೇಸ್ ನಲ್ಲಿ ಏನ್ಮಾಡ್ತಿದ್ದಾರೆ ಗೊತ್ತಾ? ಸಿಂಪಲ್, ಪಾತ್ರೆ ತೊಳೀತಿದ್ದಾರೆ. ಅಯ್ಯಯ್ಯೋ, ಇದ್ಯಾಕ್ ಹೀಗೆ ಅಂದರೆ ಇದರ ಹಿಂದೆ ಒಂದು ಫನ್ನಿ ಸ್ಟೋರಿ ಇದೆ.