ಶ್ರೀಲಂಕಾ ಕ್ರಿಕೆಟ್  

(Search results - 18)
 • <p>Muttaiah</p>

  Cine World17, Oct 2020, 4:40 PM

  800 ಕಾಂಟ್ರವರ್ಸಿ: ಶ್ರೀಲಂಕಾ ಕ್ರಿಕೆಟ್ ಕೋಚ್ ಮುತ್ತಯ್ಯ ರಿಯಾಕ್ಷನ್ ಇದು

  800 ಸಿನಿಮಾಗೆ ತೀವ್ರ ವಿರೋಧ | ವಿಜಯ್ ಸೇತುಪತಿ ಮುಂದಿನ ಸಿನಿಮಾ | ಮುತ್ತಯ್ಯ ಮುರಳೀಧರ ಅವರ ರಿಯಾಕ್ಷನ್

 • <p>Sri Lankan Cricket Team</p>

  IPL11, Aug 2020, 3:34 PM

  ಐಪಿಎಲ್‌ ತಂಡಗಳ ಹೆಸರು ಕಾಪಿ ಮಾಡಿದ ಲಂಕಾ ಪ್ರೀಮಿಯರ್ ಲೀಗ್..!

  ಕೊಲಂಬೊ ಸೂಪರ್‌ ಕಿಂಗ್ಸ್‌, ಗಾಲೆ ಲಯನ್ಸ್‌, ಕ್ಯಾಂಡಿ ರಾಯಲ್ಸ್‌, ಜಾಫ್ನಾ ಸನ್‌ರೈಸ​ರ್ಸ್, ದಾಂಬುಲಾ ಕ್ಯಾಪಿಟಲ್ಸ್‌ ಎಂದು ತಂಡಗಳಿಗೆ ನಾಮಕರಣ ಮಾಡಲಾಗಿದೆ

 • 6. ಕುಮಾರ ಸಂಗಕ್ಕರ: ಶ್ರೀಲಂಕಾ

  Cricket10, Aug 2020, 11:39 AM

  ಕ್ರಿಕೆಟ್ ಕೆರಿಯರ್‌ನಲ್ಲಿ ತಾವೆದುರಿಸಿದ ಇಬ್ಬರು ಕಠಿಣ ಬೌಲರ್‌ಗಳನ್ನು ಹೆಸರಿಸಿದ ಸಂಗಕ್ಕಾರ..!

  2000ನೇ ಇಸವಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಸಂಗಾ, ಲಂಕಾ ಪರ 134 ಟೆಸ್ಟ್, 404 ಏಕದಿನ ಹಾಗೂ 56 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ಅವಧಿಯಲ್ಲಿ ಸಂಗಕ್ಕಾರ ಹಲವಾರು ವಿಶ್ವದರ್ಜೆಯ ಬೌಲರ್‌ಗಳನ್ನು ಎದುರಿಸಿದ್ದಾರೆ. ಇತ್ತೀಚೆಗೆ ಮೆರಿಲ್ಬೂನ್ ಕ್ರಿಕೆಟ್ ಕ್ಲಬ್ ಆಯೋಜಿಸಿದ್ದ ಪ್ರಶ್ನೋತ್ತರ ಕಾರ್ಯಕ್ರಮವೊಂದರಲ್ಲಿ ಕುಮಾರ ಸಂಗಕ್ಕಾರ ತಾವೆದುರಿಸಿದ ಕಠಿಣ ಬೌಲರ್‌ಗಳು ಯಾರು ಎನ್ನುವ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

 • Mickey Arthur

  Cricket6, Dec 2019, 10:50 AM

  ಶ್ರೀಲಂಕಾ ಕ್ರಿಕೆಟ್‌ ತಂಡಕ್ಕೆ ಮಿಕಿ ಆರ್ಥರ್‌ ಕೋಚ್‌!

  ಆರ್ಥರ್‌ 2 ವರ್ಷಗಳ ಅವ​ಧಿಯ ಗುತ್ತಿ​ಗೆಗೆ ಸಹಿ ಹಾಕಿ​ದ್ದಾರೆ ಎಂದು ತಿಳಿ​ದು ಬಂದಿದೆ. ಅವರು ಈ ಮೊದಲು ಆಸ್ಪ್ರೇ​ಲಿಯಾ, ದಕ್ಷಿಣ ಆಫ್ರಿಕಾ ಹಾಗೂ ಪಾಕಿ​ಸ್ತಾನ ತಂಡ​ಗಳ ಕೋಚ್‌ ಆಗಿ ಕಾರ್ಯ​ನಿ​ರ್ವ​ಹಿ​ಸಿ​ದ್ದರು.

 • lasith malinga

  Cricket21, Nov 2019, 2:24 PM

  ಮಾಲಿಂಗ U ಟರ್ನ್‌: ಇನ್ನೆ​ರಡು ವರ್ಷ ನಿವೃತ್ತಿಯಿ​ಲ್ಲ!

  ‘ಟಿ20ಯಲ್ಲಿ 4 ಓವರ್‌ ಬೌಲ್‌ ಮಾಡ​ಬೇ​ಕಷ್ಟೆ. ನನ್ನ ಕೌಶ​ಲ್ಯದ ನೆರ​ವಿ​ನಿಂದ ಅದನ್ನು ನಿಭಾ​ಯಿ​ಸಲು ಸಾಧ್ಯ ಎಂದು ನನ​ಗ​ನಿ​ಸು​ತ್ತಿದೆ. ವಿಶ್ವ​ದಾ​ದ್ಯಂತ ನಾನು ಟಿ20 ಟೂರ್ನಿ​ಗ​ಳನ್ನು ಆಡಿ​ದ್ದೇನೆ. ಹೀಗಾಗಿ ಇನ್ನೂ 2 ವರ್ಷ ಮುಂದು​ವ​ರಿ​ಯ​ಬ​ಹುದು ಎನ್ನುವ ವಿಶ್ವಾಸ ನನ​ಗಿದೆ’ ಎಂದು ಮಾಲಿಂಗ ಹೇಳಿ​ದ್ದಾರೆ. 

 • Lasith Malinga

  SPORTS9, Sep 2019, 10:13 PM

  ಪಾಕಿಸ್ತಾನದಲ್ಲಿ ಕ್ರಿಕೆಟ್ ಸರಣಿ ಡೌಟ್; ನರಕ ಪ್ರವಾಸಕ್ಕೆ 10 ಲಂಕಾ ಕ್ರಿಕೆಟಿಗರ ನಕಾರ!

  ಕಾಡಿ ಬೇಡಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ಒಪ್ಪಿಸಿ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ಆಯೋಜನೆಗೆ ಮುಂದಾಗಿದ್ದ ಪಾಕಿಸ್ತಾನಕ್ಕೆ ತೀವ್ರ ಹಿನ್ನಡೆಯಾಗಿದೆ. ನರಕಕ್ಕೆ ಪ್ರವಾಸ ಮಾಡಲು ಶ್ರೀಲಂಕಾ ಕ್ರಿಕೆಟಿಗರು ನಿರಾಕರಿಸಿದ್ದಾರೆ. 

 • Ajantha Mendis

  SPORTS29, Aug 2019, 3:22 PM

  ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಲಂಕಾ ಮಾಂತ್ರಿಕ ಸ್ಪಿನ್ನರ್..!

  34 ವರ್ಷದ ಮೆಂಡಿಸ್‌, 2008ರ ಏಷ್ಯಾ ಕಪ್‌ ಫೈನಲ್‌ನಲ್ಲಿ ಭಾರತ ವಿರುದ್ಧ 13 ರನ್‌ಗೆ 6 ವಿಕೆಟ್‌ ಕಬ​ಳಿಸಿ ಜನ​ಪ್ರಿ​ಯ​ಗೊಂಡಿ​ದ್ದರು. ಏಕದಿನದಲ್ಲಿ ಅತಿವೇಗದ 50 ವಿಕೆಟ್‌, ಅಂತಾ​ರಾ​ಷ್ಟ್ರೀಯ ಟಿ20ಯಲ್ಲಿ 2 ಬಾರಿ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ಕಬ​ಳಿ​ಸಿದ ದಾಖಲೆ ಬರೆ​ದಿ​ದ್ದರು. 

 • Lasith Malinga

  SPORTS26, Jul 2019, 1:12 PM

  ಕೊನೆ ಏಕದಿನ ಆಡಲು ಸಜ್ಜಾದ ಮಾಲಿಂಗ!

  ಬಾಂಗ್ಲಾದೇಶ ವಿರುದ್ಧದ ಪಂದ್ಯದ ಬಳಿಕ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವುದಾಗಿ ಅವರು ಘೋಷಿಸಿದ್ದು, ಟಿ20 ಮಾದರಿಯಲ್ಲಿ ಇನ್ನಷ್ಟು ಕಾಲ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ. 

 • Lasith Malinga

  SPORTS24, Jul 2019, 1:30 PM

  ನಿವೃತ್ತಿ ಖಚಿತಪಡಿಸಿದ ಮಾಲಿಂಗ..! ಆದರೆ..?

  ಕಳೆದ ಸೋಮವಾರವಷ್ಟೇ ಶ್ರೀಲಂಕಾ ನಾಯಕ ದಿಮುತ್‌ ಕರುಣರತ್ನೆ ಪತ್ರಿಕಾಗೋಷ್ಠಿ ವೇಳೆ, ಮಾಲಿಂಗ ಬಾಂಗ್ಲಾದೇಶ ವಿರುದ್ಧದ ಏಕದಿನಕ್ಕೆ ನಿವೃತ್ತಿ ಹೇಳಲಿದ್ದಾರೆ ಎಂದಿದ್ದರು. 2011ರಲ್ಲಿ ಮಾಲಿಂಗ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

 • Nuwan Zoysa

  SPORTS11, May 2019, 5:20 PM

  ಟಿ10ನಲ್ಲಿ ಭ್ರಷ್ಟಾಚಾರ: ಲಂಕಾ ಮಾಜಿ ಕ್ರಿಕೆಟಿಗರು ಸಸ್ಪೆಂಡ್

  40 ವರ್ಷದ ನುವಾನ್‌ ಜೋಯ್ಸಾ ಶ್ರೀಲಂಕಾ ಪರ 30 ಟೆಸ್ಟ್ ಹಾಗೂ 95 ಏಕದಿನ ಪಂದ್ಯಳನ್ನಾಡಿದ್ದರೆ, ಗುಣವರ್ಧನೆ ದ್ವೀಪರಾಷ್ಟ್ರದ ಪರ 6 ಟೆಸ್ಟ್ ಹಾಗೂ 61 ಏಕದಿನ ಪಂದ್ಯಗಳನ್ನಾಡಿದ್ದಾರೆ.

 • sri lanka

  SPORTS1, Apr 2019, 12:27 PM

  ಶ್ರೀಲಂಕಾ ಕ್ರಿಕೆಟ್ ಕ್ಯಾಪ್ಟನ್ ಅರೆಸ್ಟ್..!

  ಈ ಘಟನೆಯಲ್ಲಿ ಆಟೋ ರಿಕ್ಷಾ ಚಾಲಕನಿಗೆ ಗಾಯವಾಗಿದ್ದು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಧನಕ್ಕೊಳಗಾಗಿದ್ದ ದಿಮುತ್, ಬಳಿಕ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.

 • undefined

  CRICKET1, Jan 2019, 3:45 PM

  ಶ್ರೀಲಂಕಾ ಕ್ರಿಕೆಟ್ ತಂಡ ಅತ್ಯಂತ ಭ್ರಷ್ಟ: ಐಸಿಸಿ

  ಕಳೆದ ತಿಂಗಳಷ್ಟೇ ಶ್ರೀಲಂಕಾ ತಂಡದ ವೇಗದ ಬೌಲರ್ ದಿಲ್ಹಾರ ಲೋಕಹೆಟ್ಟಿಗೆ 2007ರಲ್ಲಿ ನಡೆದ ಸೀಮಿತ ಓವರ್’ಗಳ ಪಂದ್ಯದಲ್ಲಿ ಭ್ರಷ್ಟಾಚಾರ ಮಾಡಿದ ಆರೋಪದಡಿ ನಿಷೇಧಕ್ಕೆ ಗುರಿಯಾಗಿದ್ದರು. 

 • undefined

  CRICKET1, Nov 2018, 9:46 AM

  ಫಿಕ್ಸಿಂಗ್‌: ಲಂಕಾ ಬೌಲಿಂಗ್‌ ಕೋಚ್‌ ಸಸ್ಪೆಂಡ್

  ‘ಜೋಯ್ಸಾರನ್ನು ತಕ್ಷಣ ಅಮಾನತುಗೊಳಿಸಿದ್ದು, ಉತ್ತರಿಸಲು ನ.1ರಿಂದ 14 ದಿನಗಳ ಗಡುವು ನೀಡಲಾಗಿದೆ. ಅಲ್ಲಿ ತನಕ ಐಸಿಸಿ ಯಾವುದೇ ಹೇಳಿಕೆಗಳನ್ನು ನೀಡುವುದಿಲ್ಲ’ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಯಾವ ನಿರ್ದಿಷ್ಟ ಪ್ರಕರಣದಲ್ಲಿ ಜೋಯ್ಸಾ ತಪ್ಪಿತಸ್ಥ ಎನ್ನುವುದನ್ನು ಐಸಿಸಿ ಬಹಿರಂಗಗೊಳಿಸಿಲ್ಲ.

 • Sri Lanka

  SPORTS23, Oct 2018, 12:56 PM

  ಶ್ರೀಲಂಕಾ ಕ್ರಿಕೆಟ್‌ಗೆ ಮತ್ತೊಂದು ಶಾಕ್-ಸಿಎಫ್ಒ ಅರೆಸ್ಟ್!

  ಶ್ರೀಲಂಕಾ ಕ್ರಿಕೆಟ್ ಮಂಡಳಿ ಸಮಸ್ಯೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಆಯ್ಕೆ ಸಮಿತಿ ಮುಖ್ಯಸ್ಥ ಜಯಸೂರ್ಯ ಪ್ರಕರಣ ಕಾವು ಆರುವ ಮುನ್ನವೇ ಇದೀಗ ಲಂಕಾ ಕ್ರಿಕೆಟ್ ಮಂಡಳಿಯ ಪ್ರಮುಖ ಅಧಿಕಾರಿಯ ಬಂಧನವಾಗಿದೆ.

 • SRILANKA FANS

  SPORTS30, Jul 2018, 7:29 PM

  ಲಂಕಾ ಕ್ರಿಕೆಟ್‌ನಲ್ಲಿ ಮ್ಯಾಚ್ ಫಿಕ್ಸಿಂಗ್-ದಿಗ್ಗಜ ಕ್ರಿಕೆಟಿಗರ ಮೇಲೆ ಆರೋಪ

  ವಿಶ್ವ ಕ್ರಿಕೆಟ್‌ನಲ್ಲಿ ಹಲವು ವೈಶಿಷ್ಟತೆಗೊಳಿಂದಿಗೆ ಗುರುತಿಸಿಕೊಂಡಿರುವ ಶ್ರೀಲಂಕಾ ಕ್ರಿಕೆಟ್ ಬಲಿಷ್ಠ ತಂಡ ಅನ್ನೋದರಲ್ಲಿ ಎರಡು ಮಾತಿಲ್ಲ. ಹಲವು ದಿಗ್ಗಜ ಕ್ರಿಕೆಟಿಗರ ಸಾಧನೆ ಕೂಡ ಲಂಕಾ ಕ್ರಿಕೆಟ್‌ಗೆ ಮತ್ತಷ್ಟು ಹಿರಿಮೆ ತಂದುಕೊಟ್ಟಿದೆ. ಆದರೆ ಇದೀಗ ಇದೇ ಲಂಕಾ ತಂಡದಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ. ಇಲ್ಲಿದೆ ಫಿಕ್ಸಿಂಗ್ ಕುರಿತ ರೋಚಕ ಮಾಹಿತಿ.