Search results - 105 Results
 • NEWS8, Nov 2018, 5:22 PM IST

  ಸ್ನೇಹಿತನೂ ಇಲ್ಲ, ಸಾಂತ್ವನವೂ ಇಲ್ಲ.. ರೆಡ್ಡಿ ಈ ಸ್ಥಿತಿಗೆ ಯಾರು ಕಾರಣ?

  ಹಳೆಯ ಮನಿ ಡೀಲ್ ಪ್ರಕರಣವೊಂದರಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಪೊಲೀಸರು ಶೋಧ ನಡೆಸುತ್ತಾ ಇದ್ದಾರೆ. ಇನ್ನೊಂದು ಕಡೆ ಬಿಜೆಪಿ ಆದಿಯಾಗಿ ಯಾವ ರಾಜಕೀಯ ಪಕ್ಷಗಳು ರೆಡ್ಡಿ ವಿಚಾರದಲ್ಲಿ ಪ್ರತಿಕ್ರಿಯೆ ನೀಡುತ್ತಿಲ್ಲ. ಮಾಧ್ಯಮಗಳು ಪ್ರಶ್ನೆ ಮಾಡಿದರೂ ದೂರ ಸರಿಯುತ್ತಿದ್ದಾರೆ.. ಹಾಗಾದರೆ ಯಾಕೆ? 

 • NEWS7, Nov 2018, 3:41 PM IST

  ರೆಡ್ಡಿ ಸಮರ್ಥನೆಗೆ ಶ್ರೀರಾಮುಲು ಹಿಂದೇಟು?

  ಒಂದೆಡೆ ಗಣಿಧಣಿ ಜನಾರ್ಧನ ರೆಡ್ಡಿಗೆ ಬಂಧನದ ಭೀತಿ ಎದುರಾಗಿದ್ದರೆ, ಇನ್ನೊಂದೆಡೆ ರೆಡ್ಡಿ ಆಪ್ತ ಶ್ರೀರಾಮುಲು ಕೂಡಾ ಸಮರ್ಥನೆಗೆ ಹಿಂದೆಟ ಹಾಕಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶ್ರೀರಾಮುಲು, ರೆಡ್ಡಿ ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರೇನು ಹೇಳಿದ್ದಾರೆ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್..

 • POLITICS6, Nov 2018, 2:10 PM IST

  ಬಳ್ಳಾರಿ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣದ 7 ಅಂಶಗಳು..!

  2018ರ ವಿಧಾನಸಭೆಯಲ್ಲೂ ಬಳ್ಳಾರಿ ಜಿಲ್ಲೆಯಲ್ಲಿ ಪಾರಮ್ಯ ಮೆರೆದಿದ್ದ ಕಾಂಗ್ರೆಸ್, ಇದೀಗ ಲೋಕಸಭಾ ಉಪಚುನಾವಣೆಯಲ್ಲೂ ತನ್ನ ಅಧಿಪತ್ಯವನ್ನ ಮುಂದುವರೆಸಿದೆ.

 • Ugrappa -Shantha

  NEWS6, Nov 2018, 1:24 PM IST

  ಗಣಿ ನೆಲದಲ್ಲಿ ಬಾಡಿದ ಕಮಲ; ’ಕೈ’ ಹಿಡಿದ ಮತದಾರ

  ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಶಾಂತಾ ಎದುರು ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಶ್ರೀರಾಮುಲು ಭದ್ರಕೋಟೆಯಾಗಿರುವ ಬಳ್ಳಾರಿಯಲ್ಲಿ ಡಿಕೆಶಿ ರಾಜಕೀಯ ತಂತ್ರದಿಂದಾಗಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಕಾಂಗ್ರೆಸ್ ಗೆಲುವಿನ ಬಗ್ಗೆ ಡಿ ಕೆ ಶಿವಕುಮಾರ್ ಪ್ರೆಸ್ ಮೀಟ್ ನಡೆಸಿ ಮತದಾರರಿಗೆ, ಕಾರ್ಯಕರ್ತರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. 

 • Congress

  Ballari6, Nov 2018, 11:48 AM IST

  ಶ್ರೀರಾಮುಲುಗೆ ಅವರ ಕೋಟೆಯಲ್ಲೇ ಡಿಕೆಶಿ ಡಿಚ್ಚಿ ಕೊಟ್ಟಿದ್ದು ಹೇಗೆ?

  ಉಪಚುನಾವಣೆ ಫಲಿತಾಂಶ ಹೊರಬಂದಿದ್ದು ಶಿವಮೊಗ್ಗ ಹೊರತುಪಡಿಸಿ ಉಳಿದ ಎಲ್ಲ ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದೆ. ಬಿಜೆಪಿಗೆ ಬಹುದೊಡ್ಡ ನಷ್ಟ ಆಗಿದ್ದು ದೋಸ್ತಿಗಳೂ ನಿರೀಕ್ಷೆಗೂ ಮೀರಿ ಲಾಭ ಮಾಡಿಕೊಂಡಿದ್ದಾರೆ.

 • Sriramulu

  Ballari3, Nov 2018, 12:51 PM IST

  ಬಳ್ಳಾರಿಯಲ್ಲಿ ಕಮಲ ಅರಳೋದು ಖಚಿತ!

  ಕಾಂಗ್ರೆಸ್ ಪಕ್ಷದ ನಾಯಕರು ನಾವು ಗೆಲ್ಲುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಹಣದಿಂದ ಗೆಲ್ಲುವ ಪ್ರಯತ್ನ ಮಾಡಿದ್ದಾರೆ. ಆದರೆ ಜನ ಹಣ ತಿರಸ್ಕಾರ ಮಾಡಿದ್ದಾರೆ. ನಮ್ಮ ಜಿಲ್ಲೆಯ ಜನ ನಮ್ಮನ್ನು ಕೈ ಬಿಡೋಲ್ಲ ಎಂದು ಶ್ರೀರಾಮುಲು ಹೇಳಿದ್ದಾರೆ.    

 • Sriramulu Press Meet

  state1, Nov 2018, 5:42 PM IST

  ಡಿಕೆಶಿ ಆಯ್ತು, ಇದೀಗ ಶ್ರೀರಾಮುಲು ಪತ್ರಿಕಾಗೋಷ್ಠಿ: ಏನಂದ್ರು?

  ಬಳ್ಳಾರಿಯಲ್ಲಿಂದು ಸರಣಿ ಪತ್ರಿಕಾಗೋಷ್ಠಿಗಳ ಸಮಯ. ಬೆಳಗ್ಗೆಯಷ್ಟೇ ಸಚಿವ ಡಿಕೆ ಶಿವಕುಮಾರ್ ಪತ್ರಿಕಾಗೋಷ್ಠಿ ನಡೆಸಿದರೆ, ಮಧ್ಯಾಹ್ನದ ವೇಳೆಗೆ ಬಿಜೆಪಿ ನಾಯಕ ಶ್ರೀರಾಮುಲು ಪತ್ರಿಕಾಗೋಷ್ಠಿ ನಡೆಸಿದರು.

 • NEWS1, Nov 2018, 11:28 AM IST

  ಶ್ರೀರಾಮುಲುಗೆ ಕನ್ನಡ ವ್ಯಾಕರಣ ಪಾಠ ಮಾಡಿದ ಸಿದ್ದರಾಮಯ್ಯ

  ಸಿದ್ದರಾಮಯ್ಯಗೆ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ. ಕ್ಷ-ಪಕ್ಷ ಅನ್ನಲೇ ಬರೋದಿಲ್ಲ ಎನ್ನುವ ಶ್ರೀ ರಾಮುಲು ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. 

 • Special

  state30, Oct 2018, 1:02 PM IST

  ಬಳ್ಳಾರಿ ಬೈ ಎಲೆಕ್ಷನ್ ದಂಗಲ್‌ನಲ್ಲಿ ಮದ್ದಾನೆಗಳ ಗುದ್ದಾಟ!

  ಬಳ್ಳಾರಿ ದಂಗಲ್ ಗೆ ದಿನಕ್ಕೊಂದು ಟ್ವಿಸ್ಟ್ ಸಿಗ್ತಿದೆ. ರಣಕಣದಲ್ಲಿ ರಣಧೀರರು ನಾನಾ ನೀನಾ ಅಂತಾ ತೊಡೆ ತಟ್ತಿದ್ದಾರೆ. ಇಷ್ಟು ದಿನ ಡಿಕೆಶಿ ವರ್ಸಸ್ ಶ್ರೀರಾಮುಲು ಅಂತಿದ್ದ ಅಖಾಡಕ್ಕೆ ಇದೀಗ ಗಣಿಧಣಿ ಜನಾರ್ಧನ್ ರೆಡ್ಡಿ ಎಂಟ್ರಿ ಕೊಟ್ಟಿದ್ದಾರೆ.

 • NEWS29, Oct 2018, 4:48 PM IST

  ಬಳ್ಳಾರಿ ನೆಲದಲ್ಲಿ ಕನಕಪುರ ಗೌಡರಿಗೆ ಸಿಕ್ತಾ ಅಭಯ?

  ಬಳ್ಳಾರಿ ಚುನಾವಣಾ ಕಣ ರಣಾಂಗಣವಾಗಿದೆ. ಶ್ರೀರಾಮುಲು ಹಾಗೂ ಡಿಕೆಶಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಶತಾಯ ಗತಾಯ ಬಳ್ಳಾರಿಯನ್ನು ಗೆಲ್ಲಲೇಬೇಕೆಂದು ನಾಗಾಸಾಧುಗಳ ಮೊರೆ ಹೋಗಿದ್ದಾರೆ ಡಿಕೆಶಿ. ಬಳ್ಳಾರಿ ಗಣಿ ನೆಲದಲ್ಲಿ ಕನಕಪುರ ಗೌಡರಿಗೆ ಸಿಕ್ತಾ ನಾಗಾಸಾಧುಗಳ ಅಭಯ? ನೋಡಿ ಸುವರ್ಣ ಪೋಕಸ್. 

 • Janardhana Reddy blames congress leaders

  POLITICS29, Oct 2018, 2:05 PM IST

  'ಕೈ ನಾಯಕರು ಬಹಮನಿ ಸುಲ್ತಾನರು'

  ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಮುಖಂಡ ಶ್ರೀರಾಮುಲು ಏಕಾಂಗಿಯಾಗಿ ಕಣಕ್ಕಿಳಿದು, ಪ್ರಚಾರ ನಡೆಸುತ್ತಿದ್ದಾರೆ. ಇವರಿಗೆ ಸಾಥ್ ನೀಡಿದ ಜನಾರ್ದನ ರೆಡ್ಡಿ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ್ದು ಹೀಗೆ....

 • Sriramulu

  NEWS28, Oct 2018, 10:42 AM IST

  ಸಿದ್ದರಾಮಯ್ಯಗೆ ರಾಮುಲು ಕನ್ನಡ ಚಾಲೆಂಜ್‌

  ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ ನನಗೆ ಕನ್ನಡ ಬರೋಲ್ಲ ಅಂತಾನ. ಆತನಿಗೆ ಸರಿಯಾಗಿ ಕನ್ನಡ ಬರುತ್ತಾ? ಹಾಗಾದ್ರೆ ‘ಪಕ್ಷ’ ಮತ್ತು ‘ಲಕ್ಷ’ ಈ ಎರಡು ಶಬ್ದಗಳನ್ನು ಸ್ಪಷ್ಟವಾಗಿ ಹೇಳಿಬಿಡಲಿ ನೋಡೋಣ. ನನಗೆ ಕನ್ನಡ ಸರಿಯಾಗಿ ಬರಲ್ಲ ಎಂದು ಒಪ್ಪಿಕೊಳ್ಳುತ್ತೇನೆ ಎಂದು ಸವಾಲು ಹಾಕಿದರು.

 • NEWS26, Oct 2018, 4:25 PM IST

  ಶ್ರೀರಾಮುಲು ಸಿಎಂ ಹೇಳಿಕೆ, ವಿ.ಸೋಮಣ್ಣ ನೀಡಿದ ಸ್ಪಷ್ಟನೆ ಏನು?

  ಶ್ರೀರಾಮುಲು ಮುಂದಿನ ಮುಖ್ಯಮಂತ್ರಿ ಎಂದು ಬಿಜೆಪಿ ಮುಖಂಡ, ಶಾಸಕ ವಿ.ಸೋಮಣ್ಣ ನೀಡಿದ್ದ ಹೇಳಿಕೆಗೆ ಬಿಜೆಪಿಯ್ಲಲೇ ವಿರೋಧದ ಮಾತುಗಳು ಕೇಳಿ ಬಂದಿದ್ದವು. ಅದಕ್ಕೆ ಸೋಮಣ್ಣ ಅವರೇ ಸ್ಪಷ್ಟನೆ ನೀಡಿದ್ದಾರೆ.

 • Shivakumar

  NEWS26, Oct 2018, 3:45 PM IST

  ರಾಮುಲು ಅಣ್ಣಾ ಟೆನ್ಷನ್ ಬೇಡ - ನಾನು ಯಾರನ್ನೂ ಖರೀದಿ ಮಾಡಲ್ಲ

   ‘ರಾಮುಲು ಅಣ್ಣ, ಟೆನ್ಷನ್ ಬೇಡ... ಆರಾಮವಾಗಿ ಚುನಾವಣೆ ಮಾಡೋಣ’  ಹೀಗೆಂದು ಸಚಿವ ಡಿ.ಕೆ.ಶಿವಕುಮಾರ್ ಅವರು ಶ್ರೀರಾಮುಲು ಅವರಿಗೆ ಕಾಲೆಳೆದಿದ್ದಾರೆ.

 • NEWS25, Oct 2018, 11:12 AM IST

  ರಾಜಕೀಯ ನಿವೃತ್ತಿ ಸವಾಲು ಸ್ವೀಕರಿಸಿದ ಶ್ರೀರಾಮುಲು

  ಕಾಂಗ್ರೆಸ್ಸಿಗರು ಮಹಾನ್‌ ಸುಳ್ಳುಗಾರರು. ಬೇಕಾದರೆ ಅವರು ಶ್ವೇತಪತ್ರ ಹೊರಡಿಸಲಿ. ನಮಗಿಂತ ಒಂದು ರುಪಾಯಿ ಹೆಚ್ಚು ಅನುದಾನ ನೀಡಿದ್ದರೆ ಇಂದೇ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಶ್ರೀರಾಮುಲು ಸವಾಲ್ ಹಾಕಿದ್ದಾರೆ.