ಶ್ರೀಮಂತ  

(Search results - 168)
 • Mukesh Ambani

  BUSINESS12, Oct 2019, 8:48 AM IST

  12ನೇ ಬಾರಿಗೆ ಅಂಬಾನಿ ಸಿರಿವಂತ ನಂ.1, ಟಾಪ್‌ 100ರಲ್ಲಿ 7 ಕನ್ನಡಿಗರು!

  ಸತತ 12ನೇ ಬಾರಿಗೆ ಮುಕೇಶ್‌ ಅಂಬಾನಿ ಸಿರಿವಂತ ನಂ.1| ಫೋರ್ಬ್ಸ್‌ ಇಂಡಿಯಾ ಶ್ರೀಮಂತರ ಪಟ್ಟಿ ಪ್ರಕಟ| ಅಂಬಾನಿ ಆಸ್ತಿ 3.7 ಲಕ್ಷ ಕೋಟಿ ರು.| ಅದಾನಿ ನಂ.2, ಹಿಂದೂಜಾ ನಂ.3

 • AkhileshYadav, stalindmk, palaniswamy

  Politics9, Oct 2019, 11:41 AM IST

  ಎಸ್‌ಪಿ ನಂ. 1, ಡಿಎಂಕೆ ನಂ. 2 ಶ್ರೀಮಂತ ಪ್ರಾದೇಶಿಕ ಪಕ್ಷ!

  ಎಸ್ಪಿ, ಡಿಎಂಕೆ, ಎಐಎಡಿಎಂಕೆ ಶ್ರೀಮಂತ ಪ್ರಾದೇಶಿಕ ಪಕ್ಷಗಳು| ಪ್ರಾದೇಶಿಕ ಪಕ್ಷಗಳ ಆಸ್ತಿ ಕುರಿತ ಎಡಿಆರ್‌ ವರದಿ ಬಿಡುಗಡೆ| ಪ್ರಾದೇಶಿಕ ಪಕ್ಷಗಳ ಒಟ್ಟು ಆಸ್ತಿ 1320 ಕೋಟಿ ರು.

 • ravi shastri and anil kumble

  SPORTS15, Sep 2019, 7:25 PM IST

  2007 to 2019: ಇಲ್ಲಿದೆ ಟೀಂ ಇಂಡಿಯಾ ಕೋಚ್ ಸ್ಯಾಲರಿ ಸ್ಲಿಪ್!

  ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ, ಟೀಂ ಇಂಡಿಯಾ ಕ್ರಿಕೆಟಿಗರಿಗೆ, ಕೋಚ್‌ಗಳಿಗೆ ಗರಿಷ್ಠ ವೇತನ ನೀಡುತ್ತಿದೆ. 2007 ರಿಂದ ಇಲ್ಲೀವರೆಗೆ ಭಾರತ ತಂಡ ಐವರು ಕೋಚ್‌ಗಳನ್ನು ಕಂಡಿದೆ. ಇವರ ಪಡೆಯುತ್ತಿದ್ದ  ಸ್ಯಾಲರಿ ವಿವರ ಇಲ್ಲಿದೆ.

 • Ganesh Chaturthi

  NEWS28, Aug 2019, 9:51 PM IST

  ದೇವರಿಗೂ ವಿಮೆ.. ಈ ಶ್ರೀಮಂತ ಗಣೇಶನ ಶಕ್ತಿಯೇ ಹಾಗೆ..

  ದೇವರಿಗೂ ವಿಮೆ ಮಾಡಿಸುತ್ತಾರಾ? ಹೌದು.. ಖಂಡಿತ ಮಾಡಿಸುತ್ತಾರೆ. ಮುಂಬೈನ ಈ ಸುದ್ದಿ ನೋಡಲೇಬೇಕು.. ವಿಮಾ ಮೊತ್ತ ಅಬ್ಬಬ್ಬಾ..

 • Fake Swamiji
  Video Icon

  Karnataka Districts21, Aug 2019, 3:56 PM IST

  ಬೆಂಗಳೂರು: ಯುವತಿಯರ ಕರೆದು ಮಂತ್ರಪಠಿಸಲು ಹೇಳ್ತಿದ್ದವಗೆ ಧರ್ಮದೇಟು

   ಮನೆ ವಾಸ್ತು ಸರಿ ಇಲ್ಲ ಎಂದು ಎರಡು ವರ್ಷದ ಹಿಂದೆ ಸ್ವಾಮೀಜಿಯೊಬ್ಬನ ಆಗಮಿಸುತ್ತಾನೆ.  ಶ್ರೀಮಂತ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡಿಕೊಂಡು ಯುವತಿಯ ಹೆಸರಿನಲ್ಲಿಯೇ ಸಾಲ ಪಡೆದುಕೊಳ್ಳುತ್ತಾನೆ. ಇದೀಗ ಈ ಸ್ವಾಮೀಯ ಕಳ್ಳಾಟ ಬಯಲಾದ ಮೇಲೆ ಮೋಸಹೋದ  ಯುವತಿಯೇ ಸ್ಥಳೀಯರ ಸಹಕಾರದೊಂದಿಗೆ ಕಳ್ಳ ಸ್ವಾಮೀಜಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

 • Virat Bently

  AUTOMOBILE18, Aug 2019, 7:05 PM IST

  ವಿರಾಟ್ ಕೊಹ್ಲಿ to ಬಾದ್‌ಶಾ; ಸೆಲೆಬ್ರೆಟಿಗಳಲ್ಲಿದೆ ಸೆಕೆಂಡ್ ಹ್ಯಾಂಡ್ ಕಾರು!

  ಬೆಂಗಳೂರು(ಆ.18): ಬಾಲಿವುಡ್ ಸೆಲೆಬ್ರೆಟಿಗಳು, ಟೀಂ ಇಂಡಿಯಾ ಕ್ರಿಕೆಟಿಗರು, ಉದ್ಯಮಿಗಳು ಸೇರಿದಂತೆ ಹಲವು ಶ್ರೀಮಂತರು  ಹೊಚ್ಚ ಹೊಸ ಕಾರಿನ ಜೊತೆಗೆ ಸೆಕೆಂಡ್ ಹ್ಯಾಡ್(Used cars) ಕಾರುಗಳನ್ನು ಬಳಸುತ್ತಾರೆ. ಕಾರಣ ಹೊಸ ಕಾರು ಹಾಗೂ ಸೆಕೆಂಡ್ ಹ್ಯಾಂಡ್ ಕಾರಿಗೂ ಕೋಟಿ ಕೋಟಿ ರೂಪಾಯಿ ವ್ಯತ್ಯಾಸವಿದೆ. ಇಷ್ಟೇ ಅಲ್ಲ, ಕಟ್ಟಬೇಕಾದ ತೆರಿಗೆ(Less depreciation) ಕೂಡ ಕಡಿಮೆ. ಕಾರಣ ಕಾರಿನ ವ್ಯಾಲ್ಯೂ ಕಡಿಮೆಯಾಗಿರುತ್ತೆ. ಅಧೀಕೃತ ಡೀಲರ್‌ಗಳಿಂದ ಕಾರು ಖರೀದಿಸಿದರೆ ಹೆಚ್ಚುವರಿ ವಾರೆಂಟಿ ಕೂಡ ಸಿಗಲಿದೆ. ಹೀಗಾಗಿ ಸೆಲೆಬ್ರೆಟಿಗಳು ದುಬಾರಿ ಹಾಗೂ ಐಷಾರಾಮಿ ಸೆಕೆಂಡ್ ಹ್ಯಾಂಡ್ ಕಾರುಗಳನ್ನೂ ಬಳಸುತ್ತಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಾಲಿವುಡ್ ನಟ ನಟಿಯರು ಸೇರಿದಂತೆ ಹಲವು ಸ್ಟಾರ್‌ಗಳಲ್ಲಿರುವ ಸೆಕೆಂಡ್ ಹ್ಯಾಂಡ್ ಕಾರು ವಿವರ ಚಿತ್ರಗಳಲ್ಲಿ ಸುವರ್ಣನ್ಯೂಸ್.ಕಾಂ ನೀಡುತ್ತಿದೆ.

 • SPORTS8, Aug 2019, 2:21 PM IST

  ಗರಿಷ್ಠ ಸಂಭಾವನೆ: ಸಿಂಧು ಭಾರತದ ಶ್ರೀಮಂತ ಮಹಿಳಾ ಅಥ್ಲೀಟ್

  ಪ್ರತಿಷ್ಠಿತ ಫೋರ್ಬ್ಸ್ ಸಂಸ್ಥೆ ನಡೆಸಿರುವ ಸಮೀಕ್ಷೆ ಪ್ರಕಾರ ಸಿಂಧು ಕಳೆದ ವರ್ಷ ಜೂನ್‌ 1ರಿಂದ ಈ ವರ್ಷ ಜೂನ್‌ ವರೆಗೂ 39 ಕೋಟಿ ರುಪಾಯಿ ಸಂಪಾದನೆ ಮಾಡಿದ್ದಾರೆ. ಪ್ರಶಸ್ತಿ ಮೊತ್ತ, ಜಾಹೀರಾತು, ಪ್ರಾಯೋಜಕತ್ವ ಸಂಭಾವನೆಯನ್ನು ಪರಿಗಣಿಸಲಾಗಿದೆ. 

 • VG Siddhartha new2

  NEWS31, Jul 2019, 1:54 PM IST

  ಕಣ್ಮರೆಯಾದ ಕಾಫಿ ಕನ್ನಡಿಗ ಸಿದ್ಧಾರ್ಥ, ಒಂದು ಚಿತ್ರ ಯಾತ್ರೆ

  ಪಾಶ್ಚಿಮಾತ್ಯದ ಕಾಫಿಯ ಘಮಲನ್ನು ಭಾರತದೆಲ್ಲೆಡೆ ಪಸರಿಸಿದ ಸಾಹಸಿ ಉದ್ಯಮಿ ಸಿದ್ಧಾರ್ಥ ಸಾವಿರಾರು ಕೋಟಿ ವ್ಯವಹಾರವನ್ನು ತೊರೆದು ನೇತ್ರಾವತಿಯಲ್ಲಿ ತಮ್ಮ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಶ್ರೀಮಂತ ಕಾಫಿ ಎಸ್ಟೇಟ್ ಮಾಲೀಕನ ಪುತ್ರ ಸಿದ್ಧಾರ್ಥ ಜಗತ್ತಿನ ಪ್ರಸಿದ್ಧ ಉದ್ಯಮಿಯಾಗಿ ಬೆಳೆದು, ಈಗ ಮರಳಿ ಬಾರದೂರಿಗೆ ಪಯಣ ಬೆಳೆಸಿದ್ದಾರೆ. ಅವರ ಜೀವನ ಪಯಣ ಹೀಗಿತ್ತು...

 • karnataka rebel mla
  Video Icon

  NEWS28, Jul 2019, 3:40 PM IST

  ಸ್ಪೀಕರ್ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಲಿದ್ದಾರೆ ಅನರ್ಹ ಶಾಸಕರು

  ಸ್ಪೀಕರ್ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಅನರ್ಹ ಶಾಸಕರು ನಿರ್ಧರಿಸಿದ್ದಾರೆ. ಈ ಬಗ್ಗೆ ಹಿರಿಯ ವಕೀಲರ ಬಳಿ ಚರ್ಚೆ ನಡೆಸಲಿದ್ದಾರೆ. 17 ಶಾಸಕರ ಸನರ್ಹದಿಂದ ವಿಧಾನಸಭೆ ಬಲ 207 ಕ್ಕೆ ಕುಸಿದಿದೆ. ರಾಜೀನಾಮೆ ನೀಡಿದ್ದ ಶಾಸಕರಾದ ಎಸ್.ಟಿ. ಸೋಮಶೇಖರ್‌, ಮುನಿರತ್ನ, ಭೈರತಿ ಬಸವರಾಜ್‌, ಪ್ರತಾಪಗೌಡ ಪಾಟೀಲ್‌, ರೋಷನ್‌ ಬೇಗ್‌, ಎಂಟಿಬಿ ನಾಗರಾಜ್‌, ಸುಧಾಕರ್‌, ಬಿಸಿ ಪಾಟೀಲ್‌, ಶಿವರಾಂ ಹೆಬ್ಬಾರ್‌, ಗೋಪಾಲಯ್ಯ,  ಶ್ರೀಮಂತ ಪಾಟೀಲ್‌, ಆನಂದ್‌ ಸಿಂಗ್‌, ನಾರಯಣ ಗೌಡ, ಹೆಚ್‌. ವಿಶ್ವನಾಥ್‌ ಅವರನ್ನು ಸ್ಪೀಕರ್‌ ರಮೇಶ್‌ ಕುಮಾರ್‌ ಅನರ್ಹಗೊಳಸಿ ಆದೇಶ ಹೊರಡಿಸಿದ್ದಾರೆ.

 • Ramesh Kumar slams MLAs NEWSABLE

  NEWS25, Jul 2019, 10:46 AM IST

  ಅತೃಪ್ತ ಶಾಸಕನ ವಕೀಲರನ್ನು ವಾಪಸ್‌ ಕಳಿಸಿದ ಸ್ಪೀಕರ್‌!

  ತನ್ನ ಪರ ವಕೀಲರನ್ನು ಸ್ಪೀಕರ್ ಬಳಿ ಕಳುಹಿಸಿದ ಅತೃಪ್ತ ಶಾಸಕ| ಸಮಯಕ್ಕೆ ಸರಿಯಾಗಿ ತಲುಪದ ವಕೀಲ| ವಕೀಲರನ್ನು ವಾಪಸ್‌ ಕಳಿಸಿದ ಸ್ಪೀಕರ್‌

 • NEWS24, Jul 2019, 12:50 PM IST

  ಅನಾರೋಗ್ಯವೆಂದು ಆಸ್ಪತ್ರೆ ಸೇರಿದ್ದ ಕೈ ಶಾಸಕನ ಮೇಲೆ ತೂಗುಗತ್ತಿ

  ಅನಾರೋಗ್ಯವೆಂದು ಆಸ್ಪತ್ರೆಗೆ ಸೇರಿದ್ದ ಕಾಂಗ್ರೆಸ್ ಶಾಸಕನ ಮೇಲೆ ಕೈ ಪಡೆಯು ಹೊಸ ಅಸ್ತ್ರ ಪ್ರಯೋಗಿಸಿದೆ. ಇದೀಗ ಅವರ ಮೇಲೆ ತೂಗುಗತ್ತಿ ತೂಗುತ್ತಿದೆ. 

 • photo gallery

  NRI23, Jul 2019, 3:24 PM IST

  ಕೆನಡಾದಲ್ಲಿ ಅದ್ಧೂರಿ ಹವ್ಯಕ ಸಮ್ಮೇಳನ: ಕಲೆ, ಸಂಸ್ಕೃತಿ, ಇತಿಹಾಸ ಅನಾವರಣ

  ಅಮೆರಿಕ ಖಂಡದಲ್ಲಿ ನೆಲೆಸಿರುವ ಹವ್ಯಕ ಭಾಷಿಕರನ್ನು ಒಂದೆಡೆ ಸೇರಿಸಿ ಸಂಭ್ರಮಿಸುವ ದ್ವೈವಾರ್ಷಿಕ ಹವ್ಯಕ ಸಮ್ಮೇಳನ ಇತ್ತೀಚೆಗೆ ನಡೆಯಿತು. ಹವ್ಯಕ ಅಸೋಸಿಯೇಶನ್ ಆಫ್ ಅಮೆರಿಕ (HAA) ವತಿಯಿಂದ ಹಮ್ಮಿಕೊಳ್ಳಲಾದ ಈ ಸಮ್ಮೇಳನದಲ್ಲಿ ಹವ್ಯಕ ಕಲೆ, ಸಂಸ್ಕೃತಿ, ಇತಿಹಾಸದ ಅನಾವರಣ. ಅದ್ಧೂರಿ ಸ್ಮಮೇಳದನದ ಶ್ರೀಮಂತಿಕೆ ಸಾರುವ ಫೋಟೋಗಳು ಇಲ್ಲಿವೆ

 • SRIMANTH PATEL

  NEWS20, Jul 2019, 8:03 AM IST

  ಶ್ರೀಮಂತ ಪಾಟೀಲ್ ಇರುವ ಆಸ್ಪತ್ರೆಗೆ ನುಗ್ಗಿ ಶಾಸಕಿ ದಾಂಧಲೆ!

  ಶ್ರೀಮಂತ ಪಾಟೀಲ್ ಇರುವ ಆಸ್ಪತ್ರೆಗೆ ನುಗ್ಗಿ ಶಾಸಕಿ ದಾಂಧಲೆ!| ಶಾಸಕರ ಪುತ್ರನ ಜತೆ ಮಹಾರಾಷ್ಟ್ರದ ಯಶೋಮತಿ ವಾಗ್ವಾದ

 • SRIMANTH PATEL
  Video Icon

  NEWS18, Jul 2019, 4:33 PM IST

  ಮುಂಬೈಯ ಸರ್ಕಾರಿ ಆಸ್ಪತ್ರೆಯಲ್ಲಿ ಶ್ರೀಮಂತ್ ಪಾಟೀಲ್! ಏನಿದು ತಂತ್ರ?

  ಕಾಂಗ್ರೆಸ್ ಕ್ಯಾಂಪ್‌ನಿಂದ ಬುಧವಾರ ರಾತ್ರಿ ಏಕಾಏಕಿ ನಾಪತ್ತೆಯಾಗಿದ್ದ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಮುಂಬೈ ಸರ್ಕಾರಿ ಆಸ್ಪತ್ರೆಯಲ್ಲಿ ‘ಪತ್ತೆ’ಯಾಗಿದ್ದಾರೆ.  ಶ್ರೀಮಂತ್ ಪಾಟೀಲ್ ಅನಾರೋಗ್ಯ ಕಾರಣವನ್ನು ಹೇಳಿದ್ದರೂ, ಈ ಸಮಯದಲ್ಲಿ ಅವರ ಈ ನಡೆ ರಾಜಕೀಯ ಕುತೂಹಲಗಳನ್ನು ಹುಟ್ಟುಹಾಕಿದೆ. 

 • SRIMANTH PATEL

  NEWS18, Jul 2019, 12:59 PM IST

  ಆಸ್ಪತ್ರೆ ಸೇರಿದ ಕಾಂಗ್ರೆಸ್ ಶಾಸಕ : ವಿಶ್ವಾಸಮತಕ್ಕೆ ಗೈರು

  ಕಾಂಗ್ರೆಸ್ ಶಾಸಕರೋರ್ವರು ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ್ದು, ವಿಶ್ವಾಸ ಮತದ ವೇಳೆ ಸದನಕ್ಕೆ ಗೈರಾಗಿದ್ದಾರೆ. ಈ ಮೂಲಕ ಮೈತ್ರಿ ಪಾಳಯದ ಬಲ ಇನ್ನಷ್ಟು ಕಡಿಮೆಯಾದಂತಾಗಿದೆ.