ಶ್ರೀನಗರ  

(Search results - 20)
 • Jammu

  NEWS18, Jun 2019, 1:32 PM IST

  ಹುತಾತ್ಮನಿಗೆ ಪುಟ್ಟ ಮಗನ ಸೆಲ್ಯೂಟ್: ಬಿಕ್ಕಿ ಬಿಕ್ಕಿ ಅತ್ತ ಪೊಲೀಸರು!

  ಉಗ್ರರ ದಾಳಿಯಲ್ಲಿ ಗಾಯಗೊಂಡ  SHO ಅರ್ಶದ್ ಖಾನ್| ಅಪ್ಪಂದಿರ ದಿನವೇ ಅಪ್ಪನನ್ನು ಕಳೆದುಕೊಂಡ ಮಕ್ಕಳು| ಹುತಾತ್ಮ ಯೋಧನಿಗೆ 4 ವರ್ಷದ ಪುಟ್ಟ ಮಗನ ಅಂತಿಮ ಸೆಲ್ಯೂಟ್| ಭಾವುಕರಾದ ಪೊಲೀಸರು ಫೋಟೋ ವೈರಲ್

 • Belagavi
  Video Icon

  NEWS2, Jun 2019, 11:06 PM IST

  ಬೆಳಗಾವಿ:  7 ಜೀವಗಳ ಬಲಿ ಪಡೆದ ಭೀಕರ ಅಪಘಾತ

  ಬೆಳಗಾವಿ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತವಾಗಿದ್ದು ಸ್ಥಳದಲ್ಲೇ ಐವರು ದುರ್ಮರಣ ಹೊಂದಿದ್ದಾರೆ. ಬೆಳಗಾವಿ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 4ರ ಶ್ರೀನಗರ ಬಳಿ ಘಟನೆ ನಡೆದಿದ್ದು ಕೊಲ್ಲಾಪುರದಿಂದ ಬೆಳಗಾವಿತ್ತ ಬರುತ್ತಿದ್ದ ಕಾರ್ ಟೈರ್ ಸ್ಫೋಟಗೊಂಡು ಎದುರುಗಡೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಕಾರ್ ನಲ್ಲಿದ್ದ ಐದು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.  ಆಸ್ಪತ್ರೆಯಲ್ಲಿ ಇಬ್ಬರು ಮೃತರಾಗಿದ್ದಾರೆ. ಮೃತರನ್ನು ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಪಡಗಾಂವ ತಾಲೂಕಿನ ಶರಣಪೂರದ ನಂದು ಕಿಶನ್ ಕುಮಾರ್, ಮಹೇಶ್, ಅಮೂಲ್ ನೀಲೆ, ಸುರೇಶ ಕನೇರಿ, ಅಮೂಲ್ ರಮೇಶ್ ಚವರೆ, ಗೋಪಿನಾಥ್, ರವೀಂದ್ರ ವಾಡೇಕರ್ ಎಂದು ಗುರುತಿಸಲಾಗಿದೆ.

 • CRPF

  NEWS14, May 2019, 4:48 PM IST

  ನೀನಿದ್ದರಿಲ್ಲ ಆಪತ್ತು: ಪಾರ್ಶ್ವವಾಯು ಪೀಡಿತ ಮಗುವಿಗೆ ಪುಲ್ವಾಮಾ ಚಾಲಕನ ಕೈ ತುತ್ತು!

  ತನ್ನ ಊಟವನ್ನು ಹಸಿದು ಕುಳಿತ ಬಾಲಕನಿಗೆ ತಿನ್ನಿಸಿದ CRPF ಯೋಧ| ಯೋಧ ಇಕ್ಬಾಲ್ ಸಿಂಗ್ ಮಾನವೀಯ ಕಾರ್ಯಕ್ಕೆ ಪ್ರಶಂಸೆಯ ಮಳೆ| ಶೌರ್ಯ ಮತ್ತು ಸಹಾನುಭೂತಿ ಒಂದೇ ನಾಣ್ಯದ ಎರಡು ಮುಖಗಳು, ಇವೆರಡೂ ಇರುವಾತನೇ ಯೋಧ|

 • Abhinandan Varthaman

  INDIA20, Apr 2019, 7:50 PM IST

  ಶ್ರೀನಗರ ವಾಯುನೆಲೆಯಿಂದ ಅಭಿನಂದನ್​​ ವರ್ಧಮಾನ್​​ ಟ್ರಾನ್ಸ್​​ಫರ್​​..!

  ಭಾರತ ವಾಯುಗಡಿ ದಾಟಿ ಸಾಹಸ ಮೆರೆದಿದ್ದ ಭಾರತೀಯ ವಾಯುಪಡೆಯ ಹೆಮ್ಮೆಯ ಯೋಧ, ವಿಂಗ್​​ ಕಮಾಂಡರ್​ ಅಭಿನಂದನ್​​ ವರ್ಧಮಾನ್ ಅವರನ್ನು​​ ವರ್ಗಾವಣೆ ಮಾಡಲಾಗಿದೆ. 

 • Blast

  NEWS30, Mar 2019, 1:05 PM IST

  CRPF ವಾಹನದ ಬಳಿಯೇ ಕಾರು ಸ್ಫೋಟ: ‘ಅಪಘಾತ’ದ ಶಂಕೆ!

  ಪುಲ್ವಾಮಾ ದಾಳಿ ಮಾಸುವ ಮುನ್ನವೇ ಕಣಿವೆಯಲ್ಲಿ ಮತ್ತೊಂದು ದರ್ಘಟನೆ ಸಂಭವಿಸಿದ್ದು, CRPF ವಾಹನದ ಸಮೀಪವೇ ಕಾರೊಂದು ಬ್ಲಾಸ್ಟ್ ಆಗಿದೆ. CRPF ವಾಹನ ಸಾಗುತ್ತಿದ್ದ ದಾರಿಯಲ್ಲೇ ಕೆಲವೇ ಅನತಿಯಲ್ಲಿ ಕಾರೊಂದು ಬ್ಲಾಸ್ಟ್ ಆಗಿದೆ.

 • Pulwama

  Lok Sabha Election News21, Mar 2019, 3:49 PM IST

  ಈ ಎಸ್‌ಪಿ ನಾಯಕನ ಪ್ರಕಾರ, ಪುಲ್ವಾಮಾ ದಾಳಿಯ ಹಿಂದಿದೆ ಮೋದಿ ಸರ್ಕಾರ!

  'ಸರ್ಕಾರದ ನಡೆಯಿಂದ ದುಃಖವಾಗಿದೆ. ಮತಗಳಿಗಾಗಿ ನಮ್ಮ ಸೇನಾ ಯೋಧರನ್ನು ಸಾಯಿಸಲಾಗಿದೆ. ಜಮ್ಮು ಹಾಗೂ ಶ್ರೀನಗರದ ನಡುವೆ ತಪಾಸಣೆ ಇರಲಿಲ್ಲ. ದೇಶ ಕಾಯುವ ಸೈನಿಕರನ್ನು ಸಾಮಾನ್ಯ ಬಸ್ ಗಳಲ್ಲಿ ಕರೆದೊಯ್ಯಲಾಗುತ್ತಿತ್ತು. ಇದೊಂದು ಪಿತೂರಿ ಎಂದು ಈಗಲೇ ಹೇಳುವುದಿಲ್ಲ. ಸರ್ಕಾರ ಬದಲಾದರೆ ಈ ಬಗ್ಗೆ ತನಿಖೆ ನಡೆದು, ಬಹು ದೊಡ್ಡ ವ್ಯಕ್ತಿಗಳು ಇದರಲ್ಲಿ ಸಿಲುಕಿಕೊಳ್ಳುತ್ತಾರೆ ಆಗ ನಿಮಗೇ ಇದು ಖಾತ್ರಿಯಾಗುತ್ತದೆ'

 • mig aircraft

  NATIONAL27, Feb 2019, 12:05 PM IST

  ಭಾರತ ಗಡಿ ಪ್ರವೇಶಿಸಿದ ಪಾಕ್: ವಾಣಿಜ್ಯ ವಿಮಾನಗಳ ಹಾರಾಟ ರದ್ದು

  ಭಾರತದ ಗಡಿ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ| ಶ್ರೀನಗರ, ಜಮ್ಮು, ಲೇಹ್ ವಿಮಾನ ನಿಲ್ದಾಣ ಬಂದ್| ವಾಣಿಜ್ಯ ವಿಮಾನಗಳ ಹಾರಾಟ ರದ್ದು

 • indian army

  NATIONAL24, Feb 2019, 8:35 AM IST

  ಗಡಿಯಲ್ಲಿ ಯುದ್ಧ ಭೀತಿ: ಕಾಶ್ಮೀರಕ್ಕೆ 10ಸಾವಿರ ಯೋಧರ ರವಾನೆ

  ಕಾಶ್ಮೀರದಲ್ಲಿ ಯುದ್ಧಭೀಪತಿ| ಕಾಶ್ಮೀರಕ್ಕೆ 10ಸಾವಿರ ಯೋಧರ ರವಾನೆ| ಭಾರತದಿಂದ ತುಕಡಿ ರವಾನೆ| ಪ್ರತ್ಯೇಕವಾದಿಗಳ ಸೆರೆ

 • Attack

  NEWS14, Feb 2019, 4:55 PM IST

  ಕಣಿವೆಯಲ್ಲಿ ಉಗ್ರರ ಅಟ್ಟಹಾಸ: IED ದಾಳಿಯಲ್ಲಿ 12 ಯೋಧರು ಹುತಾತ್ಮ!

  ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ಮತ್ತೆ ಅಟ್ಟಹಾಸ ಮೆರೆದಿದ್ದು, IED ಸ್ಫೋಟದಲ್ಲಿ ಕನಿಷ್ಠ 12 ಸಿಆರ್ ಪಿಎಫ್ ಯೋಧರು ಮೃತಪಟ್ಟಿದ್ದಾರೆ. ಇಲ್ಲಿನ ಅವಂತಿಪುರ್-ಪುಲ್ವಾಮಾ ಮಾರ್ಗ ಮಧ್ಯೆ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಉಗ್ರರು IED ಸ್ಫೋಟಿಸಿದ್ದು, ಈ ಮಾರ್ಗವಾಗಿ ಹೋಗುತ್ತಿದ್ದ ಸಿಆರ್ ಪಿಎಫ್ ವಾಹನ ದಾಳಿಗೆ ತುತ್ತಾಗಿದೆ.
   

 • major leetul gogoi

  NEWS27, Aug 2018, 3:50 PM IST

  ಶ್ರೀನಗರ ಹೋಟೆಲ್ ಕೇಸ್'ನಲ್ಲಿ ಮೇಜರ್ ಅಪರಾಧಿ

  • ಮೇಜರ್  ಕರ್ತವ್ಯ ನಿರತ ಪ್ರದೇಶದಿಂದ ದೂರ ತೆರಳಿದ್ದು ಕೂಡ ತಪ್ಪು : ಸೇನಾ ಕೋರ್ಟ್ ತೀರ್ಪು
  •  ಕಾಶ್ಮೀರದ ಬುಡಗಾವ್'ನಲ್ಲಿ ವ್ಯಕ್ತಿಯೊಬ್ಬನನ್ನು ಜೀಪಿನಲ್ಲಿ ಮಾನವ ಗುರಾಣಿಯನ್ನಾಗಿ ಬಳಸಿಕೊಂಡು ಮೇಜರ್ ಲೀಟುಲ್ ಗೊಗೋಯ್ ಸುದ್ದಿಯಾಗಿದ್ದರು
 • Farooq Abdullah

  NEWS22, Aug 2018, 8:49 PM IST

  ಭಾರತ್ ಮಾತಾ ಕೀ ಜೈ ಎಂದ ಮಾಜಿ ಸಿಎಂ: ಶೂ ಎಸೆದ ಉದ್ರಿಕ್ತರು!

  ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥ  ನಡೆದ ಶ್ರದ್ಧಾಂಜಲಿ ಸಭೆಯಲ್ಲಿ, ಭಾರತ್ ಮಾತಾ ಕೀ ಜೈ ಘೋಷಣೆ ಕೂಗಿದ್ದ ಮಾಜಿ ಸಿಎಂ  ಫಾರೂಖ್ ಅಬ್ದುಲ್ಲಾ ವಿರುದ್ಧ ತೀವ್ರ ಅಸಮಾಧಾನ ಸ್ಫೋಟಗೊಂಡಿದೆ. ಶ್ರೀನಗರದ ಹಜ್ರತ್ಬಾಲ್ ಮಸೀದಿಯಲ್ಲಿ ಈದ್ ಅಂಗವಾಗಿ ನಡೆದ ಪ್ರಾರ್ಥನೆ ವೇಳೆ, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಮೇಲೆ ಉದ್ರಿಕ್ತರ ಗುಂಪೊಂದು ಹಲ್ಲೆಗೆ ಯತ್ನಿಸಿದೆ.

 • Ban

  NEWS18, Jul 2018, 8:23 PM IST

  ರಾಷ್ಟ್ರವಿರೋಧಿ ಸುದ್ದಿ ಬಿತ್ತರಿಸುವ ವಾಹಿನಿಗಳು ಬ್ಯಾನ್!

  ರಾಷ್ಟ್ರ ವಿರೋಧಿ ಸುದ್ದಿ ಪ್ರಸಾರ ಮಾಡುವ ಚಾನಲ್ ಗಳಿಗೆ ಜಮ್ಮು ಮತ್ತು ಕಾಶ್ಮೀರ ಸರಕಾರ ಬ್ರೇಕ್ ಹಾಕಿದೆ. ಕಲ್ಲು ಎಸೆಯುತ್ತಿದ್ದವರ ಮೇಲೆ ಸರ್ಜಿಕಲ್ ದಾಳಿ ನಡೆದಂತೆ ಇದೀಗ ಕೆಲ ಮಾಧ್ಯಮಗಳ ಮೇಲೆ ದಾಳಿ ನಡೆದಿದೆ.

 • NEWS16, Jun 2018, 6:06 PM IST

  ಹತ್ಯೆಗೀಡಾದ ಸೈನಿಕನ ಕೊನೆಯ ವಿಡಿಯೋ ವೈರಲ್

  ಉಗ್ರರಿಂದ ಗುಂಡಿನ ಮಳೆ ತಿಂದು ಹತ್ಯೆಯಾಗಿದ್ದ ವೀರ ಯೋಧ ಔರಂಗಜೇಬ್ ಗೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಏನಿದೆ .. ಮುಂದೆ ಓದಿ..

 • 15, Jun 2018, 5:21 PM IST

  ಸರಕಾರಕ್ಕೆ 72 ಗಂಟೆಗಳ ಡೆಡ್‌ ಲೈನ್ ನೀಡಿದ ವೀರ ಯೋಧನ ತಂದೆ

  ಶ್ರೀನಗರ ಜೂನ್ 15:  ಮಗನನ್ನು ಕೊಂದವರನ್ನು 72 ಗಂಟೆಯೊಳಗೆ ಹುಡುಕಿ ಸಾಯಿಸದಿದ್ದರೆ ತಾನೇ ಸ್ವತಃ  ಹುಡುಕಿ ಹತ್ಯೆ ಮಾಡುವುದಾಗಿ ಉಗ್ರರಿಂದ ಹತ್ಯೆಗೀಡಾದ ಸೈನಿಕನ ತಂದೆ ಆವೇಶ ಹೊರಹಾಕಿದ್ದಾರೆ. ಕೆಲ ದಿನಗಳಿಂದ ಸುಮ್ಮನಾಗಿದ್ದ ಉಗ್ರರು ಮತ್ತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅಟ್ಟಹಾಸ ಮೆರೆದಿದ್ದು ರಜೌರಿ ನಿವಾಸಿಯಾಗಿದ್ದ ಯೋಧ ಔರಂಗಜೇಬ್  ಎಂಬುವರನ್ನು ಅಪಹರಿಸಿ ಹತ್ಯೆ ಮಾಡಿದ್ದರು. 

 • Shujaat Bukhari

  14, Jun 2018, 8:43 PM IST

  ಮತ್ತೋರ್ವ ಪತ್ರಕರ್ತನ ಹತ್ಯೆ: ಗುಂಡಿನ ದಾಳಿಯಲ್ಲಿ ಹಿರಿಯ ಸಂಪಾದಕ ಸಾವು..!

  ರೈಸಿಂಗ್ ಕಾಶ್ಮೀರ್ ಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತ ಶುಜಾತ್ ಬುಖಾರಿ ಅವರನ್ನು ಶ್ರೀನಗರದಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿದೆ.