Search results - 105 Results
 • Janhvi Kapoor gets mercilessly trolled for her outfit

  News14, Sep 2018, 9:25 PM IST

  ಟ್ರೋಲಿಗರಿಗೆ ಸಿಕ್ಕಿದ್ದು ಜಾಹ್ನವಿ ಪಿಂಕ್ ಡ್ರೆಸ್.. ಅಂಥಾದ್ದೇನಿತ್ತು?

  ಸೋಶಿಯಲ್ ಮೀಡಿಯಾ ಶೂರರಿಗೆ ಅದು ಏನಾದರೂ ಕಂಡರೆ ಸಾಕು ಟ್ರೋಲ್ ಮಾಡಿ ಬಿಡುತ್ತಾರೆ. ಇನ್ನು ನಟಿ ಮಣಿಗಳ ಡ್ರೇಸ್ ಕಣ್ಣಿಗೆ ಬಿದ್ದರೆಂತೂ ಮುಗಿದೆ ಹೋಯಿತು. ಈ ಬಾರಿ ಟ್ರೋಲ್ ಗೆ ಗುರಿಯಾದವರು ಜಾಹ್ನವಿ ಕಪೂರ್.

 • Switzerland To Plan install Statue Of Sridevi

  News10, Sep 2018, 12:12 PM IST

  ಸ್ವಿಜರ್ಲೆಂಡ್ ನಲ್ಲಿ ಶ್ರೀ ದೇವಿ ಪ್ರತಿಮೆ ನಿರ್ಮಾಣ

  ನಟಿ ಶ್ರೀದೇವಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಸ್ವಿಜರ್ಲೆಂಡ್ ಸರ್ಕಾರ ಚಿಂತನೆ ನಡೆಸಿದೆ. ಪ್ರವಾಸೋದ್ಯಮದ ಉತ್ತೇಜನಕ್ಕೆ ಶ್ರೀದೇವಿ ತಮ್ಮ ಸಿನಿಮಾ ಮೂಲಕ ನೀಡಿರುವ ಕೊಡುಗೆಯನ್ನು ಮನಗಂಡು, ಅವರ ಪ್ರತಿಮೆ ಅನಾವರಣಗೊಳಿಸಿ
  ಗೌರವ ಸೂಚಿಸುವ ಚಿಂತನೆ ನಡೆದಿದೆ. 

 • Benefits of walnut for skin care

  LIFESTYLE3, Sep 2018, 11:44 AM IST

  ಅಕ್ರೋಡ್ ಸಿಪ್ಪೆ ಮತ್ತು ಹೊಳೆವ ತ್ವಚೆ

  ಅಕ್ರೋಡ್ ಅಥವಾ ವಾಲ್ನಟ್‌ನ ಹೊರ ಕವಚವನ್ನು ಎಸೆಯುವುದೇ ಹೆಚ್ಚು. ಆದರೆ ಈ ಸಿಪ್ಪೆಯಲ್ಲಿ ಸೌಂದರ್ಯವರ್ಧಕ ಗುಣಗಳಿವೆ.

 • Former Law Maker YSV Datta's wife is no more

  NEWS22, Aug 2018, 9:54 PM IST

  ಮಾಜಿ ಶಾಸಕ ವೈಎಸ್‌ವಿ ದತ್ತಾಗೆ ಪತ್ನಿ ವಿಯೋಗ!

  ಮಾಜಿ ಶಾಸಕ ವೈಎಸ್ ವಿ ದತ್ತ ಪತ್ನಿ ವಿಯೋಗ! ಅನಾರೋಗ್ಯದಿಂದ ನಿಧನರಾದ ನಿರ್ಮಲಾ ದತ್ತ! ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ!ನಿರ್ಮಲಾ ಅಂತಿಮ ದಶರ್ಶನ ಪಡೆದ ಮಾಜಿ ಪ್ರಧಾನಿ
   

 • Sridevi's 'English Vinglish' co-star Sujatha Kumar no more

  News20, Aug 2018, 2:04 PM IST

  ಇಂಗ್ಲೀಷ್-ವಿಂಗ್ಲೀಷ್ ಖ್ಯಾತಿಯ ನಟಿ ಸುಜಾತ ಕುಮಾರ್ ಇನ್ನಿಲ್ಲ

  ಶ್ರೀದೇವಿಯ ಇಂಗ್ಲೀಷ್- ವಿಂಗ್ಲೀಷ್ ಚಿತ್ರದಲ್ಲಿ ಮುಖ್ಯ ಪಾತ್ರ ವಹಿಸಿದ್ದ ನಟಿ ಸುಜಾತ ಕುಮಾರ್ ಕ್ಯಾನ್ಸರ್ ನಿಂದ ನಿನ್ನೆ ರಾತ್ರಿ ನಿಧನ ಹೊಂದಿದರು. 

 • Independence Day Minister Managooli calls for fear free society

  Vijayapura15, Aug 2018, 5:43 PM IST

  ಜಾತಿ, ಭೀತಿ ಇಲ್ಲದ ರಾಷ್ಟ್ರ ನಿರ್ಮಾಣಕ್ಕೆ ಮನಗೂಳಿ ಕರೆ

  ಜಾತಿ, ಭೀತಿ ಇಲ್ಲದ ನಾಡ ಕಟ್ಟಲು ಶ್ರಮಿಸೋಣ! ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ ಕರೆ! 72ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ! ಜಿಲ್ಲಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ! ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ಮನಗೂಳಿ ಕರೆ

 • Today Sridevi's birthday; Janhvi Kapoor shares a childhood photos. Here are their cutest family pics

  Cine World13, Aug 2018, 12:10 PM IST

  ಅತಿಲೋಕ ಸುಂದರಿ ಶ್ರೀದೇವಿ ಹುಟ್ಟುಹಬ್ಬ; ಅಮ್ಮನೊಂದಿಗಿನ ಬಾಲ್ಯ ನೆನೆಸಿಕೊಂಡ ಜಾಹ್ನವಿ

  ಬಾಲಿವುಡ್ ದಂತಕಥೆ, ಅತೀಲೋಕ ಸುಂದರಿ ಶ್ರೀದೇವಿಗೆ ಹುಟ್ಟುಹಬ್ಬದ ಸಂಭ್ರಮ. ಮಗಳು ಜಾಹ್ನವಿ ಕಪೂರ್ ಅಮ್ಮನೊಂದಿನ ಬಾಲ್ಯದ ಕ್ಷಣಗಳನ್ನು ನೆನೆದು ಭಾವುಕರಾಗಿದ್ದಾರೆ. ಶ್ರೀದೇವಿ ಫ್ಯಾಮಿಲಿಯ ಕ್ಯೂಟೆಸ್ಟ್ ಫೋಟೋಗಳು ಇಲ್ಲಿವೆ ನೋಡಿ. 

 • Janhavi Beauty Secrets Revealed

  News4, Aug 2018, 1:33 PM IST

  ಶ್ರೀದೇವಿ ಪುತ್ರಿ ಜಾಹ್ನವಿ ಬ್ಯೂಟಿ ಸೀಕ್ರೇಟ್ ಏನು..?

  ಇತ್ತೀಚೆಗೆ ನಿಧನರಾದ ಜನಪ್ರಿಯ ಬಾಲಿವುಡ್ ನಟಿ ಸೌಂದರ್ಯದ ಖನಿ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್‌ ಮೊದಲ ಸಿನಿಮಾ ಈಗಾಗಲೇ ಬಿಡುಗಡೆಯಾಗಿದ್ದು, ಅವರ ಸೌಂದರ್ಯದ ಗುಟ್ಟೇನು ಎನ್ನುವ ವಿಚಾರವನ್ನು ಇದೀಗ ಬಯಲಾಗಿದೆ. 

 • SS Rajamouli announces next film starring Telugu superstars Ram Charan, Jr NTR; film may get wrapped up by 2018

  Cine World27, Jul 2018, 12:57 PM IST

  ಜಾಹ್ನವಿ ಕಪೂರ್ ಮೇಲೆ ರಾಜಮೌಳಿ ಕಣ್ಣು! ಏನಿದು ಹೊಸ ಸುದ್ದಿ?

  ಬಾಹುಬಲಿ 2 ನಂತರ ರಾಜಮೌಳಿ ಇನ್ನೊಂದು ಚಿತ್ರ ಮಾಡುತ್ತಿದ್ದಾರೆ. ರಾಮ್ ಚರಣ್ ತೇಜ ಹಾಗೂ ಜೂನಿಯರ್ ಎನ್ ಟಿಆರ್ ಜೊತೆ ಮಲ್ಟಿ ಸ್ಟಾರರ್ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇವರಿಗೆ ನಾಯಕಿ ಯಾರಾಗ್ತಾರೆ ಅನ್ನೋದು ಕುತೂಹಲ ಮೂಡಿಸಿದೆ. ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಸೌತ್ ಇಂಡಿಯಾ ಸಿನಿಮಾಗೆ ಕಾಲಿಡುತ್ತಿದ್ದಾರೆ ಎನ್ನಲಾಗುತ್ತಿದೆ.  

 • Knowledge Is The asset Of Brahmins

  NEWS23, Jul 2018, 9:50 AM IST

  ಬ್ರಾಹ್ಮಣರಿಗೆ ಜ್ಞಾನವೇ ಆಸ್ತಿ

  ಬ್ರಾಹ್ಮಣ ಸಮುದಾಯ ಜ್ಞಾನವೇ ಬಹುದೊಡ್ಡ ಆಸ್ತಿಯಾಗಿ ಕೈಹಿಡಿದು ಮುನ್ನಡೆಸಿದೆ. ಬ್ರಾಹ್ಮಣ ಸಮುದಾಯ ಪರೋಪಕಾರಕ್ಕೆ ಹೆಸರಾಗಿದ್ದು, ಲೋಕಕಲ್ಯಾಣ ಕಾರ್ಯಗಳನ್ನು ಮಾಡುತ್ತಾ ಸಮಾಜವನ್ನು ಮುನ್ನಡೆಸುತ್ತಾ ಬಂದಿದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ನಿವೃತ್ತ ಐಎಎಸ್ ಅಧಿಕಾರಿ  ಡಾ.ಎಸ್.ಸುಬ್ರಹ್ಮಣ್ಯ ಹೇಳಿದ್ದಾರೆ. 

 • Sridevi-Janhavi Kapoor beautiful photos

  Cine World21, Jul 2018, 5:02 PM IST

  ಶ್ರೀದೇವಿ-ಜಾಹ್ನವಿ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಗಿದೆ ಈ ಫೋಟೋಗಳು

  ಬಾಲಿವುಡ್ ದಂತಕಥೆ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ದಢಕ್ ಚಿತ್ರ ಬಿಡುಗಡೆಯಾಗಿದೆ. ಜಾಹ್ನವಿಯನ್ನು ಜನ ಇಷ್ಟಪಟ್ಟಿದ್ದಾರೆ. ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ವೇಳೆ ಅಮ್ಮನನ್ನು ನೆನೆದು ಜಾಹ್ನವಿ ಭಾವುಕರಾದರು. ಜಾಹ್ನವಿ ಮೊದಲ ಚಿತ್ರ ನೋಡಲು ಶ್ರೀದೇವಿ ಉತ್ಸುಕರಾಗಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಜಾಹ್ನವಿ-ಶ್ರೀದೇವಿಯ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಗಿದೆ ಈ ಫೋಟೋಗಳು. 

 • Janhvi Kapoor Says She Would Love to Play Meena Kumari or Madhubala

  Sandalwood15, Jul 2018, 4:06 PM IST

  ಅವಕಾಶ ಸಿಕ್ಕರೆ ಮೀನಾ ಕುಮಾರಿ/ಮಧುಬಾಲಾ ಪಾತ್ರ ಮಾಡಲು ಸಿದ್ಧ: ಜಾಹ್ನವಿ

  ಬಾಲಿವುಡ್ ಹಿರಿಯ ನಟಿ ಮೀನಾ ಕುಮಾರಿ/ ಮಧುಬಾಲಾ  ಯಾರಿಗೆ ಗೊತ್ತಿಲ್ಲ ಹೇಳಿ. ಅವರ ನಟನೆಗೆ ಮಾರು ಹೋಗದವರೇ ಇಲ್ಲ. ಚಿತ್ರರಂಗ ಕಂಡ ಮೇರು ನಟಿಯರವರು. ಅವರ ಬಗ್ಗೆ ಜೀವನ ಚಿತ್ರ ಬಂದ್ರೆ ಹೇಗಿರುತ್ತೆ? ಯಾರು ಮಾಡ್ತಾ ಇದ್ದಾರೆ? 

 • Sri Reddy Drops Another Bomb. Popular Kollywood Names Dragged

  Sandalwood14, Jul 2018, 5:06 PM IST

  ಸಿನಿಮಾ ರಂಗದ ನಗ್ನ ಸತ್ಯ ಬಿಚ್ಚಿಟ್ಟ ಶ್ರೀ ರೆಡ್ಡಿ!

  ತೆಲುಗು ಚಿತ್ರರಂಗದಲ್ಲಿ ಬೆತ್ತಲೆ ಪ್ರತಿಭಟನೆ ಮಾಡಿ ಸುದ್ದಿಯಾಗಿದ್ದರು ಶ್ರೀ ರೆಡ್ಡಿ. ಇದೀಗ ತಮಿಳು ಚಿತ್ರರಂಗದ ಬಗ್ಗೆ ಹೊಸ ಬಾಂಬ್ ಹಾಕಿದ್ದಾರೆ. ನನ್ನ ಜೊತೆ ಇವರಿದ್ದರು, ಅವರಿದ್ದರು, ಇಂತವರೆಲ್ಲಾ ಹಾಸಿಗೆ ಹಂಚಿಕೊಂಡಿದ್ದರು ಎಂದು ಸೆಲೆಬ್ರಿಟಿಗಳ ಬಗ್ಗೆ ಬಾಂಬ್ ಹಾಕಿದ್ದಾರೆ. 

 • Ram Charan Teja and Janhavi Kapoor acting in Jagadeka Veerudu Athiloka Sundari movie

  Sandalwood11, Jul 2018, 4:55 PM IST

  ಬ್ಲಾಕ್ ಬಸ್ಟರ್ ಸಿನಿಮಾದಲ್ಲಿ ರಾಮ್ ಚರಣ್-ಜಾಹ್ನವಿ

  1990 ರ ದಶಕ. ಶ್ರೀದೇವಿ ಹಾಗೂ ಚಿರಂಜೀವಿ ಕಾಂಬಿನೇಶನ್’ನಲ್ಲಿ ಬಂದ ಸಿನಿಮಾ ’ಜಗದೇಕ ವೀರುಡು, ಅತಿಲೋಕ ಸುಂದರಿ’.  ಇದೇ ಸಿನಿಮಾದ ಮುಂದುವರೆದ ಭಾಗವನ್ನು ಮಾಡ್ತಾ ಇದ್ದಾರೆ ಜಾಹ್ನವಿ ಮತ್ತು ರಾಮ್ ಚರಣ್ ತೇಜ. ಬಾಹುಬಲಿ ಸದ್ದು ಮಾಡಿದಂತೆ ಅಂದು ಜಗದೇಕ ವೀರುಡು ಅತಿಲೋಕ ಸುಂದರಿ ಸದ್ದು ಮಾಡಿತ್ತು. ಮತ್ತೆ ಅದೇ ಸಿನಿಮಾವನ್ನು ಅವರ ಮಕ್ಕಳು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ರಾಮ್ ಚರಣ್ ಹಾಗೂ ಜಾಹ್ನವಿ ಇವರಿಬ್ಬರ ಕೆಮಿಸ್ಟ್ರಿ ಕುತೂಹಲ ಮೂಡಿಸಿದೆ. 

 • Janhvi And Khushi Visit Tirumala Temple With Dad Boney Kapoor

  ENTERTAINMENT10, Jul 2018, 4:19 PM IST

  ಅಮ್ಮನನ್ನು ಬಹಳ ಮಿಸ್ ಮಾಡ್ಕೊಳ್ತಿದ್ದಾರೆ ಜಾಹ್ನವಿ-ಖುಷಿ

  ತ್ರಿಲೋಕ ಸುಂದರಿ ಶ್ರೀದೇವಿ ಕಣ್ಮರೆಯಾಗಿ ಸಾಕಷ್ಟು ತಿಂಗಳುಗಳೇ ಕಳೆದು ಹೋಗಿವೆ. ಅವರು ಭೌತಿಕವಾಗಿ ಕಾಣೆಯಾಗಿರಬಹುದು ಆದರೆ ನೆನಪು ಮಾತ್ರ ಶಾಶ್ವತ. ಇತ್ತೀಚಿಗೆ ಶ್ರೀದೇವಿ ಮಕ್ಕಳಾದ ಜಾನ್ಹವಿ ಹಾಗೂ ಖುಷಿ ತಿರುಮಲ ದೇವಾಲಯಕ್ಕೆ ಭೇಟಿ ನೀಡಿದರು. ಅಲ್ಲಿಯೂ ಅಮ್ಮನ ನೆನಪು ಅವರನ್ನು ಕಾಡಿದೆ.