ಶ್ರದ್ದಾ ದಾಸ್  

(Search results - 1)
  • News29, Jun 2020, 4:59 PM

    ಕರೆಂಟ್ ಬಿಲ್ ನೋಡಿ ತಲೆತಿರುಗಿ ಬಿದ್ದ ನಟಿ, ರಾಜ್ಯದ ಜನತೆಗೆ ಕೊರೋನಾ ಭೀತಿ; ಜೂ.29ರ ಟಾಪ್ 10 ಸುದ್ದಿ!

    ಬೆಂಗಳೂರಿನಲ್ಲಿ ಕೊರೋನಾ ಆತಂಕ ಹೆಚ್ಚಾಗುತ್ತಿರುವ ಕಾರಣ ಜನ ತಮ್ಮ ತಮ್ಮ ಊರುಗಳತ್ತ ಮುಖಮಾಡಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಬರದ ಹಿನ್ನಲೆಯಲ್ಲಿ ಲಾಕ್‌ಡೌನ್ ಅವಧಿ ಹೆಚ್ಚಾಗುತ್ತಿದೆ. ಇಷ್ಟೇ ಅಲ್ಲ ಕೆಲ ನಿಯಮಗಳು ಬದಲಾಗುತ್ತಿದೆ.  ಗುಜರಾತ್ ಮಾಜಿ ಸಿಎಂಗೆ ಕೊರೋನಾ ವಕ್ಕರಿಸಿದೆ. ಇತ್ತ ಮನೆಯಲ್ಲೇ ಕೊರೋನಾ ತಪಾಸಣೆ ನಡೆಸುವ ಕಿಟ್ ಮಾರುಕಟ್ಟೆ  ಪ್ರವೇಶಿಸುತ್ತಿದೆ. ಜೂನ್ ತಿಂಗಳ ಕರೆಂಟ್ ಬಿಲ್ ನೋಡಿ ಬೆಜ್ಜಿ ಬಿದ್ದ ಸ್ಯಾಂಡಲ್ವುಡ್ ನಟಿ. ಜೂನ್ 29ರಂದು ಸದ್ದು ಮಾಡಿದ ಟಾಪ್ 10 ಸುದ್ದಿ ಇಲ್ಲಿವೆ.