ಶ್ಯೋಮಿ  

(Search results - 28)
 • GADGET11, Feb 2020, 3:27 PM

  ಅಲ್ಟ್ರಾ ಸ್ಲಿಮ್, ಲೈಟ್ ವೈಟ್ ಪವರ್ ಬ್ಯಾಂಕ್, 10000mAh ಬೆಲೆ 899 ಮಾತ್ರ!

  • ಮೊಬೈಲ್ ಫೋನ್‌ನಂತೆ ಪವರ್‌ ಬ್ಯಾಂಕ್‌ಗಳು ಕೂಡಾ ಇಂದಿನ ಇಂಪಾರ್ಟೆಂಟ್ ಗ್ಯಾಜೆಟ್‌ಗಳು
  • ಪವರ್‌ಬ್ಯಾಂಕ್ ಸಾಮರ್ಥ್ಯ ಹೆಚ್ಚಿರಬೇಕು, ಆದರೆ ಲೈಟ್ ವೈಟ್ ಆಗಿ, ಹ್ಯಾಂಡಿ ಆಗಿರ್ಬೇಕು
  • ಬಳಕೆದಾರರ ಅನುಕೂಲತೆ ಗಮನದಲ್ಲಿಟ್ಟು  ಶ್ಯೋಮಿ ಕಂಪನಿಯು ಬಿಡುಗಡೆ ಮಾಡಿದೆ ಹೊಸ ಪವರ್ ಬ್ಯಾಂಕ್
 • Whats New11, Feb 2020, 2:01 PM

  ಬಂದೇಬಿಡ್ತು ವರ್ಷದ ಮೊದಲ ರೆಡ್‌ಮಿ ಫೋನ್; ಮತ್ತೆ ಮತ್ತೆ ಬೆಲೆ ಚೆಕ್‌ ಮಾಡೋದು ಪಕ್ಕಾ!

  ರೆಡ್‌ಮಿಯು ಅಗ್ಗದ ಸ್ಮಾರ್ಟ್‌ಫೋನ್‌ವೊಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಬಜೆಟ್‌ ಫೋನ್‌ ಬಯಸುವವರಿಗೆ ಬಂಪರ್ ನೀಡಿದೆ.  ಫೆ.18ರಿಂದ ಖರೀದಿಗೆ ಲಭ್ಯವಾಗಲಿದೆ. ಫೀಚರ್ಸ್, ಬೆಲೆ, ಮತ್ತಿತರ ವಿವರಗಳು ಇಲ್ಲಿದೆ...
   

 • TECHNOLOGY19, Sep 2019, 8:44 PM

  ಮಧ್ಯಮ ವರ್ಗಕ್ಕೆಟಕುವ ಬೆಲೆಯಲ್ಲಿ ಶ್ಯೋಮೀ ಕಂಪನಿಯ 4 ಹೊಸ ಟಿವಿಗಳು

  ನೂರು ದಶಲಕ್ಷ ಸ್ಮಾರ್ಟ್‌ಫೋನುಗಳನ್ನು ಮಾರಿದ ಮೀ, ಅದೇ ಸಂತೋಷದಲ್ಲಿ ಮಧ್ಯಮ ವರ್ಗವನ್ನು ಆಕರ್ಷಿಸುವ ಬೆಲೆಯಲ್ಲಿ ನಾಲ್ಕು ಟಿವಿಗಳನ್ನು ಬಿಡುಗಡೆ ಮಾಡಿದೆ. ಈ ಟಿವಿಗಳನ್ನು ಸೆಪ್ಟೆಂಬರ್‌ 29 ಮಧ್ಯರಾತ್ರಿಯಿಂದ ಲಭ್ಯವಾಗಲಿವೆ.

 • TECHNOLOGY24, Aug 2019, 7:44 PM

  ಹುಚ್ಚೆಬ್ಬಿಸಿದೆ 64MP ಕ್ಯಾಮೆರಾದ ಹೊಸ ಪೋನ್; ಒಂದೇ ದಿನದಲ್ಲಿ ಒಂದು ಮಿಲಿಯನ್ ಬುಕಿಂಗ್!

  ಕೈಗೆಟಕುವ, ಉತ್ತಮ ಕ್ಯಾಮೆರಾ ಕ್ವಾಲಿಟಿ ಹೊಂದಿರುವ ಮೊಬೈಲ್ ಫೋನ್‌ಗಳಿಗೆ ಶ್ಯೋಮಿ ಹೆಸರುವಾಸಿ. ಹಾಗಾಗಿ ಅದು ಬಿಡುಗಡೆ ಮಾಡುವ ಮೊಬೈಲ್‌ಗಳಿಗೆ ಭಾರೀ ಪ್ರತಿಕ್ರಿಯೆ ಸಿಗುತ್ತದೆ. ಶ್ಯೋಮಿಯ 2 ಹೊಸ ಫೋನ್‌ ಬಿಡುಗಡೆಗೆ ಸಿದ್ಧವಾಗಿದ್ದು, ಆಗಾಗಲೇ ಮೊಬೈಲ್ ಪ್ರಿಯರ ನಿದ್ದೆಗೆಡಿಸಿದೆ.

 • Xiaomi MI A3

  TECHNOLOGY23, Aug 2019, 11:56 AM

  ಇದರ ಲುಕ್ ಬೇರೆನೇ, ಇದರ ಸ್ಟೈಲ್‌ ಬೇರೆನೇ! Xiaomiಯ ಹೊಸ ಫೋನ್ ಇದೇನೆ!

  ಕೈಗೆಟಕುವ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಗಳನ್ನು ತಯಾರಿಸುವ ಮೂಲಕ ಜನಪ್ರಿಯವಾಗಿರುವ Xiaomi ಕಂಪನಿಯು ಹೊಸ ಸೀರಿಸ್ ಫೋನ್ ಗಳನ್ನು ಬಿಡುಗಡೆ ಮಾಡಿದೆ. ಹೇಗಿದೆ? ಏನಿದೆ? ಬೆಲೆ ಎಷ್ಟು? ಇಲ್ಲಿದೆ ವಿವರ...  

 • Video Icon

  TECHNOLOGY29, Jul 2019, 10:04 PM

  ಬೆಂಗಳೂರಿನಲ್ಲಿ Redmi K20, K20 Pro ಬಿಡುಗಡೆ; ಸದ್ಯಕ್ಕೆ ಸಿಗೋದು ಇಲ್ಲಿ ಮಾತ್ರ!

  ಶ್ಯೋಮಿ ಕಂಪನಿಯ ಬಹು ನಿರೀಕ್ಷಿತ Redmi K20 ಮತ್ತು Redmi K20 Pro ಸ್ಮಾರ್ಟ್‌ಫೋನ್‌ಗಳು ಬೆಂಗಳೂರಿನಲ್ಲಿ ಬಿಡುಗಡೆಯಾಗಿವೆ. ವಿಶಿಷ್ಟ ಫೀಚರ್‌ಗಳನ್ನು ಹೊಂದಿರುವ ಈ ಫೋನ್‌ ಬೆಲೆ ಎಷ್ಟು? ಹೇಗಿದೆ? ಎಲ್ಲಿ ಸಿಗುತ್ತೆ? ಏನೇನು ಆಫರ್‌ಗಳಿವೆ? ಇಲ್ಲಿದೆ ವಿವರ... 

 • Video Icon

  TECHNOLOGY17, Jul 2019, 8:05 PM

  ಬೆಲೆ ಕೇಳ್ಬೇಡಿ! ಚಿನ್ನದ ಪ್ಯಾನೆಲ್‌ ಇರುವ Redmi K20 ಮಾರುಕಟ್ಟೆಗೆ!

  Redmi K20 ಬಿಡುಗಡೆಯಾಗಲು ಕೆಲವೇ ಗಂಟೆ ಬಾಕಿಯಿರುವಾಗ, Redmi K20 Pro ಎಂಬ ವಿಶೇಷ ಎಡಿಷನ್ ಕೂಡಾ ಬಿಡುಗಡೆ ಮಾಡುವುದಾಗಿ ಶ್ಯೋಮಿಯು ಪ್ರಕಟಿಸಿದೆ.  ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟೀಸರ್‌ಗಳನ್ನು ಬಿಡುಗಡೆ ಮಾಡಿದ್ದು, ಬ್ಯಾಕ್ ಪ್ಯಾನೆಲ್ ಮೇಲೆ  ಚಿನ್ನ ಲೇಪವಿರುವ ಈ ಫೋನ್ ಬೆಲೆ ಬರೋಬ್ಬರಿ 4 ಲಕ್ಷದ 80 ಸಾವಿರ ರೂಪಾಯಿಯಾಗಿದೆ.!

 • Realme
  Video Icon

  TECHNOLOGY15, Jul 2019, 8:14 PM

  ಮಾರುಕಟ್ಟೆಗೆ Realmeಯ 2 ಸ್ಮಾರ್ಟ್‌ಫೋನ್!

  • Realme X ಮತ್ತು Realme 3i ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಬಿಡುಗಡೆ
  • ಅಮೆರಿಕಾ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಲು ಮುಂದಾದ ಹುವೈ  
  • Apple iPhone 6 ಗೆ ಇದ್ದಕ್ಕಿಂದ್ದಂತೆ ಬೆಂಕಿ
 • Video Icon

  TECHNOLOGY8, Jul 2019, 9:01 PM

  ನೋಕಿಯಾ ಸ್ಮಾರ್ಟ್ ಫೋನ್ ಬೆಲೆಯಲ್ಲಿ ಭಾರೀ ಕಡಿತ!

  ಭಾರತದಲ್ಲಿ ಇನ್ನೊಂದು ಹೊಸ ಸ್ಮಾರ್ಟ್ ಫೋನ್ ಬಿಡುಗಡೆಗೆ Xiaomi ಸಿದ್ಧತೆ ನಡೆಸಿದೆ.  ಜುಲೈ 17ರಂದು Redmi K20 ಮೊಬೈಲ್ ಮಾರುಕಟ್ಟೆಗೆ ಲಗ್ಗೆಯಿಡಲಿದೆ. Redmi K20 Pro ಕೂಡಾ ಇದೇ ಸಂದರ್ಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.  

 • Xiaomi

  TECHNOLOGY6, Jul 2019, 6:19 PM

  ಇನ್ನೈದು ದಿನ, ನಿಮ್ಮ ಕೈಗೆ Xiaomiಯ ಅಗ್ಗದ ಫೋನ್!

  ಉತ್ತಮ ಗುಣಮಟ್ಟದ ಫೋನ್‌ಗಳ ಮೂಲಕ ಭಾರತದಲ್ಲಿ ಜನಪ್ರಿಯವಾಗಿರುವ Xiaomi ಕಂಪನಿಯು ಮತ್ತೊಂದು ಅಗ್ಗದ ಮೊಬೈಲ್ ಫೋನ್ ಇತ್ತೀಚೆಗೆ ಬಿಡುಗಡೆ ಮಾಡಿದೆ. ಫೀಚರ್, ಬೆಲೆ ಮತ್ತು ಲಭ್ಯತೆ ಬಗ್ಗೆ ಇಲ್ಲಿದೆ ಮಾಹಿತಿ:
   

 • റെഡ്മീ Y2
  Video Icon

  TECHNOLOGY27, Jun 2019, 7:45 PM

  Xiaomi ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್!

  ಅಮೇಜಾನ್‌ನಲ್ಲಿ Mi Days Sale ಮತ್ತು Mi Super Sale ಮತ್ತೆ ಆರಂಭವಾಗಿದೆ. ಈ ವಿಶೇಷ ಮಾರಾಟ ಜೂ.30ರವರೆಗೆ ಇರಲಿದೆ.  ಈ ವಿಶೇಷ ಮಾರಾಟ ಯೋಜನೆಯಲ್ಲಿ, ಶ್ಯೋಮಿಯ Mi A2, Poco F1, Redmi Y2, Redmi Note 5 Pro, ಮತ್ತು Redmi 6 Pro ಸ್ಮಾರ್ಟ್‌ಫೋನ್‌ಗಳು  ರಿಯಾಯಿತಿ ದರದಲ್ಲಿ ಲಭ್ಯವಿದೆ.  ಅದರ ಹೊರತಾಗಿ ಬ್ಯಾಂಕ್ ಡಿಸ್ಕೌಂಟ್,   no-cost EMI, ವಿನಿಮಯ ಆಫರ್‌ಗಳೂ ಇದೆ.

 • Video Icon

  TECHNOLOGY26, Jun 2019, 7:28 PM

  ಶ್ಯೋಮಿ, ಸ್ಯಾಮ್ಸಂಗ್‌ಗೆ ಸೆಡ್ಡು: LGಯಿಂದ ಅಗ್ಗದ ಸ್ಮಾರ್ಟ್‌ಪೋನ್

  LGಯ W-series ಸ್ಮಾರ್ಟ್‌ಫೋನ್ ಭಾರತದಲ್ಲಿಂದು ಬಿಡುಗಡೆಯಾಗಿದೆ. ಹೊಸ ಫೋನ್‌ನಲ್ಲಿ Night Mode, Portrait, Bokeh, ಮತ್ತು Wide-Angle modes ಇರುವ  ಟ್ರಿಪಲ್  ಕ್ಯಾಮೆರಾ ಸೆಟಪ್ ಇದೆ.  ಬೆಲೆಯ ದೃಷ್ಟಿಯಿಂದಲೂ ಅಗ್ಗವಾಗಿರುವ ಈ W-series ಫೋನ್ ಶ್ಯೋಮಿ ಹಾಗೂ ಸ್ಯಾಮ್ಸಂಗ್‌ಗೆ ಪೈಪೋಟಿಯೊಡ್ಡಲಿದೆ.

 • Video Icon

  VIDEO17, Jun 2019, 8:48 PM

  Instagramನಿಂದ ಹೊಸ ಸೌಲಭ್ಯ; ಬಳಕೆದಾರರಿಗೆ ಟೆನ್ಶನ್ ಕಮ್ಮಿ!

  ಜನಪ್ರಿಯ ಸೋಶಿಯಲ್ ಮೀಡಿಯಾ ತಾಣ Instagram ನಲ್ಲಿ ಹೊಸ ವ್ಯವಸ್ಥೆ | ಭಾರತದಲ್ಲಿ Nubia Red Magic 3  ಬಿಡುಗಡೆ | ಟ್ವಿಟ್ಟರ್‌ನಿಂದ ಮತ್ತೆ "Twitter to Mac" ಸೌಲಭ್ಯ | ಶ್ಯೋಮಿ ಕಂಪನಿಯ ಬಿಡಿಭಾಗ ತಯಾರಕ ಘಟಕಕ್ಕೆ ಚಾಲನೆ |

 • Video Icon

  VIDEO12, Jun 2019, 8:20 PM

  ಕೊನೆಗೂ ಹೊಸ ಅವತಾರದಲ್ಲಿ ಬಂದೇ ಬಿಡ್ತು Xiaomiಯ Mi 9T!

  ಜನಪ್ರಿಯ ಮೊಬೈಲ್ ಕಂಪನಿ ಶ್ಯೋಮಿಯು ತನ್ನ ಹೊಸ ಮಾಡೆಲ್ Mi 9T ಯನ್ನು ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡಿದೆ. ಇತ್ತೀಚೆಗೆ ಚೀನಾದಲ್ಲಿ ಬಿಡುಗಡೆಯಾದ Redmi K20 ಸೀರಿಸನ್ನೇ ಜಾಗತಿಕ ಮಟ್ಟದಲ್ಲಿ Mi 9T ಹೆಸರಿನಲ್ಲಿ ರಿಬ್ರ್ಯಾಂಡಿಗ್ ಮಾಡಲಾಗಿದೆ.

  ಮಧ್ಯಮ ಶ್ರೇಣಿಯ HTC U19e ಮತ್ತು Desire 19+ ಬಿಡುಗಡೆಗೆ ಸಿದ್ಧವಾಗಿವೆ. ಈ ಫೋನ್ ಗಳನ್ನು  ಕಂಪನಿಯು, ಮೊದಲು ತನ್ನ ತವರು-ಮಾರುಕಟ್ಟೆ ತೈವಾನ್ ನಲ್ಲೇ ಬಿಡುಗಡೆ ಮಾಡಲಿದೆ.  Extraordinary Purple ಮತ್ತು Modest Green ಬಣ್ಣಗಳಲ್ಲಿ ಈ ಫೋನ್ ಗಳು ಲಭ್ಯವಿದೆ. Desire 19+ ಫೋನ್, HTC ಕಂಪನಿಯ ಮೊದಲ ಟ್ರಿಪಲ್ ಕ್ಯಾಮೆರಾ ಸೆಟಪ್ ಇರುವ ಫೋನ್ ಆಗಿದೆ.

  ನಿನ್ನೆ ಭಾರತದಲ್ಲಿ ಬಿಡುಗಡೆಯಾದ Samsung Galaxy M40 ಬೆಲೆ 19990 ರೂಪಾಯಿ. ಅಮೇಜಾನ್ ನಲ್ಲಿ ಜೂ. 18ರಿಂದ ಈ ಫೋನ್ ಖರೀದಿಗೆ ಲಭ್ಯವಿರಲಿದೆ.  Seawater Blue’ ಮತ್ತು ‘Midnight Blue’ ಬಣ್ಣಗಳಲ್ಲಿ ಲಭ್ಯವಿರುವ ಈ ಫೋನ್ ನಲ್ಲಿ 3.5mm headphone jack ಇಲ್ಲದಿರುವುದು ವಿಶೇಷವಾಗಿದೆ.

 • TECHNOLOGY21, May 2019, 2:43 PM

  ಬಿಡುಗಡೆಗೂ ಮುನ್ನ Redmi K20 ಡೀಟೆಲ್ಸ್ ಲೀಕ್! ಇಲ್ಲಿದೆ ಫೋನ್ ವಿವರ

  ಕಡಿಮೆ ಸಮಯದಲ್ಲಿ ಭಾರತೀಯ ಮೊಬೈಲ್ ಬಳಕೆದಾರರ ಮನಗೆದ್ದಿರುವ Xiaomiಯು ಹೊಸ ಸ್ಮಾರ್ಟ್ ಫೋನನ್ನು ಮಾರುಕಟ್ಟೆಗೆ ಬಿಡಲು ಸಿದ್ಧತೆ ನಡೆಸಿದೆ. ಆದರೆ ಅದಕ್ಕೂ ಮುನ್ನ ಅದರ ಸ್ಪೆಸಿಫಿಕೇಶನ್ಸ್ ಮತ್ತು ಫೀಚರ್ಸ್ ವಿವರ ಸೋರಿಕೆಯಾಗಿದೆ.