ಶ್ಯಾಮಸುಂದರ್  

(Search results - 5)
 • <p>Subraya Chokkadi</p>

  Magazine28, Jun 2020, 5:36 PM

  ಕವಿ ಸುಬ್ರಾಯ ಚೊಕ್ಕಾಡಿ 80 : ಹಕ್ಕಿಯ ಜತೆ ಸುವರ್ಣ ಚಿಲಿಪಿಲಿ!

  ಹಬ್ಬಿದಾ ಮಲೆ ಮಧ್ಯದಲ್ಲಿ ಅವಿತು ಕುಳಿತಂತೆ ಕಾಣುವ ಚೊಕ್ಕಾಡಿಯ ಕವಿ ಸುಬ್ರಾಯರಿಗೆ ಎಂಭತ್ತು ತುಂಬಿತು. ಈಗಲೂ ಅತ್ಯುತ್ಸಾಹದಿಂದ ತರುಣ ಪೀಳಿಗೆಯನ್ನು ಹುರುಪುಗೊಳಿಸುತ್ತಾ ಬರೆಯುತ್ತಿರುವ ಚೊಕ್ಕಾಡಿಯ ಜತೆಗೆ ಹಿರಿಯ ಸಂಪಾದಕ ಎಸ್ ಕೆ ಶಾಮಸುಂದರ್ ಕಣ್ಗಾವಲಿನಲ್ಲಿ ಒಂದಷ್ಟು ಕಿರಿಯರ ಮಾತುಕತೆ ಇಲ್ಲಿದೆ.
   

 • <p>Sk Shama Sundar</p>

  Magazine17, May 2020, 1:02 PM

  ಥ್ಯಾಂಕ್ಯೂ ಕೋರೋನ : ಸುವರ್ಣ ಸಂಪಾದಕ ಶ್ಯಾಮಸುಂದರ್ ಟಿಪ್ಪಣಿಗಳು

  ಕೊರೋನಾ ವೈರಸ್ ಅನೇಕರಿಗೆ ಅನೇಕ ಮರೆಯಲಾಗದ ಪಾಠಗಳನ್ನು ಕಲಿಸಿದೆ. ಸುವರ್ಣ ನ್ಯೂಸ್ ಡಾಟ್ ಕಾಂ ಸಂಪಾದಕ ಎಸ್ ಕೆ ಶಾಮಸುಂದರ ಅವರು ಕಲಿತುಕೊಂಡ ಕೆಲವು ಪಾಠಗಳು ನಿಮಗಾಗಿ, ನಿಮ್ಮ ಮಕ್ಕಳು, ಮೊಮ್ಮಕ್ಕಳಿಗಾಗಿ...

   

 • Ramayana

  Entertainment10, Apr 2020, 8:09 AM

  ರಾಮಾಯಣದ ಸುಗ್ರೀವ ಪಾತ್ರಧಾರಿ ಶ್ಯಾಮಸುಂದರ್‌ ಕಲಾನಿ ಇನ್ನಿಲ್ಲ

  ‘ರಾಮಾಯಣ’ ಧಾರಾವಾಹಿಯಲ್ಲಿ ಸುಗ್ರೀವನ ಪಾತ್ರ ನಿರ್ವಹಿಸಿದ್ದ ಖ್ಯಾತ ನಟ ಶ್ಯಾಮಸುಂದರ್‌ ಕಲಾನಿ ಅವರು ಗುರುವಾರ ನಿಧನರಾಗಿದ್ದಾರೆ ಎಂದು ನಟ, ನಿರ್ಮಾಪಕ ಅರುಣ್ ಗೋವಿಲ್ ಅವರು ಟ್ವೀಟ್‌ ಮಾಡಿದ್ದಾರೆ. 
   

 • Shamsundar

  Dharwad20, Oct 2019, 10:57 AM

  ಕ್ಷಣ ಕ್ಷಣಕ್ಕೂ ಬೆರಗುಗೊಳಿಸುವ ಮಾಧ್ಯಮವೇ ನವಮಾಧ್ಯಮ: ಶ್ಯಾಮಸುಂದರ

  ಇಂದಿನ ದಿನಮಾನದಲ್ಲಿ ಅಂತರ್ಜಾಲ ಆಧಾರಿತ ನವಮಾಧ್ಯಮವು ಕ್ಷಣ ಕ್ಷಣವೂ ಬೆರಗು ಗೊಳಿಸುವ ಮಾಧ್ಯಮ. ಇದು ಉದ್ಯಮವಾಗಿ ಬೆಳೆಯುತ್ತಿದೆ ಎಂದು ಸುವರ್ಣ ನ್ಯೂಸ್ ಡಾಟ್ ಕಾಮ್‌ನ ಪ್ರಧಾನ ಸಂಪಾದಕ ಎಸ್.ಕೆ. ಶ್ಯಾಮಸುಂದರ್ ಅವರು ಹೇಳಿದ್ದಾರೆ. 
   

 • NEWS25, Sep 2018, 11:33 AM

  ದುನಿಯಾ ವಿಜಯ್ ವಿರುದ್ಧ ಶ್ಯಾಮ್ ಸುಂದರ್ ವಾದ?

  ದುನಿಯಾ ವಿಜಯ್  ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರನ್ನಾಗಿ ಹಿರಿಯ ವಕೀಲ ಶ್ಯಾಮ ಸುಂದರ್‌ ಅವರನ್ನು ನೇಮಕ ಮಾಡಬೇಕು ಎಂದು ಪಾನಿಪೂರಿ ಕಿಟ್ಟಿ ಉಪ ಮುಖ್ಯಮಂತ್ರಿಗಳಿಗೆ ಪತ್ರ ಮುಖೇನ ಮನವಿ ಮಾಡಿದರು. ಶ್ಯಾಮಸುಂದರ್‌ ಅವರು ವಿದ್ವತ್‌ ಹಲ್ಲೆ ಪ್ರಕರಣದಲ್ಲಿ ಪ್ರಭಾವಿ ಶಾಸಕರೊಬ್ಬರ ಪುತ್ರ ನಲಪಾಡ್‌ ವಿರುದ್ಧ ವಾದ ಮಾಡಿದ್ದು ಇಲ್ಲಿ ಗಮನಾರ್ಹ.