ಶೌರ್ಯ ಪ್ರಶಸ್ತಿ  

(Search results - 33)
 • shourya
  Video Icon

  state21, Jan 2020, 9:40 PM IST

  ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪ್ರಕಟ: 22 ಮಕ್ಕಳಲ್ಲಿ ಕರ್ನಾಟಕದ ಇಬ್ಬರು ಆಯ್ಕೆ

  ಕೇಂದ್ರ ಸರ್ಕಾರದಿಂದ ಸಾಹಸ ಮೆರೆದ ಮಕ್ಕಳಿಗೆ ನೀಡಲಾಗುವ 2019 ನೇ ಸಾಲಿನ  ಶೌರ್ಯ ಪ್ರಶಸ್ತಿ ಪ್ರಕಟವಾಗಿದೆ. ಒಟ್ಟು 22 ಮಕ್ಕಳಿಗೆ ಶೌರ್ಯ ಪ್ರಶಸ್ತಿ ಘೋಷಿಸಿದ್ದು, ಇದರಲ್ಲಿ ಕರ್ನಾಟಕದ ಇಬ್ಬರು ಮಕ್ಕಳನ್ನು ಆಯ್ಕೆಯಾಗಿದ್ದಾರೆ.

 • venkatesg

  Karnataka Districts21, Jan 2020, 3:03 PM IST

  ಆ್ಯಂಬುಲೆನ್ಸ್ ಗೆ ದಾರಿ ತೋರಿದ ಬಾಲಕ, ಉತ್ತರ ಕನ್ನಡದ ಬಾಲಕಿಗೆ ಶೌರ್ಯ ಪ್ರಶಸ್ತಿ

  ಪ್ರವಾಹದಿಂದ ಉಕ್ಕೇರುತ್ತಿದ್ದ ಕೃಷ್ಣಾ ನದಿಯಲ್ಲಿ ಆ್ಯಂಬುಲೆನ್ಸಿಗೆ ದಾರಿ ದೋರಿಸಿದ್ದ ರಾಯಚೂರು ಬಾಲಕನಿಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

 • terror

  India14, Jan 2020, 9:11 AM IST

  ಉಗ್ರರಿಗೆ ಮನೆಯಲ್ಲೇ ಆಶ್ರಯ ಕೊಟ್ಟಿದ್ದ ಡಿವೈಎಸ್ಪಿ!

  ಸೇನಾ ಮುಖ್ಯ ಕಚೇರಿಯ ಪಕ್ಕದ ಮನೆಯಲ್ಲೇ ಉಗ್ರರಿಗೆ ಆಶ್ರಯ | ಸೇವೆಯಿಂದ ದವಿಂದರ್ ಅಮಾನತು| ಶೌರ್ಯ ಪ್ರಶಸ್ತಿ ವಾಪಸ್

 • police cap

  India12, Jan 2020, 12:16 PM IST

  ಭಯೋತ್ಪಾದಕರೊಂದಿಗೆ ಸಿಕ್ಕಿ ಬಿದ್ದ ರಾಷ್ಟ್ರಪತಿ ಶೌರ್ಯ ಪದಕ ಪುರಸ್ಕೃತ ಪೊಲೀಸ್ ಅಧಿಕಾರಿ!

  ಅಚ್ಚರಿಯ ಬೆಳವಣಿಗೆಯೊಂದರಲ್ಲಿ ರಾಷ್ಟ್ರಪತಿ ಶೌರ್ಯ ಪ್ರಶಸ್ತಿ ಪದಕ ವಿಜೇತ ಪೊಲೀಸ್ ಅಧಿಕಾರಿಯೋರ್ವ, ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಇಬ್ಬರು ಉಗ್ರರೊಂದಿಗೆ ಸಿಕ್ಕಿ ಬಿದ್ದಿದ್ದಾನೆ.

 • Award

  Karnataka Districts3, Jan 2020, 2:28 PM IST

  ಚಿರತೆ ಎದುರಿಸಿ ಇಬ್ಬರ ಜೀವ ರಕ್ಷಿಸಿದ ಸಾಹಸಿ ರಘುರಾಮ ಗೌಡ

  ಮನೆಯೊಂದಕ್ಕೆ ಚಿರತೆ ನುಗ್ಗಿದೆ. ಅಲ್ಲಿ ಅತ್ತೆ, ಸೊಸೆ ಬಿಟ್ಟರೆ ಮತ್ಯಾರೂ ಇಲ್ಲ. ಹೊರಗಡೆ ಸೇರಿದ ಜನ ಸಾಗರಕ್ಕೆ ಮನೆಯೊಳಗಿರುವ ಆ ಎರಡು ಹೆಣ್ಣು ಜೀವಗಳಿಗೆ ಚಿರತೆ ಏನು ಮಾಡಿಬಿಡುತ್ತದೋ ಎನ್ನುವ ಆತಂಕ. ಇಂಥಾ ವೇಳೆಯಲ್ಲಿ
  ಹೀರೋ ರೀತಿ ಬಂದು ಅತ್ತೆ, ಸೊಸೆಯನ್ನು ಸುರಕ್ಷಿತವಾಗಿ ಕಾಪಾಡಿ, ಚಿರತೆಯನ್ನು ಹಿಡಿದು ಕಾಡಿಗೆ ಬಿಟ್ಟವರು ರಘುರಾಮ ಗೌಡ. ಅವರ ಈ ಸಾಹಸಕ್ಕೆ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಶೌರ್ಯ ಪ್ರಶಸ್ತಿ- 2019 ಪುರಸ್ಕಾರ ಗೌರವ.

 • Award

  Karnataka Districts2, Jan 2020, 3:13 PM IST

  ಪ್ರಯಾಣಿಕರ ಪಾಲಿಗೆ ಬೆಳಕಾಗಿ ಬಂದ ಸೂರ್ಯವಂಶಿ ಎಲ್ಲರ ಪ್ರಾಣ ಕಾಪಾಡಿದರು

  ಕಲಬುರಗಿಯಿಂದ ಶಹಾಬಾದ್‌ಗೆ ಹೊರಟಿದ್ದ ಬಸ್‌ನ ಬ್ರೇಕ್ ಮಾರ್ಗ ಮಧ್ಯದಲ್ಲಿ ಫೇಲ್‌ಆಗಿಬಿಡುತ್ತದೆ. ಡ್ರೈವರ್, ಕಂಡಕ್ಟರ್ ಇಬ್ಬರೂ ಗೊಂದಕ್ಕೆ ಬೀಳುತ್ತಾರೆ. ತುಂಬಿದ ಬಸ್‌ನಲ್ಲಿ ಇರುವ ಪ್ರಯಾಣಿಕರಿಗೆ ಈ ವಿಷಯ ತಿಳಿಸಿದರೆ ಎಲ್ಲರೂ ಆತಂಕಕ್ಕೀಡಾಗುತ್ತಾರೆ, ಹೇಳದೇ ಇದ್ದರೆ ಕಷ್ಟ, ಹೀಗಿರುವಾಗ ಏನು ಮಾಡುವುದು ಎಂದುಕೊಳ್ಳುವಾಗ ನೆರವಿಗೆ ಬಂದು ಇಡೀ ಬಸ್‌ನ ಪ್ರಯಾಣಿಕರ ಪ್ರಾಣ ಕಾಪಾಡಿದ್ದು ಸೂರ್ಯವಂಶಿ. ಸಂದಿಗ್ಧ ಸಮಯದಲ್ಲಿ ಅವರು ಮಾಡಿದ ಸಾಹಸದ ವಿವರ ಇಲ್ಲಿದೆ. ಇಂತಹ ಸಾಹಸಿಗೆ ಈ ಬಾರಿ ಕನ್ನಡಪ್ರಭ ಮತ್ತು ಸುವರ್ಣನ್ಯೂಸ್ ಶೌರ್ಯ ಪ್ರಶಸ್ತಿ-2019 ನೀಡಿ ಗೌರವಿಸಿದೆ.

 • shouryaaward

  Karnataka Districts25, Dec 2019, 3:08 PM IST

  ಸ್ಟೇರಿಂಗ್ ಕಟ್ ಆದ ಬಸ್ ನಿಲ್ಲಿಸಿ 40 ಮಂದಿ ಜೀವ ರಕ್ಷಿಸಿದ ತುಕಾರಾಮ

  ವೇಗವಾಗಿ ಚಲಿಸುತ್ತಿರುವ ಬಸ್ಸಿನ ಸ್ಟೇರಿಂಗ್ ಕಟ್ ಆಗಿ ಕೈಗೆ ಬಂದರೆ ಏನು ಮಾಡಬೇಕು? ಬ್ರೇಕು ಹಾಕಿದರೂ ಬಸ್ಸು ನಿಯಂತ್ರಣಕ್ಕೆ ಬರುತ್ತಿಲ್ಲ. ಎಂಥವರೇ ಆದರೂ ಎದೆಗುಂದುವ ಸನ್ನಿವೇಶದಲ್ಲಿ ತನ್ನ ಜೀವನಾನುಭವವನ್ನೆಲ್ಲಾ ಒಟ್ಟಾಗಿಸಿ ಬಸ್ಸು ನಿಲ್ಲಿಸಿದ ತುಕಾರಾಮರ ಧೈರ್ಯ ಎಲ್ಲರಿಗೂ ಬರುವಂತದ್ದಲ್ಲ. ತನ್ನ ಜೀವವನ್ನೇ ಪಣಕ್ಕಿಟ್ಟು ಸುಮಾರು 40 ಮಂದಿಯ ಪ್ರಾಣ ಉಳಿಸಿದ ವಿಜಯಪುರದ ತುಕಾರಾಮ ಅವರ ಧೈರ್ಯಕ್ಕೆ ಕನ್ನಡಪ್ರಭ-ಸುವರ್ಣನ್ಯೂಸ್ ಶೌರ್ಯ ಪ್ರಶಸ್ತಿ- 2019 ಪುರಸ್ಕಾರ ಗೌರವ.

 • award

  Karnataka Districts24, Dec 2019, 3:07 PM IST

  ಪ್ರವಾಹ ಪೀಡಿತರ ಪ್ರಾಣ ರಕ್ಷಣೆಗೆ ಒದಗಿದ ರಾವಸಾಹೇಬ, ಧನಂಜಯ

  ಇವರು ನೀರಿಗಿಳಿದರು. ಪ್ರವಾಹಕ್ಕೆ ಎದುರಾಗಿ ಈಜಿದರು. ನಡುಗುಡ್ಡೆಯಲ್ಲಿದ್ದ ನೂರಾರು ಮಂದಿಯ ರಕ್ಷಣೆ ಮಾಡಿದರು.
  ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದ ರಾವಸಾಹೇಬ ಅಂಬಿ ಮತ್ತು ಅವರ ಪುತ್ರ ಧನಂಜಯ ಅಂಬಿ ಅವರ ಧೈರ್ಯ, ಶೌರ್ಯಕ್ಕೆ ಕನ್ನಡಪ್ರಭ, ಸುವರ್ಣ ನ್ಯೂಸ್ ಶೌರ್ಯ ಪ್ರಶಸ್ತಿ- 2019 ಪುರಸ್ಕಾರ.

 • Bravery Awards

  state21, Dec 2019, 11:53 PM IST

  ಹೋರಾಟದ ಕಿಚ್ಚು ತೋರಿದ ಸಾಧಕರಿಗೆ ಶೌರ್ಯ ಪ್ರಶಸ್ತಿ: ಚಿತ್ರ ಸಂಪುಟ

  ಬೆಂಗಳೂರು[ಡಿ. 21] ಜೀವನ್ಮರಣ ಹೋರಾಟದಲ್ಲಿರುವ ವ್ಯಕ್ತಿಗಳ ನೆರವಿಗೆ ಧಾವಿಸಿ, ಅಸಾಮಾನ್ಯ ಸಾಹಸ ಮೆರೆದವರ ಶೌರ್ಯವನ್ನು ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಮಾಧ್ಯಮ ಸಂಸ್ಥೆ ಗೌರವಿಸಿದೆ. 10 ಸಾಧಕರಿಗೆ ಶೌರ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭದ ಚಿತ್ರಗಳು ನಿಮ್ಮ ಮುಂದೆ...

 • Nurse

  state21, Dec 2019, 11:23 PM IST

  ಚಾಕು ಇರಿಯುತ್ತಿದ್ದ ಪಾಗಲ್ ಪ್ರೇಮಿಯಿಂದ ಯುವತಿ ರಕ್ಷಿಸಿದ ಮಂಗಳೂರು ನರ್ಸ್

  ಆಕೆ ಆಸ್ಪತ್ರೆಯ ಆಪರೇಷನ್ ಥಿಯೇಟರ್ ಒಳಗೆ ಆಕೆ ಕಾರ್ಯನಿರ್ಹಹಿಸಿ ಗೊತ್ತು. ಇದ್ದಕ್ಕಿದ್ದಂತೆ ಹೊರಗಡೆ ಯಿಂದ ಕಾಪಾಡಿ.. ಕಾಪಾಡಿ.. ಅನ್ನೋ ಕೂಗು ಈಕೆಯ ಕಿವಿಗೆ ಅಪ್ಪಳಿಸಿತು. ಮುಂದೇನು ಮಾಡಿದರು? ನೀವೇ ನೋಡಿ..

 • Award

  state21, Dec 2019, 11:17 PM IST

  ವನ್ಯ ಜೀವಿ ಸಂರಕ್ಷಕ ರಘುರಾಮ ಗೌಡ; ಶೌರ್ಯ ಪ್ರಶಸ್ತಿ

  ನಾಡಿನತ್ತ ಬಂದ ವನ್ಯ ಪ್ರಾಣಿಗಳನ್ನು ರಕ್ಷಿಸಿ ಮತ್ತೆ ಕಾಡಿಗೆ ಬಿಟ್ಟ ಸಾಹಸಿಯೇ ಕೊರಟಗೆರೆಯ ರಘುರಾಮ ಗೌಡ. ಇವರ ಕಳಕಳಿ ಹಾಗೂ ವನ್ಯ ಸಂರಕ್ಷಣೆ ಪ್ರೀತಿಯನ್ನು ಗುರುತಿಸಿ ಸುವರ್ಣನ್ಯೂಸ್-ಕನ್ನಡ ಪ್ರಭ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

 • Sourya Award

  state21, Dec 2019, 11:00 PM IST

  ಜೀವದ ಹಂಗು ತೊರೆದು ರೈಲು ಚೈನ್ ಬಿಡಿಸಿದ ವಿಷ್ಣುಮೂರ್ತಿಗೆ ಶೌರ್ಯ ಪ್ರಶಸ್ತಿ ಗೌರವ!

  ಕಿಡಿಗೇಡಿಯೊಬ್ಬ ಚಲಿಸುತ್ತಿದ್ದ ರೈಲಿನ ಅಲಾರಾಂ ಚೈನ್ ಎಳೆದಿದ್ದರಿಂದ ಶ್ರೀರಂಗಪಟ್ಟಣದ ಸೇತುವೆ ಮೇಲೆ ರೈಲು ನಿಂತಿತ್ತು. ಆಗ ರೈಲಿನ ಗಾರ್ಡ್ ಎನ್.ವಿಷ್ಣುಮೂರ್ತಿ ಜೀವದ ಹಂಗು ತೊರೆದು ಈ ಅಪಾಯಕಾರಿ ಸೇತುವೆ ಮೇಲೆ ನಡೆದುಕೊಂಡೇ ಹೋಗಿ ಬೋಗಿಗಳ ನಡುವೆ ಸಿಲುಕಿದ್ದ ಅಲಾರಾಂ ಚೈನನ್ನು ಬಿಡಿಸಿದರು.

 • Bravery Awards

  state21, Dec 2019, 10:55 PM IST

  ವಾಟ್ಸಪ್‌ನಿಂದ ಇಂಥಾ ಕೆಲ್ಸಾನೂ ಮಾಡ್ಬಹುದಾ, ನಮ್ಮುಡುಗ್ರಿಗೊಂದು ಸಲಾಂ!

  ಸಾಮಾಜಿಕ ಜಾಲತಾಣಗಳಲ್ಲಿ ವಾಟ್ಸಾಪ್ ಹಾಗೂ ಫೇಸ್ಬುಕ್ ಪ್ರಭಾವಶಾಲಿಯಾದ ಮಾಧ್ಯಮ. ಆದ್ರೆ, ಇತ್ತೀಚಿನ ದಿನಗಳಲ್ಲಿ ಯುವಜನತೆ ಈ ಮಾಧ್ಯಮಗಳ ಶಕ್ತಿಯ ಅರಿವಿಲ್ಲದಂತೆ ಅದನ್ನು ಮಿತಿ ಮೀರಿ ಬಳಸುತ್ತಿದ್ದಾರೆ. ಪ್ರಚಾರಕ್ಕೋ ಅಥವಾ ಮತ್ತೊಬ್ಬರ ತೇಜೋವಧೆಗೋ ಈ ಮಾಧ್ಯಮ ಬಳಕೆಯಾಗ್ತಿವೆ. ಆದ್ರೆ, ಇವುಗಳಿಂದಲೂ ಒಂದೊಳ್ಳೆ ಕೆಲಸ ಸಾಧ್ಯ ಅನ್ನೋದಕ್ಕೆ ಕಾಫಿನಾಡು ಚಿಕ್ಕಮಗಳೂರಿನ ಈ ಗ್ರೂಪ್ ಸಾಕ್ಷಿ

 • Tukaram

  state21, Dec 2019, 10:45 PM IST

  40 ಪ್ರಯಾಣಿಕರ ಜೀವ ಉಳಿಸಿದ ಬಸ್ ಚಾಲಕ ತುಕಾರಾಮಗೆ ಶೌರ್ಯ ಪ್ರಶಸ್ತಿ!

  ವೇಗವಾಗಿ ಚಲಿಸುತ್ತಿದ್ದ ಬಸನ್ನು ನಿಯಂತ್ರಿಸಿದ ತುಕಾರಾಮ್ ಅಪಘಾತಕ್ಕೀಡಾಗುವುದನ್ನು ತಪ್ಪಿಸಿದರು. ಇಷ್ಟೇ ಅಲ್ಲ, ಕಂದಕದತ್ತ ಬಸ್ ಅನ್ನು ಇಳಿಸಿದರು. ಈ ಮೂಲಕ 40 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗುವಂತೆ ಮಾಡಿದರು.

 • Survyavamsi

  state21, Dec 2019, 10:07 PM IST

  ಶೌರ್ಯ ಪ್ರಶಸ್ತಿ: ಬ್ರೇಕ್ ಫೇಲ್ ಬಸ್ ನಿಲ್ಲಿಸಿ ಪ್ರಯಾಣಿಕರ ಪ್ರಾಣ ಉಳಿಸಿದ ಸೂರ್ಯವಂಶಿ

  ನಿರ್ವಾಹಕ ತಕ್ಷಣವೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಅಬಕಾರಿ ಇಲಾಖೆ ಗಾರ್ಡ್ ಯಶವಂತ್ ರಾವ್ ಸೂರ್ಯವಂಶಿ ಬಳಿ ಬ್ರೇಕ್ ಫೇಲ್ ವಿಚಾರ ಹೇಳಿ ಪರಿಹಾರ ಕೇಳಿದ್ದಾರೆ. ತಕ್ಷಣವೇ ಮಹೇಶ್ ಹಾಗೂ ಸೂರ್ಯವಂಶಿ ಮಾತನಾಡಿ, ಚಲಿಸುತ್ತಿದ್ದ ಬಸ್‌ನಿಂದ ದುಮುಕಿದ್ದಾರೆ.