ಶೌಚಾಲಯ  

(Search results - 106)
 • <p>ನಾಸಾ</p>

  International29, Jun 2020, 6:17 PM

  ಮನೆಯಲ್ಲಿದ್ದು ಹಣ ಸಂಪಾದಿಸಲು NASA ಆಫರ್, ಒಂದು ಡಿಮಾಂಡ್ ಪೂರೈಸಿ 26 ಲಕ್ಷ ಗಳಿಸಿ!

  ಕಣ್ಣಿಗೆ ಕಾಣದ ಕೊರೋನಾ ವೈರಸ್ ಮನುಷ್ಯರ ಜೀವನ ಶೈಲಿಯನ್ನೇ ಬದಲಾಯಿಸಿದೆ. ಈ ವೈರಸ್‌ನಿಂದಾಗಿ ಹಲವಾರು ದೇಶಗಳು ಲಾಕ್‌ಡೌನ್ ಘೋಷಿಸಿವೆ. ಅನೇಕ ದೇಶಗಳ ಅರ್ಥ ವ್ಯವಸ್ಥೆ ಭಾರೀ ಕುಸಿತ ಕಂಡಿದೆ ಹಾಗೂ ಅನೇಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನೀವು ಮನೆಯಲ್ಲಿದ್ದುಕೊಂಡೇ 26 ಲಕ್ಷ ರೂಪಾಯಿ ಹಣ ಸಂಪಾದಿಸುವ ಅವಕಾಶ ಸಿಕ್ಕರೆ? ಹೌದು... ಇದು ತಮಾಷೆಯಲ್ಲ. ಈ ಆಫರ್ ಯಾವುದೋ ಫ್ರಾಡ್ ಕಂಪನಿಯದ್ದಲ್ಲ, ಬದಲಾಗಿ ನಾಸಾ ಕೊಟ್ಟಿದ್ದು. ಅಮೆರಿಕದ ಅಂತರಿಕ್ಷ ಸಂಸ್ಥೆ ಜನರಿಗೊಂದು ಚಾಲೆಂಜ್ ಕೊಟ್ಟಿದೆ. ಇದನ್ನು ಯಾರು ಪೂರೈಸುತ್ತಾರೋ ಅವರ ಖಾತೆಗೆ 26 ಲಕ್ಷ ರೂಪಾಯಿ ಸೇರುವುದು ಖಚಿತ. ಅಷ್ಟಕ್ಕೂ ಈ ಚಾಲೆಂಜ್ ಏನು? ಇಲ್ಲಿದೆ ವಿವರ.

 • Karnataka Districts26, Jun 2020, 2:29 PM

  ಅಂದು ಶೌಚಾಲಯ ತೊಳೆದಿದ್ದ ಕೈಗಳಲ್ಲಿ ಇಂದು ಗುದ್ದಲಿ: ಕಾಯಕವೇ ಕೈಲಾಸ ಎಂದ ಗವಿಮಠ ಶ್ರೀಗಳು..!

  ಈಗಾಗಲೇ ಶೌಚಾಲಯ ತೊಳೆದು ರಾಜ್ಯ ಮಟ್ಟದ ಸುದ್ದಿಯಾಗಿದ್ದ ಶ್ರೀ ಗವಿಸಿದೇಶ್ವರ ಮಹಾಸ್ವಾಮಿಗಳು ಈಗ ಕೊರೋನಾ ಸಂಕಷ್ಟದಲ್ಲಿಯೂ ತಮ್ಮ ಕಾಯಕ ಪ್ರಜ್ಞೆ ನಿಲ್ಲಿಸದೆ ಮುಂದುವರಿಸಿದ್ದಾರೆ. ಅದರಲ್ಲೂ ಅವರೇ ಸ್ವತಃ ಗುದ್ದಲಿ, ಸಲಿಕೆಯನ್ನು ಹಿಡಿದು ಮಠದ ಆವರಣದಲ್ಲಿನ ಸಸಿಗಳ ಮಡಿ ಮಾಡುವ ಕಾರ್ಯವನ್ನು ಮಾಡುತ್ತಿರುವ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

 • Video Icon

  Karnataka Districts24, May 2020, 6:39 PM

  ಚಿಕ್ಕಮಗಳೂರು:  ಮುಂಬೈ ಸೋಂಕಿದ್ದ ವ್ಯಕ್ತಿ ಆತ್ಮಹತ್ಯೆ, ಸಂಪರ್ಕಿತರ ಮಾಹಿತಿ ಸಮಾಧಿ

  ಚಿಕ್ಕಮಗಳೂರಿನಲ್ಲಿ ಕ್ವಾರಂಟೈನ್ ನಲ್ಲಿ ಇದ್ದ ವ್ಯಕ್ತಿ ಕೊರೋನಾಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಸೋಲೇಶನ್ ನಲ್ಲಿ ಇದ್ದ ವ್ಯಕ್ತಿ ಶೌಚಾಲಯಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 • <p>Posion </p>

  state23, May 2020, 7:22 AM

  ಮದುವೆಗೆ ಒಪ್ಪದ ಪ್ರಿಯತಮ: ವಿಷ ಸೇವಿಸಿ ಠಾಣೆಗೆ ಹೋದ ವಿಚ್ಛೇದಿತ ಮಹಿಳೆ!

  ವಿವಾಹವಾಗುವುದಾಗಿ ನಂಬಿಸಿ ವಿಚ್ಛೇದಿತ ಮಹಿಳೆ ಜತೆ ದೈಹಿಕ ಸಂಪರ್ಕ ಸಾಧಿಸಿ ಮದುವೆ ಒಲ್ಲೆ ಎಂದಿದ್ದಕ್ಕೆ ನೊಂದ ಮಹಿಳೆ ಶೌಚಾಲಯದ ಸ್ವಚ್ಛತೆಗೆ ಬಳಸುವ ದ್ರಾವಣ ಸೇವಿಸಿ ಠಾಣೆಗೆ ಹೋಗಿ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.
   

 • meals

  Karnataka Districts21, May 2020, 8:13 AM

  ಕೊಪ್ಪಳ: 'ಕ್ವಾರಂಟೈನ್‌​ ಕೇಂದ್ರದಲ್ಲಿ ಹುಳು ಬಿದ್ದಿರುವ ಆಹಾರ ಪೂರೈಕೆ'

  ಹೊರ ರಾಜ್ಯಗಳಿಂದ ತಮ್ಮೂರಿಗೆ ಬಂದ ಕ್ವಾರಂಟೈನ್‌ನಲ್ಲಿರುವ ಸ್ಥಳೀಯ ನಿವಾಸಿಗಳಿಗೆ ಕಳಪೆ ಮಟ್ಟದ ಆಹಾರ ಪೂರೈಕೆ ಹಾಗೂ ದುರ್ನಾತದಿಂದ ಕೂಡಿದ ಶೌಚಾಲಯಗಳಿದ್ದು, ಜನರಿಗೆ ತೊಂದರೆ ಉಂಟಾಗಿದೆ.
   

 • <p>Mandya</p>
  Video Icon

  Karnataka Districts26, Apr 2020, 7:33 PM

  ಕ್ವಾರಂಟೈನ್ ಕೊಠಡಿ ಪ್ರತ್ಯೇಕವಾಗಿದ್ರೂ, ಶೌಚಾಲಯ ಒಂದೇ: ಮಂಡ್ಯದಲ್ಲಿ ಮತ್ತಷ್ಟು ಆತಂಕ

  ಕ್ವಾರಂಟೈನ್ ವಿಚಾರದಲ್ಲಿ ಮಂಡ್ಯ ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡಿದ್ಯಾ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಕ್ವಾರಂಟೈನ್‌ನಲ್ಲಿದ್ದವರಲ್ಲಿ ಇಬ್ಬರಿಗೆ ಕೊರೋನಾ ಪಾಸಿಟಿವ್ ಬಂದಿದ್ರೂ ಅಸಡ್ಡೆತನ.

 • <p>Coronavirus</p>
  Video Icon

  Karnataka Districts26, Apr 2020, 12:34 PM

  ಮಂಡ್ಯದಲ್ಲಿ ಕ್ವಾರಂಟೈನ್ ಆಗಿರೋರಿಗೆ ಎಲ್ಲಾ ಸೌಕರ್ಯಗಳು ಸಿಗ್ತಿದ್ಯಾ?

  ಕ್ವಾರಂಟೈನ್‌ನಲ್ಲಿರುವವರಿಗೆ ಎಲ್ಲಾ ಸೌಕರ್ಯಗಳು ಸಿಗುತ್ತಿವೆ. ನಂಜನಗೂಡು ಔಷಧಿ ಕಂಪನಿಯ 7 ಉದ್ಯೋಗಿಗಳ ಕಥೆ ಇದು. ಮಾರ್ಚ್ 30 ರಿಂದ ಬಿಸಿಎಂ ಹಾಸ್ಟೆಲ್‌ನಲ್ಲಿ ಇವರನ್ನು ಕ್ವಾರಂಟೈನ್‌ನಲ್ಲಿಡಲಾಗಿತ್ತು. 7 ಜನಕ್ಕೂ ಒಂದೇ ಶೌಚಾಲಯ. ಅದು ಕೂಡಾ ಶುಚಿತ್ವ ಇಲ್ಲ. ಏಪ್ರಿಲ್ 8 ಕ್ಕೆ ಒಬ್ಬರಿಗೆ, ನಿನ್ನೆ ಇನ್ನೊಬ್ಬರಿಗೆ ಸೋಂಕು ದೃಢಪಟ್ಟಿದೆ. ಸದ್ಯ 5 ಜನಕ್ಕೆ ಪ್ರತ್ಯೇಕ ರೂಂ ಆದ್ರೂ ಒಂದೇ ಶೌಚಾಲಯ. ಸ್ಯಾನಿಟೈಸ್ ಮಾಡಿ ಅಂದ್ರೂ ಅಧಿಕಾರಿಗಳು ಡೋಂಟ್ ಕೇರ್. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

 • Video Icon

  Karnataka Districts24, Apr 2020, 6:05 PM

  ಶೌಚಾಲಯದ ಗುಂಡಿಗೆ ಬಿದ್ದಿದ್ದ ಜಿಂಕೆ ರಕ್ಷಣೆ; ಸುರಕ್ಷಿತವಾಗಿ ಕಾಡಿಗೆ

  ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮದಲ್ಲಿ ಶೌಚಾಲಯದ ಗುಂಡಿಗೆ ಬಿದ್ದಿದ್ದ ಜಿಂಕೆಯನ್ನು ಸಮಾಜ ಸೇವಕ ಆರಿಫ್‌ರಿಂದ ರಕ್ಷಿಸಿದ್ದಾರೆ. 

  ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಸುಂದರ್ ಎಂಬುವವರ ಮನೆಯ ಶೌಚಾಲಯದ ಗುಂಡಿಗೆ ಜಿಂಕೆ ಬಿದ್ದಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ಆರಿಫ್ ಜಿಂಕೆಯಯನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಸ್ಥಳೀಯರು ಅರಣ್ಯಕ್ಕೆ ಬಿಟ್ಟಿದ್ದಾರೆ. 

 • Karnataka Districts23, Apr 2020, 12:20 PM

  ಕೊರೋನಾ ಎಫೆಕ್ಟ್: ಶೌಚಾಲಯ ನೋಡಿಕೊಳ್ಳಲು 66 ಅಧಿಕಾರಿಗಳ ನೇಮಕ...!

  ವಿಶ್ವಾದ್ಯಂತ ಮಹಾಮಾರಿ ಕೊರೋನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ಇದರಿಂದ ಜಗತ್ತಿನೆಲ್ಲೆಡೆ ಪ್ರಜೆಗಳನ್ನ ರಕ್ಷಿಸಿಕೊಳ್ಳಲು ಸರ್ಕಾರಗಳು ಹರಸಾಹಸ ಪಡುತ್ತಿವೆ. ಹೀಗಾಗಿ ರಾಜ್ಯ ಸರ್ಕಾರ ಕೂಡ ವಿಧಾನಸೌಧದಲ್ಲಿ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಿದೆ.  

 • Karnataka Districts17, Apr 2020, 10:41 AM

  ಲಾಕ್‌ಡೌನ್: ಶೌಚಾಲಯ, ಸ್ಮಶಾನದಲ್ಲಿ ದಿನ ಕಳೆದ ಯುವಕ

  ಲಾಕ್‌ಡೌನ್‌ ಆದೇಶ ಜಾರಿಯಾಗುವ ಮೊದಲೇ ಕೊಲ್ಲೂರು ಶ್ರೀ ಮೂಕಾಂಬಿಕೆಯ ದರ್ಶನಕ್ಕೆಂದು ಬಂದು ವಸತಿಗೃಹದಲ್ಲಿ ನೆಲೆಸಿ ಬಳಿಕ ಊರಿಗೆ ಮರಳಾಗದೆ ಅತಂತ್ರ ಸ್ಥಿತಿಯಲ್ಲಿದ್ದ ಕೇರಳ ಮೂಲದ ಕಣ್ಣೂರಿನ ಯುವಕನೋರ್ವನನ್ನು ಕೊನೆಗೂ ಜಿಲ್ಲಾಡಳಿತದ ಸಹಾಯದಿಂದ ಹುಟ್ಟೂರು ಕೇರ​ಳಕ್ಕೆ ಕಳುಹಿಸಲಾಗಿದೆ.

 • India LockDown 

  Karnataka Districts15, Apr 2020, 7:10 AM

  ಲಾಕ್‌ಡೌನ್‌ ಎಫೆಕ್ಟ್‌: ಊಟ ಸಿಗಲ್ಲ, ಕುಡಿಯಾಕ್‌ ನೀರಿಲ್ಲ, ಶೌಚಕ್ಕೂ ಜಾಗ ಇಲ್ಲ..!

  ಕುಡಿಬೇಕಂದ್ರ ನೀರಿಲ್ಲ, ಶೌಚಕ್ಕೆ ಹೋಗಬೇಕಂದ್ರ ಶೌಚಾಲಯ ಇಲ್ಲ, ಹೊಟ್ಟಿತುಂಬ ಉಣಬೇಕೆಂದ್ರ ಏನೂ ಸಿಗವಲ್ತು!
   
 • Gadag
  Video Icon

  Karnataka Districts12, Apr 2020, 2:45 PM

  ಶೌಚಾಲಯಕ್ಕೂ ಜನರ ಪರದಾಟ: ಕೈಯಲ್ಲಿ ಚೊಂಬು ಹಿಡಿದು ಪ್ರತಿಭಟನೆ

  ಶೌಚಾಲಯಕ್ಕೂ ಜನರು ಪರದಾಡುತ್ತಿರುವ ಘಟನೆ ನಗರದ ರಂಗನವಾಡಿಯಲ್ಲಿ ನಡೆದಿದೆ. ಸ್ಥಳೀಯರು ಕೈಯಲ್ಲಿ ಚೊಂಬು ಹಿಡಿದು ನಗರಸಭೆ ಅಧಿಕಾರಿಗಳ ಬೇಜವ್ದಾರಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಕೊರೋನಾ ವೈರಸ್‌ಗೆ ವೃದ್ಧೆ ಬಲಿಯಾಗಿದ್ದ ರಂಗನವಾಡಿ ಏರಿಯಾ ಬಂದ್‌ ಅಗಿದೆ. 

 • Tricks to Avoiding Germs That Actually Dont Work

  Health4, Apr 2020, 4:53 PM

  ಕೀಟಾಣುಗಳನ್ನು ದೂರವಿಡುವ ನಿಮ್ಮ ಈ ಟ್ರಿಕ್ಸ್ ನಡೆಯೋಲ್ಲ

  ಸಾರ್ವಜನಿಕ ಶೌಚಾಲಯ ಬಳಸುವಾಗ ಕೀಟಾಣು ತಾಕಿಸಿಕೊಳ್ಳಬಾರದೆಂದು ಕಾಲಿನ ಮೂಲಕ ಫ್ಲಶ್ ಬಟನ್ ಒತ್ತುವುದು, ಕೈಗಂಟಿನ ಮೂಲಕ ಎಲಿವೇಟರ್ ಬಟನ್ ಒತ್ತುವುದು ಮುಂತಾದ ಟೆಕ್ನಿಕ್ ಬಳಸುತ್ತಿದ್ದರೆ, ಇದರಿಂದೆಲ್ಲ ಏನೂ ಪ್ರಯೋಜನವಿಲ್ಲ ಎನ್ನುತ್ತಾರೆ ಹೈಜೀನ್ ಎಕ್ಸ್‌ಪರ್ಟ್ಸ್. 

 • Karnataka Districts20, Mar 2020, 8:23 AM

  ವಿಧಾನಸೌಧ, ಹೈಕೋರ್ಟ್‌ ಆವರಣದಲ್ಲಿ 27 ಶೌಚಾಲಯ ನಿರ್ಮಾಣ

  ಸಾರ್ವಜನಿಕರ ಅನುಕೂಲಕ್ಕಾಗಿ ವಿಧಾನಸೌಧ, ವಿಕಾಸ ಸೌಧ, ಹೈಕೋರ್ಟ್‌ ಆವರಣ ಸೇರಿದಂತೆ 27 ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

 • Rowdy Rathore
  Video Icon

  Karnataka Districts22, Feb 2020, 4:37 PM

  ಅಕ್ಷಯ್ ಚಿತ್ರ ಬಳ್ಳಾರಿ ಪೊಲೀಸರಿಗೆ ಸ್ಫೂರ್ತಿ! ಏನ್ಮಾಡಿದ್ರು ನೋಡಿ!

  ಟಾಯ್ಲೆಟ್ ಏಕ್ ಪ್ರೇಮ್ ಕಥಾ ಸಿನಿಮಾದಿಂದ ಪ್ರೇರಣೆಗೊಂಡ ಬಳ್ಳಾರಿ ಜಿಲ್ಲಾ ಪೊಲೀಸರು ಠಾಣೆಗೊಂದು ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಪ್ಲಾನ್ ಮಾಡಿದ್ದಾರೆ. ವಿಶೇಷ ಅಂದ್ರೆ ಈ ಶೌಚಾಲಯ ಉದ್ಘಾಟನೆಗೆ ಬಾಲಿವುಡ್ ಹೀರೋ ಅಕ್ಷಯ್ ಕುಮಾರ್‌ರನ್ನು ಕರೆಸುವ ಯೋಜನೆ ಇದೆಯಂತೆ. ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಹಳ್ಳಿಯಲ್ಲಿ ಶೌಚಾಲಯ ನಿರ್ಮಾಣ ಮಾಡಲು ಮುಂದಾಗಿದ್ದಾರೆ.