ಶೊಯೇಬ್ ಅಖ್ತರ್  

(Search results - 6)
  • <p>एशियाई क्रिकेट परिषद (ACC) ने आधिकारिक तौर पर इसी महीने की शुरुआत में एशिया कप-2020 के रद्द करने का ऐलान किया था। इससे एक दिन पहले ही बीसीसीआई अध्यक्ष सौरव गांगुली ने इस बात की जानकार दे दी थी।&nbsp;</p>

    Cricket20, Aug 2020, 5:56 PM

    ನಮಗೆ ಸಂಸಾರವಿದೆ, ದಯವಿಟ್ಟು ಗಾಯಮಾಡಬೇಡ ಎನ್ನುತ್ತಿದ್ದರಂತೆ ಟೀಂ ಇಂಡಿಯಾ ಬಾಲಂಗೋಚಿಗಳು..!

    ಪಾಕಿಸ್ತಾನ ನಿರೂಪಕಿ ಸವೇರಾ ಪಾಷಾ ಜತೆಗೆ 'ಕ್ರಿಕ್ ಕಾಸ್ಟ್' ಯೂಟ್ಯೂಬ್ ಪ್ರೋಗ್ರಾಂನಲ್ಲಿ ಮಾತನಾಡಿದ ಅಖ್ತರ್ ಕೆಲವೊಂದು ಕುತೂಹಲಕಾರಿ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಈ ವೇಳೆ ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದ ಗ್ಯಾರಿ ಕರ್ಸ್ಟನ್‌ಗೆ ಬೌನ್ಸರ್ ಹಾಕಿದ್ದ ಘಟನೆಯನ್ನು ಮೆಲುಕು ಹಾಕಿದ್ದಾರೆ.

  • <p>dhoni modi</p>

    Cricket19, Aug 2020, 11:33 AM

    ಪ್ರಧಾನಿ ಮೋದಿ ಮನವಿ ಮಾಡಿಕೊಂಡರೆ ಧೋನಿ ಟಿ20 ವಿಶ್ವಕಪ್ ಆಡಬಹುದು ಎಂದ ಪಾಕ್ ಮಾಜಿ ವೇಗಿ..!

    ಲಾಹೋರ್: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಮೂರ್ನಾಲ್ಕು ದಿನಗಳೇ ಕಳೆದರು, ಧೋನಿ ಕುರಿತ ಮಾತುಕತೆ ಮಾತ್ರ ನಿಂತಿಲ್ಲ. ಇದೀಗ ಪಾಕಿಸ್ತಾನ ಮಾಜಿ ವೇಗಿ ಶೊಯೇಬ್ ಅಖ್ತರ್ ಕೂಡಾ ಧೋನಿ ನಿವೃತ್ತಿಯ ಬಗ್ಗೆ ಮಾತುಗಳನ್ನಾಡಿದ್ದು, ಅವರು ಭಾರತದಲ್ಲೇ ನಡೆಯಲಿರುವ ಟಿ20 ವಿಶ್ವಕಪ್‌ವರೆಗೂ ಆಡಬಹುದಿತ್ತು ಎಂದಿದ್ಧಾರೆ.
    ಒಂದು ವೇಳೆ ದೇಶದ ಪ್ರಧಾನಿ ಮನವಿ ಮಾಡಿಕೊಂಡರೆ ಧೋನಿ ಮತ್ತೆ ನಿವೃತ್ತಿ ಹಿಂಪಡೆದು ತಂಡ ಕೂಡಿಕೊಳ್ಳುವ ಸಾಧ್ಯಾಸಾಧ್ಯತೆಗಳ ಬಗ್ಗೆ ಮಾತುಗಳನ್ನು ಆಡಿದ್ದಾರೆ. ಅಷ್ಟಕ್ಕೂ ಅಖ್ತರ್ ಹೇಳಿದ್ದೇನು, ನೀವೇ ನೋಡಿ. 

  • अपने वीडियो में शोएब अख्तर ने हरभजन सिंह औऱ युवराज सिंह का भी समर्थन किया। उन्होंने कहा कि बीमारी हिंदू मुसलमान नहीं देखती वो बस जान लेना जानती है। संकट की घड़ी में सभी को साथ आने की जरूरत है।

    Cricket8, Aug 2020, 6:40 PM

    ಧೋನಿಗೆ ಬೇಕಂತಲೇ ಬೀಮರ್ ಎಸೆದಿದ್ದೆ: ಸತ್ಯ ಒಪ್ಪಿಕೊಂಡ ಶೊಯೇಬ್ ಅಖ್ತರ್

    ಗಾಯದ ಸಮಸ್ಯೆ ಹೇಗೆ ತನ್ನ ಕ್ರಿಕೆಟ್ ಜೀವನದ ಮೇಲೆ ಋಣಾತ್ಮಕ ಪರಿಣಾಮ ಬೀರಿತು ಎನ್ನುವುದನ್ನು ಮಾಜಿ ಕ್ರಿಕೆಟಿಗ ಆಕಾಶ ಚೋಪ್ರಾ ಬಳಿ ಯೂಟ್ಯೂಬ್ ಚಾನಲ್‌ನಲ್ಲಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಲಾಂಗ್ ರನ್‌ ಅಪ್‌ನಿಂದ ಹಿಂದೆ ಸರಿದ ಬಗ್ಗೆಯೂ ಮೆಲುಕು ಹಾಕಿದ್ದಾರೆ.

  • <p>sarfaraz ahmed drinks</p>

    Cricket7, Aug 2020, 6:10 PM

    ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕನೀಗ ಕೈಯಲ್ಲಿ ಶೂ ಹಿಡಿದು ವಾಟರ್‌ ಮ್ಯಾನ್..!

    2017ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಲಿಷ್ಠ ಭಾರತ ತಂಡವನ್ನು ಮಣಿಸಿ ಪಾಕಿಸ್ತಾನ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಮಿನಿ ವಿಶ್ವಕಪ್ ಎಂದೇ ಕರೆಯಲ್ಪಡುವ ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಪಾಕ್‌ ನಾಯಕರಾಗಿದ್ದ ಸರ್ಫರಾಜ್ ಅಹಮ್ಮದ್ ಯಶಸ್ವಿಯಾಗಿದ್ದರು. 

  • <p>जबकि पाकिस्तान से अख्तर ने सईद अनवर, इंजमाम उल हक, अब्दुल रज्जाक, सकलैन मुश्ताक, वसीम अकरम और वकार यूनिस को टॉप 10 लिस्ट में रखा है। लिस्ट में सिर्फ तीन गेंदबाज हैं, अब्दुल रज्जाक के साथ भारत के युवराज सिंह को बतौर ऑलराउंडर जगह दी गई है।&nbsp;</p>

    Cricket10, Jun 2020, 4:57 PM

    ಸಾರ್ವಕಾಲಿಕ ಇಂಡೋ-ಪಾಕ್ ಟಾಪ್ 10 ODI ಆಟಗಾರರನ್ನು ಹೆಸರಿಸಿದ ಅಖ್ತರ್..!

    ಡೆಡ್ಲಿ ಬೌನ್ಸರ್‌ಗಳ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದ ಪಾಕಿಸ್ತಾನದ ಮಾಜಿ ವೇಗಿ ಶೊಯೇಬ್ ಅಖ್ತರ್ ಗಂಟೆಗೆ ನಿರಂತರವಾಗಿ 150 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದರು. 
    ಮೈದಾನ ಹಾಗೂ ಮೈದಾನದಾಚೆಗೆ ಸದಾ ಪ್ರಖ್ಯಾತಿ ಇಲ್ಲವೇ ಕುಖ್ಯಾತಿಯ ಮೂಲಕ ಸುದ್ದಿಯಲ್ಲಿರುತ್ತಿದ್ದ ಅಖ್ತರ್, ಇದೀಗ ಕ್ರಿಕೆಟ್ ನಿವೃತ್ತಿಯ ಬಳಿಕ ತಮ್ಮದೇ ಯೂಟ್ಯೂಬ್ ಚಾನಲ್ ಮೂಲಕ ಬೇರೆ ಬೇರೆ ವಿಚಾರಗಳ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಭಾರತ-ಪಾಕಿಸ್ತಾನ ತಂಡಗಳನ್ನು ಪ್ರತಿನಿಧಿಸಿದ್ದ ಟಾಪ್ 10 ಏಕದಿನ ಆಟಗಾರರನ್ನು ಅಖ್ತರ್ ಪಟ್ಟಿ ಮಾಡಿದ್ದಾರೆ. ಇದರಲ್ಲಿ ಭಾರತದ ನಾಲ್ವರು ಆಟಗಾರರು ಸ್ಥಾನ ಪಡೆದಿದ್ದರೆ, ಪಾಕಿಸ್ತಾನದ ಆರು ಕ್ರಿಕೆಟಿಗರು ಟಾಪ್ 10 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ. ಇನ್ನು ಆಧುನಿಕ ಕ್ರಿಕೆಟಿನ ರನ್ ಮಷೀನ್‌ಗಳೆಂದೇ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅಖ್ತರ್ ಲಿಸ್ಟ್ ಔಟ್‌ನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದಾರೆ.
    ಹಾಗಾದರೆ ಅಖ್ತರ್ ಪಟ್ಟಿಮಾಡಿದ ಟಾಪ್ 10 ಇಂಡೋ-ಪಾಕ್ ಆಟಗಾರರು ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ