ಶೆಲ್  

(Search results - 22)
 • Corona virus effected people got good news, Food, Shelters list from Google

  Whats New9, Apr 2020, 1:24 PM

  ಕೊರೋನಾ ನಿರಾಶ್ರಿತರಿಗೆ ಊಟ, ವಾಸ್ತವ್ಯದ ಜಾಗ ಹೇಳುತ್ತೆ ಗೂಗಲ್!

  ಕೋವಿಡ್-19 (ಕೊರೋನಾ ವೈರಸ್) ಹಿನ್ನೆಲೆಯಲ್ಲಿ ಇಂದು ಅದೆಷ್ಟೋ ವಲಸೆ ಕಾರ್ಮಿಕರು ಹಾಗೂ ಪರೋಕ್ಷ ಪರಿಣಾಮದಿಂದ ಕೆಲಸ ಕಳೆದುಕೊಂಡವರು ನಗರಗಳಲ್ಲಿ ಒಂದೊಂದು ದಿನವೂ ಊಟವಿಲ್ಲದೆ ಒದ್ದಾಡುತ್ತಿದ್ದಾರೆ. ಇಂಥವರಿಗೆ ನೆರವಾಗಲೆಂದು ಸರ್ಕಾರ ಊಟ-ವಸತಿಯನ್ನು ನಗರಗಳಲ್ಲಿ ಮಾಡುತ್ತಿದೆ. ಇದಕ್ಕೆ ಗೂಗಲ್ ಸಾಥ್ ಕೊಟ್ಟಿದೆ. ಆದರೆ, ನಿಜಕ್ಕೂ ಇದು ವರ್ಕೌಟ್ ಆಗುತ್ತಾ? ಜನ ಸಹಕಾರ ಕೊಟ್ಟರೆ ಆಗುತ್ತೆ ಎಂಬ ವಾದಗಳೂ ಇವೆ. ಹೀಗೆ ಏನಿದು? ಇಲ್ಲಿದೆ ಡೀಟೇಲ್ಸ್.

 • condom general

  Coronavirus World26, Mar 2020, 6:44 PM

  ಲಾಕ್‌ಡೌನ್‌ ಬೆನ್ನಲ್ಲೇ ಕಾಂಡೋಂಮ್‌ಗೆ ಹೆಚ್ಚಿದ ಬೇಡಿಕೆ, ಶೆಲ್ಫ್‌ಗಳು ಖಾಲಿ ಖಾಲಿ!

  ಮಾರಕ ಕೊರೋನಾ ವೈರಸ್‌ ಸೋಂಕು ಲಕ್ಷಾಂತರ ಮಂದಿಗೆ ತಗುಲಿದೆ.  ಇದರೊಂದಿಗೆ ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಈ ವೈರಸ್ ನಾಲ್ಕು ಹಂತದಲ್ಲಿ ಹರಡುತ್ತದೆ. ಹಲವಾರು ದೇಶಗಳಲ್ಲಿ ಇದು ನಾಲ್ಕನೇ ಹಂತಕ್ಕೆ ತಲುಪಿದೆ. ಭಾರತದಲ್ಲೂ ಈ ವೈರಸ್ ಭಯಾನಕ ರೂಪ ತಾಳದಿರಲಿ ಎಂಬ ನಿಟ್ಟಿನಲ್ಲಿ 21  ದಿನಗಳ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ. ವಿಶ್ವದ ಅನೇಕ ರಾಷ್ಟ್ರಗಳಲ್ಲೂ ಲಾಖ್‌ಡೌನ್‌ ಹೇರಲಾಗಿದೆ. ಹೀಗಿರುವಾಗ ಕೆಸದ ನಿಮಿತ್ತ ದೂರವಿದ್ದ ಹಲವಾರು ಜೋಡಿಗಳು ಒಂದಾಗಿದ್ದಾರೆ ಎಂಬ ವರದಿಗಳು ಸೌಂಡ್ ಮಾಡಿವೆ. ತಮ್ಮ ಮನೆಗೆ ಮರಳಿರುವ ಜೋಡಿಗಳು, ಒಟ್ಟಾಗಿ ಸಮಯ ಕಳೆಯುತ್ತಿರುವ ಫೋಟೋಗಳನ್ನು  ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.  ಈ ಸಮಯ ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಬೆಸ್ಟ್ ಎಂದಿದ್ದಾರೆ. ಆದರೆ ಈ ಎಲ್ಲಾ ಬೆಳವಣಿಗೆಗಳ ನಡುವೆ ಮಾರುಕಟ್ಟೆಯಲ್ಲಿ ಕಾಂಡೋಂಗಳೂ ಮುಗಿದಿವೆ.

 • undefined

  BUSINESS9, Mar 2020, 7:51 AM

  ಯಸ್‌ ಬ್ಯಾಂಕ್‌ ಪ್ರವರ್ತಕನ ಬಳಿ 2000 ಕೋಟಿ ರು. ಆಸ್ತಿ!

  ಯಸ್‌ ಬ್ಯಾಂಕ್‌ ಪ್ರವರ್ತಕನ ಬಳಿ 2000 ಕೋಟಿ ರು. ಆಸ್ತಿ!| ಡಜನ್‌ ಶೆಲ್‌ ಕಂಪನಿ, 44 ದುಬಾರಿ ಪೇಂಟಿಂಗ್‌ ಪತ್ತೆ| ವಸೂಲಾಗದ ಸಾಲ ನೀಡಿ 600 ಕೋಟಿ ಲಂಚ ಸ್ವೀಕಾರ?

 • Shell Fleet

  Automobile26, Feb 2020, 3:04 PM

  ಕಡಿಮೆ ಖರ್ಚು, ಇಂಧನ ಉಳಿತಾಯಕ್ಕಾಗಿ ಶೆಲ್ ಫ್ಲೀಟ್ ಸಲ್ಯೂಶನ್!

  ವಾಹನ ಮಾಲೀಕರಿಗೆ ಇಂಧನ ಉಳಿತಾಯ, ಖರ್ಚು, ವಾಹನ ನಿರ್ವಹಣೆ ವೆಚ್ಚ, ವಂಚನೆ ಸೇರಿದತೆ ಹಲವು ರೀತಿಯಲ್ಲಿ ಉಪಯೋಗಕಾರಿಯಾಗಿರವು ಫ್ಲೀಟ್ ಸಲ್ಯೂಶನ್ ಸೇವೆಯನ್ನು ಶೆಲ್ ಆರಂಭಿಸಿದೆ. ನೂತನ ಫ್ಲೀಟ್ ಸಲ್ಯೂಶನ್ ಕುರಿತ ಹೆಚ್ಚಿನ ವಿವರ ಇಲ್ಲಿದೆ. 

 • undefined

  News22, Oct 2019, 5:43 PM

  ಮತ್ತೆ ಪಿಒಕೆ ನುಗ್ಗಿದ್ದ ಭಾರತೀಯ ಸೇನೆ: 50 ಉಗ್ರರು ಮಟಾಷ್!

  ಮೊನ್ನೆಯಷ್ಟೇ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಫಿರಂಗಿ ದಾಳಿ ನಡೆಸಿ 35 ಉಗ್ರರನ್ನು ಕೊಂದು ಹಾಕಿದ್ದ ಭಾರತೀಯ ಸೇನೆ, ಇಂದು ಮತ್ತೊಮ್ಮೆ ಪಿಒಕೆ ಒಳಗೆ ಶೆಲ್ ದಾಳಿ ನಡೆಸಿದೆ. ಪಿಒಕೆಯಲ್ಲಿದ್ದ ಏಳು ಉಗ್ರರ ಕ್ಯಾಂಪ್’ಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ.

 • chidambaram

  NEWS24, Aug 2019, 8:17 AM

  ಮೊಮ್ಮಗಳ ಹೆಸರಲ್ಲೂ ಚಿದು ಅಕ್ರಮ!

  ಮೊಮ್ಮಗಳ ಹೆಸರಲ್ಲೂ ಚಿದು ಅಕ್ರಮ!| ಹಲವು ಶೆಲ್‌ ಕಂಪನಿಗಳನ್ನು ಕಾರ್ತಿ ಪುತ್ರಿಯ ಹೆಸರಿಗೆ ಬರೆಸಿರುವುದು ಬೆಳಕಿಗೆ| ವಿದೇಶದಲ್ಲಿ ಚಿದು 11 ಸ್ಥಿರಾಸ್ತಿ, 17 ಬ್ಯಾಂಕ್‌ ಖಾತೆ: ಸುಪ್ರೀಂಗೆ ಇ.ಡಿ. ಮಾಹಿತಿ

 • baby

  NEWS30, Jul 2019, 8:40 AM

  ಪಾಕ್‌ ಶೆಲ್‌ ದಾಳಿಗೆ ಗಾಯಗೊಂಡಿದ್ದ 10 ದಿನದ ಮಗು ಸಾವು!

  ಕಾಶ್ಮೀರದಲ್ಲಿ ಪಾಕ್‌ ಶೆಲ್‌ ದಾಳಿಗೆ ಗಾಯಗೊಂಡಿದ್ದ 10 ದಿನದ ಮಗು ಸಾವು| ಕಾಶ್ಮೀ​ರದ ಪೂಂಚ್‌ ಜಿಲ್ಲೆಯ ಶಹಾ​ಪುರ ಸೆಕ್ಟ​ರ್‌​ನಲ್ಲಿ ಘಟನೆ

 • विकेट लेने के बाद सैल्युट ठोककर जश्न मनाने वाले वेस्टइंडीज के तेज गेंदबाज शेल्डन कॉटरेल ने महेंद्र सिंह धोनी की तारीफ की है।

  SPORTS29, Jul 2019, 9:26 PM

  ಧೋನಿಗೆ ಸಲ್ಯೂಟ್ ಹೊಡೆದ ವಿಂಡೀಸ್ ವೇಗಿ ಕಾಟ್ರೆಲ್!

  ಭಾರತೀಯ ಸೇನೆ ಜೊತೆ ಗಡಿ ಕಾಯುತ್ತಿರು ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿಗೆ ವೆಸ್ಟ್ ಇಂಡೀಸ್ ವೇಗಿ ಶೆಲ್ಡಾನ್ ಕಾಟ್ರೆಲ್ ಬಿಗ್ ಸಲ್ಯೂಟ್ ಹೊಡೆದಿದ್ದಾರೆ. ಧೋನಿ ಕ್ರಿಕೆಟಿಗನಾಗಿ ಇದೀಗ ಸೈನಿಕನಾಗಿದ್ದಾರೆ. ಕಾಟ್ರೆಲ್ ಸೈನಿಕನಾಗಿ ಇದೀಗ ಕ್ರಿಕೆಟಿನಾಗಿದ್ದಾರೆ. ಇದೀಗ ವೆಸ್ಟ್ ಇಂಡೀಸ್ ಸೈನಿಕ, ಭಾರತೀಯ ಸೈನಿಕನಿಗೆ ಸಲ್ಯೂಟ್ ಮಾಡಿದ್ದಾರೆ. 

 • Shami Cottrell

  World Cup29, Jun 2019, 11:09 AM

  ಶಮಿ ಆರ್ಮಿ ಸಲ್ಯೂಟ್; ಹಿಂದಿಯಲ್ಲಿ ತಿರುಗೇಟು ನೀಡಿದ ಕಾಟ್ರೆಲ್!

  ಶೆಲ್ಡಾನ್  ಕಾಟ್ರೆಲ್ ಆರ್ಮಿ ಸಲ್ಯೂಟ್ ಸೆಲೆಬ್ರೇಷನ್ ನಕಲು ಮಾಡಿ ಸುದ್ದಿಯಾದ ಮೊಹಮ್ಮದ್ ಶಮಿಗೆ ಇದೀಗ ಸ್ವತಃ ಕಾಟ್ರೆಲ್ ಪ್ರತಿಕ್ರಿಯೆ ನೀಡಿದ್ದಾರೆ. ಹಿಂದಿ ಭಾಷೆಯಲ್ಲಿ ಟ್ವೀಟ್ ಮಾಡಿರುವ ವೆಸ್ಟ್ ಇಂಡೀಸ್ ಕ್ರಿಕೆಟಿಗ ಎಲ್ಲರ ಗಮನಸೆಳೆದಿದ್ದಾರೆ.

 • undefined

  World Cup28, Jun 2019, 3:19 PM

  ಶೆಲ್ಡಾನ್ ಕಾಟ್ರೆಲ್‌ಗೆ ಆರ್ಮಿ ಸೆಂಡ್ ಆಫ್ ನೀಡಿದ ಶಮಿ!

  ವೆಸ್ಟ್ ಇಂಡೀಸ್ ಬೌಲರ್ ಶೆಲ್ಡಾನ್ ಕಾಟ್ರೆಲ್ ಸಲ್ಯೂಟ್ ಸೆಲೆಬ್ರೇಷನ್ ಹೆಚ್ಚು ಟ್ರೆಂಡ್ ಆಗಿದೆ. ಇದೀಗ ಮೊಹಮ್ಮದ್ ಶಮಿ ಆರ್ಮಿ ಸಲ್ಯೂಟ್ ಮಾಡೋ ಮೂಲಕ ಕಾಟ್ರೆಲ್‌ಗೆ ತಿರುಗೇಟು ನೀಡಿದ್ದಾರೆ. 

 • loc

  NEWS14, Mar 2019, 9:53 AM

  ಗಡಿಯಲ್ಲಿ ಮತ್ತೆ ಪಾಕ್‌ ಶೆಲ್‌ ದಾಳಿ: ಅದೃಷ್ಟವಶಾತ್‌ 400 ಮಂದಿ ಪಾರು

  ಗಡಿಯಲ್ಲಿ ಮತ್ತೆ ಪಾಕ್‌ ಶೆಲ್‌ ದಾಳಿ: ಅದೃಷ್ಟವಶಾತ್‌ 400 ಮಂದಿ ಪಾರು| ವಾಣಿಜ್ಯ ಕೇಂದ್ರ ಗುರಿಯಾಗಿಸಿ ಪಾಕಿಸ್ತಾನ ಶೆಲ್‌ ದಾಳಿ| ದಾಳಿ ಹೊರತಾಗಿಯೂ, ಯಾವುದೇ ಪ್ರಾಣ ಹಾನಿ ಇಲ್ಲ

 • Shell

  BUSINESS7, Feb 2019, 12:54 PM

  ಶೆಲ್‌ನಲ್ಲಿ ಪೆಟ್ರೋಲ್ ಹಾಕಿಸ್ತೀರಾ?: ಬದಲಾಗಲಿದೆ ಅದರ ಚಹರೆ!

  ದೇಶದ ಪ್ರಮುಖ ಖಾಸಗಿ ಪೆಟ್ರೋಲಿಯಂ ಸಂಸ್ಥೆಯಾದ ಶೆಲ್, ಇದೀಗ ತನ್ನ ಬಂಕ್‌ಗಳಲ್ಲಿ ಎಲೆಕ್ಟ್ರಿಕ್ ಕಾರುಗಳಿಗಾಗಿ ಚಾರ್ಜರ್ ಅಳವಡಿಸಲು ಮುಂದಾಗಿದೆ. ಈ ಕುರಿತು ಮಾಹಿತಿ ನೀಡಿರುವ ಶೆಲ್, ಎಲೆಕ್ಟ್ರಿಕ್ ಕಾರು ಉತ್ಪಾದನಾ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಂಸ್ಥೆ ಮುಂದಾಗಿದೆ.

 • undefined

  NEWS9, Aug 2018, 7:20 AM

  ಸಮಾಜ ಕಲ್ಯಾಣ ಸಚಿವೆ ರಾಜೀನಾಮೆ

  ಸಮಾಜ ಕಲ್ಯಾಣ ಸಚಿವೆ ಮುಖ್ಯಮಂತ್ರಿ ಒತ್ತಡದ ಮೇರೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಹೋಮ್ ಶೆಲ್ಟರ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ವಿಕೆಟ್ ಪತನವಾದಂತಾಗಿದೆ.

 • Sheldon Cottrell

  CRICKET31, Jul 2018, 5:47 PM

  ಇದನ್ನು ವರ್ಷದ ಅತಿ ಕೆಟ್ಟ ಎಸೆತ ಎನ್ನಬಹುದೇ..?

  ವೆಸ್ಟ್’ಇಂಡಿಸ್-ಬಾಂಗ್ಲಾದೇಶ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಅತಿ ಅಪರೂಪದ ಸನ್ನಿವೇಷಕ್ಕೆ ಸಾಕ್ಷಿಯಾಗಿದ್ದು, ಆ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

 • Jammu ceasefire

  23, May 2018, 2:41 PM

  ಕಣಿವೆ ಪ್ರಕ್ಷುಬ್ಧ: 40 ಸಾವಿರ ಜನರ ಸ್ಥಳಾಂತರ

  ಕಣಿವೆ ರಾಜ್ಯದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಸೇನೆ ಯುದ್ದ ಸನ್ನದ್ಧ ಸ್ಥಿತಿಗೆ ಸಜ್ಜಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಜಮ್ಮುವಿನ ಸಂಬಾ ಮತ್ತು ಕಥುವಾ ಪ್ರದೇಶದಲ್ಲಿ ಪಾಕ್ ಅಪ್ರಚೋದಿತ ಗುಂಡಿನ ದಾಳಿ ಮುಂದುವರೆಸಿದ್ದು, ಸುಮಾರು 40 ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.