ಶೂಟಿಂಗ್ ವಿಶ್ವಕಪ್  

(Search results - 16)
 • Shooting

  OTHER SPORTS3, Apr 2020, 10:51 AM

  ಕೊರೋನಾ ವೈರಸ್ ಕಾಟ: ನವದೆಹಲಿ ಶೂಟಿಂಗ್‌ ವಿಶ್ವಕಪ್‌ ಟೂರ್ನಿ ರದ್ದು?

  ಮಾ.15ರಿಂದ 26ರ ವರೆಗೂ ನಡೆಯಬೇಕಿದ್ದ ಕೂಟವನ್ನು ಮಾ.11ರಂದು ಮುಂದೂಡಲಾಗಿತ್ತು. ಬಳಿಕ ಮೇ 5ರಿಂದ 12ರ ವರೆಗೆ ರೈಫಲ್‌ ಹಾಗೂ ಜೂ.2ರಿಂದ 9ರ ವರಗೆ ಪಿಸ್ತೂಲ್‌ ಸ್ಪರ್ಧೆಗಳನ್ನು ನಡೆಸಲು ನಿರ್ಧರಿಸಲಾಗಿತ್ತು.

 • ಮೇ. 24 ರಂದು IPL 2020 ಫೈನಲ್ ಪಂದ್ಯ ಆಯೋಜನೆ

  IPL11, Mar 2020, 4:04 PM

  ಕೊರೋನಾ ವೈರಸ್ ಆತಂಕ; IPL ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ?

  ಮುಂಬೈ(ಮಾ.11): ಭಾರತದಲ್ಲಿ ಕೊರೋನಾ ವೈರಸ್ ಪತ್ತೆಯಾದ ಬೆನ್ನಲ್ಲೇ ಹಲವು ಕಾರ್ಯಕ್ರಮಗಳು ರದ್ದಾಗಿದೆ. ಶೂಟಿಂಗ್ ವಿಶ್ವಕಪ್ ಸೇರಿದಂತೆ ಕೆಲ ಕ್ರೀಡಾಕೂಟಗಳು ಮುಂದೂಡಲ್ಪಟ್ಟಿದೆ. ಇದೀಗ ಐಪಿಎಲ್ ಟೂರ್ನಿಗೂ ಬಿಸಿ ತಟ್ಟಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಿಗದಿತ ವೇಳಾಪಟ್ಟಿಯಂತೆ ನಡೆಯಲಿದೆ ಎಂದಿದ್ದಾರೆ. ಆದರೆ ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ಆಯಾ ರಾಜ್ಯಗಳ ಆರೋಗ್ಯ ಇಲಾಖೆಯ ಸೂಚನೆಯಿಂದ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ ಮಾಡಲು ಬಿಸಿಸಿಐ ಮುಂದಾಗಿದೆ. 

 • Shooting

  OTHER SPORTS27, Feb 2020, 10:27 AM

  ಕುಸ್ತಿ ಪಟು ಸಾಕ್ಷಿಗೆ ಸೋಲು, ಶೂಟಿಂಗ್ ವಿಶ್ವಕಪ್‌‌ನಿಂದ 6 ರಾಷ್ಟ್ರ ಹಿಂದಕ್ಕೆ!

  ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದಿದ್ದ ಕುಸ್ತಿ ಪಟು ಸಾಕ್ಷಿ ಮಲ್ಲಿಕ್ ಸೋಲು ಅನುಭವಿಸೋ ಮೂಲಕ ಟೊಕಿಯೋ ಒಲಿಂಪಿಕ್ಸ್ ಕೂಟದಲ್ಲಿ ಭಾಗವಹಿಸುವುದು ಅನುಮಾನವೆನಿಸಿದೆ. ಇತ್ತ ಶೂಟಿಂಗ್ ವಿಶ್ವಕಪ್ ಟೂರ್ನಿಯಿಂದ 6 ರಾಷ್ಟ್ರಗಳು ಹಿಂದೆ ಸರಿದಿವೆ. ಎರಡು ಸುದ್ದಿಗಳ ವಿವರ ಇಲ್ಲಿದೆ. 
   

 • Yashaswini Singh Deswal

  Sports2, Sep 2019, 1:36 PM

  ಶೂಟಿಂಗ್ ವಿಶ್ವಕಪ್: ಯಶಸ್ವಿನಿ ಸಿಂಗ್‌ಗೆ ಚಿನ್ನ

  22 ವರ್ಷ ವಯಸ್ಸಿನ ಮಾಜಿ ಜೂ. ವಿಶ್ವ ಚಾಂಪಿಯನ್ ಯಶಸ್ವಿನಿ, 236.7 ಅಂಕಗಳಿಸಿ ಚಿನ್ನ ಗೆದ್ದರು. ಇದರೊಂದಿಗೆ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದರು. 
   

 • Abhishek Verma, Shooting

  Sports31, Aug 2019, 2:24 PM

  ಶೂಟಿಂಗ್ ವಿಶ್ವಕಪ್: ಅಭಿಷೇಕ್ ವರ್ಮಾಗೆ ಚಿನ್ನ

  ಫೈನಲ್ ಸ್ಪರ್ಧೆಯಲ್ಲಿ ವರ್ಮಾ (244.2) ಅಂಕಗಳಿಸಿ ಚಿನ್ನಕ್ಕೆ ಮುತ್ತಿಟ್ಟರು. 17 ವರ್ಷದ ಯುವ ಶೂಟರ್ ಸೌರಭ್ ಚೌಧರಿ (221.9) ಅಂಕಗಳಿಸಿ ಕಂಚಿನ ಪದಕ ಪಡೆದರು. ಭಾರತದ ಶೂಟರ್ ಸಂಜೀವ್ ರಜಪೂತ್, 50 ಮೀ. ರೈಫಲ್ 3 ಪೊಸಿಷನ್ ವಿಭಾಗದಲ್ಲಿ 462 ಅಂಕಗಳಿಸಿ ಬೆಳ್ಳಿ ಗೆದ್ದರು. ಇದರೊಂದಿಗೆ ಸಂಜೀವ್ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

 • Shooting
  Video Icon

  SPORTS17, Jul 2019, 10:14 AM

  ಜೂ.ವಿಶ್ವಕಪ್ ಶೂಟಿಂಗ್: ಭಾರತಕ್ಕೆ ಮೊದಲ ಸ್ಥಾನ!

  ಜ್ಯೂನಿಯರ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಅಗ್ರಸ್ಥಾನದೊಂದಿಗೆ ಟೂರ್ನಿ ಅಂತ್ಯಗೊಳಿಸಿದೆ. ಭಾರತ 6 ಚಿನ್ನ, 6 ಬೆಳ್ಳಿ ಹಾಗೂ 2 ಕಂಚಿನ ಪದಕದೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿದೆ. ವಿಶ್ವಕಪ್ ಟೂರ್ನಿ ಹಾಗೂ ಕ್ರೀಡಾ ಜಗತ್ತಿನ ಪ್ರಮುಖ ಸುದ್ದಿಗಳು ಇಂದಿನ ಸ್ಪೋರ್ಟ್ಸ್ ಟುಡೆಯಲ್ಲಿ. 

 • Manu Bhaker

  OTHER SPORTS28, Feb 2019, 9:58 AM

  ಶೂಟಿಂಗ್ ವಿಶ್ವಕಪ್: ಮನು-ಸೌರಭ್‌ಗೆ ಚಿನ್ನ!

  ಅರ್ಹತಾ ಸುತ್ತಿನಲ್ಲಿ 778 ಅಂಕ ಗಳನ್ನು ಪಡೆದು ವಿಶ್ವ ದಾಖಲೆಯೊಂದಿಗೆ ಫೈನಲ್ ಪ್ರವೇಶಿಸಿದ್ದ ಮನು ಹಾಗೂ ಸೌರಭ್, ಫೈನಲ್‌ನಲ್ಲಿ ಚೀನಾ ಶೂಟರ್‌ಗಳ ವಿರುದ್ಧ ಬರೋಬ್ಬರಿ 5.7 ಅಂಕಗಳ ಅಂತರದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. 

 • Shooting World Cup

  SPORTS26, Feb 2019, 1:11 PM

  ದೆಹಲಿ ಶೂಟಿಂಗ್‌ ವಿಶ್ವಕಪ್‌ - ಭಾರತಕ್ಕೆನಿರಾಸೆ!

  ದೆಹಲಿಯಲ್ಲಿ ನಡೆದ ವಿಶ್ವಕಪ್ ಶೂಟಿಂಗ್ ಹಲವು ಕಾರಣಗಳಿಂದ ವಿಶ್ವದ ಗಮನಸೆಳೆದಿತ್ತು. ಆರಂಭಕ್ಕೂ ಮೊದಲೇ ಪಾಕಿಸ್ತಾನ ಶೂಟರ್‌ಗಳಿಗ ವೀಸಾ ನಿರಾಕರಿಸಿದ ಕಾರಣ ಸುದ್ದಿಯಾಗಿತ್ತು. ಆದರೆ ಶೂಟಿಂಗ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ನಿರಾಸೆ ಅನುಭವಿಸಿದೆ.
   

 • undefined

  SPORTS25, Feb 2019, 9:32 PM

  ಪಾಕಿಸ್ತಾನಿಯರಿಗೆ ವಿಸಾ ನಿರಾಕರಣೆ - ಬೆಂಗಳೂರು ಸ್ನೂಕರ್ ಟೂರ್ನಿ ಮುಂದೂಡಿಕೆ!

  ಪುಲ್ವಾಮಾ ದಾಳಿಯಿಂದ ಶೂಟಿಂಗ್ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ಶೂಟರ್ಸ್‌ಗೆ ವೀಸಾ ನಿರಾಕರಿಸಿದ ಭಾರತ ಇದೀಗ ಸ್ನೂಕರ್ ಟೂರ್ನಿಗೂ ಪಾಕ್ ಕ್ರೀಡಾಪಟುಗಳಿ ವೀಸಾ ನಿರಾಕರಿಸಿದೆ. ಹೀಗಾಗಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಟೂರ್ನಿ ಬೇರೆ ದೇಶಕ್ಕೆ ಸ್ಥಳಾಂತರವಾಗೋ ಸಾಧ್ಯತೆ ಹೆಚ್ಚಿದೆ.

 • ISSF

  SPORTS22, Feb 2019, 3:08 PM

  ಪಾಕ್ ಶೂಟರ್ಸ್‌ಗೆ ವೀಸಾ ನಿರಾಕರಣೆ- ಭಾರತಕ್ಕೆ ಶಾಕ್ ನೀಡಿದ IOC!

  ಶೂಟಿಂಗ್ ವಿಶ್ವಕಪ್ ಟೂರ್ನಿಗೆ ಆತಿಥ್ಯವಹಿಸಿರುವ ಭಾರತ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಪಾಕಿಸ್ತಾನ ಶೂಟರ್‌ಗಳಿಗೆ ವೀಸಾ ನಿರಾಕರಿಸಿದ ಕಾರಣ ಭಾರತಕ್ಕೆ IOC ಶಾಕ್ ನೀಡಿದೆ. ಭವಿಷ್ಯದಲ್ಲಿ ಭಾರತ ಯಾವುದೇ ಕ್ರೀಡೆ ಆಯೋಜಿಸಲು ಹಾಗೂ ಇತರ ದೇಶದಲ್ಲಿ ಆಯೋಜನೆಗೊಳ್ಳೋ IOC ಕ್ರೀಡೆಯಲ್ಲಿ ಪಾಲ್ಗೊಳ್ಳೋ ಅವಕಾಶ ವಂಚಿತವಾಗಿದೆ.
   

 • Shooting world cup

  SPORTS21, Feb 2019, 9:35 PM

  ISSF ಶೂಟಿಂಗ್ ವಿಶ್ವಕಪ್: ಭಾರತಕ್ಕೆ ಬರಲ್ಲ ಪಾಕಿಸ್ತಾನ ಶೂಟರ್ಸ್!

  ಪುಲ್ವಾಮಾ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ವ್ಯವಹಾರ ಸುಗಮವಾಗಿ ಸಾಗುತ್ತಿಲ್ಲ. ದಾಳಿಯಿಂದ ಇದೀಗ ಭಾರತದಲ್ಲಿ ನಡೆಯುತ್ತಿರುವ ಶೂಟಿಂಗ್ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಶೂಟರ್‌ಗಳು ಪಾಲ್ಗೊಳ್ಳುತ್ತಿಲ್ಲ.  

 • World Cup Shooting

  SPORTS19, Feb 2019, 9:46 AM

  ಶೂಟಿಂಗ್‌ ವಿಶ್ವಕಪ್‌: ಪಾಕ್‌ ಶೂಟರ್‌ಗಳಿಗೆ ಭಾರತ ವೀಸಾ

  ಭಾರತದಲ್ಲಿ ನಾಳೆಯಿಂದ ನಡೆಯಲಿರುವ ಶೂಟಿಂಗ್ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ಶೂಟರ್‌ಗಳಿಗೆ ಕೊನೆಗೂ ವೀಸಾ ನೀಡಲಾಗಿದೆ. ಪುಲ್ವಾಮಾ ದಾಳಿಯಿಂದ ವೀಸಾ ನೀಡಲು ಹಿಂದೇಟು ಹಾಕಿದ್ದ ಭಾರತ, ಕೊನೆ ಕ್ಷಣದಲ್ಲಿ ಪಾಕ್ ಶೂಟರ್‌ಗಳಿಗೆ ವೀಸಾ ನೀಡಿದ್ದೇಕೆ? ಇಲ್ಲಿದೆ ವಿವರ.

 • shooting competition

  SPORTS12, Aug 2018, 10:37 AM

  2020ರ ಶೂಟಿಂಗ್ ವಿಶ್ವಕಪ್: ಆತಿಥ್ಯ ವಹಿಸಲಿರುವ ಭಾರತ

  ಟೋಕಿಯೋ ಒಲಿಂಪಿಕ್ಸ್‌ಗೂ ಮೊದಲು ಶೂಟಿಂಗ್ ವಿಶ್ವಕಪ್‌ಗೆ ಆತಿಥ್ಯ ವಹಿಸುವ ಅವಕಾಶ ಭಾರತಕ್ಕೆ ಸಿಕ್ಕಿದೆ. 2020ರಲ್ಲಿ ನವದೆಹಲಿಯಲ್ಲಿ ವಿಶ್ವಕಪ್ ನಡೆಯಲಿದ್ದು, ವೇಳಾಪಟ್ಟಿ ಸದ್ಯದಲ್ಲೇ ಪ್ರಕಟಗೊಳ್ಳಲಿದೆ. 

 • Anjum Moudgil

  28, May 2018, 10:03 AM

  ಶೂಟಿಂಗ್: 6ನೇ ಸ್ಥಾನಕ್ಕೆ ತೃಪ್ತಿಪಟ್ಟ ಅಂಜುಮ್

  ಭಾರತದ ಅಂಜುಮ್ ಮೌದ್ಗಿಲ್ ಇಲ್ಲಿ ನಡೆಯುತ್ತಿರುವ ಶೂಟಿಂಗ್ ವಿಶ್ವಕಪ್‌ನ ಮಹಿಳೆಯರ ರೈಫಲ್ 3 ಪೊಸಿಷನ್ ಫೈನಲ್‌ನಲ್ಲಿ 6ನೇ ಸ್ಥಾನ ಪಡೆದು ನಿರಾಸೆ ಅನುಭವಿಸಿದರು. 45 ಶಾಟ್ ಫೈನಲ್‌ನಲ್ಲಿ 40ನೇ ಶಾಟ್ ವರೆಗೂ ಪದಕ ಪೈಪೋಟಿಯಲ್ಲಿದ್ದ ಅಂಜುಮ್ 41ನೇ ಪ್ರಯತ್ನದಲ್ಲಿ 9.2 ಅಂಕ ಪಡೆದು, 6ನೇ ಸ್ಥಾನದಲ್ಲಿ ಉಳಿಯಬೇಕಾಯಿತು.