ಶೂಟಿಂಗ್  

(Search results - 213)
 • Darshan Odeya

  Sandalwood17, Oct 2019, 4:36 PM IST

  ಸ್ವಿಸ್‌ನಲ್ಲಿ ಮಂಜುಗಡ್ಡೆ ನಡುವೆ ಡಿ ಬಾಸ್; ಇಲ್ಲಿವೆ ಫೋಟೋಸ್!

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಡೆಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸ್ವಿಟ್ಜರ್ ಲ್ಯಾಂಡ್ ನಲ್ಲಿ ಶೂಟಿಂಗ್ ನಡೆದಿದ್ದು ಅಲ್ಲಿನ ಕೆಲವೊಂದಿಷ್ಟು ಫೋಟೋಗಳು ಇಲ್ಲಿವೆ ನೋಡಿ. 

 • Yash
  Video Icon

  Sandalwood17, Oct 2019, 1:40 PM IST

  ಯಶ್ ಗೆ ಮೊದಲು ‘ಕಿಸ್’ ಕೊಟ್ಟಿದ್ದು ಯಾವಾಗ ಗೊತ್ತಾ?

  ಕೆಜಿಎಫ್ - 2 ಗಾಗಿ ರಾಕಕಿಭಾಯ್ ಬದಲಾಗಿದ್ದಾರೆ. ಹೈದರಾಬಾದ್ ನಲ್ಲಿ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಗೆಳೆಯನ ಸಿನಿಮಾ ಕಿಸ್ ನೋಡಲು ಶೂಟಿಂಗ್ ನಿಂದ ಬಿಡುವು ತೆಗೆದುಕೊಂಡು ಬಂದಿದ್ದಾರೆ. ಕಿಸ್ ನೋಡಿ ತಮ್ಮ ಲೈಫ್ ನೆನೆಸಿಕೊಂಡಿದ್ದಾರೆ. ಜೊತೆಗೆ ಸಿನಿಮಾ ನೋಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. 

 • surappa babu- sudeep

  Sandalwood15, Oct 2019, 10:49 AM IST

  ಸಿನಿಮಾ ಶೂಟಿಂಗ್‌ ವೇಳೆ ವಿದೇಶದಲ್ಲಿ ವಂಚನೆ: ಕೋಟಿಗೊಬ್ಬ-3 ನಿರ್ಮಾಪಕನಿಂದ ದೂರು

  ವಿದೇಶದಲ್ಲಿ ಕಿಚ್ಚ ಸುದೀಪ್‌ ನಟನೆಯ ಸಿನಿಮಾದ ಚಿತ್ರೀಕರಣಕ್ಕೆ ಸೌಲಭ್ಯ ಕಲ್ಪಿಸುವುದಾಗಿ ನಂಬಿಸಿ .45 ಲಕ್ಷ ಹೆಚ್ಚುವರಿ ಹಣ ಪಡೆದು ವಂಚಿಸಿದ್ದಾರೆ ಎಂದು ಸಂಘಟಕನೊಬ್ಬನ ವಿರುದ್ಧ ಪೊಲೀಸ್‌ ಆಯುಕ್ತರಿಗೆ ಸೋಮವಾರ ನಿರ್ಮಾಪಕ ಸೂರಪ್ಪ ಬಾಬು ದೂರು ನೀಡಿದ್ದಾರೆ. 

 • కేజీఎఫ్ - రూ.44.09 కోట్లు
  Video Icon

  Sandalwood12, Oct 2019, 10:56 AM IST

  ಕೆಜಿಎಫ್ ತಂಡದ ವಿರುದ್ಧ ದಂಗೆ ಎದ್ದಿದ್ದಾರೆ ಫ್ಯಾನ್ಸ್!

  ಇದು ದೇಶವೇ ಕಾಯುತ್ತಿರೋ ಸಿನಿಮಾ ಕೆಜಿಎಫ್. ಸಿನಿಮಾ ಯಾವಾಗ ತೆರೆಗೆ ಬರುತ್ತೆ? ಈ ಬಾರಿ ಚಿತ್ರದಲ್ಲಿ ಏನೆಲ್ಲಾ ಸ್ಪೆಷಲ್ ಇರುತ್ತೆ ಅಂತ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಆದ್ರೆ ಸಿನಿಮಾ ಟೀಂ ಮಾತ್ರ ಸಿಂಗಲ್ ಸೀಕ್ರೆಟ್ ಕೂಡ ಬಿಟ್ಟುಕೊಡ್ತಿಲ್ಲ. ಇದಕ್ಕೆ ಬೇಸರವಾಗಿರೋ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ದಂಗೆ ಎದ್ದಿದ್ದಾರೆ. ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಭರದಿಂದ ಸಾಗ್ತಿದೆ. ಸದ್ಯ ಟೀಂ ಹೈದ್ರಾಬಾದ್ ನಲ್ಲಿ ಸಂಜಯ್ ದತ್ ಹಾಗೂ ರಾಕಿ ಬಾಯ್ ಪೋರ್ಷನ್ ಶೂಟಿಂಗ್ ಮಾಡುತ್ತಿದೆ. ಈ ಮಧ್ಯೆ ಸಿನಿಮಾ ತಂಡದ ವಿರುದ್ಧ ರಾಕಿ ಬಾಯ್ ಅಭಿಮಾನಿಗಳು ದಂಗೆ ಎದ್ದಿದ್ದಾರೆ. 

 • Actor Ajith KUmar

  OTHER SPORTS7, Oct 2019, 2:16 PM IST

  ಶೂಟಿಂಗ್‌ ಸ್ಪರ್ಧೆಯಲ್ಲಿ ಭಾಗವಹಿಸಿದ ತಮಿಳು ನಟ ಅಜಿತ್‌!

  ರಾಷ್ಟ್ರಮ​ಟ್ಟದ ಶೂಟಿಂಗ್‌ ಚಾಂಪಿ​ಯ​ನ್‌​ಶಿ​ಪ್‌​ನಲ್ಲಿ ತಮಿಳು ನಟ ಅಜಿತ್‌ ಕುಮಾರ್‌ ಸ್ಪರ್ಧಿ​ಸುವ ಮೂಲಕ ಅಚ್ಚರಿ ಮೂಡಿ​ಸಿ​ದ್ದಾರೆ. ಇತ್ತೀ​ಚೆಗೆ ಕೊಯಮ​ತ್ತೂ​ರಿ​ನಲ್ಲಿ ನಡೆ​ದಿದ್ದ ರಾಜ್ಯಮಟ್ಟ​ದ ಶೂಟಿಂಗ್‌ನಲ್ಲಿ 10 ಮೀಟರ್‌ ಏರ್‌ ಪಿಸ್ತೂಲ್‌, 50 ಮೀಟರ್‌ ಫ್ರೀ ಪಿಸ್ತೂಲ್‌ ವಿಭಾ​ಗ​ಗ​ಳಲ್ಲಿ ಅಜಿತ್‌ ಸ್ಪರ್ಧಿ​ಸಿ​ದ್ದರು. 

 • KGF 2: మొదటి పార్ట్ హిట్టవ్వడంతో చాఫ్టర్ 2 అంతకంటే హై రేంజ్ లో 200కోట్ల బారి బడ్జెట్ తో రూపొందుతోంది. ఈ ఏడాది చివరలో గాని లేక నెక్స్ట్ ఇయర్ సమ్మర్ లో సినిమాను విడుదల చేసేందుకు సన్నాహకాలు జరుగుతున్నాయి.
  Video Icon

  Entertainment30, Sep 2019, 1:06 PM IST

  ಕೆಜಿಎಫ್ ಟೀಂಗೆ ಶುರುವಾಯ್ತು ಹೊಸ ಸಮಸ್ಯೆ

  ಕೆಜಿಎಫ್- 2 ಶೂಟಿಂಗ್ ಗೆ ಸಂಕಷ್ಟ ಎದುರಾಗಿದೆ. ಕೋಲಾರದ ನಟೋರಿಯಸ್ ರೌಡಿ ತಂಗಂ ಜೀವನ ಕಥೆಗೂ ಕೆಜಿಎಫ್ ಚಿತ್ರದಲ್ಲಿ ಬರುವ ಯಶ್ ಪಾತ್ರಕ್ಕೂ ಸಂಬಂಧ ಇದೆ ಎಂದು ತಂಗಂ ತಾಯಿ ಪೌಳಿ ದೂರು ದಾಖಲಿಸಿದ್ದಾರೆ. ನಮ್ಮ ಕುಟುಂಬದ ಅನುಮತಿ ಇಲ್ಲದೇ ಕೆಜಿಎಫ್‌ ಚಾಪ್ಟರ್‌ 1ರಲ್ಲಿ  ನನ್ನ ಮಗನ ನಿಜ ಜೀವನದ ಪಾತ್ರ ಬಳಸಿಕೊಳ್ಳಲಾಗಿದೆ ಎಂಬುದು ತಂಗಂ ತಾಯಿ ಪೌಳಿ ಆಪಾದನೆ. ಕೆಜಿಎಫ್‌ ಚಾಪ್ಟರ್‌ 2 ಗೆ ತಡೆ ನೀಡಬೇಕೆಂದು ತಂಗಂ ತಾಯಿ ಪೌಳಿ ಮನವಿ ಮಾಡಿರೋ ದೂರಿನ ಆಧಾರದ ಮೇಲೆ ಅಕ್ಟೋಬರ್‌ 9 ಕ್ಕೆ ವಿಚಾರಣೆಗೆ ಹಾಜರಾಗುವಂತೆ ಚಿತ್ರ ತಂಡಕ್ಕೆ ಕೋರ್ಟ್‌ ಸಮನ್ಸ್ ನೀಡಿದೆ ಎನ್ನಲಾಗುತ್ತಿದೆ. 

 • Narinder Batra

  SPORTS25, Sep 2019, 8:32 PM IST

  ಕಾಮನ್‌ವೆಲ್ತ್ ಗೇಮ್ಸ್‌ನಿಂದ ಭಾರತದ ಸಮಯ, ಹಣ ವ್ಯರ್ಥ; IOA ಮುಖ್ಯಸ್ಥ!

  ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟವನ್ನು ಬಹಿಷ್ಕರಿಸುವ ಭಾರತದ ನಿರ್ಧಾರ ಇದೀಗ ಬಲಗೊಳ್ಳುತ್ತಿದೆ. ಕ್ರೀಡಾಕೂಟದಿಂದ ಶೂಟಿಂಗ್ ತೆಗೆದುಹಾಕಿದ ಕಾರಣ ಭಾರತ ಕ್ರೀಡಾಕೂಟವನ್ನು ಬಹಿಷ್ಕರಿಸಲು ನಿರ್ಧರಿಸಿದೆ. ಈ ಕುರಿತು IOA ಮುಖ್ಯಸ್ಥ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

 • Dhruva sarja

  ENTERTAINMENT24, Sep 2019, 4:13 PM IST

  ಧ್ರುವ ಸರ್ಜಾ ಕಾರು ಅಪಘಾತ; ಪ್ರಾಣಾಪಾಯದಿಂದ ಪಾರು!

  ಪೊಗರು ಸಿನಿಮಾ ಶೂಟಿಂಗ್ ಮುಗಿಸಿ ಬರುವಾಗ ನಟ ಧ್ರುವಾ ಸರ್ಜಾ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ.  ಪೊಗರು ಸಿನಿಮಾ ಶೂಟಿಂಗ್ ಮುಗಿಸಿ ಬಳ್ಳಾರಿಯಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದರು.  ಆಗ ಎದುರಿನಿಂದ ಬಂದ ಲಾರಿ- ಕಾರಿಗೆ ಡಿಕ್ಕಿ ಹೊಡೆದಿದೆ. ಧ್ರುವಾ ಸರ್ಜಾಗೆ ತರಚು ಗಾಯಗಳಾಗಿದ್ದು ಡ್ರೈವರ್ ಕೈಗೆ ತುಸು ಪೆಟ್ಟಾಗಿದೆ.

 • Darshan
  Video Icon

  ENTERTAINMENT15, Sep 2019, 12:38 PM IST

  ಸ್ಯಾಂಡಲ್ ವುಡ್ ಸ್ಟಾರ್ ನಟನ ಲೈಫಲ್ಲಿ ಹೊಸ ಟ್ವಿಸ್ಟ್!

  ಕುರುಕ್ಷೇತ್ರದ ಧುರ್ಯೋಧನನಾಗಿ ಮಿಂಚಿದ್ದ ದರ್ಶನ್ ಇದೀಗ ರಾಬರ್ಟ್ ಆಗಲಿದ್ದಾರೆ. ರಾಬರ್ಟ್ ದರ್ಶನ್ ನಟನೆಯ ಅತೀ ದೊಡ್ಡ ಹಾಗೂ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ರಾಬರ್ಟ್ ಚಿತ್ರಕ್ಕಾಗಿ ದಾಸ ಡಿಫರೆಂಟ್ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶೂಟಿಂಗ್ ಶುರುವಾಗಿದ್ದು ಚಿತ್ರೀಕರಣ ಭರದಿಂದ ಸಾಗುತ್ತಿದೆ. ರಾಬರ್ಟ್ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಇಲ್ಲಿದೆ. 

 • pailwan
  Video Icon

  ENTERTAINMENT9, Sep 2019, 4:07 PM IST

  ‘ಪೈಲ್ವಾನ್’ ಬಾಕ್ಸಿಂಗ್ ಮೇಕಿಂಗ್ ವಿಡಿಯೋ ರಿವೀಲ್

  ಕಿಚ್ಚ ಸುದೀಪ್ ಪೈಲ್ವಾನ್ ಆಗಿದ್ದು ಹೇಗೆ? ಚಿತ್ರದ ಬಾಕ್ಸಿಂಗ್ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ. ಬರೋಬ್ಬರಿ 25 ದಿನಗಳ ಕಾಲ ಬಾಕ್ಸಿಂಗ್ ಶೂಟಿಂಗ್ ನಡೆದಿತ್ತು. ಇಂಡಸ್ಟ್ರಿಯ ಇಷ್ಟು ದೊಡ್ಡ ಬಾಕ್ಸಿಂಗ್ ಇದೇ ಫಸ್ಟ್ ಟೈಂ. ಮೇಕಿಂಗ್ ವಿಡಿಯೋ ಇಲ್ಲಿದೆ ನೋಡಿ. 

 • Anushka Shetty

  ENTERTAINMENT6, Sep 2019, 3:33 PM IST

  ‘ಬಾಹುಬಲಿ’ ನಟಿಗೆ ಬಾಡಿ ಶೇಮಿಂಗ್; ಅಭಿಮಾನಿಗಳಿಂದ ಸಖತ್ ಕ್ಲಾಸ್!

  ಬಾಹುಬಲಿ ನಟಿ ಅನುಷ್ಕಾ ಶೆಟ್ಟಿ ಮುಂದಿನ ಸಿನಿಮಾ ನಿಶ್ಯಬ್ದಮ್ ಶೂಟಿಂಗ್ ಮುಗಿಸಿ ವಾಪಸ್ ಹೈದರಾಬಾದ್ ಗೆ ಬರುವಾಗಿನ ಫೋಟೋವೊಂದು ವೈರಲ್ ಆಗಿದೆ.  ಈ ಫೋಟೋದಲ್ಲಿ ಅನುಷ್ಕಾ ಸಿಕ್ಕಾಪಟ್ಟೆ ದಪ್ಪವಾದಂತೆ ಕಾಣಿಸುತ್ತಿದ್ದರು. ತೆಲುಗು ವೆಬ್ ಸೈಟ್ ಗಳು ಆಕೆ ಬಾಡಿ ಶೇಮಿಂಗ್ ಮಾಡಿ, ಸಿಕ್ಕಾಪಟ್ಟೆ ದಪ್ಪವಾಗಿದ್ದಾರೆ, ಡಬಲ್ ಚಿನ್ ಅಂತೆಲ್ಲಾ ಕಾಮೆಂಟ್ ಮಾಡಿವೆ. 

 • SPORTS5, Sep 2019, 3:54 PM IST

  ಕಾಮ​ನ್‌ವೆಲ್ತ್‌ನಲ್ಲಿ ಶೂಟಿಂಗ್‌: ಬ್ರಿಟನ್‌ಗೆ ರಿಜಿಜು ಪತ್ರ

  ‘1966ರ ಗೇಮ್ಸ್‌ನಲ್ಲಿ ಶೂಟಿಂಗ್‌ ಸೇರ್ಪಡೆಗೊಂಡಿದ್ದು, 1974ರ ಬಳಿಕ ಕಾಮನ್‌ವೆಲ್ತ್‌ ಗೇಮ್ಸ್‌ನಿಂದ ಶೂಟಿಂಗ್‌ ಆಯೋಜಿಸುತ್ತ ಬರಲಾಗಿದೆ. ನೀವು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು’ ಎಂದು ಪತ್ರದಲ್ಲಿ ರಿಜಿಜು ಉಲ್ಲೇಖಿಸಿದ್ದಾರೆ.

 • saurabh chaudhary

  SPORTS4, Sep 2019, 4:08 PM IST

  ಶೂಟಿಂಗ್‌ ವಿಶ್ವಕಪ್‌: ಭಾರ​ತಕ್ಕೆ ಅಗ್ರ​ಸ್ಥಾ​ನ!

  5 ಚಿನ್ನ, 2 ಬೆಳ್ಳಿ, 2 ಕಂಚಿ​ನೊಂದಿಗೆ ಒಟ್ಟು 9 ಪದಕ ಗೆದ್ದ ಭಾರತ, ಪದಕಪಟ್ಟಿ​ಯಲ್ಲಿ ಅಗ್ರ​ಸ್ಥಾನ ಪಡೆಯಿತು. ವಿಶೇಷ ಎಂದರೆ ಈ ವರ್ಷ ನಡೆ​ದಿ​ರುವ ಎಲ್ಲಾ 4 ಶೂಟಿಂಗ್‌ ವಿಶ್ವ​ಕಪ್‌ಗಳಲ್ಲಿ ಭಾರತ, ಪದಕ ಪಟ್ಟಿ​ಯಲ್ಲಿ ಅಗ್ರ​ಸ್ಥಾನ ಪಡೆ​ದಿದೆ. 

 • Yashaswini Singh Deswal

  SPORTS2, Sep 2019, 1:36 PM IST

  ಶೂಟಿಂಗ್ ವಿಶ್ವಕಪ್: ಯಶಸ್ವಿನಿ ಸಿಂಗ್‌ಗೆ ಚಿನ್ನ

  22 ವರ್ಷ ವಯಸ್ಸಿನ ಮಾಜಿ ಜೂ. ವಿಶ್ವ ಚಾಂಪಿಯನ್ ಯಶಸ್ವಿನಿ, 236.7 ಅಂಕಗಳಿಸಿ ಚಿನ್ನ ಗೆದ್ದರು. ಇದರೊಂದಿಗೆ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದರು. 
   

 • Abhishek Verma, Shooting

  SPORTS31, Aug 2019, 2:24 PM IST

  ಶೂಟಿಂಗ್ ವಿಶ್ವಕಪ್: ಅಭಿಷೇಕ್ ವರ್ಮಾಗೆ ಚಿನ್ನ

  ಫೈನಲ್ ಸ್ಪರ್ಧೆಯಲ್ಲಿ ವರ್ಮಾ (244.2) ಅಂಕಗಳಿಸಿ ಚಿನ್ನಕ್ಕೆ ಮುತ್ತಿಟ್ಟರು. 17 ವರ್ಷದ ಯುವ ಶೂಟರ್ ಸೌರಭ್ ಚೌಧರಿ (221.9) ಅಂಕಗಳಿಸಿ ಕಂಚಿನ ಪದಕ ಪಡೆದರು. ಭಾರತದ ಶೂಟರ್ ಸಂಜೀವ್ ರಜಪೂತ್, 50 ಮೀ. ರೈಫಲ್ 3 ಪೊಸಿಷನ್ ವಿಭಾಗದಲ್ಲಿ 462 ಅಂಕಗಳಿಸಿ ಬೆಳ್ಳಿ ಗೆದ್ದರು. ಇದರೊಂದಿಗೆ ಸಂಜೀವ್ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.