ಶುಂಠಿ  

(Search results - 20)
 • <p>2018ರ ಮಳೆಗಾಲದಲ್ಲೇ ಆಕಾಶವಾಣಿ ಟವರ್‌ ಬಳಿ ಬರೆ ಕುಸಿತವಾಗಿತ್ತು. ಈ ಬಾರಿಯ ಮಳೆಗೆ ಬರೆ ಕುಸಿಯದಂತೆ ತಡೆಗೋಡೆ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಆದರೆ ಮಂಗಳವಾರ ಸುರಿದ ಮಳೆಯಿಂದಾಗಿ ಮಣ್ಣಿನ ತೇವ ಹೆಚ್ಚಾದ ಪರಿಣಾಮ ಮೆಲ್ಭಾಗದ ಮಣ್ಣು ಸಣ್ಣ ಪ್ರಮಾಣದಲ್ಲಿ ಕುಸಿತವಾಗಿದೆ.</p>
  Video Icon

  state7, Aug 2020, 2:11 PM

  ಉಕ್ಕಿ ಹರಿದ ಲಕ್ಷ್ಮಣ ತೀರ್ಥ ನದಿ: ಶುಂಠಿ, ಮೆಕ್ಕೆಜೋಳ ಹಾನಿ

  ಕಾವೇರಿ ಕೊಳ್ಳದಲ್ಲಿ ಮಳೆ ಅರ್ಭಟ ಹೆಚ್ಚಾಗಿದೆ. ಹೊಲ ಗದ್ದೆಗಳಿಗೆ ನೀರು ನುಗ್ಗಿ ಅವಾಂತರವಾಗಿದೆ. ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿದಿದ್ದು ಅಲ್ಪ ಸ್ವಲ್ಪ ಬೆಳೆಯೂ ನಾಶವಾಗಿದೆ. ಇದೇ ಮಳೆಯಲ್ಲಿ ನೀರಿಗಿಳಿದು ಜನ ಶುಂಠಿ ಕಟಾವು ಮಾಡುತ್ತಿದ್ದಾರೆ. ಇನ್ನೊಂದು ಕಡೆ ಕೊಪ್ಪರಿಗೆಯಲ್ಲಿ ಮುಸುಕಿನ ಜೋಳವನ್ನು ಸಂಗ್ರಹಿಸುತ್ತಿದ್ದಾರೆ. ಬೆಳೆದ ಬೆಳೆ ಕಣ್ಣಾರೆ ಕೊಚ್ಚಿ ಹೋಗುವುದನ್ನು ನೋಡಿದಾಗ ರೈತರಿಗೆ ಸಂಕಟವಾಗುವುದು ಸಹಜ ಬಿಡಿ. 

 • CRIME2, Jun 2020, 9:39 AM

  ಶಿವಮೊಗ್ಗ: ವಿಷ ಸೇವಿಸಿ ರೈತ ಆತ್ಮಹತ್ಯೆ

  ತಮ್ಮ ಶುಂಠಿ ಬೆಳೆದ ಜಮೀನಿನಲ್ಲಿ ವಿಷ ಕುಡಿದು ಒದ್ದಾಡುತ್ತಿದ್ದಾಗ ಜಮೀನಿನ ಹತ್ತಿರವಿದ್ದವರು ತಕ್ಷಣ ಶಿರಾಳಕೊಪ್ಪ ಸಮುದಾಯ ಆಸ್ಪತ್ರೆಗೆ ಅವರನ್ನು ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ಶಿಕಾರಿಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿ ಆಗದೆ ರೈತ ಸಾವನ್ನಪ್ಪಿದ್ದಾರೆ.

 • Coronavirus Karnataka27, Mar 2020, 11:50 AM

  ಕೊರೋನಾ ಬರೋದಿಲ್ಲವೆಂದು ರಾತ್ರಿಯಿಡಿ ಚಹಾ ಕುಡಿದಿದ್ದೇ ಕುಡಿದಿದ್ದು!

  ಕೊರೋನಾ ವೈರಸ್‌ ಬರು​ವು​ದಿ​ಲ್ಲ ಎಂದು ಇಡೀ ರಾತ್ರಿ​ ಎಚ್ಚ​ರ​ವಿದ್ದು ಶುಂಠಿ, ಅರಿಷಿಣ ಚಹಾ ಕುಡಿದ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡದಲ್ಲಿ ನಡೆ​ದಿದೆ.

 • Many benefits of drinking ginger water

  Food24, Feb 2020, 4:20 PM

  ದಿನಾ ಶುಂಠಿ ನೀರು ಕುಡಿದ್ರೆ ಎಷ್ಟೆಲ್ಲ ಲಾಭಗಳಿವೆ ಗೊತ್ತಾ?


  ಶುಂಠಿಯನ್ನು ಸಣ್ಣ ಸಣ್ಣ ಹೋಳುಗಳಾಗಿ ಕತ್ತರಿಸಿ ನೀರಿಗೆ ಹಾಕಿ ನೀರನ್ನು ಕುದಿಯಲು ಬಿಡಿ. ಚೆನ್ನಾಗಿ ಕುದ್ದ ಬಳಿಕ ನೀರಿಗೆ ಸ್ವಲ್ಪ ನಿಂಬೆರಸ ಸೇರಿಸಿ ಕುಡಿಯಿರಿ. ಪ್ರತಿ ದಿನ ಬೆಳಗ್ಗೆ ಎದ್ದೊಡನೆ ಹಾಗೂ ರಾತ್ರಿ ಊಟಕ್ಕೂ ಮುನ್ನ ಜಿಂಜರ್ ವಾಟರ್ ಕುಡಿಯುವುದರಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತಾ?

 • health

  LIFESTYLE23, Sep 2019, 1:43 PM

  ಗ್ಯಾಸ್ಟ್ರಿಕ್‌ಗೆ ಶುಂಠಿ- ಬೆಳ್ಳುಳ್ಳಿ ಬೆಸ್ಟ್ ಮೆಡಿಸಿನ್

  ಇತ್ತೀಚೆಗಂತೂ ಕಾಲೇಜ್ ಹುಡುಗರಿಂದ ಹಿಡಿದು ವಯಸ್ಸಾದರಿಗೂ ಗ್ಯಾಸ್ಟ್ರಿಕ್ ಎನ್ನುವುದು ಮಾಮೂಲಾಗಿದೆ. ಇದಕ್ಕೆ ಮನೆಯಲ್ಲಿ ಸರಳವಾಗಿ ಒಂದು ಚಾಕೋಲೆಟ್ ಗಾತ್ರದ ಶುಂಠಿ ಅಥವಾ ಒಂದು ಎಸಳು ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ಅಥವಾ ಊಟ ತಿಂಡಿಗೂ ಮೊದಲು ಸೇವಿಸಬೇಕು. ದಿನವೂ ಹೀಗೆ ಮಾಡಿದ್ದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಹೋಗುತ್ತೆ.  

 • ginger

  BUSINESS20, Jul 2019, 9:22 AM

  ಶುಂಠಿ ಬೆಳೆಗಾರರಿಗೆ ಬ್ಯಾಡ್ ನ್ಯೂಸ್

  ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಶುಂಠಿ ಬೆಳೆಯಲಾಗುತ್ತಿದೆ. ಶುಂಠಿ ಬೆಳೆಗಾರರಿಗೆ ಇಲ್ಲಿದೆ ಬ್ಯಾಡ್ ನ್ಯೂಸ್ ಏನದು?

 • ginger

  LIFESTYLE2, Jul 2019, 2:04 PM

  ಕ್ಯಾನ್ಸರ್‌ಗೆ ಕೀಮೋಥೆರಪಿಗಿಂತ ಶುಂಠಿ ಟೀ ಬೆಸ್ಟ್?!

  ಶುಂಠಿ ಟೀ ಅಥವಾ ಕಷಾಯ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನ ತರುತ್ತದೆ. ಚೆಂದದ ಅರೋಮಾ ಹೊಂದಿರುವ ಶುಂಠಿಯು ಆಹಾರದ ರುಚಿಯನ್ನೂ ಹೆಚ್ಚಿಸಿ ಔಷಧೀಯ ಗುಣಗಳನ್ನೂ ನಮಗೆ ತಲುಪಿಸುತ್ತದೆ.

 • NEWS21, Jun 2019, 12:40 PM

  ಮುಂಗಾರು ಎಫೆಕ್ಟ್ : ಶುಂಠಿಗೆ ಬಂತು ಬಂಗಾರದ ಬೆಲೆ

  ಮಾನ್ಸೂನ್ ಎಫೆಕ್ಟ್ ನಿಂದ ಶುಂಠಿ ದರದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೋಲ್ ಸೇಲ್ ಹಾಗೂ ರೀಟೇಲ್ ಮಾರುಕಟ್ಟೆಯಲ್ಲಿ  ಬೇಡಿಕೆಯೂ ಹೆಚ್ಚಿದ್ದರಿಂದ ಬೆಲೆ ಗಗನ ಮುಖಿಯಾಗುತ್ತಿದೆ. 

 • Health

  Health12, Jan 2019, 4:42 PM

  ಹೊಟ್ಟೆ ನೋವು, ತಲೆನೋವಿಗೂ ಶುಂಠಿ ಮನೆ ಮದ್ದು....

  ಹೊಟ್ಟೆ ನೋವು ಹಾಗೂ ತಲೆ ನೋವು ಮನುಷ್ಯನನ್ನು ಕಾಡುವ ಸಾಮಾನ್ಯ ಕಾಯಿಲೆಗಳು. ಇದಕ್ಕೆ ಸುಖಾ ಸುಮ್ಮನೆ ಮಾತ್ರೆ ಸೇವಿಸೋ ಬದಲು, ಶುಂಠಿಯಿಂದ ಮದ್ದು ಮಾಡಿಕೊಳ್ಳಬಹುದು. ಹೇಗೆ?

 • Typhoid

  Health16, Nov 2018, 4:10 PM

  ಟೈಫಾಯಿಡ್‌ಗೆ ಇಲ್ಲಿದೆ ಮನೆ ಮದ್ದು!

  ತುಳಸಿ, ಶುಂಠಿ ಹಾಗೂ ಈರುಳ್ಳಿ ರಸ ಎಂಥ ತಂಡಿಯನ್ನೂ ದೂರವಾಗಿಸಬಲ್ಲದು. ಅಷ್ಟೆ ಅಲ್ಲ ಕೆಲವು ಜ್ವರಗಳಿಗೂ ಇದು ಮದ್ದಾಗಬಲ್ಲದು. ಟೈಫಾಯಡ್‌ನಂಥ ಜ್ವರಗಳಿಗೆ ಏನಿದೆ ಮನೆ ಮದ್ದು?

 • Udhgarsha

  Sandalwood22, Oct 2018, 9:52 AM

  ಉದ್ಘರ್ಷ ಹೀರೋಯಿನ್ ಗೆ ಮೈ ತುಂಬಾ ಗಾಯ!

  ಮಡಿಕೇರಿ ಸಮೀಪದ ಶುಂಠಿಕೊಪ್ಪ ದೊರೆ ಎಸ್ಟೇಟ್ ನಲ್ಲಿ ಚಿತ್ರೀಕರಣ ನಡೆಯುತ್ತಿದ ಸ್ಥಳದಲ್ಲಿ ಈ ಘಟನೆ

 • Ginger salt

  Kitchen29, Sep 2018, 4:40 PM

  ಕಿಚನ್‌ನಲ್ಲಿ ಉಪ್ಪಿನ ಜತೆ ಶುಂಠಿಯೂ ಇರಲಿ!

  ನಾವು ನಡೆಸುವ ಉದ್ಯಮ ಯಾವುದೇ ಆಗಿರಲಿ, ಜನರ ನಾಡಿಮಿಡಿತ ಅರಿಯುವ ಪ್ರಯತ್ನವನ್ನು ಸದಾ ಚಾಲ್ತಿಯಲ್ಲಿ ಇಟ್ಟಿರಬೇಕು.

 • Garlic samber

  Food1, Sep 2018, 9:14 AM

  ಬಾಯಿ ರುಚಿ ಇಲ್ಲವೆಂದರ ಈ ಸಾರಿನ ರುಚಿ ನೋಡಿ

  ಬೆಳ್ಳುಳ್ಳಿ, ಶುಂಠಿ ಅಡುಗೆ ರುಚಿ ಹೆಚ್ಚಿಸುತ್ತದೆ. ತಂಡಿ, ಕಫ, ಕೆಮ್ಮಿಗೆ ಅತ್ಯುತ್ತಮ ಮದ್ದಾದ ಇದರ ಸಾರು ಬಾಯಿ ರುಚಿಯನ್ನೂ ಹೆಚ್ಚಿಸುತ್ತದೆ.

 • Health17, Jul 2018, 4:16 PM

  ಕೆಮ್ಮು, ಶೀತಕ್ಕೂ ಶುಂಠಿ ಎಂಬ ಮನೆ ಮದ್ದು

  ಶುಂಠಿ ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲಿ ಇಟ್ಟುಕೊಳ್ಳುವ ಮದ್ದು. ಇದನ್ನು ವಿಧವಿಧವಾಗಿ ಬಳಸಬಹುದು. ಅದರಲ್ಲಿಯೂ ಈ ಮಳೆಗಾಲದಲ್ಲಂತೂ ಫ್ಯಾಮಿಲಿ ಡಾಕ್ಟರ್‌ನಂತೆ ಕಾರ್ಯ ನಿರ್ವಹಿಸುವ ಈ ಮನೆ ವೈದ್ಯನನ್ನು ಬಳಸೋದು ಹೇಗೆ? ಇಲ್ಲಿದೆ ಓದಿ...

 • rain

  14, Jun 2018, 9:21 AM

  ವರುಣನ ಆರ್ಭಟಕ್ಕೆ 40 ಹೆಕ್ಟೇರ್ ಪ್ರದೇಶದ ಬೆಳೆ ಹಾನಿ

  ಮಳೆ‌ ಅವಾಂತರಕ್ಕೆ ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆ‌ ಹಾನಿಯಾಗಿದೆ.  ಆಲೂಗಡ್ಡೆ, ಹೊಗೆಸೊಪ್ಪು,ಶುಂಠಿ, ಭತ್ತ ಸೇರಿ ಹಲವು ಬೆಳೆಗಳು ಅತಿಯಾದ ಮಳೆಯಿಂದ ನಾಶವಾಗಿವೆ.  ಆಲೂರು, ಸಕಲೇಶಪುರ ಭಾಗದಲ್ಲಿ ಶುಂಠಿ, ಭತ್ತದ ಬೆಳೆ ಸಂಪೂರ್ಣ ಜಲಾವೃತಗೊಂಡಿದೆ.