ಶೀತ
(Search results - 85)WomanJan 17, 2021, 2:50 PM IST
ಮೆಂತ್ಯ, ಈರುಳ್ಳಿ ಬಳಸಿ ಈ ಚಳಿಗಾಲದಲ್ಲಿ ಕೂದಲಿನ ಅರೋಗ್ಯ ಹೆಚ್ಚಿಸಿ
ಶೀತ ಚಳಿಗಾಲದ ತಿಂಗಳುಗಳಲ್ಲಿ ಕೂದಲು ಉದುರುವುದು ಹೆಚ್ಚಾಗುವುದನ್ನು ಗಮನಿಸಿರಬಹುದು. ಶುಷ್ಕ ತಂಪಾದ ಗಾಳಿಯು ಕೂದಲಿನ ಕಿರುಚೀಲಗಳಿಂದ ತೇವಾಂಶವನ್ನು ಹೊರತೆಗೆಯುತ್ತದೆ ಮತ್ತು ಅದನ್ನು ದುರ್ಬಲವಾಗಿಸುತ್ತದೆ. ಇದರಿಂದ ಕೂದಲು ಉದುರುತ್ತದೆ. ಸ್ಪ್ಲಿಟ್ ತುದಿಗಳು ಮತ್ತು ಫ್ರಿಜಿ ಕೂದಲಿನಂತಹ ಇತರ ಸಮಸ್ಯೆಗಳನ್ನು ಸಹ ಅನುಭವಿಸುತ್ತಾರೆ. ಇದೆಲ್ಲವೂ ಕಿರಿಕಿರಿಯುಂಟುಮಾಡಬಹುದು. ಈ ಸಮಸ್ಯೆ ನಿವಾರಿಸಲು ಉತ್ತಮ ಪ್ರಯತ್ನಗಳ ಹೊರತಾಗಿಯೂ, ಇನ್ನೂ ಈ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸಿ ವಿಫಲರಾಗಿರಬಹುದು.
PoliticsJan 17, 2021, 1:44 PM IST
ಜಾರಕಿಹೊಳಿ- ಶಶಿಕಲಾ ಜೊಲ್ಲೆ ಮಧ್ಯೆ ಮುಸುಕಿನ ಗುದ್ದಾಟ..?
ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಸಚಿವೆ ಶಶಿಕಲಾ ಜೊಲ್ಲೆ ಮಧ್ಯೆ ಮುಸುಕಿನ ಗುದ್ದಾಟ ಮುಂದುವರೆದಿದೆ ಎಂದು ಹೇಳಲಾಗುತ್ತಿದೆ. ಇಂದು ಬೆಳಗಾವಿಗೆ ಅಮಿತ್ ಶಾ ಬರುತ್ತಿದ್ದರೂ ಸಚಿವೆ ಶಶಿಕಲಾ ಜೊಲ್ಲೆ ಅವರು ಬಾಗಲಕೋಟೆಗೆ ತೆರಳಿದ್ದಾರೆ.
stateDec 23, 2020, 8:42 AM IST
ಇನ್ಮುಂದೆ ಜ್ವರ, ನೆಗಡಿ, ಕೆಮ್ಮಿದ್ದರೆ ಅಂಗಡಿಗೆ ಹೋಗುವಂತಿಲ್ಲ
ಕೋವಿಡ್-19ರ ರೋಗ ಲಕ್ಷಣಗಳಾದ ಜ್ವರ, ಶೀತ, ಕೆಮ್ಮು, ಗಂಟಲು ಕೆರೆತ ಮತ್ತು ಉಸಿರಾಟದ ಸಮಸ್ಯೆಗಳಿರುವ ವ್ಯಕ್ತಿಗಳು ಮಾರುಕಟ್ಟೆ, ಅಂಗಡಿ, ಮಳಿಗೆಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರೋಗ ಲಕ್ಷಣ ರಹಿತರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
IndiaDec 1, 2020, 12:56 PM IST
ಬಾಬಾ ಅಮ್ಟೆ ಮೊಮ್ಮಗಳು ಡಾ. ಶೀತಲ್ ಆತ್ಮಹತ್ಯೆ, ಕಾರಣ ನಿಗೂಢ!
ಬಾಬಾ ಆಮ್ಟೆ ಮೊಮ್ಮಗಳು ಆತ್ಮಹತ್ಯೆ| ಕೌಟುಂಬಿಕ ಕಲಹ ನಡೆಯುತ್ತಿದ್ದಾಗಲೇ ಆತ್ಮಹತ್ಯೆಗೆ ಶರಣಾದ ಡಾ. ಶೀತಲ್| ಕೆಲ ದಿನಗಳ ಹಿಂದಷ್ಟೇ ಅಕ್ರಮದ ಬಗ್ಗೆ ಆರೋಪ ಮಾಡಿದ್ದ ಶೀತಲ್ ಆಮ್ಟೆ
SandalwoodNov 15, 2020, 4:19 PM IST
ಸದ್ದು ಮಾಡುತ್ತಿದೆ 'ವಿಂಡೋಸೀಟ್' ಸಿನಿಮಾ ಟೀಸರ್!
ನಟ ನಿರೂಪ್ ಬಂಡಾರಿ, ನಟಿ ಅಮೃತಾ ಹಾಗೂ ಸಂಜನಾ ಅಭಿನಯದ ವಿಂಡೋ ಸೀಟ್ ಸಿನಿಮಾ ಟೀಸರ್ ಎಲ್ಲೆಡೆ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ಜಾಕ್ ಮಂಚು ಬಂಡವಾಳ ಹಾಕಿರುವ ಈ ಚಿತ್ರಕ್ಕೆ ನಿರೂಪಕಿ ಕಮ್ ನಟಿ ಶೀತಲ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಟೀಸರ್ ಹೇಗಿದೆ ನೋಡಿದ್ದೀರಾ?
WomanNov 3, 2020, 4:57 PM IST
ಶೀತ ಚಳಿಗಾಲದಲ್ಲಿ ಊದರೂ ಕೂದಲು, ತಡೆಯೋದು ಹೇಗೆ?
ಬಿಸಿ ಬಿಸಿ ಬೆಳಗಿನ ಕಾಫಿ ಮತ್ತು ತಂಪಾದ ತಂಗಾಳಿ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ... ಆದರೆ ಅದರೊಂದಿಗೆ ಬರುವ ಸೌಂದರ್ಯದ ತೊಂದರೆಗಳನ್ನು ನಾವು ನಿರ್ಲಕ್ಷಿಸುತ್ತೇವೆ. ಶೀತ ಚಳಿಗಾಲದ ತಿಂಗಳುಗಳಲ್ಲಿ ಹೆಚ್ಚಿನ ಜನರು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ ಕೂದಲು ಉದುರುವುದು. ದಿನಕ್ಕೆ 100 ಎಳೆಗಳನ್ನು ಕಳೆದುಕೊಳ್ಳುವುದು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆಯಾದರೂ, ಅದಕ್ಕಿಂತ ಹೆಚ್ಚಿನದನ್ನು ನೀವು ಕಳೆದುಕೊಳ್ಳುತ್ತಿದ್ದರೆ ಭಯಪಡುವ ಅವಶ್ಯಕತೆಯಿದೆ ಹಾಗಾದರೆ ಆ ರೀತಿ ಕೂದಲು ಉದುರಲು ಕಾರಣ ಏನು? ಪರಿಹಾರ ಏನು ನೋಡೋಣ...
HealthNov 3, 2020, 4:24 PM IST
ಈ ಔಷಧೀಯ ಸಸ್ಯದಿಂದ ಚಳಿಗಾಲದ ಅನಾರೋಗ್ಯವನ್ನು ದೂರ ಮಾಡಿ
ಚಳಿಗಾಲ ಆರಂಭವಾದರೆ ಸಾಕು ಆ ಶುಷ್ಕ ವಾತಾವರಣದಿಂದಾಗಿ ಸಾಲು ಸಾಲು ಸಮಸ್ಯೆಗಳು ಹತ್ತಿರ ಸುಳಿಯುತ್ತವೆ. ಇಂತಹ ಸಮಯದಲ್ಲಿ ಪದೆ ಪದೇ ಔಷಧಿ ತೆಗೆದುಕೊಳ್ಳಲು ಏನೋ ಒಂಥರಾ ಭಯ. ಮಕ್ಕಳಿಗೆ ಶೀತ, ಕೆಮ್ಮಿನಂತಹ ಸಮಸ್ಯೆ ಕಾಣಿಸಿಕೊಂಡರೆ ಮತ್ತಷ್ಟು ಭಯವಾಗುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮ ಸಹಾಯಕ್ಕೆ ಬರುತ್ತದೆ ದೊಡ್ಡ ಪತ್ರೆ ಸೊಪ್ಪು. ಇದರಲ್ಲಿರುವ ಔಷಧೀಯ ಗುಣ ಚಳಿಗಾಲದ ಎಲ್ಲಾ ಸಮಸ್ಯೆಗಳನ್ನು ದೂರ ಮಾಡುತ್ತದೆ.
Karnataka DistrictsOct 7, 2020, 11:12 AM IST
ಗೃಹ ಸಚಿವ ಬೊಮ್ಮಾಯಿ ತವರೂರಲ್ಲಿ ಪೊಲೀಸ್ ಕಮಿಷನರೇಟ್ನಲ್ಲಿ ಅಧಿಕಾರಿಗಳ ತಿಕ್ಕಾಟ!
ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ನಲ್ಲಿನ ಇಬ್ಬರು ಐಪಿಎಸ್ ಅಧಿಕಾರಿಗಳ ನಡುವೆ ನಡೆಯುತ್ತಿರುವ ಶೀತಲ ಸಮರ ಇದೀಗ ತಾರಕ್ಕೇರಿದೆ. ಕಮಿಷನರ್ ಆರ್. ದಿಲೀಪ್ ಹಾಗೂ ಡಿಸಿಪಿ ಕೃಷ್ಣಕಾಂತ ನಡುವಿನ ಜಗಳ ಪೊಲೀಸ್ ಮಹಾನಿರ್ದೇಶಕರ ವರೆಗೂ ತಲುಪಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ತವರೂರಲ್ಲೇ ಈ ರೀತಿ ಪೊಲೀಸ್ ಅಧಿಕಾರಿಗಳ ಮಧ್ಯೆ ನಡೆಯುತ್ತಿರುವ ಸಮರ ಕಮಿಷನರೇಟ್ ಆಡಳಿತದ ಮೇಲೂ ಪರಿಣಾಮ ಬೀರುತ್ತಿದೆ. ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವನ್ನುಂಟು ಮಾಡಿದೆ.
InternationalOct 1, 2020, 8:52 AM IST
ಶೀತ-ಜ್ವರ ಬಂದು ಕಮ್ಮಿ ಆದವರಿಗೆ ಕೊರೋನಾ ಸೋಂಕಿಂದ ರಕ್ಷಣೆ: ಅಚ್ಚರಿಯ ವರದಿ!
ಹಿಂದೆ ಶೀತ-ಜ್ವರ ಬಂದು ಕಮ್ಮಿ ಆದವರಿಗೆ ಕೊರೋನಾ ಸೋಂಕಿಂದ ರಕ್ಷಣೆ| ಅಮೆರಿಕದ ರೊಚೆಸ್ಟರ್ ಮೆಡಿಕಲ್ ಸೆಂಟರ್ನ ಸಂಶೋಧಕರು ನಡೆಸಿದ ಅಧ್ಯಯನ ವರದಿ
InterviewsSep 25, 2020, 9:46 AM IST
‘ವಿಂಡೋ ಸೀಟ್’ರೊಮ್ಯಾನ್ಸ್ Rapperನಲ್ಲಿರುವ ಥ್ರಿಲ್ಲರ್,ನಿರ್ದೇಶನ ನನಗಿಷ್ಟ: ಶೀತಲ್ ಶೆಟ್ಟಿ
ನಟಿ, ನಿರೂಪಕಿಯಾಗಿ ಫೇಮಸ್ ಆಗಿದ್ದ ಶೀತಲ್ ಶೆಟ್ಟಿ‘ವಿಂಡೋ ಸೀಟ್’ ಸಿನಿಮಾದ ಮೂಲಕ ನಿರ್ದೇಶಕಿಯಾಗಿದ್ದಾರೆ. ಆ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಆ ಸಿನಿಮಾದ ಬಗ್ಗೆ, ನಿರ್ದೇಶಕಿಯಾಗಿ ಎದುರಿಸಿದ ಸವಾಲುಗಳ ಬಗ್ಗೆ ಅವರಿಲ್ಲಿ ಮಾತನಾಡಿದ್ದಾರೆ.
SandalwoodSep 23, 2020, 10:17 AM IST
ಶೀತಲ್ ಶೆಟ್ಟಿ ಸಿನಿಮಾ ವಿಂಡೋಸೀಟ್ ಫಸ್ಟ್ ಲುಕ್..!
ಶೀತಲ್ ಶೆಟ್ಟಿಮೊದಲ ಬಾರಿಗೆ ನಿರ್ದೇಶನ ಮಾಡಿರುವ ‘ವಿಂಡೋಸೀಟ್’ ಚಿತ್ರದ ಫಸ್ಟ್ ಲುಕ್ ಸೆ.24ರಂದು ಬೆಳಗ್ಗೆ 11 ಗಂಟೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಬಿಡುಗಡೆ ಆಗಲಿದೆ.
Karnataka DistrictsSep 21, 2020, 2:50 PM IST
ಸಚಿವ - ಸಂಸದರ ನಡುವೆ ಗುದ್ದಾಟ : ಬಿಜೆಪಿಗರ ಶೀತಲ ಸಮರ
ಬಿಜೆಪಿ ಮುಖಂಡರಿಬ್ಬರ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಗುದ್ದಾಟದಿಂದ ನಡುವೆ ಸಿಲುಕಿರುವವರು ಹೈರಾಣಾಗಿದ್ದಾರೆ
HealthAug 25, 2020, 7:37 PM IST
ಶುಂಠಿ ಟೀ - ಶೀತ ಕೆಮ್ಮಿನಿಂದ ಹಿಡಿದು ಮುಟ್ಟಿನ ನೋವಿಗೂ ಬೆಸ್ಟ್ ಮನೆ ಮದ್ದು
ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಶುಂಠಿ ಟೀ ಒಂದು ಬೆಸ್ಟ್ #HomeRemedy. ಶೀತ ಮತ್ತು ಕೆಮ್ಮನ್ನು ಓಡಿಸಲು ಉತ್ತಮ ಮಾರ್ಗವೆಂದರೆ ಬಿಸಿ ಶುಂಠಿ ಚಹಾ. ವಿಟಮಿನ್ ಸಿ, ಮೆಗ್ನೀಷಿಯಮ್ ಮತ್ತು ಇತರ ಖನಿಜಗಳು ಸಮೃದ್ಧವಾಗಿರುವ ಶುಂಠಿ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ಒಂದು ಕಪ್ ಜಿಂಜರ್ ಟೀಯ ಹೆಲ್ತ್ ಬೆನಿಫಿಟ್ ಇಲ್ಲಿದೆ.
Cine WorldAug 5, 2020, 1:31 PM IST
ಬಿಹಾರ ಪೊಲೀಸ್ ಮನವಿಗೆ ಸುಪ್ರೀಂ ಅಸ್ತು: ಸುಶಾಂತ್ ಸಿಂಗ್ ಸಾವಿನ ಪ್ರಕರಣ CBIಗೆ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ತನಿಖೆ ಸಂಬಂಧ ಬಿಹಾರ ಮತ್ತು ಮುಂಬೈ ಪೊಲೀಸ್ ನಡುವೆ ಶೀತಲ ಸಮರ ನಡೆಯುತ್ತಿರುವ ಬೆನ್ನಲ್ಲೇ ಇದೀಗ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ.
FoodJul 31, 2020, 7:35 PM IST
ಕೆಮ್ಮು ಶೀತದ ರಾಮಬಾಣ ಅರಿಶಿನದ ಹಾಲು ಮಾಡುವ ಪರ್ಫೆಕ್ಟ್ ವಿಧಾನ
ಭಾರತದಲ್ಲಿ ಪ್ರತಿಯೊಂದು ರೋಗಕ್ಕೂ ಮನೆಮದ್ದು ಇದೆ. ಹಳೆಯ ಕಾಲದಲ್ಲಿ ಜನರು ವೈದ್ಯರ ಬಳಿಗೆ ಹೋಗುವ ಬದಲು ಈ ಪರಿಹಾರಗಳನ್ನು ಬಳಸುತ್ತಿದ್ದರು. ಬಹಳ ಪರಿಣಾಮಕಾರಿ ಎಂದು ಹೇಳಿದರೆ ತಪ್ಪಾಗಲಾರದು. ಶೀತ ಅಥವಾ ಕೆಮ್ಮಿಗೆ ಅರಿಶಿನ ಹಾಲು ಬೆಸ್ಟ್. ಅದನ್ನು ಸರಿಯಾಗಿ ಮಾಡದಿದ್ದರೆ, ಹಾಲು ಕುಡಿದ ನಂತರವೂ ಯಾವುದೇ ಅರಿಶಿನ ಹಾಲನ್ನು ತಯಾರಿಸುವ ಸರಿಯಾದ ವಿಧಾನ ಇಲ್ಲಿದೆ.
2 ಲೋಟ ಹಾಲು
1/2 ಟೀಸ್ಪೂನ್ ಒಣ ಶುಂಠಿ ಪುಡಿ
1 ಟೀಸ್ಪೂನ್ ಅರಿಶಿನ
2-3 ಟೀಸ್ಪೂನ್ ಬೆಲ್ಲ