ಶಿಶು  

(Search results - 65)
 • Run for Vrushabhavathi
  Video Icon

  NEWS22, Sep 2019, 12:37 PM IST

  ವೃಷಭಾವತಿ ಉಳಿಸಿ ಅಭಿಯಾನಕ್ಕೆ ಚಾಲನೆ

  ವೃಷಭಾವತಿ ನದಿ ಉಳಿವಿಗಾಗಿ ಓಟ ಆರಂಭವಾಗಿದೆ. ಯುವ ಬ್ರಿಗೇಡ್ ನಿಂದ ಜನಜಾಗೃತಿ ಆರಂಭವಾಗಿದೆ. ಕೆಂಗೇರಿ ಉಪನಗರದಿಂದ ಯೂನಿವರ್ಸಿಟಿವರೆಗೆ ಮ್ಯಾರಾಥಾನ್ ನಡೆದಿದ್ದು ಸಾವಿರಾರು ಜನರು ಭಾಗಿಯಾದರು. ಬಳಿಕ ಅನಾಥ ಶಿಶು ಸೆಮಿನಾರ್ ಹಾಲ್ ನಲ್ಲಿ ವಿಚಾರ ಸಂಕೀರ್ಣವನ್ನು ಆಯೋಜಿಸಲಾಗಿದೆ. 

 • BSY

  NEWS10, Sep 2019, 10:07 AM IST

  ‘ಬಿಜೆಪಿ ವರಿಷ್ಠರಿಗೆ ಬಿಎಸ್‌ವೈ ಒಲ್ಲದ ಶಿಶು’

  ರಾಜ್ಯದ ಬಿಜೆಪಿ ಸರ್ಕಾರ ಹೈಕಮಾಂಡ್‌ ನಿಯಂತ್ರಣದಲ್ಲಿದ್ದು, ಇದೊಂದು ಅನೈತಿಕ ಸರ್ಕಾರ ಎಂದು ಕಿಡಿಕಾರಿದ್ದಾರೆ. ಯಡಿಯೂರಪ್ಪ ಒಲ್ಲದ ಶಿಶು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

 • baby rescue

  NEWS27, Aug 2019, 4:29 PM IST

  ಚರಂಡಿಗೆಸೆದಿದ್ದ ಶಿಶುವನ್ನು 'ದೇವದೂತ'ನಂತೆ ರಕ್ಷಿಸಿದ ಪೊಲೀಸ್!

  ಅನಾಥ ಶಿಶುವನ್ನು ದೇವದೂತನಂತೆ ಬಂದು ಕಾಪಾಡಿದ ಪೊಲೀಸ್| ಚರಂಡಿಯಲ್ಲಿದ್ದ ಮಗುವನ್ನೆತ್ತಿ ಆಸ್ಪತ್ರೆಗೆ ಧಾವಿಸಿದ ಋಷಿಪಾಲ್| ಪೊಲೀಸ್ ಅಧಿಕಾರಿಯ ಮಾನವೀಯ ನಡೆಗೆ ಪ್ರಶಂಸೆಯ ಸುರಿಮಳೆ

 • siddu_bsy

  NEWS26, Aug 2019, 8:36 AM IST

  'ಬಿಜೆಪಿ ವರಿಷ್ಠರಿಗೆ ಬಿಎಸ್‌ವೈ ಒಲ್ಲದ ಶಿಶು, ನೆರೆ ಇದ್ದರೂ 1 ರು. ತರಲಾಗಲಿಲ್ಲ'

  ಬಿಜೆಪಿ ವರಿಷ್ಠರಿಗೆ ಬಿಎಸ್‌ವೈ ಒಲ್ಲದ ಶಿಶು: ಸಿದ್ದು ವ್ಯಂಗ್ಯ| ನೆರೆ ಇದ್ದರೂ 1 ರು. ತರಲು ಸಿಎಂರಿಂದ ಆಗಲಿಲ್ಲ

 • anganwadi

  Karnataka Districts9, Aug 2019, 8:11 AM IST

  ತುಮಕೂರು: ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ

  ತುಮಕೂರಿನ ಪಾವಗಡ ತಾಲೂಕು ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ 4 ಅಂಗನವಾಡಿ ಕಾರ್ಯಕರ್ತೆ ಹಾಗೂ 9 ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಪಾವಗಡ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

 • Karnataka Districts8, Aug 2019, 12:39 PM IST

  ಕೊಡಗು: ರೆಡ್‌ಕ್ರಾಸ್‌ನಿಂದ ಬೆಚ್ಚನೆಯ ಉಡುಪು ವಿತರಣೆ

  ಕೊಡಗು ರೆಡ್‌ ಕ್ರಾಸ್‌ ಘಟಕ ನಗರದ ಶಿಶು ಕಲ್ಯಾಣ ಸಂಸ್ಥೆಯ ಮಕ್ಕಳಿಗೆ ಬೆಚ್ಚನೆಯ ಉಡುಪುಗಳನ್ನು ನೀಡಲಾಯಿತು. ರೆಡ್‌ಕ್ರಾಸ್‌ ವತಿಯಿಂದ ನಗರದ ಶಿಶುಕಲ್ಯಾಣ ಸಂಸ್ಥೆಯ 25 ಮಕ್ಕಳಿಗೆ ಮಳೆಗಾಲಕ್ಕಾಗಿ ಬೆಚ್ಚನೆಯ ಉಡುಪುಗಳು, ಜಮಖಾನ, ಹೊದಿಕೆ, ಟವಲ್‌, ನಿತ್ಯೋಪಯೋಗಿ ವಸ್ತುಗಳನ್ನು ನೀಡಲಾಯಿತು.

 • baby

  NEWS21, Jul 2019, 1:06 PM IST

  ಚರಂಡಿಯಲ್ಲಿದ್ದ ನವಜಾತ ಶಿಶು ರಕ್ಷಿಸಿದ ನಾಯಿಗಳು! CCTVಯಲ್ಲಿ ದೃಶ್ಯ ಸೆರೆ

  ಚರಂಡಿಯಲ್ಲಿದ್ದ ನವಜಾತ ಶಿಶು ರಕ್ಷಿಸಿದ ನಾಯಿಗಳು!| ಹರ್ಯಾಣ ರಾಜ್ಯದ ಚಂಡೀ​ಗಢ ಜಿಲ್ಲೆ​ಯ ಕೈತಾಲ್‌ ನಗ​ರ​ದಲ್ಲಿ ಘಟನೆ

 • newborn babies

  LIFESTYLE9, Jul 2019, 3:06 PM IST

  ನವಜಾತ ಶಿಶುವಿಗೆ ಈ ಉಡುಗೊರೆಗಳು ಬೆಸ್ಟ್!

  ಮಗುವೊಂದರ ಆಘಮನವಾಯಿತೆಂದರೆ ಪೋಷಕರಿಗಷ್ಟೇ ಅಲ್ಲ, ಕುಟುಂಬಕ್ಕೆ, ಗೆಳೆಯರಿಗೆ, ಹತ್ತಿರದ ಸಂಬಂಧಿಕರೆಲ್ಲರಿಗೂ ಸಂತೋಷವೇ. ಹೊಸ ಮಗುವಿಗೆ ಉಡುಗೊರೆ ಕೊಡುವುದೆಂದರೆ ಗೊಂದಲಗಳು ಸಾಮಾನ್ಯ. ಬಹೂಪಯೋಗಕ್ಕೆ ಬರುವ ಕೆಲವೊಂದು ಉಡುಗೊರೆ ಆಯ್ಕೆಗಳನ್ನು ಇಲ್ಲಿ ನೀಡಲಾಗಿದೆ. 

 • फाइल फोटो

  Karnataka Districts3, Jul 2019, 7:43 PM IST

  ಧಾರವಾಡ: ಮಗು ಮಾರಿದಳು ನಂತರ ಸುಮ್ಮನಿರಬೇಕಲ್ಲ ಹೆತ್ತ ತಾಯಿ ಕರುಳು

  ಮಗು ಮಾರಾಟ ಮಾಡಿ ಮತ್ತೇ ಬೇಕೆಂದ ಮಹಾತಾಯಿ! 25 ಸಾವಿರ ರೂ.ಗೆ ನವಜಾತ ಗಂಡು ಶಿಶು ಮಾರಾಟ ಮಾಡಿದ್ದ ತಾಯಿ.

 • tik tok
  Video Icon

  NEWS27, Jun 2019, 4:14 PM IST

  ನವಜಾತ ಶಿಶು ಜೊತೆ ನರ್ಸ್ ಗಳ ಟಿಕ್ ಟಾಕ್ : ಸಾರ್ವಜನಿಕರ ಆಕ್ರೋಶ

  ಟಿಕ್ ಟಾಕ್ ಹಾವಳಿ ಎಲ್ಲೆಡೆ ಕಾಣಿಸುತ್ತಿದೆ. ಯೂನಿಟ್ ಕೇರ್ ನಲ್ಲಿರುವ ಮಗುವನ್ನೂ ಬಿಡದೇ ಮೂವರು ನರ್ಸ್ ಗಳು ಬೇಜವಾಬ್ದಾರಿಯಿಂದ ಟಿಕ್ ಟಾಕ್ ಮಾಡಿದ್ದು ಇದೀಗ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. 

 • Team India

  World Cup22, Jun 2019, 6:32 PM IST

  ಅಫ್ಘಾನಿಸ್ತಾನ ವಿರುದ್ಧ ಪರದಾಡಿದ ಟೀಂ ಇಂಡಿಯಾ- ಸ್ಪರ್ಧಾತ್ಮಕ ಗುರಿ!

  ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ, ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ವಿರುದ್ಧ ಪರದಾಡಿದೆ. ಬಲಿಷ್ಠ ಬ್ಯಾಟಿಂಗ್ ಲೈನ್ ಹೊಂದಿರುವ ಟೀಂ ಇಂಡಿಯಾ ರನ್ ಗಳಿಸಲು ತಿಣುಕಾಡಿದೆ. ಅಫ್ಘಾನ್ ದಾಳಿಗೆ ಕುಸಿದ ಭಾರತ ರನ್ ಸಿಡಿಸಿದೆ. 

 • WB Baby

  NEWS14, Jun 2019, 5:17 PM IST

  ದೀದೀ ಮಮತಾಳಲ್ಲಿ 'ಮಮತೆ' ಇಲ್ಲ: ಅಳುತ್ತಿದ್ದ ಅಪ್ಪನ ಕೈಯ್ಯಲ್ಲೇ ಜೀವ ಬಿಟ್ಟ ನವಜಾತ ಶಿಶು!

  ಪಶ್ಚಿಮ ಬಂಗಾಳದಲ್ಲಿ ತಾರಕಕ್ಕೇರಿದೆ ದೀದೀ ವರ್ಸಸ್ ವೈದ್ಯರ ಜಗಳ| ವೈದ್ಯರ ಪ್ರತಿಭಟನೆಯಿಂದ ಆರೋಗ್ಯ ಸೇವೆಯಲ್ಲಿ ವ್ಯತ್ಯಯ| ನಾಲ್ಕನೇ ದಿನವೂ ಮುಂದುವರೆದ ವೈದ್ಯರ ಮುಷ್ಕರ| ಚಿಕಿತ್ಸೆ ಸಿಗದೆ ಅಪ್ಪನ ಕೈಯ್ಯಲ್ಲೇ ಜೀವ ಬಿಟ್ಟ ನವಜಾತ ಶಿಶು

 • infant care doctor live

  NEWS16, May 2019, 9:42 AM IST

  ಶಿಶು ಮರಣ: ಭಾರತವೇ ನಂ 1

  ಉಳಿದ ದೇಶಗಳಿಗೆ ಹೋಲಿಸಿದರೆ 2015ರಲ್ಲಿ 5 ವರ್ಷದ ಒಳಗಿನ ಮಕ್ಕಳ ಸಾವಿನ ಪ್ರಮಾಣ ಭಾರತದಲ್ಲೇ ಅಧಿಕವಾಗಿದೆ. ಬಡವರು ಮತ್ತು ಶ್ರೀಮಂತರಲ್ಲಿ ಮಕ್ಕಳ ಸಾವಿನ ಸಂಖ್ಯೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಅಮೆರಿಕದ ಜಾನ್ಸ್‌ ಹಾಪ್ಕಿನ್ಸ್‌ ಬ್ಲೂಮ್‌ಬರ್ಗ್‌ ಸ್ಕೂಲ್‌ ಆಫ್‌ ಪಬ್ಲಿಕ್‌ ಹೆಲ್ತ್‌ನ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ.

 • Modi RJD

  Lok Sabha Election News9, May 2019, 9:07 AM IST

  ಮೋದಿ ಮೋದಿ ಎಸ್‌ ಪಪ್ಪಾ... ಶಿಶುಗೀತೆ ಬಳಸಿಕೊಂಡು ಮೋದಿ ಟೀಕೆ!

  ಲೋಕಸಭಾ ಚುನಾವಣಾ ಪರ್ವ ನಡೆಯುತ್ತಿದೆ ಈಗಾಗಲೇ 5 ಹಂತದ ಚುನಾವಣೆ ನಡೆದಿದ್ದು, ಇನ್ನೆರಡು ಹಂತಗಳು ನಡೆಯಬೇಕಿವೆ. ಮತದಾರರನ್ನು ಸೆಳೆಯುವ ಭರದಲ್ಲಿ ಪಕ್ಷದ ನಾಯಕರು ಪರಸ್ಪರ ಕೆಸರೆರಚಾಟ ಮುಂದುವರೆಸಿದ್ದಾರೆ. ಸದ್ಯ ಮೋದಿಯನ್ನು ಶಿಶುಗೀತೆ ಬಳಸಿಕೊಂಡು ಪಕ್ಷವೊಂದು ಟೀಕಿಸಿದೆ.

 • NEWS6, May 2019, 8:20 AM IST

  ಹೆಣ್ಣು ಶಿಶು ಬಿಟ್ಟು ತಾಯಿ ಪರಾರಿ

  ನವಜಾತ ಹೆಣ್ಣು ಶಿಶುವನ್ನು ಆಸ್ಪತ್ರೆಯಲ್ಲೇ ಬಿಟ್ಟು  ತಾಯಿ ಪರಾರಿಯಾದ ಘಟನೆ ನಡೆದಿದ್ದು, ತಾಯಿಯಾಗಿ ಪೊಲೀಸರು ಶೋಧ ನಡೆಸಿದ್ದಾರೆ.