ಶಿವ ಸೇನಾ
(Search results - 4)News3, Nov 2019, 4:42 PM IST
ಮೋದಿಗೆ ದೇವೇಗೌಡರ ಲೆಟರ್, ಮಹಾರಾಷ್ಟ್ರದಲ್ಲಿ ಶಿವಸೇನೆ ಸರ್ಕಾರ್? ನ.03ರ ಟಾಪ್ 10 ಸುದ್ದಿ!
ವಿದೇಶದಿಂದ ಹಾಲು ಆಮದು ಮಾಡಿಕೊಳ್ಳುವ ಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಪತ್ರ ಬರೆದಿದ್ದಾರೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರ ಭಯಕ್ಕೆ ಕನಕಪುರ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಕನಕಪುರ ತೊರೆದು ಪ್ರವಾಸ ಹೊರಟಿದ್ದಾರೆ. ಕಿಚ್ಚನ ಜೊತೆ ವಾರದ ಮಾತುಕತೆಯಲ್ಲಿ ಬಿಗ್ಬಾಸ್ ಮಾಸ್ಟರ್ ಪ್ಲಾನ್ ಬಹಿರಂಗವಾಗಿದೆ. ಭಾರತ-ಬಾಂಗ್ಲಾ ಟಿ20 ಪಂದ್ಯ, ಮಹಾರಾಷ್ಟ್ರದಲ್ಲಿ ಶಿವಸೇನೆ ಸರ್ಕಾರ ಸೇರಿದಂತೆ ನ.03ರ ಭಾನುವಾರ ಗಮನಸೆಳೆದ ಟಾಪ್ 10 ಸುದ್ದಿ ಇಲ್ಲಿವೆ.
Automobile3, Oct 2019, 6:51 PM IST
ಆದಿತ್ಯ ಠಾಕ್ರೆ BMW ಕಾರಿಗೆ ಕೇವಲ 6.5 ಲಕ್ಷ; ಆಫಿಡವಿಟ್ನಲ್ಲಿ ಹೇಳಿದ್ರಾ ಸುಳ್ಳಿನ ಲೆಕ್ಕ?
ಶಿವ ಸೇನಾ ಮುಖಂಡ ಆದಿತ್ಯ ಠಾಕ್ರೆ ಮುಂಬೈನ ವರ್ಲಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ತಮ್ಮಲ್ಲಿರುವ BMW ಕಾರಿನ ಮೌಲ್ಯವನ್ನು ಕೇವಲ 6.5 ಲಕ್ಷ ರೂಪಾಯಿ ಎಂದು ನಮೂದಿಸಿದ್ದಾರೆ. ಇದೀಗ ಚರ್ಚೆಗೆ ಗ್ರಾಸವಾಗಿದೆ.
Lok Sabha Election News27, Apr 2019, 6:27 PM IST
‘ಕೈ’ ಬಿಟ್ಟು ಬಂದ ನಾಯಕಿಗೆ ‘ಸೇನೆ’ಯಲ್ಲಿ ಪ್ರಮುಖ ಸ್ಥಾನ
ಕಾಂಗ್ರೆಸ್ ಪಕ್ಷದ ಪ್ರಭಾವಿ ಸ್ಥಾನ ತೊರೆದು ಶಿವಸೇನೆ ಸೇರಿದ್ದ ನಾಯಕಿಗೆ ಶಿವಸೇನೆ ಸಹ ಅಷ್ಟೆ ಪ್ರಮುಖವಾದ ಸ್ಥಾನ ನೀಡಿದೆ.
NATIONAL5, Oct 2018, 3:03 PM IST
ರಾಮ ಮಂದಿರ ನಿರ್ಮಾಣಕ್ಕೆ ಹೊರಟ ಶಿವ ಸೇನೆ
ಶಿವ ಸೇನಾ ಮುಖಂಡ ಉದ್ದವ್ ಠಾಕ್ರೆ ಅಯೋಧ್ಯೆಗೆ ತೆರಳಲಿದ್ದು, ರಾಮಮಂದಿರ ನಿರ್ಮಾಣ ಕಾರ್ಯ ಕೈಗೊಳ್ಳಲಿದ್ದಾರೆ ಎಂದು ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಹೇಳಲಾಗಿದೆ.