ಶಿವಾಜಿ ಸುರತ್ಕಲ್  

(Search results - 13)
 • Ramesh Aravind

  Interviews27, Mar 2020, 4:51 PM

  ಶಿವಾಜಿ ಸುರತ್ಕಲ್‌ ಭಾಗ 3 ಕೂಡ ಬರಬಹುದು: ಆಕಾಶ್‌ ಶ್ರೀವತ್ಸ

  ಒಂದು ಚಿತ್ರ ಗೆದ್ದರೆ ಆ ಚಿತ್ರ ಹಲವು ಕಾರಣಕ್ಕೆ ಸುದ್ದಿಯಲ್ಲಿರುತ್ತದೆ. ಅದರಲ್ಲಿ ನಟಿಸಿದ ಕಲಾವಿದರ ಹೊಸ ಪ್ರಾಜೆಕ್ಟ್ಗಳ ಜತೆಗೆ ಆ ಸಿನಿಮಾದ ಸೀಕ್ವೆಲ್‌ ಬಗ್ಗೆಯೂ ನಿರೀಕ್ಷೆಗಳು ಗರಿಗೆದರುತ್ತವೆ. ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಅದೇ ಕಾರಣಕ್ಕೆ ಸುದ್ದಿ ಮಾಡಿದ ಚಿತ್ರ ‘ಶಿವಾಜಿ ಸುರತ್ಕಲ್‌’.

 • shivaji surathkal

  Sandalwood5, Mar 2020, 2:06 PM

  ಮಾ.7-8ಕ್ಕೆ ಲಂಡನ್‌ನಲ್ಲಿ ಶಿವಾಜಿ ಸುರತ್ಕಲ್‌ ಪ್ರೀಮಿಯರ್‌ ಶೋ!

  ರಮೇಶ್‌ ಅರವಿಂದ್‌ ಅಭಿನಯದ ‘ಶಿವಾಜಿ ಸುರತ್ಕಲ್‌’ಚಿತ್ರ ವಿದೇಶದಲ್ಲೂ ಸದ್ದು ಮಾಡುತ್ತಿದೆ. ಆಸ್ಪ್ರೇಲಿಯಾ, ಯುಕೆ ಮತ್ತು ಕೆನಡಾಗಳಲ್ಲಿ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದ್ದು, ಚಿತ್ರಪ್ರದರ್ಶನದ ಪರದೆಗಳ ಸಂಖ್ಯೆ ಈಗ ಅಲ್ಲಿ ದುಪ್ಪಟಾಗಿರುವುದಾಗಿ ಚಿತ್ರ ತಂಡ ಹೇಳುತ್ತಿದೆ. ಅದೇ ಖುಷಿಯಲ್ಲೀಗ ಚಿತ್ರತಂಡ ಮಾ.7 ಮತ್ತು 8 ರಂದು ಎರಡು ದಿನಗಳ ಕಾಲ ಲಂಡನಿನಲ್ಲಿ ಪ್ರೀಮಿಯರ್‌ ಶೋ ಆಯೋಜಿಸಿದೆ

 • Shivaji Suratkal

  Sandalwood28, Feb 2020, 12:45 PM

  'ರಂಗಿತರಂಗ' ನಂತರ ಗ್ಲಾಮರಸ್‌ ಗೊಂಬೆಯಂತಾಗಿದ್ದಾರೆ ರಾಧಿಕಾ!

  ರಮೇಶ್ ಅರವಿಂದ್- ರಾಧಿಕಾ ನಾರಾಯಣ್ ಅಭಿನಯದ 'ಶಿವಾಜಿ ಸುರತ್ಕಲ್' ಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗುತ್ತಿದ್ದು ಭರ್ಜರಿ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿದೆ. ರಂಗಿತರಂಗ ನಂತರ 'ಶಿವಾಜಿ ಸುರತ್ಕಲ್‌' ನಲ್ಲಿ ಕಾಣಿಸಿಕೊಂಡಿರುವ ರಾಧಿಕಾ ನಾರಾಯಣ್ ಗ್ಲಾಮರಸ್‌ ಗೊಂಬೆಯಂತಾಗಿದ್ದಾರೆ. ರಮೇಶ್ ಅರವಿಂದ್- ರಾಧಿಕಾ ಕೆಮಿಸ್ಟ್ರಿ ತೆರೆ ಮೇಲೆ ವರ್ಕೌಟ್ ಆಗಿದೆ. 

 • Ramesh Arvaind shivaji surathkal

  Sandalwood28, Feb 2020, 9:22 AM

  ವಿದೇಶದಲ್ಲೂ ಪತ್ತೇದಾರಿಕೆ ಶುರು ಮಾಡಲಿದ್ದಾರೆ 'ಶಿವಾಜಿ ಸುರತ್ಕಲ್'!

  ನಟ ರಮೇಶ್‌ ಅರವಿಂದ್‌ ಖುಷಿಯಲ್ಲಿದ್ದಾರೆ. ಅವರೊಂದಿಗೆ ‘ಶಿವಾಜಿ ಸುರತ್ಕಲ್‌’ ಚಿತ್ರದ ಫುಲ್‌ ಟೀಮ್‌ ಕೂಡ ಗೆದ್ದ ಸಂಭ್ರಮದಲ್ಲಿದೆ. ನಿರೀಕ್ಷೆಯಂತೆ ಚಿತ್ರಕ್ಕೆ ಎಲ್ಲಾ ಕಡೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು ಅದಕ್ಕೆ ಕಾರಣ. ಇನ್ನು ಈ ಚಿತ್ರ ರಿಲೀಸ್‌ ಆಗಿದ್ದ ಮೊದಲ ದಿನ ಸಿಕ್ಕಿದ್ದ 60 ರಿಂದ 70 ಚಿತ್ರಮಂದಿರಗಳು ಮಾತ್ರ. ಆದರೆ ಈಗ ಆ ಸಂಖ್ಯೆ ದುಪ್ಪಟ್ಟಾಗಿದೆ. ಈಗ 134 ಚಿತ್ರಮಂದಿರಗಳಲ್ಲಿ ಶಿವಾಜಿ ಸುರತ್ಕಲ್‌ ಪ್ರದರ್ಶನ ಕಾಣುತ್ತಿದೆ.

 • shivaji surathkal

  Film Review21, Feb 2020, 2:26 PM

  ಚಿತ್ರ ವಿಮರ್ಶೆ: ಶಿವಾಜಿ ಸುರತ್ಕಲ್

  ಸ್ಯಾಂಡಲ್‌ವುಡ್ ಎವರ್‌ಗ್ರೀನ್ ಹ್ಯಾಂಡ್ಸಮ್ ನಟ ರಮೇಶ್ ಅರವಿಂದ್ 101 ನೇ ಸಿನಿಮಾ 'ಶಿವಾಜಿ ಸೂರತ್ಕಲ್' ರಿಲೀಸ್ ಆಗಿದೆ. ಈ ಚಿತ್ರದ ವಿಶೇಷತೆಗಳೇನು? ಚಿತ್ರ ನೋಡಿದ ಪ್ರೇಕ್ಷಕ ಹೇಳುವುದೇನು? ಇಲ್ಲಿದೆ ನೋಡಿ ವಿಮರ್ಶೆ. 

 • rahul dravid and ramesh aravind
  Video Icon

  Sandalwood20, Feb 2020, 3:31 PM

  'ಶಿವಾಜಿ ಸುರತ್ಕಲ್‌' ನೋಡಿ ಏನಂದ್ರು ಕ್ರಿಕೆಟಿಗ ದ್ರಾವಿಡ್?

  ಮಾಜಿ ಕ್ರಿಕೆಟಿಗ ರಾಹುಲ್‌ ಡ್ರಾವಿಡ್‌ ರಮೇಶ್‌ ಅರವಿಂದ್‌ ಅಭಿನಯದ 'ಶಿವಾಜಿ ಸುರತ್ಕಲ್' ಚಿತ್ರವನ್ನು ಕುಟುಂಬ ಸಮೇತ ವೀಕ್ಷಿಸಿದ್ದಾರೆ.

 • Radhika Narayan and ramesh aravind

  Interviews20, Feb 2020, 12:49 PM

  ವಿಭಿನ್ನ ಪಾತ್ರದಲ್ಲಿ ಮತ್ತೆ ಕಾಣಿಸಿಕೊಂಡ 'ರಂಗಿತರಂಗ' ನಟಿ ರಾಧಿಕಾ!

  ಶಿವಾಜಿ ಸುರತ್ಕಲ್ ಚಿತ್ರದಲ್ಲಿನ ಅಪರಿಚಿತ ಘಟನೆ ಮತ್ತು ರಮೇಶ್ ಅವರೊಂದಿಗಿನ ನಟನೆ ಮತ್ತು ತಾವು ಅವರ ಫ್ಯಾನಾಗಲು ಕಾರಣವಾದ ಒಟ್ಟು ಅನುಭವಗಳ ಬಗ್ಗೆ ರಾಧಿಕಾ ನಾರಾಯಣ್ ಅವರು ಸುವರ್ಣ ಆನ್ಲೈನ್ ನ್ಯೂಸ್ ಜತೆಗೆ ಹಂಚಿಕೊಂಡಿರುವ ಸಂಗತಿಗಳು ಇಲ್ಲಿವೆ.

 • Ramesh Aravind

  Sandalwood19, Feb 2020, 10:13 AM

  'ಶಿವಾಜಿ ಸುರತ್ಕಲ್‌ ಸಿನಿಮಾ ಎನ್ನುವುದಕ್ಕಿಂತ ಒಂದು ಅನುಭವ'

  ಶಿವ​ರಾತ್ರಿ ಹಬ್ಬ​ವನ್ನು ಗುರಿ​ಯಾ​ಗಿ​ಟ್ಟು​ಕೊಂಡು ಹಲವು ಸಿನಿ​ಮಾ​ಗಳು ತೆರೆಗೆ ಬರು​ತ್ತಿವೆ. ಆ ನಿಟ್ಟಿ​ನಲ್ಲಿ ತೆರೆಗೆ ಸಜ್ಜಾ​ಗಿ​ರುವ ‘ಶಿವಾಜಿ ಸುರ​ತ್ಕ​ಲ್‌’ ಚಿತ್ರದ ಟ್ರೇಲರ್‌  ಇತ್ತೀ​ಚೆಗಷ್ಟೆ ಅನಾ​ವ​ರ​ಣ​ಗೊಂಡಿತು. ಟ್ರೇಲರ್‌ ನೋಡಿ​ದ​ವರು ಮತ್ತೆ ‘ಆ್ಯಕ್ಸಿ​ಡೆಂಟ್‌’ ಚಿತ್ರ​ವನ್ನು ನೆನ​ಪಿ​ಸಿ​ಕೊ​ಳ್ಳು​ತ್ತಿ​ದ್ದಾರೆ. 

 • Ramesh Aravind

  Sandalwood13, Feb 2020, 9:38 AM

  ಶಿವಾಜಿ ಸುರ​ತ್ಕ​ಲ್‌ ಟ್ರೇಲ​ರ್‌ಗೆ ಮೆಚ್ಚು​ಗೆ; ಕೆಆ​ರ್‌ಜಿ ಸ್ಟುಡಿ​ಯೋ​ದಿಂದ ಸಿನಿಮಾ ಬಿಡು​ಗ​ಡೆ!

  ಶಿವ​ರಾತ್ರಿ ಹಬ್ಬ​ವನ್ನು ಗುರಿ​ಯಾ​ಗಿ​ಟ್ಟು​ಕೊಂಡು ಹಲವು ಸಿನಿ​ಮಾ​ಗಳು ತೆರೆಗೆ ಬರು​ತ್ತಿವೆ. ಆ ನಿಟ್ಟಿ​ನಲ್ಲಿ ತೆರೆಗೆ ಸಜ್ಜಾ​ಗಿ​ರುವ ‘ಶಿವಾಜಿ ಸುರ​ತ್ಕ​ಲ್‌’ ಚಿತ್ರದ ಟ್ರೇಲರ್‌ ಇತ್ತೀ​ಚೆ​ಗಷ್ಟೆಅನಾ​ವ​ರ​ಣ​ಗೊಂಡಿತು. ಟ್ರೇಲರ್‌ ನೋಡಿ​ದ​ವರು ಮತ್ತೆ ‘ಆ್ಯಕ್ಸಿ​ಡೆಂಟ್‌’ ಚಿತ್ರ​ವನ್ನು ನೆನ​ಪಿ​ಸಿ​ಕೊ​ಳ್ಳು​ತ್ತಿ​ದ್ದಾರೆ. ನಿರ್ದೇ​ಶಕ ಆಕಾಶ್‌ ಶ್ರೀವ​ಸ್ತವ್‌ ಅವ​ರ ನಿರೀ​ಕ್ಷೆಗೆ ತಕ್ಕಂತೆ ಟ್ರೇಲ​ರ್‌ಗೆ ಬಹು ಮೆಚ್ಚುಗೆ ವ್ಯಕ್ತ​ವಾ​ಗು​ತ್ತಿ​ದೆ​.

 • Ramesh Aravind
  Video Icon

  Sandalwood8, Feb 2020, 1:28 PM

  ಶಿವರಾತ್ರಿಗೆ ರಿಲೀಸ್ ಆಗಲಿದೆ 'ಶಿವಾಜಿ ಸುರತ್ಕಲ್'

  ಸ್ಯಾಂಡಲ್‌ವುಡ್ ಮೋಸ್ಟ್ ಹ್ಯಾಂಡ್ಸಮ್‌ ಹೀರೋ ರಮೇಶ್ ಅರವಿಂದ್ 101 ನೇ ಚಿತ್ರ 'ಶಿವಾಜಿ ಸುರತ್ಕಲ್' ಟ್ರೇಲರ್ ರಿಲೀಸ್ ಆಗಿ ಹೊಸ ಭರವಸೆ ಮೂಡಿಸಿದೆ.  ಇಲ್ಲಿಯವರೆಗೂ ರಮೇಶ್ ಅರವಿಂದ್ ಮಾಡದೆ ಇರೋ ಪಾತ್ರದಲ್ಲಿ ಕಾಣಿಸಿಕೊಂಡಿರೋದು ವಿಶೇಷ. 

 • Shivaji Surathkal

  ENTERTAINMENT11, Sep 2019, 10:56 AM

  ರಮೇಶ್ ಅರವಿಂದ್ ನಟನೆಯ ಶಿವಾಜಿ ಸುರತ್ಕಲ್‌ ಟೀಸರ್‌ ಸೂಪರ್‌ಹಿಟ್‌

  ಸೆ.10ರಂದು ರಮೇಶ್ ಅರವಿಂದ್ ಅವರ ಹುಟ್ಟುಹಬ್ಬವಿತ್ತು. ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ನಟನ ಹೊಸ ಚಿತ್ರ ಶಿವಾಜಿ ಸುರತ್ಕಲ್ ಚಿತ್ರದ ಟೀಸರ್ ಸಹ ಅಂದೇ ರಿಲೀಸ್ ಆಗಿದೆ. ಇದಕ್ಕೆ ಅತ್ಯುತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಹೊಸ ತರದ ಪಾತ್ರಕ್ಕೆ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 • Ramesh Aravind

  ENTERTAINMENT10, Sep 2019, 8:26 AM

  ಶಿವಾಜಿ ಸುರತ್ಕಲ್‌ ಪೂರ್ತಿ ಡಿಫರೆಂಟು: ರಮೇಶ್‌

  ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಮೇಶ್‌ ಅರವಿಂದ್‌ ಅವರಿಗೆ ಇಂದು(ಸೆಪ್ಟೆಂಬರ್‌ 10) ಹುಟ್ಟುಹಬ್ಬದ ಸಂಭ್ರಮ. ನಟನೆ, ನಿರ್ಮಾಣ, ನಿರ್ದೇಶನ ಅಂತ ಬ್ಯುಸಿ ಆಗಿರುವ ರಮೇಶ್‌ ಅರವಿಂದ್‌ ಜತೆ ಹುಟ್ಟುಹಬ್ಬದ ಮಾತುಕತೆ.

 • Ramesh Aravind

  ENTERTAINMENT23, Mar 2019, 2:00 PM

  ಶಿವಾಜಿ ಸುರತ್ಕಲ್ ನಲ್ಲಿ ಡಿಟೆಕ್ಟವ್ ಕೆಲಸ ಶುರು ಮಾಡಿದ ರಮೇಶ್ ಅರವಿಂದ್!

  ಕನ್ನಡ ಚಿತ್ರರಂಗದಲ್ಲಿ ಮತ್ತೆ ಪತ್ತೇದಾರರ ಹವಾ ಶುರುವಾಗಿದೆ. ಈಗ ಹೊಸತಾಗಿ ಪತ್ತೇದಾರನಾಗಿರುವುದು ರಮೇಶ್ ಅರವಿಂದ್. ಅವರ ಹೊಸ ಚಿತ್ರಕ್ಕೆ ಟೈಟಲ್ ಫೈನಲ್ ಆಗಿದೆ. ‘ಶಿವಾಜಿ ಸುರತ್ಕಲ್- ದಿ ಕೇಸ್ ಆಫ್ ರಣಗಿರಿ ರಹಸ್ಯ’ ಎನ್ನುವ ಈ ಚಿತ್ರದಲ್ಲಿ ರಮೇಶ್ ಅರವಿಂದ್ ಒಬ್ಬ ಚಾಣಾಕ್ಷ ಪತ್ತೇದಾರನ ಪಾತ್ರ ಮಾಡಲಿದ್ದಾರೆ.