ಶಿವರಾಜ್ ಕುಮಾರ್  

(Search results - 122)
 • 08 top10 stories

  News8, Apr 2020, 5:18 PM IST

  ಕಾಪಾಡಲು ಭಾರತಕ್ಕೆ ಅಮೆರಿಕದ ದುಂಬಾಲು, ಟ್ರೆಂಡ್ ಆಯ್ತು ಟಿಕ್‌ಟಾಕ್ ಸವಾಲು; ಏ.8ರ ಟಾಪ್ 10 ಸುದ್ದಿ!

  ಕರ್ನಾಟಕಕ್ಕೆ ಬರಬೇಕಿದ್ದ GST ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡೋ ಮೂಲಕ ಕೊರೋನಾ ವಿರುದ್ಧದ ಹೋರಾಟಕ್ಕೆ ನೆರವಾಗಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕ ಇದೀಗ ಭಾರತದ ಹಿಂದೆ ಬಿದ್ದಿದೆ. ಮೋದಿ ಒಲಿಲಸಿಕೊಳ್ಳಲು ಹಲವು ತಂತ್ರಗಳನ್ನು ಮಾಡುತ್ತಿದೆ. ಲಾಕ್‌ಡೌನ್ ಸಮಯದಲ್ಲಿ ಅಮಿತಾಬ್ ಬಚ್ಚನ್, ಶಿವರಾಜ್ ಕುಮಾರ್ ಸೇರಿದಂತೆ ಭಾರತೀಯ ಚಿತ್ರರಂಗದ ದಿಗ್ಗಜರು ಸೇರಿ ಕಿರು ಚಿತ್ರದಲ್ಲಿ ನಟಿಸಿದ್ದಾರೆ. ಗೆಳತಿಯರ ಟಿಕ್‌ಟಾಕ್ ಚಾಲೆಂಜ್, ಕೊರೋನಾ ಸೇವೆಯಲ್ಲಿರುವ ತಾಯಿಗೆ ಸಿಎಂ ಸಾಂತ್ವನ ಸೇರಿದಂತೆ ಏಪ್ರಿಲ್ 8ರ ಟಾಪ್  10 ಸುದ್ದಿ ಇಲ್ಲಿವೆ.

 • Shivarajkumar

  Interviews21, Mar 2020, 7:38 PM IST

  `ಮೊದಲು ಮಾನವನಾಗು' ಎಂದರು ಶಿವರಾಜ್‌ ಕುಮಾರ್!

  ಇದು ಕೊರೊನ ಕುರಿತಾದ ಎಚ್ಚರಿಕೆಯ ಕಾರಣದಿಂದ ಶೂಟಿಂಗ್‌ ಸ್ಥಗಿತವಾದ ಬಳಿಕ ಮನೆಯಲ್ಲಿರುವ ಹಿರಿಯ ನಟ ಶಿವರಾಜ್ ಕುಮಾರ್ ಅವರೊಂದಿಗಿನ ಸಂದರ್ಶನ. ಮಾತಿನ ನಡುವೆ ಅವರು ಮಾನವೀಯತೆ ಎನ್ನುವುದು ಎಷ್ಟು ಮುಖ್ಯವಾಗುತ್ತದೆ ಎಂಬುವುದನ್ನು ಕೂಡ ನಮ್ಮೊಂದಿಗೆ ಹಂಚಿಕೊಂಡರು. ಬಿಡುಗಡೆಯಾದ ಎರಡೇ ವಾರದಲ್ಲಿ ಚಿತ್ರಮಂದಿರ ಮುಚ್ಚಲ್ಪಟ್ಟ ಕಾರಣ ಪ್ರದರ್ಶನ ಕಾಣದಂತಾದ  ಚಿತ್ರ `ದ್ರೋಣ'. ಅದೊಂದು  ರಿಮೇಕ್‌ ಚಿತ್ರ ಎನ್ನುವುದನ್ನು ನಿರ್ದೇಶಕರು ಅಡಗಿಸಿದ್ದೇಕೆ ಎನ್ನುವ ಬಗ್ಗೆ ವಿಚಾರಿಸುತ್ತಲೇ ಮಾತು ಶುರು ಮಾಡಿದ ಸುವರ್ಣ ನ್ಯೂಸ್‌.ಕಾಮ್‌ನ ಎಲ್ಲ ಪ್ರಶ್ನೆಗಳಿಗೂ ಶಿವಣ್ಣ ನೀಡಿದ ಉತ್ತರಗಳು ಇಲ್ಲಿವೆ.

 • ShivaraJkumar
  Video Icon

  Sandalwood6, Mar 2020, 7:00 PM IST

  ಶಿವಣ್ಣ ಅಂದರೆ ಸರಳತೆ... ಟಗರು ಹಾಡಿಗೆ ಚಿರಯುವಕನ ಬಿಂದಾಸ್ ಸ್ಟೆಪ್!

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇದ್ದಾರೆ ಎಂದರೇ ಅಲ್ಲಿ ಒಂದು ಎನರ್ಜಿ ಓಡಾಡುತ್ತಲೇ ಇರುತ್ತದೆ. ಸರಳತೆಗೆ ಇನ್ನೊಂದು ಹೆಸರು ಶಿವರಾಜ್ ಕುಮಾರ್.

 • Shivarajkumar

  Entertainment27, Jan 2020, 9:15 PM IST

  ಕಂಗನಾಗೆ ಪದ್ಮಶ್ರೀ, ಶಿವಣ್ಣಗೆ-ಅನಂತ್‌ ನಾಗ್‌ಗೆ ಯಾಕಿಲ್ಲ? ಕೇಳಿದ್ದು ತಪ್ಪೇನಲ್ಲ ಅಲ್ಲವೇ!

  ಶಿವರಾಜ್ ಕುಮಾರ್ ಅಭಿಮಾನಿಗಳು ಕೇಂದ್ರ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಅವರ ಅಸಮಾಧಾನಕ್ಕೆ ಮೂಲ ಕಾರಣ

 • shivanna

  Sandalwood20, Jan 2020, 5:27 PM IST

  ಅಭಿಮಾನಿಗೆ ಮಾತೃ ವಿಯೋಗ: ಫ್ಯಾನ್‌ ಮನೆಗೆ ಶಿವರಾಜ್ ಕುಮಾರ್ ಭೇಟಿ!

  ಶಿವರಾಜ್‌ಕುಮಾರ್‌ ಅಪ್ಪಟ್ಟ ಅಭಿಮಾನಿಯೊಬ್ಬರ ತಾಯಿ ಮೃತರಾಗಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ ಸಾಂತ್ವಾನ ಹೇಳಿದ್ದು ಹೀಗೆ..
   

 • Bhajarangi

  Sandalwood14, Jan 2020, 6:57 PM IST

  ಸಂಕ್ರಾಂತಿಗೆ ಡಬಲ್ ಧಮಾಕ; ಶಿವಣ್ಣ ಅಭಿನಯದ ಭಜರಂಗಿ-2 ಪೋಸ್ಟರ್ ರಿಲೀಸ್!

  ಸಂಕ್ರಾತಿ ಹಬ್ಬಕ್ಕೆ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿಯನದ ಭಜರಂಗಿ-2 ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಭಜರಂಗಿ ಯಶಸ್ವಿನ ಬಳಿಕ ಇದೀಗ ಭಜರಂಗಿ 2 ಚಿತ್ರ ಫಸ್ಟ್ ಲುಕ್ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಪೋಸ್ಟರ್ ಹಾಗೂ ಚಿತ್ರದ ಕುತೂಹಲಕ್ಕೆ ಇಲ್ಲಿದೆ ಉತ್ತರ.
   

 • undefined
  Video Icon

  Sandalwood14, Jan 2020, 5:31 PM IST

  'ಟಗರು' ಹಾಡಿಗೆ ಸಖತ್ ಸ್ಟೆಪ್ ಹಾಕಿದ ಶಿವಣ್ಣ; ಇಲ್ಲಿದೆ ವಿಡಿಯೋ!

  ಬೆಂಗಳೂರು (ಜ. 14): ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಟಗರು ಡಾನ್ಸ್ ಸಿಕ್ಕಾಪಟ್ಟೆ ಫೇಮಸ್. ಅವರು ಎಲ್ಲೇ ಹೋದರೂ ಟಗರು ಡ್ಯಾನ್ಸ್ ಇದ್ದೇ ಇರುತ್ತದೆ. ವಿದ್ಯಾರಣ್ಯಪುರದ ಪರಿಸರ ಉತ್ಸವದಲ್ಲಿ ಟಗರು ಚಿತ್ರದ ಹಾಡಿಗೆ ಸ್ಟೆಪ್ ಹಾಕಿದ್ದಾರೆ ಶಿವಣ್ಣ. ಈ ವಿಡಿಯೋ ವೈರಲ್ ಆಗಿದೆ. 

 • Operation Theater
  Video Icon

  Sandalwood13, Jan 2020, 7:13 PM IST

  ನೋವು ಮರೆಯಲು ಆಪರೇಶನ್ ಥಿಯೇಟರ್‌ನಲ್ಲಿ ಶಿವಣ್ಣ ಹಾಡಿಗೆ ಕೈ ಆಡಿಸಿದ ಅಭಿಮಾನಿ!

  ಶಸ್ತ್ರಚಿಕಿತ್ಸೆ ಚಿಕಿತ್ಸೆ ವೇಳೆ ಶಿವರಾಜ್ ಕುಮಾರ್ ಚಿತ್ರದ ಹಾಡು ಕೇಳುತ್ತಾ ರೋಗಿಯೊಬ್ಬರು ಎಂಜಾಯ್ ಮಾಡಿದ್ದಾರೆ.  'ಕುರುಬನರಾಣಿ' ಚಿತ್ರದ 'ವಾರೆ ವಾರೆ....' ಹಾಡನ್ನ ಕೇಳುತ್ತಲೇ ಶಿವಣ್ಣ  ಅಭಿಮಾನಿಯೊಬ್ಬರು ಆಪರೇಷನ್ ಮಾಡಿಸಿಕೊಂಡಿದ್ದಾರೆ.  

 • Shivanna
  Video Icon

  Sandalwood7, Jan 2020, 1:31 PM IST

  ಸೂರಿ ಅಣ್ಣನ ಕಿಕ್ ಗೆ ಕಳೆದೇ ಹೋದ ಟಗರು ಶಿವ!

  ಕನ್ನಡದ ಸಲಗ ಚಿತ್ರದ ಸೂರಿ ಅಣ್ಣಾ ಹಾಡು ಸಿಕ್ಕಾ ಪಟ್ಟೆ ವೈರಲ್ ಆಗಿದೆ. ನೋಡ್ ನೋಡ್ತಾನೆ ಈ ಗೀತೆ ಹುಚ್ಚು ಹಿಡಿಸಿದೆ. ಅಣ್ಣಾವ್ರ ಮಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಹಾಡನ್ನ ತುಂಬಾ ಮೆಚ್ಚಿಕೊಂಡಿದ್ದಾರೆ. ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತಕ್ಕೆ ಕಳೆದೇ ಹೋಗಿದ್ದಾರೆ. 

   

 • Shivanna
  Video Icon

  Sandalwood22, Nov 2019, 9:59 PM IST

  ಶಿವಣ್ಣ ಲಾಂಗ್ ಹಿಡಿದ್ರೆ ಬೆನ್ನಿಗೆ ನಿಲ್ತೇನೆ,  ದರ್ಶನ್-ಶಿವಣ್ಣ ಜೋಡಿಯಾಗಿ ಹೊಸ ಚಿತ್ರ!

  ಬೆಂಗಳೂರು[ನ. 22] ಶಿವರಾಜ್ ಕುಮಾರ್ ಮತ್ತು ದರ್ಶನ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಪಾರ್ವತಮ್ಮ ರಾಜ್ ಕುಮಾರ್ ಸಹೋದರರ ಪುತ್ರನ ಸಿನಿಮಾದೊಂದರ ಮುಹೂರ್ತದ ವೇಳೆ ಒಟ್ಟಿಗೆ ಕಾಣಿಸಿಕೊಂಡಿದ್ದು  ಮಲ್ಟಿ ಸ್ಟಾರ್ ಸಿನಿಮಾ ಎದುರಿಗೆ ಬರುತ್ತದೆಯೋ ನೋಡಬೇಕಿದೆ.

  ಇಬ್ಬರು ಒಟ್ಟಿಗೆ ಸಿನಿಮಾ ಮಾಡುವ ಬಗ್ಗೆ  ಯಾವುದೇ ಮಾತು ಕತೆ ಆಗಿಲ್ಲ. ಶಿವಣ್ಣ ಹಿರಿಯ ಕಲಾವಿದರು, ಅವರು ಲಾಂಗ್ ಹಿಡಿದರೆ ಅವರ ಬೆನ್ನಿಗೆ ನಾನು ನಿಲ್ಲುತ್ತೇನೆ ಎಂದು ದರ್ಶನ್ ಹೇಳಿದರು.

 • undefined

  Sandalwood1, Nov 2019, 6:36 PM IST

  ಕನ್ನಡ ರಾಜ್ಯೋತ್ಸವಕ್ಕೆ ನಿಮ್ಮ ನೆಚ್ಚಿನ ನಟರ ಶುಭಾಶಯ, ಯಶ್ ಖಡಕ್ ಡೈಲಾಗ್

  ಕನ್ನಡ ರಾಜ್ಯೋತ್ಸವಕ್ಕೆ ಚಂದನವನದ ತಾರೆಗಳು ಶುಭಾಶಯ ಕೋರಿದ್ದಾರೆ. ಕನ್ನಡ ನಾಡು ನುಡಿಯ ಘನತೆಯನ್ನು ಕಾಪಾಡುವ ಮಾತುಗಳನ್ನಾಡಿದ್ದಾರೆ.

 • Ayushman Bhava

  Sandalwood30, Oct 2019, 11:15 AM IST

  'ಆಯುಷ್ಮಾನ್ ಭವ' ಕ್ಕಾಗಿ ಶಿವಣ್ಣ ಅಭಿಮಾನಿಗಳು ಇನ್ನೂ ಎರಡು ವಾರ ಕಾಯಬೇಕು!

  ಸೆಂಚುರಿ ಸ್ಟಾರ್ ಅಭಿಮಾನಿಗಳಿಗೆ ಕನ್ನಡ ರಾಜ್ಯೋತ್ಸವ ಸಂಭ್ರಮ ಕೊಂಚ ಕಡಿಮೆ ಆಗಬಹುದು. ಯಾಕೆಂದರೆ ತಮ್ಮ ನೆಚ್ಚಿನ ನಾಯಕನ ನಟನ ಸಿನಿಮಾ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ. ಈ ಮೊದಲೇ ನಿರ್ಧರಿಸಿದಂತೆ ನವೆಂಬರ್ 1 ರ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಶಿವಣ್ಣ ನಟನೆಯ ‘ಆಯುಷ್ಮಾನ್‌ಭವ’ ಸಿನಿಮಾ ಅದ್ದೂರಿಯಾಗಿ ತೆರೆಗೆ ಬರಬೇಕಿತ್ತು.

 • Shivarajkumar Rachita Ram

  Sandalwood28, Oct 2019, 2:49 PM IST

  ತೆರೆಗೆ ಬರಲು ಸಿದ್ಧವಾಗಿದೆ 'ಆಯುಷ್ಮಾನ್ ಭವ'; ಸುವರ್ಣ ನ್ಯೂಸ್ ಜೊತೆ ಶಿವಣ್ಣ, ದ್ವಾರಕೀಶ್

  ಆಯುಷ್ಮಾನ್ ಭವ ದ್ವಾರಕೀಶ್ ಬ್ಯಾನರ್ ನ 52 ನೇ ಚಿತ್ರ. ಶಿವಲಿಂಗ ನಂತರ ಪಿ ವಾಸು, ಶಿವಣ್ಣ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ ಎರಡನೇ ಚಿತ್ರ ಇದಾಗಿದೆ. ಪೋಷಕ ಪಾತ್ರದಲ್ಲಿ ಅನಂತ್ ನಾಗ್- ಸುಹಾಸಿನಿ ನಟಿಸಿದ್ದಾರೆ. 

  ಹಾರರ್, ಥ್ರಿಲ್ಲರ್ ಸಬ್ಜೆಕ್ಟ್ ಇರುವ ಸಿನಿಮಾ ಇದಾಗಿದ್ದು ನವೆಂಬರ್ 1 ರಂದು ತೆರೆಗೆ ಬರಲು ಸಿದ್ಧವಾಗಿದೆ.  ಈ ಚಿತ್ರದ ಬಗ್ಗೆ ಶಿವಣ್ಣ, ದ್ವಾರಕೀಶ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.  ಇಲ್ಲಿದೆ ಕೇಳಿ. 

 • Shivarajkumar Rachita Ram
  Video Icon

  Sandalwood15, Oct 2019, 4:28 PM IST

  ರಿಲೀಸ್ ಆಯ್ತು ಆಯುಷ್ಮಾನ್ ಭವ ಟೀಸರ್; ಶಿವಣ್ಣ ಅಬ್ಬರ ಹೀಗಿದೆ ನೋಡಿ

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಆಯುಷ್ಮಾನ್ ಭವ ಸಿನಿಮಾದ ಟೀಸರ್ ರಿಲೀಸ್ ಆಗಿದೆ...ಶಿವಲಿಂಗ ಸಿನಿಮಾದ ನಂತ್ರ ಪಿ ವಾಸು ಹಾಗೂ ಶಿವರಾಜ್ ಕುಮಾರ್ ಕಾಂಬಿನೇಷನ್ ಮತ್ತೆ ಒಟ್ಟಾಗಿದ್ದು ಆಯುಷ್ಮಾನ್ ಭವ ಕೂಡ ಶಿವಲಿಂಗ ಚಿತ್ರದ ರೀತಿಯಲ್ಲೆ ಪ್ರೇಕ್ಷಕರ ಮನಸ್ಸು ಗೆಲ್ಲುವ ಸೂಚನೆ ಕೊಡ್ತಿದೆ. ಹೇಗಿದೆ ಟ್ರೇಲರ್? ಏನೆಲ್ಲಾ ವಿಶೇಷತೆಗಳಿರಲಿವೆ? ಇಲ್ಲಿದೆ ನೋಡಿ. 
   

 • Ayudha Pooje
  Video Icon

  Entertainment8, Oct 2019, 5:36 PM IST

  ಸ್ಯಾಂಡಲ್ ವುಡ್ ಸ್ಟಾರ್ ಗಳ ಮನೆಯಲ್ಲಿ ದಸರಾ ದರ್ಬಾರ್!

  ಸ್ಯಾಂಡಲ್ ವುಡ್ ಸ್ಟಾರ್ ಗಳು ಅದೆಷ್ಟೇ ಬ್ಯುಸಿ ಆಗಿದ್ದರೂ ತಮ್ಮ ತಮ್ಮ ಮನೆಯಲ್ಲಿ ಆಯುಧ ಪೂಜೆ ಮಾಡಿ ಸಂಭ್ರಮಿಸಿದ್ದಾರೆ. ನಟ ಶಿವರಾಜ್ ಕುಮಾರ್ ತಮ್ಮ ಕಾರ್ ಗಳಿಗೆ ಪೂಜೆ ಮಾಡಿದ್ರೆ ಸದ್ಯ ನಟನೆ ಜೊತೆ ನಿರ್ಮಾಣ ಆರಂಭಿಸಿರೋ ಪವರ್ ಸ್ಟಾರ್ ತಂದೆ ತಾಯಿ ಪೋಟೋ ಮುಂದೆ ಕ್ಯಾಮೆರಾ ಇಟ್ಟು ಪೂಜೆ ಮಾಡಿದ್ದಾರೆ. ಇನ್ನು ವಿಜಯ್ ರಾಜ್ ಕುಮಾರ್ ಧೀರೇನ್ ರಾಜ್ ಕುಮಾರ್ ಕೂಡ ತಮ್ಮ ಕಾರ್ ಗಳಿಗೆ ಪೂಜೆ ಮಾಡಿ ಸಂಭ್ರಮಿಸಿದ್ರು. ಇನ್ನು ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿಯೂ ಆಯುಧ ಪೂಜೆ ಜೋರಾಗಿದೆ. ಅದಷ್ಟೇ ಅಲ್ಲದೆ ಯಶ್ ಮನೆಗೆ ಹೊಸ ಆಯುಧ ಪೂಜೆ ಸಂದರ್ಭದಲ್ಲೇ ಹೊಸ ಕಾರ್ ಕೂಡ ಬಂದಿದೆ. ಇನ್ನು ರಿಯಲ್ ಸ್ಟಾರ್ ಉಪೇಂದ್ರ ಮನೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಎಲ್ಲಾ ವಾಹನಗಳಿಗೆ ಉಪ್ಪಿ ಕುಟುಂಬದ ಜೊತೆ ಸೇರಿ ಪೂಜೆ ಸಲ್ಲಿಸಿದ್ದಾರೆ.