Search results - 30 Results
 • Actress Harshika Poonaccha completed decade in Sandalwood

  ENTERTAINMENT27, Jun 2018, 1:44 PM IST

  ಹರ್ಷಿಕಾ ಪೂಣಚ್ಚಗೆ ಸ್ಯಾಂಡಲ್’ವುಡ್’ನಲ್ಲಿ ದಶಕಗಳ ಸಂಭ್ರಮ

  ಹರ್ಷಿಕಾ ಪೂಣಚ್ಚ ಚಿತ್ರರಂಗಕ್ಕೆ ಬಂದು 10 ವರ್ಷಗಳಾಗುತ್ತಿವೆ. ಇದೇ ಶುಕ್ರವಾರ (ಜೂ.29) ಅವರ ನಟನೆಯ, ಎಂ ಎಲ್ ಪ್ರಸನ್ನ ನಿರ್ದೇಶನದ ‘ಚಿಟ್ಟೆ’ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಹರ್ಷಿಕಾ ಜತೆಗಿನ ಮಾತುಗಳು ಇಲ್ಲಿವೆ.

 • Shivrajkumar to complete The Villan mass song shooting

  ENTERTAINMENT22, Jun 2018, 1:26 PM IST

  'ದಿ ವಿಲನ್' ಹಾಡಿಗೆ ಶಿವಣ್ಣ ಸ್ಟೆಪ್ ಹಾಕಿದ್ದು ಹೇಗೆ?

  ಡಾ.ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಕಾರಣಕ್ಕೆ ಅಪಾರ ನಿರೀಕ್ಷೆ ಮೂಡಿಸಿರುವ 'ದಿ ವಿಲನ್' ಚಿತ್ರದ ಹಾಡೊಂದನ್ನು ನಿರ್ದೇಶಕ ಪ್ರೇಮ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. 'ನಿನ್ನೆ ಮೊನ್ನೆ ಬಂದೋರೆಲ್ಲ ನಾನೇ ನಂಬರ್ 1 ಅಂತಾರೋ...' ಎಂಬೀ ಹಾಡು ಯಾರಿಗೋ ಟಾಂಗ್ ಕೊಟ್ಟಂತೆ ಇದ್ದು, ಜನರಿಂದ ವಿಭಿನ್ನ ಪ್ರತಿಕ್ರಿಯೆಗಳು ಲಭ್ಯವಾಗುತ್ತಿದೆ.

 • Sandalwood Star Actor cinema will release after August

  ENTERTAINMENT22, Jun 2018, 9:44 AM IST

  ಸ್ಯಾಂಡಲ್’ವುಡ್ ಸ್ಟಾರ್’ಗಳು ಮಿಸ್ಸಿಂಗ್!

  ಈ ಆರು ತಿಂಗಳಲ್ಲಿ ಚಿತ್ರರಂಗವನ್ನು ಅತ್ಯಂತ  ಮುತುವರ್ಜಿಯಿಂದ ಸಾಕಿಕೊಂಡು ಬಂದಿದ್ದು ಹೊಸಬರ ಸಿನಿಮಾಗಳು. ಕ್ಲಾಸ್ ರೂಮ್‌ನಲ್ಲಿ ಶಿಕ್ಷಕ ಇಲ್ಲದಿದ್ದಾಗ ವಿದ್ಯಾರ್ಥಿಯೇ ಕ್ಲಾಸ್ ಮಾಸ್ಟರ್ ಆದಂತೆ, ಮನೆ ಯಜಮಾನ ಇಲ್ಲದಿದ್ದಾಗ ಆ ಮನೆಯ ಮಕ್ಕಳೇ ಯಜಮಾನಿಕೆ ಮುಂದುವರಿಸಿದಂತೆ ಸಿನಿಮಾ ಥಿಯೇಟರ್‌ಗಳತ್ತ ದೊಡ್ಡ ನಟರು ಬಾರದಿದ್ದಾಗ ಅವರ ಅನುಪಸ್ಥಿತಿಯಲ್ಲಿ ಹೊಸ ನಟ- ನಟಿಯರು ಥಿಯೇಟರ್‌ಗಳನ್ನು
  ಕ್ರಿಯಾಶೀಲವಾಗಿಡುವ ಜವಾಬ್ದಾರಿಯನ್ನು ಕಳೆದ ಆರು ತಿಂಗಳುಗಳಿಂದ ಮಾಡುತ್ತ ಬಂದಿದ್ದಾರೆ.

 • A rated certificates to kannada movies

  ENTERTAINMENT19, Jun 2018, 12:29 PM IST

  ಕನ್ನಡ ಸಿನಿಮಾ ವಯಸ್ಕರಿಗೆ ಮಾತ್ರ!

   ಎ ಸರ್ಟಿಫಿಕೇಟು ಸಿಕ್ಕರೆ ಅಂಥ ಸಿನಿಮಾಗಳ ಸ್ಯಾಟ್‌ಲೈಟ್ ಮಾರಾಟಕ್ಕೆ ತೊಂದರೆ ಆಗುತ್ತದೆ ಎಂಬ ಭಯವಿತ್ತು. ಏನೇ ಆದರೂ ತಮ್ಮ ಸಿನಿಮಾಕ್ಕೆ ಎ ಸರ್ಟಿಫಿಕೇಟ್ ಸಿಗಬಾರದು ಅಂತ ನಿರ್ದೇಶಕರೂ ನಿರ್ಮಾಪಕರೂ ಶತಪ್ರಯತ್ನ ಪಡುತ್ತಿದ್ದರು.

 • Nivedita pairs with Dhananjaya for Popcorn Monkey Tiger

  29, May 2018, 7:45 PM IST

  ಪಾಪ್‌ಕಾರ್ನ್ ಮಂಕಿ ಟೈಗರ್ ಟ್ರೆಂಡ್

  ಟಗರು ಚಿತ್ರದ ನಂತರ ದುನಿಯಾ ಸೂರಿ ಹಾಗೂ ಡಾಲಿ ಧನಂಜಯ ಜೋಡಿಯ 'ಪಾಪ್‌ಕಾರ್ನ್ ಮಂಕಿ ಟೈಗರ್' ಟೈಟಲ್ ಟ್ರೆಂಡ್ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಮೊಟ್ಟ ಮೊದಲ ಬಾರಿಗೆ ನಿರ್ದೇಶಕ ಸೂರಿ, ತಮ್ಮ ಮೊಬೈಲ್ ಕವರ್‌ಗೆ ಹೊಸ ಚಿತ್ರದ ಟೈಟಲ್ ಡಿಸೈನ್ ಹಾಕಿಕೊಂಡಿದ್ದಾರೆ.