Search results - 29 Results
 • Ticket Fight

  POLITICS6, Feb 2019, 4:01 PM IST

  ಟಿಕೆಟ್ ಫೈಟ್: ಶಿವಮೊಗ್ಗದಿಂದ ಮಧು ಸ್ಪರ್ಧಿಸ್ತಾರಾ? ಗೀತಾ ಕಣಕ್ಕಿಳೀತಾರಾ?

  ‘ಮಲೆನಾಡ ಹೆಬ್ಬಾಗಿಲು’ ಶಿವಮೊಗ್ಗ ಜಿಲ್ಲೆ ರಾಜ್ಯ ರಾಜಕಾರಣದಲ್ಲಿ ಮೊದಲಿನಿಂದಲೂ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. 3 ತಿಂಗಳ ಹಿಂದಷ್ಟೇ ಸಂಸದರನ್ನು ಆರಿಸಿದ್ದ ಇಲ್ಲಿನ ಮತದಾರರು ನೂತನ
  ಸಂಸದನನ್ನು ಇನ್ನೆರಡು ತಿಂಗಳಲ್ಲಿ ಆಯ್ಕೆ ಮಾಡಬೇಕಾಗಿದೆ. ಹಾಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಜೆಡಿಎಸ್- 
  ಕಾಂಗ್ರೆಸ್ ಮೈತ್ರಿ ಏರ್ಪಟ್ಟರೆ ರಾಘವೇಂದ್ರ ವಿರುದ್ಧ ಉಪಚುನಾವಣೆಯಲ್ಲಿ ಪರಾಜಿತರಾಗಿದ್ದ ಮಧು ಬಂಗಾರಪ್ಪ ಹುರಿಯಾಳಾಗುತ್ತಾರೆ. ಈ ನಡುವೆ ಗೀತಾ ಶಿವರಾಜಕುಮಾರ್ ಹೆಸರೂ ಚಾಲ್ತಿಯಲ್ಲಿದೆ.

 • Shivaraj kumar in Hayward

  NRI21, Jan 2019, 10:32 PM IST

  ಕ್ಯಾಲಿಫೋರ್ನಿಯಾದಲ್ಲಿ ಶಿವಣ್ಣ ಸಂಕ್ರಾಂತಿ ಸಂಭ್ರಮ ಹೇಗಿತ್ತು?

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಎಂದರೆ ಕರ್ನಾಟಕ ಮಾತ್ರ ಅಲ್ಲ ಇಡೀ ಪ್ರಪಂಚದಾದ್ಯಂತ ದೊಡ್ಡ ಅಭಿಮಾನಿ ವೃಂದವೇ ಇದೆ. ಶಿವರಾಜ್ ಕುಮಾರ್ ಕ್ಯಾಲಿಫೋರ್ನಿಯಾದ ಹೈವಾರ್ಡ್‌ನಲ್ಲಿ ಕನ್ನಡಿಗರೊಂದಿಗೆ ಕಾಲ ಕಳೆದಿದ್ದಾರೆ.

 • Sakkath studio

  Small Screen21, Jan 2019, 10:40 AM IST

  ಶಿವಣ್ಣ ಉದ್ಘಾಟಿಸಿದ ಸಕತ್ ಸ್ಟುಡಿಯೋ!

  ಭಿನ್ನ ಆಲೋಚನೆಗಳೊಂದಿಗೆ, ಹೊಸ ರೀತಿಯ ಕತೆಗಳ ಮೂಲಕ ‘ಲೂಸ್ ಕನೆಕ್ಷನ್’ ಎಂಬ ವೆಬ್ ಸರಣಿ ನಿರ್ಮಿಸಿ ಹೆಸರು ಮಾಡಿದ ಸಕತ್ ಸ್ಟುಡಿಯೋ , ಈಗ ಅಧಿಕೃತವಾಗಿ ತನ್ನ ಕಚೇರಿ ಆರಂಭಿಸಿದೆ.

 • Sandalwood3, Jan 2019, 12:34 PM IST

  ಲಾಂಗು, ಮಚ್ಚು ಬಿಟ್ಟು ಐತಿಹಾಸಿಕ ಸಿನಿಮಾ ಕಡೆ ಶಿವಣ್ಣ

  ತುಂಬಾ ಹಿಂದೆಯೇ ಹುಬ್ಬಳ್ಳಿಯಲ್ಲಿ ಸೆಟ್ಟೇರಿದ್ದ ‘ಬಾದ್‌ಷಾ’ ಸಿನಿಮಾ ನಿಂತಿದೆ. ಈ ಮಾತು ಹೇಳಿದ್ದು ಸ್ವತಃ ಶಿವರಾಜ್‌ಕುಮಾರ್‌. ಜತೆಗೆ ಮತ್ತೊಂದು ಬ್ರೇಕಿಂಗ್‌ ನ್ಯೂಸ್‌ ಕೊಟ್ಟಿದ್ದಾರೆ. ಆರ್‌ ಚಂದ್ರು ಹಾಗೂ ಶಿವಣ್ಣ ಕಾಂಬಿನೇಷನ್‌ನಲ್ಲಿ ಮತ್ತೊಂದು ದೊಡ್ಡ ಬಜೆಟ್‌ ಸಿನಿಮಾ ಸೆಟ್ಟೇರುತ್ತಿದೆ.

 • ನಾಯಕಿ ಆ್ಯಮಿ ಜಾಕ್ಸನ್ ಪಾತ್ರಕ್ಕೆ ನಟಿ ರಕ್ಷಿತಾ ಡಬ್ಬಿಂಗ್ ಮಾಡುತ್ತಿದ್ದಾರೆ.

  News13, Nov 2018, 8:57 PM IST

  ವಿಲನ್ ಅಲ್ಲ ಎಲ್ಲ ಸಿನಿಮಾಗಳಿಗೆ ‘ಇವರೇ’ ಅಸಲಿ ವಿಲನ್! ಯಾರು?

  ಕನ್ನಡ ಸಿನಿಮಾಗಳನ್ನು ಕನ್ನಡಿಗರೇ ಉಳಿಸಿಕೊಳ್ಳಬೇಕಿದೆ ಎಂದು ನಾಯಕರು, ನಿರ್ದೇಶಕರು ಆಗಾಗ ಹೇಳುತ್ತಿರುವುದನ್ನು ಕೇಳಿದ್ದೇವೆ. ದಯವಿಟ್ಟು ಪೈರಸಿ ಮಾಡಬೇಡಿ ಎಂದು ಪರಿಪರಿಯಾಗಿ ಬೇಡಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಮತ್ತೆ ಅದೇ ಚಾಳಿ ಮುಂದುವದಿದೆ. 

 • Shivarajkumar

  NRI11, Nov 2018, 5:05 PM IST

  ಶಿವಣ್ಣಂಗೆ ಸಿಕ್ತು ಮೂಂಬಾ ಸ್ಟಾರ್​ ಪಟ್ಟ..ಕೊಟ್ಟಿದ್ದು ಯಾರು?

  ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರಿಗೆ ಮತ್ತೊಂದು ಬಿರುದು ದಕ್ಕಿದೆ. ಶಿವಣ್ಣರನ್ನು ಇನ್ನು ಮುಂದೆ ಮೂಂಬಾ ಸ್ಟಾರ್​ ಎಂದು ಕರೆಯಬಹುದಾಗಿದೆ.

 • Kavacha

  Sandalwood9, Nov 2018, 11:22 AM IST

  ಅಯ್ಯೋ! ಇದೇನಾಯ್ತು ಶಿವಣ್ಣಗೆ?

  ಸ್ಯಾಂಡಲ್‌ವುಡ್ ಚಕ್ರವರ್ತಿ ಶಿವಣ್ಣ ತಾಯಿಗೆ ಒಳ್ಳೆಯ ಮಗನಾಗಿ, ಲಾಂಗ್ ಹಿಡಿದು ಅಪ್ಪಟ ಫೈಟರ್ ಆಗಿ, ತಂಗಿಗೆ ಒಳ್ಳೆಯ ಅಣ್ಣನಾಗಿ, ಲವ್ವರ್ ಬಾಯ್ ಆಗಿ, ಕಣ್ಣಲ್ಲೇ ನಟಿಸುವ ಭೈರತಿ ರಣಗಲ್ ಆಗಿ ಕಾಣಿಸಿಕೊಂಡಿದ್ದು ಹೊಸ ಟ್ರೆಂಡ್‌ಗಳನ್ನು ಕ್ರಿಯೇಟ್ ಮಾಡಿದ್ದು ಸುಳ್ಳಲ.

 • Sandalwood31, Oct 2018, 3:29 PM IST

  ಭೈರತಿ ರಣಗಲ್ಲು ಸಿನಿಮಾಗೆ ಶಿವಣ್ಣ ನಿರ್ಮಾಪಕ

  ಶಿವಣ್ಣ ಹಾಗೂ ಮಫ್ತಿ ನರ್ತನ್ ಕಾಂಬಿನೇಷನ್‌ನಲ್ಲಿ ‘ಭೈರತಿ ರಣಗಲ್’ ಸಿನಿಮಾ ಬರಲಿದೆ. ಈ ಚಿತ್ರದ ಲೇಟೆಸ್ಟ್ ಅಪ್‌ಡೇಟ್ ಎಂದರೆ ಈ ಚಿತ್ರವನ್ನು ಖುದ್ದು ಶಿವರಾಜ್‌ಕುಮಾರ್ ನಿರ್ಮಿಸಲಿದ್ದಾರೆ. ಶಿವಣ್ಣ ಇದೇ ಮೊದಲ ಬಾರಿಗೆ ತಮ್ಮ ಸಿನಿಮುತ್ತು ಕ್ರಿಯೇಷನ್ ಮೂಲಕ ಚಿತ್ರ ನಿರ್ಮಾಣಕ್ಕಿಳಿದ್ದಾರೆ.

 • News19, Oct 2018, 7:25 PM IST

  ಕನ್ನಡಿಗರನ್ನು ಕೆರಳಿಸಿದ್ದ ವಿಲನ್ ನಾಯಕಿ ಟ್ವೀಟ್, ಅಂಥಾದ್ದೇನಿತ್ತು?

  ಈ ವಿಲನ್ ಚಿತ್ರ ಒಂದು ಕಡೆ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿ ಮುನ್ನುಗ್ಗುತ್ತಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಇರುವ ಮತ್ತು ಬರುತ್ತಿರುವ ಸುದ್ದಿಗಳಿಗೆ ಮುಕ್ತಾಯ ಇಲ್ಲ. ವಿಲನ್ ಚಿತ್ರದಲ್ಲಿ ಇಂಗ್ಲೆಂಡ್ ಬೆಡಗಿ ಆಮಿ ಜಾಕ್ಸನ್ ಕಾಣಿಸಿಕೊಂಡಿದ್ದಾರೆ. ಆದರೆ ಜಾಕ್ಸನ್ ಮಾಡಿರುವ ಟ್ವೀಟ್ ಒಂದು ಸುದ್ದಿ ಮಾಡಿದೆ.

 • ಜೋಗಿ ಪ್ರೇಮ್ ಈ ಚಿತ್ರದ ನಿರ್ದೇಶಕರು

  News19, Oct 2018, 4:12 PM IST

  ಶಿವಣ್ಣ ಹೇಳಿದರೆ ಪ್ರೇಮ್ ಆ ಸೀನ್ ಕಟ್ ಮಾಡಲಿ: ಸುದೀಪ್

  ವಿಲನ್ ಚಿತ್ರ ರಾಜ್ಯಾದ್ಯಂತ ಪ್ರದರ್ಶನ ಕಾಣುತ್ತಿದೆ. ಆದರೆ ವಿಲನ್ ಇಬ್ಬರು ಸ್ಟಾರ್ ನಟರ ಅಭಿಮಾನಿಗಳ ನಡುವಿನ ತಿಕ್ಕಾಟಕ್ಕೂ ವೇದಿಕೆ ಮಾಡಿದೆ. ಸ್ವತಃ ಸುದೀಪ್ ಈ ಕುರಿತು ಮಾತನಾಡಿದ್ದಾರೆ.

 • News18, Oct 2018, 1:10 PM IST

  'ಶಿವಣ್ಣ-ಸುದೀಪ್‌ಗೆ  ನಿಜವಾದ ವಿಲನ್ ಜೋಗಿ ಪ್ರೇಮ್'

  ಬಹುನಿರೀಕ್ಷಿತ ವಿಲನ್ ಚಿತ್ರ ತೆರೆಗೆ ಬಂದು ಪ್ರದರ್ಶನವನ್ನು ಕಂಡಿದೆ. ಆದರೆ ನಿರ್ದೇಶಕ ಜೋಗಿ ಪ್ರೇಮ್ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಲ್ಟಿಫ್ಲೆಕ್ಸ್ ಗಳ ವಿರುದ್ಧವೂ ಹರಿಹಾಯ್ದಿದ್ದಾರೆ. ಕಾರಣ ಏನು?

 • News18, Oct 2018, 12:21 PM IST

  ಯಾರು ವಿಲನ್? ಉತ್ತರ ಸಿಕ್ತಾ,, ಅಭಿಮಾನಿಗಳ ಉಘೆ..ಉಘೆ...

  ಸೋಶಿಯಲ್ ಮೀಡಿಯಾದಲ್ಲಿ ದಿ ವಿಲನ್ ಅಬ್ಬರ ಜೋರಾಗಿಯೇ ಇದೆ. ಮುಂಜಾನೆಯೇ ಸಿನಿಮಾ ನೋಡಿದ ಅಭಿಮಾನಿಗಳು ಶಿವಣ್ಣ ಮತ್ತು ಕಿಚ್ಚನಿಗೆ ಉಘೆ ಉಘೆ ಎನ್ನುತ್ತಿದ್ದಾರೆ.

 • The villain

  Sandalwood17, Oct 2018, 12:59 PM IST

  ದಿ ವಿಲನ್: ಮೊದಲ ದಿನದ ಟಕೆಟ್ ಸೋಲ್ಡ್ ಔಟ್ !

  ಶಿವರಾಜ್‌ಕುಮಾರ್ ಹಾಗೂ ಸುದೀಪ್ ಅಭಿನಯದ ‘ದಿ ವಿಲನ್’ ಬಿಡುಗಡೆಗೆ ಒಂದೇ ದಿನ ಬಾಕಿ. ಅಕ್ಟೋಬರ್ 18 ರಂದು ಚಿತ್ರ ಅದ್ದೂರಿ ಬಿಡುಗಡೆ ಕಾಣುತ್ತಿದೆ. ಈಗಾಗಲೇ ಅಭಿಮಾನಿಗಳ ಅಬ್ಬರ ಜೋರಾಗಿದೆ. ಕಳೆದ ಎರಡ್ಮೂರು ದಿನಗಳಿಂದಲೇ ಟಿಕೆಟ್‌ಗಾಗಿ ಮುಂಗಡ ಬುಕ್ಕಿಂಗ್ ಶುರುವಾಗಿದ್ದು, ಬಹುತೇಕ ಚಿತ್ರಮಂದಿರಗಳ ಮೊದಲ ದಿನದ ಎಲ್ಲಾ ಶೋಗಳ ಟಿಕೆಟ್ ಸೋಲ್ಡ್ ಔಟ್ ಆಗಿವೆ. ಹಲವಾರು ಕಡೆ ನಾಯಕ ನಟರ ಅಭಿಮಾನಿಗಳು ಪೂರ್ತಿ ಶೋಗಳನ್ನೇ ಬುಕ್ ಮಾಡಿಕೊಂಡಿದ್ದಾರೆ. ದಿ ವಿಲನ್ ಕ್ರೇಜ್‌ನಿಂದ ಟಿಕೆಟ್ ಬೆಲೆ ಹೆಚ್ಚಿಸಲಾಗಿದೆ.

 • The Villain Movie new

  News17, Oct 2018, 11:23 AM IST

  ದಿ ವಿಲನ್‌ಗೆ ಕಂಟಕ; ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ

  ನಟ ಶಿವರಾಜ್‌ಕುಮಾರ್ ಹಾಗೂ ಸುದೀಪ್ ಅಭಿನಯದ ‘ದಿ ವಿಲನ್’ ಚಿತ್ರದ ಹಾಡಿನಲ್ಲಿ ‘ಗರುಡ್ನಂಗೆ ಇದ್ದೋನ್ ನೋಡ್ಲಾ ಕುರುಡ್ನಂಗ್ ಆಗೋದ್ನೋ’ ಎಂಬ ಸಾಲಿದೆ. ಅಲ್ಲಿಂದ ಕುರುಡ ಪದ ತೆಗೆಯದಿದ್ದರೆ ಚಿತ್ರ ಬಿಡುಗಡೆಯಂದು (ಅ.18) ನರ್ತಕಿ ಚಿತ್ರಮಂದಿರದ ಮುಂದೆ ಪ್ರತಿಭಟಿಸುವುದಾಗಿ ಅಂಧ ಸಮುದಾಯ ಎಚ್ಚರಿಕೆ ನೀಡಿದೆ.

 • Shivraj Kumar

  News15, Oct 2018, 11:27 AM IST

  ಶಿವಣ್ಣಗೆ ವೈರಲ್ ಫಿವರ್ ; ಆಸ್ಪತ್ರೆಗೆ ದಾಖಲು

  ನಟ ಶಿವರಾಜ್ ಕುಮಾರ್ ವೈರಲ್ ಜ್ವರದಿಂದ ಬಳಲುತ್ತಿದ್ದು ನಿನ್ನೆ ಮಧ್ಯೆ ರಾತ್ರಿ ಸುಮಾರಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.  ನಗರದ ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು  ಇಂದು ಸಂಜೆವರೆಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಾಧ್ಯತೆ ಇದೆ.